ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

0
17507

ಈ ೭ ರಾಶಿಯವರು ಜೀವನದಲ್ಲಿ ತಾವು ಬಯಸಿದ್ದನ್ನು ಪಡೆಯುತ್ತಾರೆ , ನಿಮ್ಮ ರಾಶಿಯು ಇದರಲ್ಲಿ ಇದೆಯಾ ನೋಡಿ..

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕೆಲವು ರಾಶಿಗಳೆ ಹಾಗೆ ತಮಗೆ ಬೇಕಾಗಿದ್ದನ್ನು ಖಂಡಿತ ಪಡೆಯುತ್ತಾರೆ. ಅವರು ತುಂಬ ಅದೃಷ್ಟಶಾಲಿಗಳು , ಅದು ಇಷ್ಟದ ಓದು , ನೆಚ್ಚಿನ ಕೆಲಸ ಅಥವಾ ಪ್ರೇಮದ ವಿಷಯದಲ್ಲಾಗಲಿ ಅವರು ಅಂದುಕೊಂಡಂತೆಯೇ ಆಗುತ್ತದೆ. ಇವರು ಈ ಯಶಸ್ಸನ್ನು , ಬಯಸಿದ್ದನ್ನು ಪಡೆಯೋದು ನೋಡಿ ಬೇರೆಯವರು ಅಸೂಯೆ ಪಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೆಳಗಿನ ೭ ರಾಶಿಯವರು ತಮಗೆ ಬೇಕಾಗಿದ್ದನ್ನು ಪಡೆಯುತ್ತಾರೆ.

೧.ಮೇಷ ರಾಶಿ:
(ಮಾರ್ಚ್ ೨೧ – ಏಪ್ರಿಲ್ ೧೯)

ಮೇಷ ರಾಶಿಯವರು ತುಂಬಾ ಉತ್ಸಾಹ ಉಳ್ಳವರು ಇವರಿಗೆ ಸೋಮಾರಿತನವೆಂದರೆ ಆಗುವುದಿಲ್ಲ. ಜೀವನದಲ್ಲಿ ತಮಗೆ ಬೇಕಾಗಿರುವ ನಿರ್ಧಾರವನ್ನು ತಕ್ಷಣ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇವರು ಬಹುಕಾರ್ಯಕ , ಬೇಗನೆ ಎದ್ದು , ತಮಗೆ ಬೇಕಿರುವ ಕಾರ್ಯಗಳ ವಿವರ ಮಾಡಿ ಬೇಗನೆ ಅದನ್ನು ಮುಗಿಸುತ್ತಾರೆ. ಅದಕ್ಕೆ ಈ ರಾಶಿಯವರು ತಮಗೆ ಬೇಕಾಗಿದ್ದನ್ನು ಪಡೆಯುತ್ತಾರೆ.

೨.ವೃಷಭ ರಾಶಿ:
(ಏಪ್ರಿಲ್ ೨೦ – ಮೇ ೨೦)

ದಿನ ಭವಿಷ್ಯ

ಈ ರಾಶಿಯವರು ನಿರ್ದಿಷ್ಟ ಅಭಿರುಚಿ ಉಳ್ಳವರಾಗಿದ್ದರೆ. ಇವರಿಗೆ ಬಟ್ಟೆಯಾಗಲಿ ಅಥವಾ ಯಾವುದೇ ವಸ್ತುವಾಗಲಿ ಗುಣಮಟ್ಟದ ಉತ್ಪನ್ನಗಳನ್ನು ಇಷ್ಟಪಡುತ್ತಾರೆ. ಇವರು ತುಂಬಾ ಪ್ರಾಯೋಗಿಕವಾಗಿ ಯೋಚಿಸುತ್ತಾರೆ. ತಮ್ಮ ನೆಚ್ಚಿನ ಕೆಲಸವನ್ನು ಮುಗಿಸುವವರೆಗೂ ಇವರು ಬಿಡುವುದಿಲ್ಲ. ಇವರು ಯಾವುದಕ್ಕೆ ಆಗಲಿ ಬದ್ಧವಾಗಿರುತ್ತಾರೆ ಹಾಗು ಅದನ್ನು ಮಾಡುವ ತನಕ ಬಿಡುವುದಿಲ್ಲ. ಅದಕ್ಕೆ ಈ ರಾಶಿಯವರು ತಮಗೆ ಬೇಕಾಗಿದ್ದನ್ನು ಪಡೆಯುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

೩.ಸಿಂಹ ರಾಶಿ:
(ಜೂಲೈ ೨೩ – ಆಗಸ್ಟ್ ೨೨)

ದಿನ ಭವಿಷ್ಯ

ಈ ರಾಶಿಯವರು ಜನ್ಮದಿಂದಲೇ ನಾಯಕತ್ವದ ಗುಣ ಹೊಂದಿರುತ್ತಾರೆ ತಮಗೆ ಬೇಕಿದ್ದನ್ನು ಪಡೆಯುತ್ತಾರೆ. ಇವರು ಪ್ರಬಲವಾದ ವ್ಯಕ್ತಿಗಳು ಇವರನ್ನು ತಡೆಯಲು ತುಂಬಾ ಕಷ್ಟ , ಇವರು ಆತ್ಮ ವಿಶ್ವಾಸದಿಂದ ಕೂಡಿದವರು. ತಮ್ಮಲ್ಲಿರುವ ಶಕ್ತಿಯನ್ನು ಬಳಸಿ ಬೇಕಿದ್ದನ್ನು ಪಡೆಯುತ್ತಾರೆ , ತಮಗೆ ಇಷ್ಟವಾಗಿರುವುದನ್ನು ಕೇಳಲು ಹಿಂಜರಿಯುವುದಿಲ್ಲ. ತಮಗೆ ಬೇಕೆನಿಸಿದ್ದನ್ನು ಮುಖ್ಯವಾಗಿ ತಮ್ಮದ್ದು ಎನ್ನುವುದನ್ನು ಮುನ್ನುಗಿ ಪಡೆಯುತ್ತಾರೆ.

೪.ವೃಶ್ಚಿಕ ರಾಶಿ:
(ಅಕ್ಟೋಬರ್ ೨೩ – ನವೆಂಬರ್ ೨೧)

ದಿನ ಭವಿಷ್ಯ

ಈ ರಾಶಿಯವರ ಬಳಿ ಬೇಕಾಗಿರುವ ಎಲ್ಲ ಸಂಪನ್ಮೂಲಗಳು ಇರುತ್ತವೆ. ಇವರು ತುಂಬಾ ಉಗ್ರ ಸ್ವಭಾವದವರು , ಧೈರ್ಯಶಾಲಿಗಳು ಹಾಗು ಇಚ್ಛಾಶಕ್ತಿ ಉಳ್ಳವರು. ಇವರ ಇಚ್ಛಾಶಕ್ತಿ ಹಾಗು ಉಗ್ರ ಸ್ವಭಾವದಿಂದಲೇ ಜನ ಹೆದರಿ ಇವರಿಗೆ ಬೇಕಾಗಿದ್ದನ್ನು ಕೊಡುತ್ತಾರೆ. ಇವರು ತುಂಬಾ ಬೆದರಿಸುವ ಗುಣ ಹೊಂದಿದ್ದರು ಇವರಿಗೆ ಬೇಕಾಗಿದ್ದನ್ನು ಇವರ ಸ್ನೇಹಿತರೆ ಪೂರೈಸುತ್ತಾರೆ.

೫.ಧನು ರಾಶಿ:
(ನವೆಂಬರ್ ೨೨ – ಡಿಸೆಂಬರ್ ೨೧)

ದಿನ ಭವಿಷ್ಯ

ಈ ರಾಶಿಯವರು ತುಂಬಾ ಮುಕ್ತ ಮನಸ್ಸು ಉಳ್ಳವರು , ಪ್ರಯಾಣಿಸಲು ಹಾಗು ಜೀವನದ ಬಗ್ಗೆ ಕಲಿಯಲು ಅವಕಾಶಗಳನ್ನು ಹುಡುಕುತ್ತಿರುತ್ತಾರೆ. ಇವರು ಆಶಾವಾದಿ ವ್ಯಕ್ತಿಗಳು ಎಲ್ಲವನ್ನು ಧನಾತ್ಮಕವಾಗಿ ನೋಡುತ್ತಾರೆ ಇದರಿಂದ ಅವರು ತಮ್ಮ ಗುರಿ ಮುಟ್ಟುತ್ತಾರೆ. ಅದಕ್ಕೆ ಈ ರಾಶಿಯವರು ತಮಗೆ ಬೇಕಾಗಿದ್ದನ್ನು ಪಡೆಯುತ್ತಾರೆ.

೬.ಮಕರ ರಾಶಿ:
(ಡಿಸೆಂಬರ್ ೨೨ – ಜನವರಿ ೧೯)

ದಿನ ಭವಿಷ್ಯ

ಈ ರಾಶಿಯವರು ಜವಾಬ್ದಾರಿ , ಸ್ವಯಂ ಶಿಸ್ತಿನ ವ್ಯಕ್ತಿಗಳು ಇವರು ಬೇಕಾಗಿರುವ ವಸ್ತುಗಳನ್ನು ಸರಿಯಾದ ರೀತಿ ಜೋಡಿಸಲು ಇಷ್ಟಪಡುತ್ತಾರೆ. ತುಂಬಾ ದೃಢ ಯೋಜನೆಗಳು , ನಿರ್ಧಾರಗಳ ಜೊತೆ ತಮಗೆ ನಂಬಿಕೆ ಇರುವ ಹಾದಿಯಲ್ಲಿ ನಡೆಯುತ್ತಾರೆ. ಬೇರೆಯವರಿಗೆ ಇವರು ಮಾಡುವ ಕೆಲಸ ಕಡಿಮೆ ಅನಿಸಿದರೂ ಇವರು ಮಾತ್ರ ತುಂಬಾ ಕಷ್ಟ ಪಟ್ಟು ಕೆಲಸ ಮಾಡುವವರು. ಅದಕ್ಕೆ ಈ ರಾಶಿಯವರು ತಮಗೆ ಬೇಕಾಗಿದ್ದನ್ನು ಪಡೆಯುತ್ತಾರೆ.

೭.ಕುಂಭ ರಾಶಿ:
(ಜನವರಿ ೨೦ – ಫೆಬ್ರವರಿ ೧೮)

ದಿನ ಭವಿಷ್ಯ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ರಾಶಿಯವರು ತುಂಬ ನಾಚಿಕೆ ಸ್ವಭಾವದವರು ಯಾವಾಗಲೂ ದೀರ್ಘವಾಗಿ ಯೋಚಿಸುತ್ತಿರುತ್ತಾರೆ , ಮೌನವಾಗಿರುತ್ತಾರೆ. ಇವರು ತಮ್ಮ ಬುದ್ದಿವಂತಿಗೆಯಿಂದ ತಮ್ಮ ಜೀವನದ ಸಮಸ್ಯೆಗಳ ಬಗ್ಗೆ ಯೋಚಿಸಿ ಅದನ್ನು ಬಗೆಹರಿಸಿಕೊಳ್ಳುತ್ತಾರೆ. ಭವಿಷ್ಯದ ಬಗ್ಗೆ ಯೋಚಿಸಿ ಅದರ ದಿಶೆಯಲ್ಲಿ ಕೆಲಸ ಮಾಡಿ ಅದನ್ನು ಸಾಕಾರ ಮಾಡಿಕೊಳ್ಳುತ್ತಾರೆ. ಪ್ರತಿಯೊಂದರಲ್ಲೂ ಉತ್ತಮ ಅವಕಾಶಗಳನ್ನು ಹುಡುಕುತ್ತ ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಅದಕ್ಕೆ ಈ ರಾಶಿಯವರು ತಮಗೆ ಬೇಕಾಗಿದ್ದನ್ನು ಪಡೆಯುತ್ತಾರೆ.

ನಮ್ಮ APP – ಅನ್ನು ಇಂದೇ ಡೌನ್ಲೋಡ್ ಮಾಡಿಕೊಳ್ಳಿ.. ಇಲ್ಲಿ ಕ್ಲಿಕ್ ಮಾಡಿ…