ಹೊಸ ವರ್ಷಾಚರಣೆಯಲ್ಲಿ ಕುಡಿದು ಟೈಟಾದವರಿಗೆ ದಿಂಬು ಹಾಸಿಗೆ; ಬೆಚ್ಚಗಿನ ಹಾಸಿಗೆಯಲ್ಲಿ ಆರಾಮವಾಗಿ ಮಲಗಿ ಬೆಳಗ್ಗೆ ಎದ್ದು ನೀವು ಮನೆಗೆ ಹೋಗಬಹುದು.

0
168

ಹೊಸ ವರ್ಷದ ಪಾರ್ಟಿಯಲ್ಲಿ ಕಂಠಪೂರ್ತಿ ಪೂರ್ತಿ ಕುಡಿದು ಟೈಟಾಗಿ ತೂರಾಡುವರಿಗೋಸ್ಕರವೇ ಬೆಂಗಳೂರು ಪೊಲೀಸರು ಹೊಸತೊಂದು ಐಡಿಯಾ ಹುಡುಕಿದ್ದಾರೆ. ತೂರಾಡಿಕೊಂಡು ವಾಹನದಲ್ಲಿ ಪ್ರಯಾಣ ಮಾಡುವ ಬದಲಾಗಿ ಪೊಲೀಸರ ರಕ್ಷಣೆಯಲ್ಲಿ ಬೆಚ್ಚಗಿನ ಹಾಸಿಗೆಯಲ್ಲಿ ಆರಾಮವಾಗಿ ಮಲಗಿ ಬೆಳಗ್ಗೆ ಎದ್ದು ನೀವು ಮನೆಗೆ ಹೋಗಬಹುದು. ಇದು ಕುಡಿದು ರಸ್ತೆಯಲ್ಲಿ ತೂರಾಡುವ ಎಣ್ಣೆ ಪ್ರಿಯರಿಗೆ ಸುರಕ್ಷಿತವಾಗಿ ಕಳುಹಿಸಿಕೊಡಲು ಐಲ್ಯಾಂಡ್ ವ್ಯವಸ್ಥೆ ಆಗಿದ್ದು, ಐಲ್ಯಾಂಡ್ ನಲ್ಲಿ ಸುವ್ಯವಸ್ಥಿತವಾಗಿರುವ ಬೆಡ್ ವ್ಯವಸ್ಥೆ,
ಕುಡಿದ ಮತ್ತಿನಲ್ಲಿ ಬಿದ್ದು ಗಾಯಗೊಂಡರೆ ಪ್ರಥಮ ಚಿಕಿತ್ಸೆ ಮಾಡುವ ವ್ಯವಸ್ಥೆ ಹಾಗೂ ಅಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ರಾತ್ರಿ ಐಲ್ಯಾಂಡ್ ನಲ್ಲಿ ಎಣ್ಣೆ ಕಿಕ್ ಇಳಿದ ಮೇಲೆ ಸುರಕ್ಷಿತವಾಗಿ ಕಳಿಸಿಕೊಡಲು ಒಲಾ, ಉಬರ್, ವ್ಯವಸ್ಥೆ ಮಾಡಿದ್ದಾರೆ. ಸಂಬಂಧ ಪಟ್ಟವರ ಹೆಸರು, ವಿಳಾಸ ಪಡೆದು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕೋರಮಂಗಲ ಪೊಲೀಸ್ ಠಾಣೆಯ ಹಾಟ್ ಜೋನ್ ಹಾಗೂ ಪಬ್‍ಗಳು ಇರುವ ಜಾಗದಲ್ಲಿ ಸುಮಾರು ಆರಕ್ಕೂ ಹೆಚ್ಚು ಐಲ್ಯಾಂಡ್‍ಗಳ ವ್ಯವಸ್ಥೆಯನ್ನು ಬೆಂಗಳೂರು ಪೊಲೀಸರು ಮಾಡಿದ್ದಾರೆ. ವಿಶೇಷ ಎಂದರೆ ಕುಡಿದು ರಸ್ತೆಯಲ್ಲಿ ತೂರಾಡುವ ಯುವತಿಯರಿಗೆ ಹೆಚ್ಚು ಪ್ರಾಶಸ್ತ್ಯ ಕೊಡಲು ಪೊಲೀಸ್ರು ಚಿಂತಿಸಿದ್ದಾರೆ.

ಪಾನಪ್ರಿಯರಿಗೆ ವಿವಿಧೆಡೆ ಸ್ಪೆಷಲ್ ಐಲ್ಯಾಂಡ್ಸ್:

ಪಾರ್ಟಿ ಮೂಡ್‌ನಲ್ಲಿರುವವರಿಗೆ ತೊಂದರೆ ಆಗದಿರಲಿ ಹಾಗೂ ಅವರಿಂದ ಬೇರೆ ಜನರಿಗೂ ತೊಂದರೆ ಆಗದಿರಲಿ ಎಂದು ಈ ಪ್ಲಾನ್ ಮಾಡಿದ್ದಾರೆ. ಕುಡಿದು ರಸ್ತೆಯಲ್ಲಿ ತೂರಾಡಿ ಅವಘಡ ಸಂಭವಿಸುವುದನ್ನು ತಪ್ಪಿಸಲು ನಗರದ ಪೊಲೀಸರು 22 ಐಲ್ಯಾಂಡ್ಸ್ ಸಿದ್ಧಪಡಿಸಿದ್ದಾರೆ. ಕೋರಮಂಗಲದಲ್ಲಿ 4 ಹಾಗೂ ಆಗ್ನೇಯ(Sout East) ಪ್ರದೇಶಗಳಲ್ಲಿ 18 ಐಲೆಂಡ್​ಗಳನ್ನು ನಿರ್ಮಿಸಲಾಗಿದೆ. ಮದ್ಯ ಸೇವನೆ ಮಾಡಿದವರಿಗೆ ಈ ಐಲ್ಯಾಂಡ್​ಗಳು ಸಹಾಯಕೇಂದ್ರದಂತೆ ಕಾರ್ಯ ನಿರ್ವಹಿಸಲಿವೆ. ಅದರಲ್ಲೂ ಇಲ್ಲಿ ಮಹಿಳೆಯರಿಗೆ ಹೆಚ್ಚು ಗಮನ ಕೊಡಲಾಗುತ್ತದೆ. ಇಲ್ಲಿ ವಿರಮಿಸಲು ಕುರ್ಲಾನ್ ಬೆಡ್, ಆ್ಯಂಬುಲೆನ್ಸ್, ಓಲಾ, ಊಬರ್ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಯುವತಿಯರ ಉಡುಗೆ ತೊಡುಗೆಯನ್ನು ಪ್ರಶ್ನಿಸುವುದಿಲ್ಲ:

ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಯುವಕ ಯುವತಿಯರು ತುಂಡುಡುಗೆ ತೊಟ್ಟು ನಲಿದಾಡುವುದು ಸಾಮಾನ್ಯ. ಈ ವೇಳೆ ಪೊಲೀಸರು ನೈತಿಕ ದಾದಾಗಿರಿಗೆ ಮುಂದಾಗದಂತೆ ಕಟ್ಟಪ್ಪಣೆ ನೀಡಲಾಗಿದೆ. ಯುವತಿಯರು ಪಾನಮತ್ತರಾಗಿ ತೂರಾಡುತ್ತಿದ್ದರೂ, ಅವರು ಯಾವುದೇ ಉಡುಗೆ ತೊಟ್ಟಿದ್ದರೂ ಅದನ್ನು ಪ್ರಶ್ನಿಸಬೇಡಿ. ಅವರಿಗೆ ತೊಂದರೆಯಾದಾಗ ಅವರು ಎಂಥದ್ದೇ ಸ್ಥಿತಿಯಲ್ಲಿದ್ದರೂ ಸಹಾಯ ಮಾಡಲು ಮುಂದಾಗಿ ಎಂದು ಪೊಲೀಸ್ ಆಯುಕ್ತರು ತಮ್ಮ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಅದರಂತೆ ಈಗಾಗಲೇ ನಗರದ ಪ್ರಮುಖ ಪ್ರದೇಶಗಳಲ್ಲಿ “ಸೇಫ್ಟೀ ಐಲ್ಯಾಂಡ್‌” ಗಳನ್ನು ಸ್ಥಾಪನೆ ಮಾಡಲಾಗಿದೆ. ಐಲ್ಯಾಂಡ್‌ಗಳಲ್ಲಿ ಹಾಸಿಗೆ ತಲೆದಿಂಬು ಇರುತ್ತದೆ. ಜೊತೆಗೆ ಪೊಲೀಸರ ರಕ್ಷಣೆ ಕೂಡಾ ಇರುತ್ತದೆ. ಮಹಿಳೆಯರ ಸುರಕ್ಷತೆಯ ನಿಟ್ಟಿನಲ್ಲೂ ಮಹಿಳಾ ಪೊಲೀಸರನ್ನು ಕಾವಲಿಗೆ ಇಡಲಾಗಿದೆ. ಇನ್ನು ಹೊಸವರ್ಷ ಆಚರಣೆಗೆ ಬೆಂಗಳೂರು ಸಜ್ಜಾಗುತ್ತಿದ್ದು ಎಂಜಿ ರೋಡ್ ಬ್ರಿಗೇಡ್ ರೋಡ್‌ನಲ್ಲಿ ಸಂಭ್ರಮ ಮನೆಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಈ ಪ್ರದೇಶಗಳಲ್ಲಿ ಹೆಚ್ಚಿನ ಜನರು ಸೇರುವ ಕಾರಣದಿಂದಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಹೊಸ ವರ್ಷಾಚರಣೆಯಲ್ಲಿ ಹುಚ್ಚಾಟ್ಟ ಮಾಡಿದರೆ ಜೈಲು ಪಕ್ಕಾ; ಹಿಡನ್​ ಕ್ಯಾಮೆರಾ ಅಳವಡಿಕೆ, ಕುಡಿದು ವಾಹನ ಚಲಾಯಿಸಿದರೆ ಕ್ರಿಮಿನಲ್​ ಕೇಸ್.!