ನಿಮ್ಮ ಲೈಂಗಿಕ ಸಮಸ್ಯೆಗಳಿಗೆ ನಿಮ್ಮ ಮನೆಯಲ್ಲಿರುವ ಮನೆಮದ್ದುಗಳನ್ನು ಸೇವಿಸಿ..!

1
4501

Kannada News | Health tips in kannada

ಹೌದು ಮನುಷ್ಯನ ಜೀವನದಲ್ಲಿ ಲೈಂಗಿಕ ಜೀವನ ಅನ್ನೋದು ತುಂಬ ಅಮೂಲ್ಯವಾದದ್ದು ಅದರಿಂದ ಈ ಲೈಂಗಿಕ ಸಮಸ್ಯೆಯಿಂದ ಬಳಲುವರು ನಿಮ್ಮ ಮನೆಯಲ್ಲಿಯೇ ಸಿಗುವ ಮನೆಮದ್ದುಗಳನ್ನು ಸೇವಿಸಿ ನಿಮ್ಮ ಲೈಂಕಿಕ ಜೀವನವನ್ನು ಮತ್ತು ನಿಮ್ಮ ಲೈಂಗಿಕ ಸಮಸ್ಯೆಯಿಂದ ದೂರವಿರಿ.

ನುಗ್ಗೆಕಾಯಿ:
ನುಗ್ಗೆಕಾಯಿ ತಿನ್ನುವುದರಿಂದ ನಿಮ್ಮ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಲೈಂಗಿಕ ಸಮಸ್ಯೆಯಿಂದ ಬಳಲುವವರಿಗೂ ಇದು ಉತ್ತಮ ಮನೆ ಮದ್ದಾಗಿದೆ. ನುಗ್ಗೆ ಕಾಯಿಯನ್ನು ತಿಂದರೆ ಲೈಂಗಿಕ ಶಕ್ತಿ ಹೆಚ್ಚುವುದು.

ನುಗ್ಗೆ ಸೊಪ್ಪು:
ಲೈಂಗಿಕ ನಿಶ್ಶಕ್ತಿ ಎನ್ನುವುದು ವಯಸ್ಸಾದಂತೆ ಕಾಡುವ ತೀರಾ ಸಾಮಾನ್ಯ ಖಾಯಿಲೆಗಳಲ್ಲೊಂದು. ನುಗ್ಗೆಸೊಪ್ಪಿನಲ್ಲಿ ಲೈಂಗಿಕ ಶಕ್ತಿ ಜಾಗೃತಗೊಳಿಸುವ ತಾಕತ್ತು ಇರುವಂತೆಯೇ ಜೀವನಿರೋಧಕ ಶಕ್ತಿಯೂ ಹೇರಳವಾಗಿದೆ. ನುಗ್ಗೆ ಸೊಪ್ಪು ಬಳಸಿ ಪ್ರತಿದಿನ ಚಹಾ ಮಾಡಿಕೊಂಡು ಕುಡಿಯುವುದರಿಂದ ಕಳೆದುಹೋದ ಲೈಂಗಿಕ ಶಕ್ತಿಯನ್ನು ಮತ್ತೆ ಪಡೆಯಬಹುದು.

ಪಾಲಕ್ ಸೊಪ್ಪು:
ಪಾಲಾಕ್ ಸೊಪ್ಪಿನಲ್ಲಿ ನಮ್ಮ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಜೊತೆಗೆ, ಲೈಂಗಿಕ ಶಕ್ತಿ ಹಾಗೂ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಕಾಮಾಸಕ್ತಿಯನ್ನು ವೃದ್ಧಿಸುತ್ತದೆ.

ಕಲ್ಲಂಗಡಿ ಹಣ್ಣು:
ದೇಹದ ದಾಹ ತಣಿಸುವ ಕಲ್ಲಂಗಡಿ ಹಣ್ಣು ಕಾಮದ ದಾಹವನ್ನೂ ತಣಿಸುತ್ತದೆ. . ಈ ಹಣ್ಣಿನಲ್ಲಿ ಸಿಟ್ರುಲೈನ್ ಎಂಬ ಅಂಶವಿದ್ದು, ಇದು ರಕ್ತನಾಳಗಳನ್ನು ಹಿಗ್ಗಿಸಿ ರಕ್ತ ಚಲನೆಯನ್ನು ಸುಲಭ ಮಾಡುತ್ತದೆ.

ಬೆಳ್ಳುಳ್ಳಿ :
ಹಸಿ ಬೆಳ್ಳುಳ್ಳಿಯ 2-3 ತುಣುಕುಗಳು ಪ್ರತಿ ನಿತ್ಯ ಸೇವನೆ ಮಾಡುವುದರಿಂದ ಲೈಂಗಿಕ ಶಕ್ತಿ ಮತ್ತು ವೀರ್ಯ ಕೂಡ ಹೆಚ್ಚುತ್ತದೆ.

ಈರುಳ್ಳಿ:
ಬೆಳ್ಳುಳ್ಳಿಯ ನಂತರ ಈರುಳ್ಳಿ ಕೂಡ ಸೆಕ್ಸ್‌ ಪವರ್‌ ಹೆಚ್ಚಿಸಲು ಉತ್ತಮ ತರಕಾರಿಯಾಗಿದೆ. ಬಿಳಿ ಬಣ್ಣದ ಕಚ್ಚಾ ಈರುಳ್ಳಿ ಪ್ರತಿನಿತ್ಯ ಅಡುಗೆಯಲ್ಲಿ ಬಳಸಿ.

ಕಪ್ಪು ಕಡಲೆ ಬೇಳೆ:
ಕಪ್ಪು ಬಣ್ಣದ ಕಡಲೆ ಬೇಳೆಯಿಂದ ಆಹಾರ ಸಿದ್ದಪಡಿಸಿ. ಪ್ರತಿ ವಾರದಲ್ಲಿ ಎರಡು ಮೂರು ಬಾರಿ ಕಪ್ಪು ಕಡಲೆಯಿಂದ ತಯಾರಿಸಿದ ಆಹಾರ ಸೇವನೆ ಮಾಡುವುದರಿಂದ ಸೆಕ್ಸ್‌ ಪವರ್‌ ಹೆಚ್ಚುತ್ತದೆ.

watch

ಗಜ್ಜರಿ:
150 ಗ್ರಾಂ ಸಣ್ಣಗೆ ಕತ್ತರಿಸಿದ ಗಜ್ಜರಿ ಒಂದು ಬೇಯಿಸಿದ ಮೊಟ್ಟೆಯ ಅರ್ಧಭಾಗದಲ್ಲಿ ಜೇನು ಸಸುರಿದು ದಿನಕ್ಕೊಮ್ಮೆ ಸೇವನೇ ಮಾಡಿ. ಈ ಪ್ರಯೋಗ 1-2 ತಿಂಗಳಿನವರೆಗೆ ಮಾಡಿ ಇದರಿಂದ ಸೆಕ್ಸ್‌‌ ಪವರ್ ಹೆಚ್ಚತ್ತದೆ.

ಬೆಂಡೆಕಾಯಿ:
ಪ್ರಾಚೀನ ಭಾರತಿಯ ಗ್ರಂಥಗಳ ಪ್ರಕಾರ 5-10 ಗ್ರಾಂ ಭೆಂಡೆಕಾಯಿ ಪುಡಿ ಒಂದು ಗ್ಲಾಸ್‌ ಹಾಲಿನಲ್ಲಿ ಬೆರೆಸಿ ನಿತ್ಯ
ಸೇವನೇ ಮಾಡಿ ಇದರಿಂದ ನಿಮ್ಮ ಸೆಕ್ಸ್‌‌ ಪವರ್ ಯಾವತ್ತೂ ಕಡಿಮೆ ಆಗುವುದಿಲ್ಲ.

Also Read: ಕೆಂಪು ವೈನ್ ಸೇವಿಸಿದರೆ ನಿಮ್ಮ ಆರೋಗ್ಯ ಹೇಗೆ ಉತ್ತಮಗೊಳ್ಳುತ್ತದೆ ಅಂತ ಓದಿ!!