ಸೆಕ್ಸಿಗೂ ಮತ್ತು ಮನುಷ್ಯನ ಬುದ್ದಿಮಟ್ಟಕ್ಕೂ ಏನ್ ಸಂಬಂಧ ಅಂತೀರಾ ಇಲ್ಲಿದೆ ನೋಡಿ….!

0
2317

ಹೌದು ಮನುಷ್ಯನ ಜೀವನದಲ್ಲಿ ಸೆಕ್ಸ್ ಅನ್ನುವುದು ಒಂದು ಅವಿಭಾಜ್ಯ ಅಂಗವಾಗಿದೆ. ಗಂಡು ಹೆಣ್ಣು ತಮ್ಮ ಸಂಸಾರಿಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಸೆಕ್ಸ್ ಯಿಂದ ಮನುಷ್ಯನ ಬುದ್ದಿಮಟ್ಟ ಹೆಚ್ಚುತ್ತದೆ ಎಂದು ಹೊಸ ಸಂಶೋಧನೆ ಹೇಳುತ್ತಿದೆ.Image result for seeliping

40-50ರ ನಂತರ ನಿತ್ಯ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಮೆದುಳು ಕ್ರಿಯಾಶೀಲವಾಗಿರುತ್ತದೆಯಂತೆ. ಬ್ರಿಟನ್ನಿನ ಕವೆಂತ್ರಿ ವಿಶ್ವವಿದ್ಯಾಲಯದ ಮನೋವಿಜ್ಞಾನ ಸಂಶೋಧಕ ಡಾ. ಹ್ಯಾಯ್ಲೇ ಹೇಳುವ ಪ್ರಕಾರ, ಜೀವನದ ಕೊನೆಯ ದಿನಗಳಲ್ಲಿ ಲೈಂಗಿಕ ಕ್ರಿಯೆ ದೇಹದ ಅಂಗಾಂಗಗಳ ಕಾರ್ಯಚಟುವಟಿಕೆಗೆ ಬಹುಮುಖ್ಯವಾದದ್ದು, ಬುದ್ಧಿಮತ್ತೆ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಎನ್ನುತ್ತಾರೆ.

Image result for sleeping 45 to 50 years old mans

ಆಕ್ಸ್`ಫರ್ಡ್ ಮತ್ತು ಕವೆಂಟ್ರಿ ವಿಶ್ವವಿದ್ಯಾಲಯದ ಸಂಸೋಧಕರು 50ರಿಂದ 80 ವರ್ದೊಳಗಿನ 73 ಮಂದಿಯನ್ನ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಇದರಲ್ಲಿ 28 ಪುರುಷರು, 45 ಮಹಿಳೆಯರು ಸೇರಿದ್ದಾರೆ. ಇದರಲ್ಲಿ 37 ಮಂದಿ ವಾರಕ್ಕೊಮ್ಮೆ, 26 ಮಂದಿ ತಿಂಗಳಿಗೊಮ್ಮೆ ಮತ್ತು 10 ಮಂದಿ ಲೈಂಗಿಕ ಕ್ರಿಯೆ ನಡೆಸುವುದೇ ಇಲ್ಲ ಎಂದಿದ್ದಾರೆ.

Related image

ಈ ಅಂಕಿ ಅಂಶದ ಆಧಾರದ ಮೇಲೆ ಮೆದುಳಿನ ಕಾರ್ಯವೈಖರಿ ಪರೀಕ್ಷಿಸಿರುವ ಸಂಶೋಧಕರು, ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸುವವರಲ್ಲಿ ಲೈಂಗಿಕ ಕ್ರಿಯೆ ನಡೆಸದೇ ಇರುವವರಿಗಿಂತ ಎರಡು ಪಟ್ಟು ಹೆಚ್ಚು ಕ್ರಿಯಾಶೀಲವಾಗಿರುವುದು ತಿಳಿದುಬಂದಿದೆ