ಈಜು ಕೊಳದಲ್ಲಿ ಬೆಚ್ಚಿಬೀಳಿಸುವ ದೃಶ್ಯ ಈ ವಿಡಿಯೋ ನೋಡಿ: ಇಂತಹ ಪೋಷಕರಿಗೆ ಏನ್ ಹೇಳ್ಬೇಕು..?

0
1302

ಹೌದು ಇವತ್ತಿನ ದಿನಗಳಲ್ಲಿ ಪೋಷಕರು ಮಕ್ಕಳ ಮೇಲೆ ಎಷ್ಟು ಪ್ರೀತಿ ಕಾಳಜಿ ಇದೆ ಅನ್ನೋದು ನಿಜಾನೋ ಅಷ್ಟೇ ಅಜಾಗೂರುಕತೆ ಇದೆ ಅನ್ನೋದು ಅಷ್ಟೇ ಸತ್ಯ.

ಈ ವಿಡಿಯೋದಲ್ಲಿ ಇರುವ ಮಗು ನೋಡಿ ಯಾವ ರೀತಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ ಅಂತ.
ಈ ಘಟನೆಯು ಪೂರ್ವ ಚೈನಾದ ಝೌಯುವನ್ ನಗರದಲ್ಲಿನ ಈಜು ಕೇಂದ್ರದಲ್ಲಿ ನೆಡೆದಿದೆ. ಪೋಷಕರು ಮಗುವನ್ನು ಬಿಟ್ಟು ಬೇರೆ ಕಡೆ ಹೋದಾಗ. ಈಜು ಕೊಳದಲ್ಲಿ ಮಗು ಒದ್ದಾಡುತ್ತಿರುವ ದೃಶ್ಯ ಅಲ್ಲೇ ಇರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

 

ದಯವಿಟ್ಟು ಇಂತಹ ದೃಶ್ಯವನ್ನು ನೋಡಿದಮೇಲೆದ್ರು ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಿ.
ಚಿಕ್ಕ ಮಕ್ಕಳಿಗೆ ಕೆಲವೊಂದು ಸರಿ ಏನ್ ಮಾಡ್ತಿದಿವಿ ಅನ್ನೋದು ತಿಳಿಯದ ಮನಸು ಅವರದು ಅಂತಹ ಮಕ್ಕಳಿಗೆ ಪೋಷಕರು ತುಂಬ ಜಾಗೂರಕತೆಯಿಂದ ನೋಡಿಕೊಳ್ಳಬೇಕು.