ಕನ್ನಡ ಸಂಸ್ಕೃತಿಯ “ಶರಣು ಶರಣಾರ್ಥಿ”ಯ ಬಗ್ಗೆ ತಿಳಿಯಿರಿ!!

0
1270

ಬಹಳ ಶಕ್ತಿಶಾಲಿ `ಶರಣಾಗತಿ’

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಶರಣಾಗತಿಯು ಇದಕ್ಕೆ ಪೂರ್ಣವಾಗಿ ವಿರುದ್ಧವಾದ ಅರ್ಥವನ್ನು ತಾಳುತ್ತದೆ. ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ನಿಮ್ಮ ನಕಾರಾತ್ಮಕ ಭಾವನೆಗಳು ಮತ್ತು ಗುಣಗಳು ನಿಮ್ಮನ್ನು ಬಾಧಿಸುತ್ತವೆ, ಒಂದು ದೊಡ್ಡ ಹೊರೆಯಾಗುತ್ತವೆ. ನೀವು ಹೊತ್ತುಕೊಳ್ಳಲು ಬಯಸದ, ನಿಮ್ಮಿಂದ ನಿಭಾಯಿಸಲಾರದ ಹೊರೆಯನ್ನು ಶರಣು ಮಾಡುವುದು. ಪೂರ್ವಾತ್ಯ ದೇಶಗಳ ಶರಣಾಗತಿಯ ಭಾವನೆ ಇದಾಗಿದ್ದು, ನಿಮ್ಮ ಮೇಲೆ, ನಿಮ್ಮ ಮನಸ್ಸಿನ ಮೇಲೆ, ನಿಮ್ಮ ನಕಾರಾತ್ಮಕತೆಗಳ ಮೇಲೆ ಜಯ ಸಾಧಿಸುವುದು, ಅವೆಲ್ಲವನ್ನೂ ತ್ಯಜಿಸಿ, ಕೊಟ್ಟುಬಿಟ್ಟು ಗೆಲ್ಲುವುದು.

ಆದ್ದರಿಂದ, ಆಧ್ಯಾತ್ಮಿಕ ದೃಷ್ಟಿಕೋನದಲ್ಲಿಶರಣಾಗತಿಯೆಂದರೆ ಗುಲಾಮಗಿರಿಯಲ್ಲ, ಬಲ. ವೈಷ್ಣವ ದೇವಸ್ಥಾನಗಳಿಗೆ ತೆರಳಿದಾಗ “ಶರಣಾಗತಿ” ಎನ್ನುತ್ತಾರೆ. ನೀವು ಭಗವಂತನೆದುರು ಶರಣಾದಾಗ ನಿಮ್ಮ ತಲೆಯ ಮೇಲೆ ಕಿರೀಟವನ್ನು ಇಡಲಾಗುತ್ತದೆ. ಒಂದು ಬೆಳ್ಳಿಯ ಕಿರೀಟವನ್ನು ನಿಮ್ಮ ತಲೆಯ ಮೇಲೆ ಇಡಲಾಗುತ್ತದೆ. ಇದರ ಹಿಂದಿನ ಆಧ್ಯಾತ್ಮಿಕ ಅರ್ಥ, “ನಿನ್ನ ನಕಾರಾತ್ಮಕತೆಯನ್ನು ಶರಣು ಮಾಡಿದರೆ, ನೀನು ಒಂದು ರಾಜನಂತೆ ಬಲಿಷ್ಠನಾಗಿಬಿಡುವೆ” ಎಂದು.

ಕನ್ನಡದಲ್ಲಿ “ಶರಣು ಶರಣಾರ್ಥಿ”, ಶರಣಾದವರಿಗೆ ನಾನು ಶರಣಾಗುತ್ತೇನೆ” ಎನ್ನುತ್ತಾರೆ. ಸಂತರನ್ನು ಶರಣರಾದವರು, ಶರಣರು ಎಂದು ಕರೆಯುತ್ತಾರೆ. ‘ಸಂತರೆಲ್ಲರೂ ತಮ್ಮ ಎಲ್ಲಾ ನಕಾರಾತ್ಮಕತೆಗಳನ್ನೂ ದೈವಕ್ಕೆ ಶರಣು ಮಾಡಿ, ಶುದ್ಧರಾಗಿ, ಬಲಿಷ್ಠರಾಗಿದ್ದಾರೆ. ಇದರಿಂದ ಬಹಳ ಗೌರವವನ್ನು ಅವರು ಪಡೆದುಕೊಳ್ಳುತ್ತಾರೆ. ನಕಾರಾತ್ಮಕವಾದುದೆಲ್ಲವನ್ನೂ ಕೊಟ್ಟುಬಿಟ್ಟಾಗ ನಮ್ಮ ಬಳಿ ಸಕಾರಾತ್ಮಕತೆ ಮಾತ್ರ ಉಳಿಯುತ್ತದೆ. ಅದೇ ಸಂತರ ಸ್ಥಿತಿ. ಶರಣಾಗತಿಯಿಲ್ಲದೆ ಸಂತರ ಸ್ಥಿತಿ ಬರುವುದಿಲ್ಲ ಮತ್ತು ಸಂತರ ಸ್ಥಿತಿಯೆಂದರೆ ಗುಲಾಮರಾಗಿರುವುದಲ್ಲ, ಬಹಳ ಶಕ್ತಿಶಾಲಿಗಳಾಗಿರುವುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಂತರ ಸ್ಥಿತಿಯಲ್ಲಿ ಮತ್ತು ಗುಲಾಮಗಿರಿಯ ಸ್ಥಿತಿಯಲ್ಲೂ ಶರಣಾಗತಿಯೆಂಬ ಪದವನ್ನು ಬಳಸಲಾದರೂ ಸಂತರು ತಮ್ಮ ನಕಾರಾತ್ಮಕ ಗುಣಗಳನ್ನು ಶರಣು ಮಾಡಿದ್ದಾರೆ. ಗುಲಾಮರು ತಮ್ಮ ಬಲಹೀನತೆಗಳನ್ನು ಒಪ್ಪಿಕೊಂಡಿದ್ದಾರೆ.

ಮತ್ತೊಂದು ಹೆಜ್ಜೆ ಮುಂದೆ ಹೋದರೆ, ಶರಣು ಮಾಡಲು ಏನಿದೆ ನಿಮ್ಮ ಬಳಿ? ಶರಣು ಮಾಡಲು ಏನೂ ಇಲ್ಲ. ಸುಮ್ಮನೆ ವಿಶ್ರಮಿಸಿ. ಎಲ್ಲವೂ ಹೇಗಿದ್ದರೂ ಒಂದೇ ದೊಡ್ಡ ಮನಸ್ಸಿಗೆ, ವಿಶ್ವಕ್ಕೆ ಸೇರಿರುವಂತದ್ದು. ಎಲ್ಲವೂ ಈಗಾಗಲೇ ಭಗವಂತನಿಗೆ ಸೇರಿದ್ದು ಎಂದು ತಿಳಿಯಿರಿ.
ಶರಣರಾಗಲು ಕಷ್ಟ ಪಡಬೇಡಿ, “ಓ! ನೂರು ಪ್ರತಿಶತ, ನನ್ನಿಂದ ಶರಣಾಗಲು ಸಾಧ್ಯವಾಗುತ್ತಿಲ್ಲ” ಎಂದು ಕೊರಗಬೇಡಿ. ಎಲ್ಲವೂ ಕೇವಲ ಮಾನಸಿಕ ಕಸರತ್ತುಗಳಷ್ಟೆ ಇವೆಲ್ಲವನ್ನೂ ಬಿಟ್ಟು ವಿಶ್ರಮಿಸಿ ಸರಳವಾಗಿರಿ.

ನಮಗೆ ಕೋಪ ಬಂದಾಗ ಅಥವಾ ಆಶಾಭಂಗವಾದಾಗ, “ಎಲ್ಲವನ್ನೂ ಬಿಟ್ಟುಬಿಡುತ್ತೇನೆ. ಹೋದರೆ ಹೋಗಲಿ” ಎನ್ನುತ್ತೇವೆ. ಇದು ಬಿಟ್ಟುಬಿಡುವುದು, ಶರಣಾಗತಿಯಲ್ಲ. ಶರಣಾಗತಿಯೆಂದರೆ, “ಇದು ಬಹಳ ಮುಖ್ಯವಾದರೂ ನನ್ನಿಂದ ಇದು ಸಾಧ್ಯವಾಗುವುದೇ ಇಲ್ಲ. ಭಗವಂತ ಇದನ್ನು ನೀನೇ ನೋಡಿಕೊ. ಒಂದು ಉನ್ನತವಾದ ಶಕ್ತಿಯು ಇದನ್ನು ನೋಡಿಕೊಳ್ಳಲಿ” ಎಂಬ ಭಾವನೆಯಿಂದ ವಿಶ್ರಮಿಸುವುದು. ಈ ಭಾವನೆ ನಮ್ಮ ಅಂತರಾಳದಿಂದ ಎದ್ದಾಗ, ಅದೇ ಶರಣಾಗತಿ.

ತಮ್ಮ ಶರಣಾಗತಿಯನ್ನು ಕೆಲವರು ಸಂಶಯಿಸುತ್ತಲೇ ಇರುತ್ತಾರೆ. ನಿಮ್ಮ ಸಂಶಯದ ಬಗ್ಗೆ ಅರಿವನ್ನು ತಂದುಕೊಂಡು ಅದನ್ನು ಬಿಡಿ. ಸಂಶಯಗಳನ್ನು ತ್ಯಜಿಸಿದಾಗ ವಿಶ್ವಾಸವು ನಿಮ್ಮ ಬಳಿ ಆಗಲೇ ಇರುತ್ತದೆ. ಸಂಶಯವೆಂದರೆ ಮನಸ್ಸನ್ನು ಆವರಿಸಿಕೊಂಡಿರುವ ಒಂದು ಮೋಡ. “ಈ ಸಂಶಯದಿಂದ ನಾನು ಕೇವಲ ಎದೆ ಗುಂದುತ್ತಿದ್ದೇನೆ, ಅಷ್ಟೆ. ಮನಸ್ಸು ಭಾರವಾಗುತ್ತಿದೆ. ಗತದಲ್ಲೂ ಇಂತಹ ಅನೇಕ ಸಂಶಯಗಳು ಎದ್ದಿತು. ಇದರ ಬಗ್ಗೆ ಎಚ್ಚೆತ್ತುಕೊಂಡಾಗ ಸಂಶಯಗಳೆಲ್ಲವೂ ಬಿದ್ದು ಹೋದವು” ಎಂಬ ಅರಿವು ನಿಮ್ಮ ಮನಸ್ಸಿನಲ್ಲಿ ಎದ್ದಾಗ, ವಿಶ್ವಾಸವು ತಾನಾಗಿಯೇ ಉದಯವಾಗುತ್ತದೆ. ಸಂಶಯಗಳು ಏಳುತ್ತಲೇ ಇದ್ದಾಗ ನೀವು ದುರ್ಬಲರಂತೆ ಆಗಿದ್ದೀರಿ ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತಿರುವುದನ್ನು ಗಮನಿಸಿ. ಅಚಲವಾದ ವಿಶ್ವಾಸವಿದ್ದಾಗ ನೀವು ಬಲಿಷ್ಠರಾದವರು ಎಂಬ ಭಾವನೆ ನಿಮ್ಮ ಅಂತರಾಳದಲ್ಲಿರುವುದನ್ನು ಗಮನಿಸಿ.

ಸಂಶಯಗಳು ಸದಾ ಒಳ್ಳೆಯದರ ಬಗ್ಗೆಯೇ ಆಗಿರುತ್ತದೆ. ನಕಾರಾತ್ಮಕವಾಗಿರುವುದನ್ನು ಸಂಶಯಿಸುವುದೇ ಇಲ್ಲ. ಈ ಅರಿವುಂಟಾದರೆ ಸಾಕು, ಸಂಶಯದಿಂದ ಹೊರಬೀಳುತ್ತೀರಿ. ಬಲಿಷ್ಠರಾಗಿರುವುದರ ನಡುವೆ ಮತ್ತು ದುರ್ಬಲರಾಗಿರುವುದರ ನಡುವೆ ನೀವು ಆಯ್ದುಕೊಳ್ಳಬೇಕು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಆಳವಾದ ಧ್ಯಾನದಲ್ಲಿ ಹೊಕ್ಕಾಗ ನಿಮ್ಮ ನಕಾರಾತ್ಮಕ ಪ್ರವೃತ್ತಿಗಳನ್ನು, ಸಂಶಯಗಳನ್ನು ಬಿಟ್ಟುಬಿಡುತ್ತೀರಿ, ಶರಣು ಮಾಡುತ್ತೀರಿ. ಆಗ ನಿಮ್ಮಿಂದ ಉದಯಿಸುವ ಬಲವನ್ನು, ಸತ್ಯವನ್ನು, ಸಹಿಷ್ಣುತೆಯನ್ನು, ವಿಶ್ವಾಸವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ಆಲೋಚನೆಯಲ್ಲಿ ಶುದ್ಧತೆ, ಮನಸ್ಸಿನಲ್ಲಿ ಸ್ಪಷ್ಟತೆ ಮತ್ತು ಕಾರ್ಯದಲ್ಲಿ ಪ್ರಾಮಾಣಿಕತೆ. ಇವು ಸದ್ಭಕ್ತರ ಲಕ್ಷಣಗಳು.