ಏಪ್ರಿಲ್ 16ರಂದು ಶಿವಮೊಗ್ಗದಲ್ಲಿ….?

0
725

ಜೋರ್ಬ ಲರ್ನ್ನಿಂಗ್, ಸಮನ್ವಯ ಹಾಗೂ ಸಾನ್ ಐಟಿ ಸಲುಶನ್ಸ ಜಂಟಿಯಾಗಿ ಆಯೋಜಿಸಿರುವ ಅತಿದೊಡ್ಡ “*ಉದ್ಯೋಗ ಮೇಳ*”

 

*ಏಪ್ರಿಲ್ 16ರಂದು ಶಿವಮೊಗ್ಗದಲ್ಲಿ*

*ಇದೇ ಪ್ರಪ್ರಥಮ ಬಾರಿಗೆ ನಿಮ್ಮ ಊರಲ್ಲಿ ನಿಮಗಾಗಿ ಆಯೋಜಿಸಿರುವ ಕಾರ್ಯಕ್ರಮ*

 

*ಸ್ಥಳ:*

ಎ. ಟಿ. ಎನ್. ಸಿ. ಸಿ. ಕಾಲೇಜು,

ಮಹಾವೀರ ಸರ್ಕಲ್, ಶಿವಮೊಗ್ಗ

 

*ಸಮಯ:* 8.30am to 2.00pm

 

50ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕಂಪೆನಿಗಳು ಪಾಲ್ಗೊಳ್ಳಲಿದ್ದು 4000 ಕ್ಕೂ ಹೆಚ್ಚು ಉದ್ಯೋಗ ಅವಕಾಶಗಳು ನಿಮಗಾಗಿ ಇರಲಿದೆ

 

*ಅರ್ಹತೆ:*

ಎಲ್ಲ ಡಿಗ್ರಿ ಹಾಗೂ ಮಾಸ್ಟರ್ ಡಿಗ್ರಿ ಮಾಡಿರುವ ಅಭ್ಯರ್ಥಿಗಳು,

BE/B.tech/M.tech/B.com/BBM/BBA/MBA/M.com/Bsc/BCA/Msc/MCA/B.pharma/BA/MA

 

*ಡಿಗ್ರಿ ಇಲ್ಲದವರು:*

ITI/Diploma/12th/10th

 

ಅನುಭವವುಳ್ಳ ಹಾಗು ಹೊಸಬರೆಲ್ಲರಿಗೂ ಅವಕಾಶವಿದೆ. *ಅಂತಿಮ ವರ್ಷದ ವಿದ್ಯಾರ್ಥಿಗಳು ಕೂಡ ಅರ್ಹರಾಗಿರುತ್ತಾರೆ*

 

ಮೇಳದಲ್ಲಿ ನಿರೀಕ್ಷಿಸಬಹುದಾದ ಕಂಪನಿಗಳು:

Tech Mahindra, 24/7, JP Morgan, Fedility, Accenture, Tata Class Edge, Eureka Forbes, Wipro, Invensis, Dell, Sony, IBM, Flipkart, Reliance digital, Snapdeal, Amazon, ICICI, HDFC, Axis bank, Archance, Garuda Maruti, Bellfast, Swiggy, ITC, Techowings IT Solutions, Tata motors, Hyundai, Wolksvagen, Cafe Coffee Day, McDonald’s, Zomato, Bata ಹಾಗೂ ಹಲವಾರು.

 

ಉದ್ಯೋಗ ಅವಕಾಶಗಳು :

– Development  (IT core)

– ITes (BPO voice & non-voice)

– Banking

– Online Start-ups

– Telecom

– Automobile

– Hospitality

– Accounts & Finance

– Sales & Marketing

– Medical

– Textile, pharmaceutical & Food chains

 

ಖಾಲಿ ಇರುವ ಹುದ್ದೆಗಳು:

Software Developer/ IT Trainee/ Testing/ Mechanical/ Electrical/ Electronics/ Civil/ Finance/ Accounts/ Operations/ HR/ Recruiter/ Facility Exe/ Sales/ Marketing/ Customer Support/ Non-Technical Support/ International Voice Process/ Domestic Voice Process/ Non-Voice/ Process Exe/ BPO/ ITes/KPO/ Back Office/ Data Entry/ Digital Marketing/ Retail sales/ Sales Coordinators/ Research Exe/ Management Trainee/ Business Development/ Nursing/ IT Help Desk/ Technical Support/ Web Developer/ Graphic Designer/ Content Editor, Etc.

 

 

ಕನಿಷ್ಠ 10 ಬಯೊಡೆಟದೊಂದಿಗೆ ಬನ್ನಿ, ಸ್ನೇಹಿತರಿಗು ತಿಳಿಸಿ. ಅರ್ಹ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು

 

ಹೆಸರು  ನೋಂದಾಯಿಸಲು  ಸಂಪರ್ಕಿಸಿ:

ಅಕ್ಷಯ್ – 8296125290

ಮೋಹನ್ – 8105280047