ಚಪಾತಿ ಹಿಟ್ಟಿನಲ್ಲಿ ಏನು ಬೆರೆಸುತ್ತಾರೆ ಎಂದು ಗೊತ್ತಾದರೆ ಇನ್ನು ಬುದ್ಧಿಇದ್ದರೆ ಅದರ ತಂಟೆಗೆ ಹೋಗಲ್ಲ

0
4846

ಈಗ ಯಾವುದೇ ಆಹಾರ ತೆಗೆದುಕೊಂಡರೂ ಎಲ್ಲವೂ ಕಲಬೆರಕೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇದರ ಬಗ್ಗೆ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಚಪಾತಿ ಹಿಟ್ಟಿನಲ್ಲಿ ರಬ್ಬರ್ ಬೆರೆಸುತ್ತಿದ್ದಾರೆ ಎಂಬುದು ಇತ್ತೀಚೆಗೆ ಕೇಳಿಬರುತ್ತಿರುವ ಆರೋಪ. ಇದು ನಿಜ ಎನ್ನುತ್ತಿದ್ದಾರೆ ಹಲವಾರು ಮಂದಿ. ಯೂಟ್ಯೂಬ್‌ನಲ್ಲಿ ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ನಮಗೆ ಲಭಿಸುತ್ತವೆ. ಈ ಗೋಧಿ ಹಿಟ್ಟಿನಲ್ಲಿ ರಬ್ಬರ್ ಕಂಟೆಂಟ್ ಹೇಗೆಲ್ಲಾ ಬೆರೆಸುತ್ತಿದ್ದಾರೆ ಎಂಬುದನ್ನು ನೀವು ಇಲ್ಲಿನ ವಿಡಿಯೋಗಳಲ್ಲಿ ನೋಡಬಹುದು. ಅಂತಹ ವಿಡಿಯೋವನ್ನು ನಾವು ನಿಮಗೆ ಈಗ ನೀಡುತ್ತಿದ್ದೇವೆ ನೋಡಿ.

ರಬ್ಬರ್ ಕ್ಯಾನ್ಸರ್ ಕಾರಕ. ಆ ರಬ್ಬರನ್ನು ನಾವು ತಿನ್ನುವ ಆಹಾರದಲ್ಲಿ ತೆಗೆದುಕೊಂಡರೆ, ರಬ್ಬರ್ ನಿತ್ಯ ಆ ರೀತಿ ನಮ್ಮ ದೇಹಕ್ಕೆ ಸೇರುತ್ತಿದ್ದರೆ ಕ್ಯಾನ್ಸರ್ ಕಾಯಿಲೆ ಬರಲು ಸಾಕಷ್ಟು ದಿನ ಬೇಕಾಗಿಲ್ಲ. ಇಷ್ಟಕ್ಕೂ ಚಪಾತಿ ಹಿಟ್ಟಿನಲ್ಲಿ ರಬ್ಬರ್ ಇದೆ ಎಂಬುದನ್ನು ಅವರು ಹೇಗೆ ಕಂಡುಹಿಡಿದರು ಎಂಬುದನ್ನು ನೀವೇ ನೋಡಿ.

ಮೊದಲು ಗೋಧಿಹಿಟ್ಟನ್ನು ನೀರಿನ ಜತೆಗೆ ಬೆರೆಸಿ ಚಪಾತಿ ಹದಕ್ಕೆ ಬೆರೆಸಿಕೊಂಡ ಬಳಿಕ ಅದನ್ನು ನೀರಿನಿಂದ ತೊಳೆಯುತ್ತಿದ್ದರೆ ಕಡೆಗೆ ರಬ್ಬರ್ ಉಳಿಯುತ್ತದೆ. ಇನ್ನೇನು ಇಷ್ಟು ದಿನಗಳ ಕಾಲ ನಾವು ತಿನ್ನುತ್ತಿರುವ ಗೋಧಿ ಹಿಟ್ಟಿನ ಬಂಡವಾಳ ಬಯಲಾಯಿತಲ್ಲವೇ. ಆರೋಗ್ಯಕ್ಕಾಗಿ, ತೂಕ ಇಳಿಸಿಕೊಳ್ಳಲು, ಸಕ್ಕರೆ ನಿಯಂತ್ರಣಕ್ಕಾಗಿ ಚಪಾತಿ ತಿನ್ನುತ್ತಿರುವ ಪ್ರತಿಯೊಬ್ಬರೂ ನೋಡಬೇಕಾದ ವಿಡಿಯೋ ಇದು. ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.