ಬೆಂಗಳೂರಿಗರೇ, ಪವಿತ್ರ ಶಕ್ತಿ ದೇವತೆ ಹುಡುಕಿಕೊಂಡು ನೀವು ಎಲ್ಲೂ ದೂರ ಹೋಗಬೇಕಾಗಿಲ್ಲ ದಕ್ಷಿಣ ಭಾಗದ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿ ಸಾಕು ಪುಣ್ಯ ಬರುತ್ತೆ!!

0
3539

ನಗರದ ಕೆಲವೇ ಕೆಲವು ಪ್ರಸಿದ್ಧಿ ದೇವಸ್ಥಾನಗಳಲ್ಲಿ ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯಲ್ಲಿನ ಶ್ರೀ ಬನಶಂಕರಿ ಅಮ್ಮನ ದೇವಸ್ಥಾನ ಕೂಡ ಒಂದಾಗಿದೆ. ದೇವಾಲಯದಲ್ಲಿ ಕಾಲಿಟ್ಟ ಕೂಡಲೇ ಒಂದು ಸುಂದರ ಅನುಭವ ಉಂಟಾಗಿ ಭಕ್ತಿಯ ಪರವಶ ಉಕ್ಕುವಂತೆ ಮಾಡುತ್ತದೆ. ಹಾಗೂ ಇಲ್ಲಿನ ದೇವಿಯ ಆರಾಧನೆಯಿಂದ ಬಾಳಲ್ಲಿ ಸುಖ, ಸಂತೋಷ, ಸಮೃದ್ಧಿ ಪ್ರಾಪ್ತಿಯಗುತ್ತೆ. ಈ ದೇವಿಯನ್ನು ನಂಬಿ ಹರಕೆ ಕಟ್ಟಿಕೊಂಡರೆ ಬೇಡಿದವರ ಕಷ್ಟಗಳನ್ನು ಪರಿಹರಿಸಿ ಇಷ್ಟಾರ್ಥಗಳನ್ನು ಪೂರೈಸಿವಳು ಎನ್ನುವ ಪ್ರತಿತವಿದೆ.

Also read: ದಾವಣಗೆರೆಗೆ ಶ್ರೀ ರಕ್ಷೆಯಂತಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿನ್ನೆಲೆ, ಮಹತ್ವ ತಿಳಿದು ತಾಯಿಯ ಕೃಪೆಗೆ ಪಾತ್ರರಾಗಿ!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಉತ್ತರ ಕರ್ನಾಟಕದಲ್ಲಿರುವ ಮೂಲ ದೇವಸ್ಥಾನ ಬನಶಂಕರಿ ಹಾಗೂ ಈ ದೇವಸ್ಥಾನದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎನ್ನುತ್ತಾರೆ ಇಲ್ಲಿನ ಭಕ್ತರು. 1915ರಲ್ಲಿ ನಿರ್ಮಾಣ ಮಾಡಿದ್ದು ದೇವಿಯ ಪರಮಭಕ್ತ ಸೋಮಣ್ಣ ಶೆಟ್ಟಿ. ಇವರು ಬನಶಂಕರಮ್ಮನವರ ವಿಗ್ರಹವನ್ನು ಬಿಜಾಪುರ ಜಿಲ್ಲೆಯ ಬಾದಾಮಿಯಿಂದ ತೆಗೆದುಕೊಂಡು ಬಂದು ಬೆಂಗಳೂರಿನ ‘ಬನಶಂಕರಿ ದೇವಾಲಯ’ದಲ್ಲಿ ಸ್ಥಾಪಿಸದ್ದಾರೆ.

ಶ್ರೀ ಬನಶಂಕರಿ ದೇವಸ್ಥಾನದ ವಿಶಿಷ್ಟತೆ

ಸಾಮಾನ್ಯವಾಗಿ ಹಿಂದುಗಳಿಗೆ ರಾಹುಕಾಲದಲ್ಲಿ ಯಾವ ಪೂಜೆ ವ್ರತ ವಿಧಿಗಳನ್ನು ಮಾಡುವುದಿಲ್ಲ. ಆದರೆ ಈ ದೇವಾಲಯದ ಅಮ್ಮನವರ ಪೂಜೆಯನ್ನು ‘ರಾಹುಕಾಲ’ದ ಸಮಯದಲ್ಲಿ ನಡೆಸುವ ವಿಧಾನವು ಅತಿ ವಿಶೇಷ. ಈ ದೇವಸ್ಥಾನದಲ್ಲಿ ರಾಹುಕಾಲದಲ್ಲಿಪೂಜೆ ಮಾಡುವುದು ಶುಭ ಎಂಬ ನಂಬಿಕೆ ಇದೆ. ಒಳ್ಳೆಯ ಗಳಿಗೆಯಲ್ಲಿಯೇ ಆ ಮಾತೆಯ ದರ್ಶನ ಪಡೆದುಕೊಳ್ಳುವುದು ನಂಬಿಕೆ ಆದರೆ ಈ ದೇವಿಗೆ ಮಾತ್ರ ಪ್ರತಿ ಕ್ಷಣವು ಅಮೃತಕ್ಷಣವಾಗಿದೆ. ದೂರದೂರುಗಳಿಂದ ಭಕ್ತಾದಿಗಳು ಅಮ್ಮನವರ ದರ್ಶನಕ್ಕೆ ಆಗಮಿಸುತ್ತಾರೆ, ಪ್ರತಿ ಮಂಗಳವಾರ, ಶುಕ್ರವಾರ, ಭಾನುವಾರ ಹಾಗೂ ಹುಣ್ಣಿಮೆ ದಿನ ಹೆಚ್ಚು ಭಕ್ತಾದಿಗಳು ಇವಳ ಸನ್ನಿದಿಯಲ್ಲಿ ಆಶೀರ್ವಾದ ಪಡೆದುಕೊಳ್ಳಲು ಆಗಮಿಸುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಶ್ರಾವಣ ಮಾಸದಲ್ಲಿ ವಿಶೇಷ ಪೂಜೆಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮುತ್ತೈದೆಯರು ಹಾಗೂ ಮದುವೆಯಾಗದವರು ತಮ್ಮ ಬೇಡಿಕೆ ಪೂರೈಸುವಂತೆ ದೇವಿಯನ್ನು ಪೂಜಿಸಿ, ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ದೀಪವನ್ನು ಹಚ್ಚಿ ಇಡುತ್ತಾರೆ. ಇದರಿಂದ ಬೇಡಿದ ಎಲ್ಲ ಸುಖ ಸಂತೋಷಗಳು ಈಡೇರುತ್ತವೆ. ಪ್ರತಿ ವರ್ಷ ಸೆ.13 ರಂದು ದೇವಿಯ ವಾರ್ಷಿಕೋತ್ಸವ ಸಮಾರಂಭ ಆಚರಿಸಲಾಗುತ್ತಿದ್ದು ಹಲವಾರಿ ವಿಶೇಷ ಪೂಜಾಕೈಂಕರ್ಯಗಳು ಈ ಸಂದರ್ಭದಲ್ಲಿ ಭಕ್ತರ ಕಣ್ಮನ ಸೆಳೆಯುತ್ತವೆ. ಯಾವುದೇ ಜಾತಿ ಧರ್ಮದ ಹಂಗಿಲ್ಲದೇ ಎಲ್ಲ ವರ್ಗದವರು ಬನಶಂಕರಿಯ ದರ್ಶನ ಮಾಡಿ ತಮ್ಮ ಜೀವನ ಪಾವನ ಮಾಡಿಕೊಳ್ಳುತ್ತಾರೆ. ಸಾಂಪ್ರದಾಯಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಈ ದೇವಾಲಯದಲ್ಲಿ ಕೆಲವೊಂದು ನೀತಿ ನಿಮಯಗಳನ್ನು ಕಠಿಣವಾಗಿ ಪಾಲಿಸುವುದರಿಂದ ಆ ದೇವಿಯನ್ನು ಒಲಿಸಿಕೊಳ್ಳಬಹುದು ಎಂಬ ನಂಬಿಕೆ ಉಂಟು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ರತಿವರ್ಷ ದೇವಾಲಯದಲ್ಲಿ ನಾಲ್ಕು ಉತ್ಸವಗಳನ್ನು ಆಚರಿಸಲಾಗುತ್ತದೆ. ಪುಷ್ಯ ಶುದ್ಧ ಹುಣ್ಣಿಮೆ ದಿನದಂದು ಶ್ರೀ ಬನಶಂಕರಿ ಜಾತ್ರೆ, ದೇವಾಲಯದ ವಾರ್ಷಿಕೋತ್ಸವ, ದಸರಾ ಉತ್ಸವ ಮತ್ತು ಭಾದ್ರಪದ ಶುದ್ಧ ಹುಣ್ಣಿಮೆ ದಿನದಂದು ಶ್ರೀ ಬನಶಂಕರಿ ಜನ್ಮೋತ್ಸವ .

ಪೂಜಾ ಸಮಯ:

ಮಂಗಳವಾರ ಬೆಳಿಗ್ಗೆ 6-00AM to 1-00PM
ಸಂಜೆ 3-00PM to 9-00PM

ಶುಕ್ರವಾರ ಬೆಳಿಗ್ಗೆ 6-00AM to 2-30PM
ಸಂಜೆ 4-30PM to 9-30PM

ಭಾನುವಾರ ಬೆಳಿಗ್ಗೆ 6-00AM to 1-30PM
ಸಂಜೆ 4-30PM to 9-00PM

ಇತರ ವಾರ ದಿನಗಳು ಬೆಳಿಗ್ಗೆ 6-00AM to 1-00PM
ಸಂಜೆ 4-30PM to 8-30PM

ದೇವಸ್ಥಾನದ ವಿಳಾಸ:

ಶ್ರೀ ಬನಶಂಕರಿ ದೇವಾಲಯ
ಎಸ್ ಕರಿಯಪ್ಪ ರಸ್ತೆ, ಕನಕಪುರ ಮುಖ್ಯ ರಸ್ತೆ,
ಬೆಂಗಳೂರು 560070

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಬಾದಾಮಿ ಚಾಲುಕ್ಯರ ಕುಲದೇವತೆಯಾದ ಸರ್ವಶಕ್ತ್ಯಾತ್ಮಕ ಶ್ರೀ ಬನಶಂಕರಿ ಕ್ಷೇತ್ರದ ಸ್ಥಳ ಮಹಾತ್ಮೆ…