ನೀವು ಕಾರಣೀಕದ ಕ್ಷೇತ್ರ ಪಣೋಲಿಬೈಲಿಗೆ ಹೋಗಿ ಸಣ್ಣ ಹರಕೆ ಹೊತ್ತು ಬನ್ನಿ, ನಿಮ್ಮೆಲ್ಲಾ ಬೇಡಿಕೆಗಳನ್ನು ತಾಯಿ ಕಲ್ಲುರ್ಟಿ ಇಡೇರಿಸುತ್ತಾಳೆ!!

0
1888

ತುಳುನಾಡು ಹಲವಾರು ದೈವಗಳ ನೆಲೆಬೀಡು. ತಮಿಳು ಪೂರ್ವಿಕರು ಪ್ರತಿಯೊಂದು ವಿಭಾಗಕ್ಕೆ ಒಂದು ವಿಭಿನ್ನವಾದ ದೈವಗಳನ್ನು ನಂಬಿ ಆ ಮೂಲಕ ಆಯಾ ವಿಭಾಗದ ದೈವ ಪ್ರೇರಣೆಯಂತೆ ನಡೆದು ಕೊಳ್ಳುತ್ತಾ ಪುರತನದಿಂದ ಹಲವು ರೀತಿಯ ಆಚರಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಉದಾಹರಣೆಗೆ ಸೀಮೆ ದೈವ, ಮಾಗಣೆ ದೈವ, ಗ್ರಾಮ ದೈವ,ಕರೆ ದೈವ, ಕುಟುಂಬದ ದೈವ, ಜಾಗದ ದೈವ ಹೀಗೆ ಅನೇಕ ದೈವಗಳ ಪ್ರೇರಣೆಯಂತೆ ನಡೆದುಕೊಳ್ಳುತ್ತ ಬಂದಿದ್ದಾರೆ. ಅದರಲ್ಲಿ ಒಂದು ಈ ಶ್ರೀ ಕ್ಷೇತ್ರ ಪಣೋಲಿಬೈಲು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಶ್ರೀ ಕ್ಷೇತ್ರ ಪಣೋಲಿಬೈಲು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ, ಸಜೀಪ ಮೂಡ ಗ್ರಾಮದಲ್ಲಿರುವ ದೈವಸ್ಥಾನ. ಈ ಕ್ಷೇತ್ರದಲ್ಲಿ ಪ್ರಧಾನ ದೈವಗಳಾಗಿ ಕಲ್ಲುರ್ಟಿ ಕಲ್ಕುಡ ನೆಲೆಯಾಗಿ ಸದ್ಭಕ್ತರನ್ನು ಪೊರೆಯುತ್ತಿದ್ದಾರೆ. ಇದು ತುಳುನಾಡಿನ ಅತ್ಯಂತ ಪುರಾತನದ ಕಾರಣೀಕದ ದೈವಸ್ಥಾನಗಳಲ್ಲಿ ಒಂದು.

Also read: ಈ ಶಿವನ ದೇಗುಲದ ಗುಹೆ ಒಳಗಡೆ ಕಾಣುವ ಮಣ್ಣು ಹಲವು ರೊಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆಯಂತೆ, ಶಿವಗಂಗೆಯ ಸಮಾಗಮನವಾದ ಈ ಕ್ಷೇತ್ರದ ಬಗ್ಗೆ ತಿಳಿಯಿರಿ…

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕ್ಷೇತ್ರದ ಹೆಸರಿನ ಹಿನ್ನೆಲೆ:

ಈ ಕ್ಷೇತ್ರದಲ್ಲಿ ಹಿಂದೆ ಪನೆಯ ಮರಗಳು ಹೇರಳವಾಗಿ ಕಂಡುಬರುತ್ತಿದ್ದವು. ಕಾಲಕ್ರಮೇಣ ಇದೇ ಊರಿನ ಹೆಸರಾಯಿತೆಂದು ಹೇಳಲಾಗಿದೆ. ಇಲ್ಲಿನ ಜನರ ಪ್ರಕಾರ ಈ ಮರ ಅನಿಷ್ಟಕಾರಕವೆಂದು ನಂಬಲಾಗಿದೆ. ಈ ಮರವು ಮನೆಯ ಅಕ್ಕಪಕ್ಕದಲ್ಲಿರುವುದು ಅಶುಭವೆಂದೂ ಹೇಳಲಾಗುತ್ತದೆ. ಹಾಗಾಗಿ ಇಲ್ಲಿನ ಜನ ಈ ಮರವನ್ನು ಪೂಜೆಮಾಡಿ ಕಡಿದು ಉರುಳಿಸುತ್ತಾರೆ ಎಂಬುದು ನಂಬಿಕೆ.

ಸುಮಾರು 400 ವರ್ಷಗಳಿಗೂ ಹಿಂದೆ ಉಪ್ಪಿನಂಗಡಿಯ ಮಂತ್ರವಾದಿ, ವಿದ್ವಾಂಸನಾದ ವೈಲಾಯರ ಮನೆ ದೇವರಾಗಿ ಬೆಳಗಿದ ಈ ಎರಡು ಶಕ್ತಿಗಳು ಅನಂತರ ಕಲ್ಲೇಗ, ನೇರಳಕಟ್ಟೆ, ಕಡಂಬು, ಪೊಳತ್ತೂರು ಆ ಮೂರು ತದನಂತರ ಪಣೋಲಿಬೈಲಿನಲ್ಲಿ ನೆಲೆಯಾದರು. ಈ ದೈವಗಳ ಅಪ್ಪಣೆಯಂತೆ ಕಲ್ಲುರ್ಟಿ ಕಲ್ಕುಡ ದೈವಗಳಾಗಿ ಈ ಕ್ಷೇತ್ರದಲ್ಲಿ ನೆಲೆಯಾಗಿ ಹಗಲಿನಲ್ಲಿ ಅಗೆಲು ಭಾರಣೆ ರಾತ್ರಿಯಲ್ಲಿ ನರ್ತನಕೋಲ ಭಕ್ತರಿಂದ ಪಡೆದುಕೊಂಡು ಅಭಯವನ್ನು ಕೊಡುತ್ತಿಹಳು. ಇದೇ ಕಾರಣಕ್ಕೆ ಇಲ್ಲಿ ಅನೇಕರು ಬಂದು ಹರಕೆ ಹೊತ್ತು ತಮ್ಮ ಇಷ್ಟರ್ಥಗಳನ್ನ ನೆರವೆರಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಮದುವೆ, ವಿದ್ಯೆ, ಕಷ್ಟಕಾರ್ಪಣ್ಯ, ಕಳ್ಳತನ, ಉದ್ಯೋಗ ಅಷ್ಟೇ ಅಲ್ಲ ಶರೀರದಲ್ಲಿರುವ ಪ್ರೇತಾತ್ಮ ಇನ್ನಿತ್ತರ ದುಷ್ಟಶಕ್ತಿಗಳನ್ನು ಕೂಡ ಈ ಕ್ಷೇತ್ರದಲ್ಲಿ ವಿಮೋಚನೆಗೊಳಿಸುತ್ತಾರೆ.

ಈ ಕ್ಷೇತ್ರದ ಕಾರಣೀಕ ಶಕ್ತಿಯ ಒಂದು ಪರಿಚಯ

Also read: ಪವಾಡದ ರೀತಿಯಲ್ಲಿ ಬೆಂಕಿ ಇಲ್ಲದೆಯೇ ಅಕ್ಕಿ ಬೇಯುತ್ತದೆ ಇಲ್ಲಿ.! ಪವಾಡ ಪ್ರಸಿದ್ದ ಶಿವಸ್ಥಾನವಾದ ಮಣಿಕರಣ್ ದೇವಾಲಯದ ವೈಶಿಷ್ಟ್ಯತೆ..!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸ್ಜೀಪದ ಓರ್ವ ಮಹಿಳೆ ಕ್ಷೇತ್ರದ ಕಲ್ಲುರ್ಟಿಯ ಅಪಾರ ಭಕ್ತಿಯನ್ನು ಇಟ್ಟುಕಂಡಿದ್ದು, ತಮ್ಮ ಕಷ್ಟಗಳಿಗೆ ಪ್ರತಿದಿನ ಈ ಕ್ಸೆತ್ರದ ದೈವವನ್ನು ನೆನೆಯುತ್ತಿದ್ದರು. ಈ ವಿಷಯ ತಿಳಿದ ಅವರ ಸಂಭಂದಿಕರು ಆಕ್ಷೇಪಣೆಯನ್ನು ಮಾಡಿದಾಗ ಆ ಮಹಿಳೆ ಕಲ್ಲುರ್ಟಿ ದೈವವನ್ನು ಮನದಲ್ಲಿ ನೆನೆದು ಸಂಭಂದಿಕರು ಆಕ್ಷೇಪಣೆಯ ವಿಚಾರವನ್ನು ದೈವದ ಮೇಲೆ ಹಾಕುತ್ತಾರೆ ನಂತರ ಆಕ್ಷೇಪಣೆ ಮಾಡಿದ ಕುಟುಂಬದಲ್ಲಿ ಮೂರು ಜನ ಅವಘಢಕ್ಕೊಳಪಟ್ಟು ಪ್ರಾಣವನ್ನು ಕಳಕೊಂಡರು. ಹೀಗೆ ಕಲ್ಲುರ್ಟಿ ದೈವದ ಪ್ರಕೋಪಕ್ಕೆ ಒಳಗಾದ ಸಂಭಂದಿಕರು ಈ ಕ್ಷೇತ್ರಕ್ಕೆ ಬಂದು ದೈವದಲ್ಲಿ ಕ್ಷಮೆಯಾಚಿಸಿ ದೈವಕ್ಕೆ ಕ್ಕೋಲವನ್ನು ಕೊಟ್ಟರು ಮತ್ತು ದೈವದ ಕೈಯಲ್ಲಿರುವ ಸತ್ತ ಪ್ರೇತಾತ್ಮಗಳನ್ನು ದೈವದ ಕೈಯಂದ ಬಂಧಮುಕ್ತಗೊಳಿಸಿದರು.

ಕಲ್ಲುರ್ಟಿ ದೈವದ ಮಹಿಮೆಯನ್ನು ಕಂಡು ಈ ಕ್ಷೇತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಮುಸ್ಲೀಂ ಮತ್ತು ಕ್ರಿಶ್ಚಿಯನ್ ಧರ್ಮದ ಜನರು ತಮ್ಮ ಹರಕೆಯನ್ನು ಸಲ್ಲಿಸುತ್ತಿದ್ದಾರೆ. ಹೀಗೆ ಈ ಧಾರ್ಮಿಕ ಸುಕ್ಷೇತ್ರ ಎಲ್ಲ ಸಮುದಾಯಗಳ ಶ್ರದ್ಧಾ-ಭಕ್ತಿಯ ಯಾತ್ರಾ ಸ್ಥಳವಾಗಿದೆ. ಈ ಕ್ಷೇತ್ರಕ್ಕೆ ಲಕ್ಷಾಂತ ಭಕ್ತರಿಗೆ ಕಲ್ಲುರ್ಟಿ ದೈವದ ಕಾರಣೀಕ (ದೇವರ ಅಶರೀರ ವಾಣಿ) ಒಳಿತು- ಕೆಡಕುಗಳ ದಿಕ್ಸೂಚಿಯಾಗಿ ನಂಬಿ ಬಂದ ಭಕ್ತರನ್ನು ಕೈಹಿಡಿದು ನಡೆಸುತ್ತಿದ್ದಾಳೆ .

ಈ ಕ್ಷೇತ್ರದ ಕಾರಣೀಕ, ಶಕ್ತಿಯ ಅರಿವಾಗಬೇಕಾದರೆ ನೀವು ಕಾರಣೀಕದ ಕ್ಷೇತ್ರ ಪಣೋಲಿಬೈಲಿಗೆ ಹೋಗಿ ಸಣ್ಣ ಹರಕೆ ಹೊತ್ತು ಬನ್ನಿ, ನಿಮ್ಮೆಲ್ಲಾ ಬೇಡಿಕೆಗಳನ್ನು ತಾಯಿ ಕಲ್ಲುರ್ಟಿ ಇಡೇರಿಸುತ್ತಾಳೆ!!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522