ಈ ಗಣೇಶನ ದರ್ಶನ ಪಡೆದು ನಾಮ ಸ್ಮರಣೆಯನ್ನು ಮಾಡಿದರೆ ಸಾಕು ನಮ್ಮ ದಿನನಿತ್ಯದ ಕೆಲಸ ಕಾರ್ಯಗಳು ಕೂಡ ಸರಾಗವಾಗಿ ನಡೆಯುತ್ತದೆ..!

1
2598

ಗುಡ್ಡಟ್ಟು ಗಣಪ ಎಂದೇ ಪ್ರಸ್ತಿದ್ಧಿ ಹೊಂದಿರುವ ಪುರಾತನ ದೇವಸ್ಥಾನ ಶ್ರೀ ವಿನಾಯಕ ದೇವಸ್ಥಾನ ಉಡುಪಿ ಜಿಲ್ಲೆಯ ಪ್ರಸಿದ್ಧ ದೇಗುಲ. ಸುಂದರ ಪರಿಸರದಲ್ಲಿ ನೆಲೆಸಿರುವ ಈ ಗಣಪ ಹಲವು ವಿಶೇಷತೆಗಳಿಂದ ಕೂಡಿದೆ. ಈ ಗುಡ್ಡಟ್ಟು ದೇವಸ್ಥಾನ ಕುಂದಾಪುರದಿಂದ ೨೦ ಕಿಲೋಮೀಟರು ದೂರದಲ್ಲಿದೆ. ಕುಂದಾಪುರ-ಶಿವಮೊಗ್ಗ ಮಾರ್ಗದ ಯಡಾಡಿ ಎಂಬಲ್ಲಿ ಈ ದೇವಸ್ಥಾನವಿದ್ದು ಇಲ್ಲಿರುವ ಬಂಡೆಯೆ ಈ ದೇವಸ್ಥಾನದ ಒಂದು ವಿಶಿಷ್ಟ. ಸದಾ ಹಚ್ಚು ಹಸುರಿನಿಂದ ಕೂಡಿರುವ ಈ ಸ್ಥಳದಲ್ಲಿ ಪ್ರಕೃತಿಯ ವಿಸ್ಮಯ ಅನ್ನುವ ಹಾಗೆ ಇಲ್ಲಿ ಗಣಪತಿ ನೆಲೆಸಿದ್ದಾನೆ. ಪ್ರತಿ ಊರಿಗೊಂದು ವಿಶೇಷತೆ ಇರುವಹಾಗೆ ಇಲ್ಲಿ ಕೂಡ ಹಲವು ವಿಶೇಷತೆಗಳನ್ನು ಕಾಣಬಹುದು. ಗುಹೆಯ ಒಳಗೆ ನೆಲೆಸಿರುವ ವಿನಾಯಕನ ಉದ್ಭವ ವಿಗ್ರಹ ಸುತ್ತಮುತ್ತಲಿನ ಜನರ ಆರಾಧ್ಯ ದೇವ. ಯಾವುದೇ ಒಂದು ವಿಗ್ರಹ ಅಥವಾ ಕಲ್ಲನ್ನ ದೇವರು ಅಂತ ಪೂಜಿಸಬೇಕಾದರೆ ಅದಕ್ಕೆ ಒಂದು ವಿಶೇಷವಾದ ಶಕ್ತಿ ಇದ್ದೆ ಇರುತ್ತದೆ. ಇಂತಹ ಮೂರ್ತಿಗಳಿಗೆ ಭಕ್ತರು ನೀಡುವ ಸಂಸ್ಕಾರ ಮತ್ತು ನಂಬಿಕೆ ಅವರ ಒಳಿತಿಗೆ ಕಾರಣವಾಗುತ್ತದೆ. ಹಾಗಾಗಿಯೇ ತನ್ನನ್ನ ಬೇಡಿ ಬಂದವರಿಗೆ ಇಷ್ಟರ್ಥಗಳನ್ನ ಪೂರೈಸುತ್ತ ಭಕ್ತರ ಸೇವೆಯನ್ನು ಸ್ವೀಕರಿಸುತ್ತ ವರ್ಷದ ಎಲ್ಲಾ ಸಂದರ್ಭದಲ್ಲಿಯೂ ಕಂಠದವರೆಗೂ ನೀರಿನಲ್ಲಿಯೇ ಮುಳುಗಿ ಗಣಪನು ಕುಳಿತಿದ್ದಾನೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪುರಾಣಗಳಲ್ಲಿ ಸಾಮಾನ್ಯವಾಗಿ ಈಶ್ವರ ಮಹಾ ಕೋಪಿಷ್ಠ ವ್ಯಕ್ತಿ ಎಂಬುವುದು ಉಲ್ಲೇಖ. ಈಶ್ವರನ ಕೋಪವನ್ನು ಕಡಿಮೆ ಮಾಡುವ ಸಲುವಾಗಿ ಈಶ್ವರನನ್ನು ಸದಾ ಕಾಲ ನೀರಿರುವ ಹಾಗು ತಂಪಾದ ಪ್ರದೇಶಗಲ್ಲಿ ಇರುವಂತೆ ನೋಡಿಕೊಳ್ಳುತ್ತಾರೆ ಎಂಬುವುದು ಪ್ರತೀತಿ. ಆದರೆ ಈ ಕ್ಷೇತ್ರದಲ್ಲಿ ಗಣೇಶ ಸದಾಕಾಲ ನೀರಿನಲ್ಲಿ ನೆಲೆಸಿರುವುದು ವೈಶಿಷ್ಟತೆ. ಈ ಕ್ಷೇತ್ರದ ಒಂದು ದೊಡ್ಡ ಬಂಡೆಯಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಒಂದು ಗುಹೆಯಲ್ಲಿ ಗಣಪತಿ ಉದ್ಬವಿಸಿದ್ದಾನೆ. ಕಾಲು ಮಡಚಿ ಸೊಂಡಿಲು ತಿರಚಿ ಡೊಳ್ಳು ಹೊಟ್ಟೆಯ ವಿನಾಯಕ ಜಲಾದಿವಾಸವಗಿದ್ದಾನೆ. ಸುಂದರ ದೇವಸ್ಥಾನದ ಗರ್ಭಗುಡಿಯಲ್ಲಿ ಬಲಬದಿಯಲ್ಲಿ ಹಳ್ಳದ ಬಂಡೆಗೆ ತಾಗಿ ಗಣೇಶನ ಮೂರ್ತಿ ಉದ್ಭವಾಗಿದೆ. ಇಲ್ಲಿನ ಗಣೇಶನ ಇಡೀ ಶರೀರ ಕುತ್ತಿಗೆಯ ವರೆಗೆ ಮೂಳಗಿದ್ದು ಅಲ್ಲಿಯವರೆಗ ಸದಾಕಲ್ಲ ಹಳ್ಳದಲ್ಲಿ ನೀರಿರುತ್ತದೆ. ಕುತ್ತಿಗೆಯ ಮೇಲ್ಭಾಗ ಹಳ್ಳದ ನೀರಿನಿಂದ ಮೇಲೆ ಇದ್ದು ದರ್ಶನ ಮಾಡಬಹುದಾಗಿದೆ. ವಿಘ್ನವೀನಾಯಕ ಈ ರೀತಿಯಾಗಿ ನೆಲೆನಿಲ್ಲಲು ಪುರಾಣ ಕಥೆ ಇದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಒಮ್ಮೆ ತ್ರಿಪುರಾಸುರನ ಸಂಹಾರ ಕಾಲದಲ್ಲಿ ಈಶ್ವರನು ಯುದ್ದಕ್ಕೆ ಹೋಗುವಾಗ ಗಣಪತಿಯನ್ನು ಸ್ಮರಿಸದೇ ಯುದ್ಧಕೆಂದು ಹೋದಾಗ ಜಯಲಭಿಸದೇ ಪರದಾಡುತ್ತಾನೆ. ತನ್ನ ತನ್ನ ಮಗನಿಂದಲೇ ತನಗೆ ವಿಘ್ನ ಬಂದಿದೆ ಎಂದು ಅರಿತು ಪರಶಿವನು ಕೋಪಗೊಂಡು ಗಣಪತಿಯ ಮೇಲೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸುತ್ತಾನೆ ಆದರೆ ಯಾವ ಅಸ್ತ್ರವು ಗಣಪತಿಯನ್ನು ಏನೂ ಮಾಡಲು ಸಾದ್ಯವಾಗಲಿಲ್ಲ. ಅದೇ ರೀತಿಯಲ್ಲಿ ಶಿವನು ಪ್ರಯೋಗಿಸಿದ ಅಸ್ತ್ರ ಹುಸಿಯಾಗಲೂ ಸಾದ್ಯವಾಗಿಲ್ಲ, ಈ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ಆ ಅಸ್ತ್ರವು ಗಣಪತಿಯನ್ನು ಹೊತ್ತೋಯ್ದು ಮಧು( ಜೇನು, ತುಪ್ಪ) ಸಾಗರದಲ್ಲಿ ಕೆಡೆಯುತ್ತಿದೆ. ಗಣಪತಿಗೆ ಅತಿ ಪ್ರಿಯವಾದ ವಸ್ತು ಜೇನು, ತುಪ್ಪ ಆದಕಾರಣ ಯಥೇಚ್ಚ ಮಧುಪಾನ ಮಾಡಿದ ಗಣಪತಿಯ ವೃತನಾಗಿ ತನ್ನನ್ನು ಇಲ್ಲಿಗೆ ತಂದು ಹಾಕಿದವರ ಕಾರ್ಯ ಜಯವಾಗಲೆಂದ ವರಪ್ರಸಾದ ಮಾಡುತ್ತಾನೆ. ಇದರ ಪರಿಣಾಮವಾಗಿ ತ್ರಿಪುರಾಸುರನ ಸಂಹಾರದಲ್ಲಿ ಶಿವನಿಗೆ ಜಯ ಲಭಿಸುತ್ತದೆ. ಇತ್ತ ಅತಿಯಾದ ಸಿಹಿ/ಮಧು ಸೇವನೆಯಿಂದ ದೇಹದಲ್ಲಿ ಉಷ್ಣ ಹೆಚ್ಚಾಗಿ ಮಧುಸಾಗರದಲ್ಲಿ ಉಷ್ಣಾಧಿಕದಿಂದ ಗಣಪನು ಒದ್ದಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಶಿವನು ಗಣಪತಿಯ ಉರಿ ಶಮನಕ್ಕಾಗಿ ನರಸಿಂಹ ತೀರ್ಥದಲ್ಲಿ ಜಲಾಧಿವಾಸವಾಗಿರು ಎಂದು ಈ ಸ್ಥಾನವನ್ನು ಗಣಪತಿಗೆ ಅನುಗ್ರಹಿಸುತ್ತಾನೆ. ಅಂತೆಯೇ ಇಲ್ಲಿ ಹರಿಯುವ ವಾರಾಹಿ ಉಪ ನದಿ ನರಸಿಂಹ ತೀರ್ಥ ಎಂಬ ನದಿಯ ಪಕ್ಕದಲ್ಲಿ ಇರುವ ಬಂಡೆಯ ಮಡುವಿನಲ್ಲಿ ಜಲಾದಿವಾಸವಾಗಿ ಗಣಪತಿಯು ನೆಲೆನಿಂತಿದ್ದಾನೆ.

 

ಸಂತಾನ ಪ್ರಾಪ್ತಿ, ಶೀಘ್ರ ವಿವಾಹ, ಕೋರ್ಟ್ ವ್ಯಾಜ್ಯ ಪರಿಹಾರ ಹಾಗೂ ಉತ್ತಮ ಆರೋಗ್ಯ ಸಂಪತ್ತಿಗಾಗಿ ಇಲ್ಲಿ ದಿನನಿತ್ಯ ಪೂಜೆ ನಡೆಯುತ್ತದೆ. ಹೇಗೆ ದೇವರ ಮೇಲಿನ ನಂಬಿಕೆ ಮತ್ತು ಆರಾಧನೆ ನಿತ್ಯ ಜೀವನಕ್ಕೆ ಶಕ್ತಿಯನ್ನ ನೀಡುತ್ತದೆ. ಹಾಗೆಯೇ ಒಮ್ಮೆ ಈ ದೇವರ ದರ್ಶನ ಪಡೆದು ನಾಮ ಸ್ಮರಣೆಯನ್ನು ಮಾಡಿದರೆ ಸಾಕು ನಮ್ಮ ದಿನನಿತ್ಯದ ಕೆಲಸ ಕಾರ್ಯಗಳು ಕೂಡ ಸರಾಗವಾಗಿ ನಡೆಯುತ್ತದೆ. ತಪ್ಪದೇ ನೀವು ಒಮ್ಮೆ ಭೇಟಿ ಕೊಡಿ

ದೇವಸ್ಥಾನದ ಸಮಯ

ಸೋಮವಾರ-ಶುಕ್ರವಾರ: 6.00 AM – 6.00 PM
ಶನಿವಾರ-ಭಾನುವಾರ: 6.00 AM – 6.00 PM

ವಿಳಾಸ

ಶ್ರೀ ವಿನಾಯಕ ದೇವಸ್ಥಾನ ಗುಡ್ಡಟ್ಟು
ಯಡಾಡಿ ಮತ್ಯಾಡಿ ಅಂಚೆ,
ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522