ಧಾರ್ಮಿಕ ಹಿನ್ನೆಲೆಯನ್ನು ಹೊಂದಿದ ಶ್ರೀಪಾದ ಶ್ರೀವಲ್ಲಭ ದತ್ತಾತ್ರೇಯ ದೇವಸ್ಥಾನದ ಹಿನ್ನಲೆ

0
1365

ದತ್ತಾತ್ರೇಯ ಸ್ವಾಮಿ ಮೊದಲ ಅವತಾರವೆತ್ತಿದ್ದ ಪುಣ್ಯಭೂಮಿಯಾದ ಕುರುವಕಲ ಗ್ರಾಮದ ದತ್ತಾತ್ರೇಯ ದೇವಸ್ಥಾನದ ಧಾರ್ಮಿಕ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳಿ

ನದಿಯ ಮಧ್ಯದೊಲ್ಲೊಂದು ದೇವಸ್ಥಾನ

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

source: mohansuniverse.wordpress.com

ರಾಯಚೂರು ಜಿಲ್ಲೆಯು ಪ್ರಾಚೀನ ಕಾಲದಿಂದಲೂ ಧಾರ್ಮಿಕತೆಗೆ ಹೆಸರಾಗಿದೆ. ಇಲ್ಲಿ ರೋಚಕತೆ ಸಾರುವ ಹಲವು ಕೋಟೆ ಕೊತ್ತಲೆಗಳು, ದೇವಸ್ಥಾನಗಳು ಇಲ್ಲಿವೆ. ಇಂತಹ ಐತಿಹಾಸಿಕ ದೇಗುಲಗಳ ಪೈಕಿ ಜಿಲ್ಲೆಯ ಗಡಿ ಭಾಗದ ಕುರುವಕಲ ಗ್ರಾಮದ ಶ್ರೀಪಾದ ಶ್ರೀವಲ್ಲಭ ದತ್ತಾತ್ರೇಯ ದೇವಸ್ಥಾನವು ಒಂದು. ರಾಯಚೂರು ನಗರದಿಂದ 30 ಕೀ.ಮೀ ಅಂತರವಿರುವ ಈ ದೇವಸ್ಥಾನಕ್ಕೆ ನಿತ್ಯ ಹಲವು ಭಕ್ತರು ಬಂದು ದೇವರ ದರ್ಶನಕ್ಕೆ ಪಾವನರಾಗುತ್ತಾರೆ. ಈ ದೇವಸ್ಥಾನವು ಕೃಷ್ಣ ನದಿಯ ತೀರದ ಮಧ್ಯ ಭಾಗದಲ್ಲಿದೆ. ಈ ದೇಗುಲಕ್ಕೆ ಆತ್ಕೂರು ಹಾಗೂ ಡಿ.ರಾಂಪೂರು ಗ್ರಾಮದಿಂದ ತೆಪ್ಪದ ಮೂಲಕ ಭಕ್ತಾಧಿಗಳು ಬರುತ್ತಾರೆ.

ದೇವಸ್ಥಾನದ ಹಿನ್ನಲೆ:

source: i.ytimg.com

ಈ ದೇಗುಲ 13 ನೇ ಶತಮಾನದ ಇತಿಹಾಸದ ರೋಚಕತೆ ಸಾರುವ ಪ್ರಾಚೀನ ಸ್ಥಳವಿದು. ನದಿಯ ದ್ವಿಪದ ಮಧ್ಯೆ ಕಂಗೊಳಿಸುವ ಪ್ರಕೃತಿಯ ರಮಣೀಯ ನಾಡು ಇದು. ಇಂತಹ ಪುಣ್ಯಭೂಮಿಯಲ್ಲಿ ದತ್ತಾತ್ರೇಯನು ಇಲ್ಲಿ ಮೊದಲ ಅವತಾರವೆತ್ತಿದ್ದಾನೆ. ದತ್ತಾತ್ರೇಯನು ಮೂಲತ: ಆಂದ್ರಪ್ರದೇಶದಲ್ಲಿ ಜನಿಸಿದರು. ಈ ಸ್ವಾಮಿ ಭೂಲೋಕದಲ್ಲಿ ಮೂರು ಅವತಾರಗಳನ್ನು ಹೊಂದಿ ಅವತಾರ ಪುರುಷ ಎನಿಸಿಕೊಂಡಿದ್ದಾರೆ. ದತ್ತಾತ್ರೇಯನು ಗುಲ್ಬಾರ್ಗ ಜಿಲ್ಲೆಯ ಗಣಗಪುರದಲ್ಲಿ ಸರಸ್ವತಿ ನರಸಿಂಹಸ್ವಾಮಿಯಾಗಿ ಎರಡನೇ ಅವತಾರವೆತ್ತಿ, ಮಹರಾಷ್ಟ್ರದಲ್ಲಿ ಮೂರನೇ ಅವತಾರದೊಂದಿಗೆ ಸಮಾಪ್ತಿಯಾಗಿದ್ದಾರೆ. ಧ್ಯಾನ, ಸಾಧನೆ, ಅನುಷ್ಟಾನ ಸಲುವಾಗಿ ಏಕಾಂತ ಸ್ಥಳವನ್ನು ಹುಡುಕುತ್ತಾ ಶ್ರೀಶೈಲ, ಗೋಕರ್ಣಕ್ಕೆ ಹೋಗುತ್ತಾರೆ. ಆದರೆ ಇಲ್ಲಿ ಧ್ಯಾನಕ್ಕೆ ಏಕಾಂತತೆ ಸಿಗುವುದಿಲ್ಲ ಹೀಗಾಗಿ ಕೃಷ್ಣ ನದಿಯ ಈ ತೀರಕ್ಕೆ ಬಂದು ಸುಮಾರು 14 ವರ್ಷಗಳ ಏಕಾಂತ ಧ್ಯಾನದಲ್ಲಿ ಇಲ್ಲಿಯೇ ನಿರತರಾಗುತ್ತಾರೆ. ಈ ದೇವಸ್ಥಾನವು ತೆಲಾಂಗಣ ರಾಜ್ಯದ ಗಡಿ ಭಾಗದಲ್ಲಿದೆ.

source: i.ytimg.com

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬರುವುದು ಹೇಗೆ?:-

ಪ್ರಕೃತಿ ರಮಣಿಯ ತಪೋಭೂಮಿಯಾದ ಈ ದೇಗುಲಕ್ಕೆ ದೂರದ ಮಹಾರಾಷ್ಟ್ರ, ಬಾಂಬೆ, ಗೋವಾ, ಆಂದ್ರಪ್ರದೇಶ, ತೆಲಾಂಗಾಂಣ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಈ ದೇಗುಲಕ್ಕೆ ಬರುತ್ತಾರೆ. ರಾಯಚೂರು ನಗರದಿಂದ 30 ಕೀ.ಮೀ ಅಂತರದ ಆತ್ಕೂರು ಎಂಬ ಗ್ರಾಮಕ್ಕೆ ಬರಬೇಕು. ಅಲ್ಲಿಂದ ಈ ದೇವಸ್ಥಾನಕ್ಕೆ ತೆಪ್ಪದ ಮೂಲಕ ಬರಬೇಕು. ತೆಪ್ಪದ ಮೂಲಕ ನದಿಯಲ್ಲಿ ಬರುವಾಗ ನದಿಯ ದಡಗಳಲ್ಲಿ ನವಿಲುಗಳ ನರ್ತನ, ಹಚ್ಚಾ ಹಸಿರಿನ ಪರಿಸರ ಎಂತವರನ್ನು ಈ ಸ್ಥಳ ಮಂತ್ರಮುಗ್ದರನ್ನಾಗಿಸುತ್ತದೆ. ಕಳೆದ ಎರಡು ವರ್ಷಗಳ ಹಿಂದೆ ಗೋವಾದ ಮುಖ್ಯಮಂತ್ರಿ ಇಲ್ಲಿಗೆ ಬಂದು ಸ್ವಾಮಿಯ ಆಶಿರ್ವಾದ ಪಡೆದಿದ್ದರು.

ಪೂಜೆ- ಪುನಸ್ಕಾರ:-

source: i.ytimg.com

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

800 ವರ್ಷಗಳ ಇತಿಹಾಸ ಹೊಂದಿರುವ ಅಂದರೆ 13 ನೇ ಶತಮಾನದ ಈ ದೇಗುಲದ ಪೂಜೆಯ ವಿಧಿ ವಿಧಾನಗಳನ್ನು ಇಲ್ಲಿನ ಪೂಜಾರಿಗಳು ವಂಶಪರಂಪರೆಯ ದತ್ತ ದಿಗಂಬರ ಸಂಪ್ರಾದಾಯದಂತೆ ನಡೆಸಿಕೊಂಡು ಬರುತ್ತಾರೆ. ತಪೋಭೂಮಿಯ ಈ ದೇಗುಲದಲ್ಲಿ ಪ್ರತಿನಿತ್ಯ ಬೆಳಗಿನ ಜಾವ 4.30 ಕ್ಕೆ ಕಾಕಲಾರತಿ ಪೂಜೆ, 5 ಘಂಟೆಯಿಂದ 9 ಘಂಟೆಯವರೆಗೆ ಅಭಿಷೇಕ ಮಹಾಪೂಜಾ ಕಾರ್ಯಕ್ರಮ ಹಾಗೂ ಸಯಂಕಾಲ 7 ಘಂಟೆಗೆ ಪಲ್ಲಕಿ ಉತ್ಸವವು ನಡೆಯುತ್ತದೆ. ಈ ವರ್ಷದ ವಾಷಿಕ ಉತ್ಸವವು ಭಾದ್ರಪದ ಶುದ್ದ ಚತುರ್ಥಿಯ ದಿವಸ. ಈ ದಿನದಂದು ಗಣೇಶಮೂರ್ತಿಯ ಪ್ರತಿಷ್ಟಾಪನೆಯ ಜೊತೆಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆಸಲಾಗುತ್ತದೆ.