ಈ ದೇವಿಯ ಸನ್ನಿಧಿಯೇ ನ್ಯಾಯಾಲಯ, ದೇವಿಯ ಅಣತಿಯೇ ತೀರ್ಪು. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿಯೇ ಒಮ್ಮೆ ಭೇಟಿ ಕೊಡಿ ಸಿಗಂಧೂರಿನ ಚೌಡೇಶ್ವರಿ ದೇವಸ್ಥಾನಕ್ಕೆ..

0
2284

ಎತ್ತ ನೋಡಿದರೂ ಜಲವೋ ಜಲ
ಅಲ್ಲಲ್ಲಿ ತಲೆ ಎತ್ತಿ ನಿಂತ ಎತ್ತರದ ನೆಲ
ಆ ನೆಲವ ಮುಟ್ಟಿಹುದು ಹಚ್ಚ ಹಸಿರು
ಹಸಿರೇ ಉಸಿರು ಹಸಿರೇ ಉಸಿರು ಅದುವೇ ಸಿಗಂಧೂರು…

ಮಲೆನಾಡ ತವರೂರೆಂದೇ ಖ್ಯಾತಿವೆತ್ತ ಶಿವಮೊಗ್ಗ ಜಿಲ್ಲೆಯಲ್ಲಿರುವುದು ಸಿಗಂಧೂರಿನ ಶ್ರೀ ಚೌಡೇಶ್ವರಿ ದೇಗುಲ. ಸಾಗರದಿಂದ ಕೊಲ್ಲೂರಿಗೆ ಹೋಗುವ ಹಾದಿಯಲ್ಲಿ ೩೭ ಕಿಮಿ ದೂರದಲ್ಲಿರುವ ಸಿಗಂಧೂರು ಕಣ್ಣಿಗೆ ಹಬ್ಬ ನೀಡುವ ಸುಮಧುರಾನುಭವದ ಸುಂದರ ತಾಣ.ಸಾಗರದಿಂದ ೨೮ ಕಿಮಿ ದೂರದಲ್ಲಿರುವ ಹೊಳೆಬಾಗಿಲಿನವರೆಗೂ ರಸ್ತೆಯಿದೆ. ಮುಂದಿನ ೩ ಕಿಮಿ ಪಯಣವೇ ಬಲುಚಂದ.ಇಲ್ಲಿ ಸಾಗರದಂತೆ ವಿಶಾಲವಾಗಿ ಹರಡಿರುವ ಶರಾವತಿಯು ತಟ್ಟನೆ ಎದುರಾಗುತ್ತಾಳೆ. ಇಲ್ಲಿಂದ ಸಿಗಂಧೂರಿಗೆ ಲಾಂಚ್ ವ್ಯವಸ್ಥೆ ಇದ್ದು ಸುಮಾರು ೩ ಕಿಮಿ ಗಳ ಪಯಣವು ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತವೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಲಿಂಗನಮಕ್ಕಿ ಡ್ಯಾಮ್ ಪೂರ್ಣಗೊಂಡ ನಂತರ ಶರಾವತಿ ಹಿನ್ನೀರಿನ ಮುಳುಗಡೆಯ ಸಂತ್ರಸ್ತರ ನೆರವಿಗೆಂದು ಹೊಳೆಬಾಗಿಲು-ಸಿಗಂಧೂರು ನಡುವೆ ಲಾಂಚ್ ನ ಪಯಣದ ಅನುಕೂಲವನ್ನು ರಾಜ್ಯ ಸರ್ಕಾರ ಮಾಡಿಕೊಟ್ಟಿದೆ. ಒಮ್ಮೆಲೇ ಒಂದೆರಡು ಬಸ್ ಗಳನ್ನೂ ,ನಾಲ್ಕೈದು ಕಾರುಗಳನ್ನು, ದ್ವಿಚಕ್ರ ವಾಹನಗಳನ್ನು, ನೂರಾರೂ ಪಯಣಿಗರನ್ನು ಸಾಗಿಸುವ ಸಾಮರ್ಥ್ಯವುಳ್ಳ ಲಾಂಚ್ ನಲ್ಲಿ ಒಂದೊಂದು ವಾಹನಕ್ಕೆ ಒಂದೊಂದು ನಿಗದಿತ ದರವಿರುತ್ತದೆ.

ಲಾಂಚ್ ನ ಪಯಣದ ನಂತರದ ಎದುರು ದಡದ ಕೊಡಚಾದ್ರಿಯ ದಟ್ಟ ಅರಣ್ಯದಲ್ಲಿ ೬ ಕಿಮಿ ಪಯಣಿಸಿದ ನಂತರ ಸಿಗಂಧೂರು ಎಂಬಲ್ಲಿ ಸಿಗಂಧೂರೇಶ್ವರಿ/ ಚೌಡೇಶ್ವರಿ ಅಮ್ಮನ ಸನ್ನಿಧಾನವಿದೆ.ಶರಾವತಿ ದಡದಿಂದ ದೇಗುಲವನ್ನು ತಲುಪಲು ಕಾರು,ಜೀಪು ಮೊದಲಾದ ವಾಹನ ಸೌಲಭ್ಯವಿರುತ್ತದೆ. ಅತ್ಯಂತ ಪ್ರಕಾಶಮಾನವಾಗಿ, ದಿವ್ಯಜ್ಯೋತಿಯಂತೆ ಕಂಗೊಳಿಸುವ ಚೌಡೇಶ್ವರಿ ದೇವಿಯ ದರ್ಶನ ಮಾಡುವುದೇ ಒಂದು ಸೌಭಾಗ್ಯ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸುಮಾರು ೩೦೦ ವರ್ಷಗಳ ಇತಿಹಾಸವಿರುವ ಈ ಸನ್ನಿಧಿಯೂ ಈ ಮೊದಲು ದಟ್ಟಡವಿಯಿಂದ ಕೂಡಿ, ನೀರಿನಿಂದ ಆವರಿಸಲ್ಪಟ್ಟಿತ್ತು. ಆಗ ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕರಾದ ಶೇಷಗಿರಿ ಭಟ್ಟರು ದೇವಿಗೆ ನಿತ್ಯ ಪೂಜೆ ಸಲ್ಲಬೇಕೆಂದು ಯೋಚಿಸಿ ದೇವಿಯ ಸನ್ನಿಧಿಯನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಿದರು. ಅಂದಿನಿಂದ ಸಿಗಂಧೂರು ಸಹಸ್ರಾರು ಭಕ್ತರ ನೆಲೆವೀಡಾಗಿ, ದೇವಿಯ ಆವಾಸಸ್ಥಾನವಾಗಿ ಶಕ್ತಿಯ ಕೇಂದ್ರವಾಗಿ ಪರಿಣಮಿಸಿತು. ಪೂಜ್ಯ ಶ್ರೀಧರ ಸ್ವಾಮಿಗಳಿಂದ ಪೂಜಿತಗೊಂಡ, ಅನೇಕ ಋಷಿಮುನಿಗಳ ತಪಸ್ಸಿನ ಫಲದಿಂದ ಉದ್ಭವಿಸಿದ ಈ ಮೂರ್ತಿಯು ಸೌಮ್ಯಸ್ವರೂಪಳಾಗಿ ಹಸನ್ಮುಖಳಾಗಿ ಶಾಂತರೂಪದಲ್ಲಿ ನೆಲೆ ನಿಂತಿದ್ದಾಳೆ.

ದೇವಿಯ ಸನ್ನಿಧಿಯಲ್ಲಿ ನಡೆಯುವ ನ್ಯಾಯಾಲಯಕ್ಕೆ ಬರುವವರ ಸಂಖ್ಯೆ ದಿನ ದಿನಕ್ಕೆ ಹೆಚ್ಚುತ್ತಲೇ ಬಂದಿದೆ. ದೇವಿಯ ಸನ್ನಿಧಿಯಲ್ಲಿ ಪ್ರಧಾನ ಅರ್ಚಕರ ನೇತೃತ್ವದಲ್ಲಿ ದೇವಿಯ ಅಣತಿಯಂತೆ ನುಡಿಯುವ ಭಟ್ಟರ ನ್ಯಾಯಕ್ಕೆ ತಲೆದೂಗಿ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿಕೊಂಡವರ ಸಂಖ್ಯೆಯೇನು ಕಡಿಮೆಯಿಲ್ಲ.

ಈ ನವರಾತ್ರಿಯ ದಿನಗಳಲ್ಲಿ ಸಿಗಂಧೂರಿನಲ್ಲಿ ನಡೆಯುವ ಚಂಡಿಕಾ ಹೋಮ ಇಲ್ಲಿಯ ವಿಶೇಷಗಳಲ್ಲಿ ಒಂದು. ಈ ದಿನಗಳಲ್ಲಿ ಪ್ರಸಾದ ವಿನಿಯೋಗವೂ ಇರುತ್ತದೆ. ಪ್ರಸ್ತುತ ಭಕ್ತಹಾದಿಗಳು ಇಲ್ಲಿ ಬಂದು ಉಳಿದುಕೊಳ್ಳಲು ಒಂದು ದೊಡ್ಡದಾದ ಛತ್ರವಿದೆ. ಗೆಸ್ಟ್ ಹೌಸ್ ಸೌಲಭ್ಯವು ಸಹ ಇಲ್ಲಿದೆ.

ಆರು ಕಿಮಿ ಅರಣ್ಯದ ಹಾದಿಯಲ್ಲಿ ಅದೃಷ್ಟವಿದ್ದಲ್ಲಿ ಜಿಂಕೆ, ಕಾಡುಕೋಣ, ನವಿಲುಗಳನ್ನು ಕಾಣಬಹುದು. ಅಲ್ಲದೆ ದೂರದ್ಲಲಿರುವ ಶರಾವತಿ ಹಿನ್ನೀರಿನ ಸೊಬಗನ್ನು ಸವಿಯಬಹುದು.ಬೆಳಿಗ್ಗೆ ಯಿಂದ ಸಂಜೆ ೬.೩೦ ರ ವರೆಗೆ ಲಾಂಚ್ ನ ಸೌಲಭ್ಯವಿರುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಿಗಂಧೂರ್ತ ಚೌಡೇಶ್ವರಿ ದೇವಿಯ ದರ್ಶನ ಮಾಡಿಕೊಂಡು ಮುಂದಿನ ಕೊಡಚಾದ್ರಿ ಹಾದಿಯಲ್ಲಿ ೫೦ ಕಿಮಿ ಸಾಗಿದ್ದಲ್ಲಿ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯಬಹುದು.