ನಿಮ್ಮ ಮಕ್ಕಳು ಎತ್ತರವಾಗಿ ಬೆಳೆಯಲು ಈ ಟಿಪ್ಸ್ follow ಮಾಡಿ!!

0
4008

Kannada News | Health tips in kannada

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಎತ್ತರವಾಗಿ ಬೆಳೆಯಲು

ಮಕ್ಕಳು ಎತ್ತರವಾಗಿ ಬೆಳೆಯಬೇಕೆಂದರೆ, ಹುಟ್ಟಿನಿಂದಲೇ  ಸರಿಯಾದ ಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ತಾಯಿಯ ಹಾಲು ಮಗುವಿನ ಆರೋಗ್ಯದ ವಿಷಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹುಟ್ಟಿನಿಂದ ಒಂಬತ್ತು ತಿಂಗಳವರೆಗೆ ತಾಯಿ ಹಾಲನ್ನು ಕುಡಿಸುವುದು ಅತ್ಯಗತ್ಯ.

ಅನುವಂಶಿಕ: 60% ರಿಂದ 70%ವರೆಗೂ ಎತ್ತರವು ಆನುವಂಶಿಕವಾಗಿರುತ್ತದೆ. ತಂದೆ, ತಾಯಿ ಎತ್ತರವಾಗಿದ್ದರೆ. ಮಕ್ಕಳು ಎತ್ತರವಾಗಿ, ತಂದೆ, ತಾಯಿ ಕುಳ್ಳಗಿದ್ದರೆ ಮಕ್ಕಳು ಕುಳ್ಳಗೆ ಇರುತ್ತಾರೆ ಎಂಬುದು ಸಾಧಾರಣವಾದರೂ ಖಚಿತವೇನಲ್ಲ.  ಕುಳಗಿರುವವರ ಮಕ್ಕಲೂ ಸಹ ಉದ್ದವಾಗಿ ಬೆಳೆಯಬಹುದು. ನಮ್ಮ ಸಾಧಾರಣ ಆಹಾರ ಪ್ಧತಿಗಳು ಕೆಲವೊಮ್ಮೆ ಉದ್ದ ಬೆಳೆಯದಿರಲು ಕಾರಣವಾದರೂ ಸಹ, ಮಕ್ಕಳ ಬೆಳವಣಿಗೆಗೆ ತಕ್ಕ ವಾತಾವರಣವನ್ನುಂಟು ಮಾಡಿ, ಹಾರ್ಮೋನುಗಳ ಉತ್ಪತ್ತಿಗೆ ಉತ್ತೇಜನ ಕೊಡುವುದರಿಂದ ಅವರು ಎತ್ತರವಾಗಿ ಬೆಳೆಯಬಲ್ಲರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹಾರ್ಮೋನುಗಳು:

ಎತ್ತರಬೆಳೆಯಲು ಉಪಯುಕ್ತವಾದ ಪಿಟ್ಯುಟರಿ ಮತ್ತು ಥೈರಾಯ್ಡ್ ಗ್ರಂಥಿಗಳು ಹೆಚ್ಚಾಗಿ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತಿದ್ದರೆ. ಆರೋಗ್ಯವೂ ಚೆನ್ನಾಗಿದ್ದು, ಎದೆಯ ಗೂಡು ಸಹ ವಿಶಾಲವಾಗಿರುತ್ತದೆ. ಈ ಹಾರ್ಮೋನುಗಳ ಉತ್ಪತ್ತಿ ಕಡಿಮೆಯಾದರೆ, ಎದೆಯಗೂಡು ಸಹ ಕುಗ್ಗುತ್ತದೆ. ಈ ರೀತಿಯ ಕಡಿಮೆಯಾಗುವಿಕೆಯನ್ನು ‘ಪ್ರೈಮರಿ ಹಾರ್ಮೋನ್ ಡಿಫಿಷಿಯೆನ್ಸಿ’, ‘ಸೆಕೆಂಡರಿ ಹಾರ್ಮೋನ್ ಡಿಫಿಷಿಯೆನ್ಸಿ’ ಎಂದು ವಿಭಜಿಸುತ್ತಾರೆ. ಈ ಲೋಪಗಳನ್ನು ಸರಿಯಾದ ವಯಸ್ಸಿನಲ್ಲಿ ಅಂದರೆ 13ನೇ ವಯಸ್ಸಿನಲ್ಲಿ ಗುರ್ತಿಸಿ, ‘ಹಾರ್ಮೋನ್ ರೀಪ್ಲೇಸ್’ಮೆಂಟ್’ ಅಂದರೆ, ಬದಲಿ ಹಾರ್ಮೋನುಗಳ ಕೂರಿಸುವಿಕೆಯನ್ನು ಮಾಡಿದರೆ, ಎತ್ತರವಾಗಿ ಬೆಳೆಯುತ್ತಾರೆ. ಹಾರ್ಮೊನುಗಳ ಉತ್ಪತ್ತಿ ಹೆಚ್ಚಿಸಲು ಪ್ರೊಟೀನ್’ಯುಕ್ತ ಸಮತೋಲನದ ಆಹಾರವನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು.

watch

ಸಮತೋಲನದ ಆಹಾರ :

ಮಕ್ಕಳು ಆಹಾರದಲ್ಲಿ ಪ್ರೊಟೀನ್, ಕೊಬ್ಬಿಂಶ, ಕ್ಯಾಲ್ಸಿಯಂ, ಐರನ್, ಬಿ-ವಿಟಮಿನ್, ಜಿಂಕ್ ಎಲ್ಲವೂ ಸಮತೂಕದಲ್ಲಿರುವಂತೆ ಗಮನಿಸಬೇಕು.

ಊಟದಿಂದ ಊಟಕ್ಕೆ ಮಧ್ಯೆ ಹಸಿವಾಗುವಷ್ಟು ಅಂತರವಿರಬೇಕು. ಹೆಚ್ಚು ಹೆಚ್ಚಾಗಿ ತಿನ್ನುವುದರಿಂದ ದಪ್ಪಗಾಗುತ್ತಾರೆಯೇ ಹೊರೆತು, ಎತ್ತರವಾಗಿ ಬೆಳೆಯುವುದಿಲ್ಲ.

ಮಕ್ಕಳು ಎತ್ತರವಾಗಿ ಬೆಳೆಯಲು ಮಾರುಕಟ್ಟೆಯಲ್ಲಿ ಸಿಗುವ ಆಹಾರಗಳನ್ನು ಕೊಡುವುದರಿಂದ ಎತ್ತರವಾಗಿ ಬೆಳೆಯುವುದಿಲ್ಲ. ಇದನ್ನು ಸಾಮಾನ್ಯವಾಗಿ ಎಲ್ಲರೂ ತಿಳಿದಿರಬೇಕು. ಆಹಾರ ಪದಾರ್ಥಗಳ ಮಾರಾಟಕ್ಕಾಗಿ ಇನ್ನಿಲ್ಲದ ಆಕರ್ಷಕ ಬರಹಗಳಿಂದ ಗ್ರಾಹಕರಿಗೆ ಮೋಡಿ ಮಾಡುತ್ತವೆ. ಈ ಒಂದು ಅಂಶವನ್ನು ಗ್ರಾಹಕರು ಮೊಟ್ಟಮೊದಲಿಗೆ ಅರಿಯಬೇಕು. ಸಮತೋಲನದ ಆಹಾರವನ್ನು ಕೊಡುತ್ತಾ ಬಂದರೆ, ಹದಿನೇಳು ವಯಸ್ಸಿನವರೆಗೆ ಮಕ್ಕಳು ಎತ್ತರವಾಗಿ ಬೆಳೆಯುತ್ತಾ ಹೋಗುತ್ತಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಎತ್ತರ ಬೆಳೆಯಲು ಉಪಯುಕ್ತ ವ್ಯಾಯಾಮಗಳು:

ಆಟಗಳೆಂದರೆ  ಓಡುವುದು, ಕುಣಿಯುವುದು ಇತ್ಯಾದಿ ಶ್ರಮವಿರುವ ಆಟಗಳು, ಸೊಂಟವನ್ನು ಎಳೆಯುವಂತಹ (Stretching) ವ್ಯಾಯಮಗಳಳು ಶಕ್ತಿಶಾಲಿಯಾಗಿ ಮಾಡುತ್ತವೆ.

ಮೇಲೆ ಕೈಗಳಿಂದ ಹಿಡಿದು ನೇತಾಡುವುದರಿಂದ  ಸೊಂಟದಲ್ಲಿ ಶಕ್ತಿ ಹೆಚ್ಚುವುದಲ್ಲದೆ, ಚಿಕ್ಕಂದಿನಿಂದ ಈ ರೀತಿ ಮಾಡುವುದರಿಂದ ಬೆಳೆಯುವ ವಯಸ್ಸು ಮುಗಿಯುವಷ್ಟರಲ್ಲಿ ಸಾಕಷ್ಟು ಎತ್ತರ ಬೆಳೆಯುತ್ತಾರೆ. ನಂತರವೂ ಮಾಡುತ್ತಾ ಹೋಗುವುದರಿಂದ 1-2 ಅಂಗುಲಗಳಷ್ಟು ಬೆಳೆಯುವ ಸಾಧ್ಯತೆಗಳಿವೆ. ಜೊತೆಗೆ, ಭುಜಗಳು, ತೋಳುಗಳು ಮತ್ತು ಮಾಂಸಖಂಡಗಳು ಬಲಿಷ್ಟವಾಗುತ್ತವೆ.

ನಿಂತಂತೆ ಮುಂದಕ್ಕೆ, ಹಿಂದಕ್ಕೆ, ಈ ಕಡೆ, ಆ ಕಡೆ, ಎಲ್ಲ ರೀತಿಯಿಂದಲೂ ಬಾಗಿ ನೆಲ ಮುಟ್ಟುವುದರಿಂದ, ಸೊಂಟಕ್ಕೆ ಸಾಕಷ್ಟು ಬಲ ಬರುವುದರ ಜೊತೆಗೆ ಹೊಟ್ಟೆಯ ಭಾಗದಲ್ಲಿ ಏಣಿಯಂತೆ (Abdominal Muscles) ಕಾಣುವ ಮಾಂಸಖಂಡಗಳುಂಟಾಗಿ ಆರೋಗ್ಯವೃದ್ಧಿಯಾಗುತ್ತದೆ.

Also Read”: ಪ್ರತಿನಿತ್ಯ ನಾವೇಕೆ “ಯೋಗಾಭ್ಯಾಸ” ಮಾಡಬೇಕು? ಅನ್ನುವವರಿಗೆ ಇಲ್ಲಿದೆ ನೋಡಿ ಸರಿಯಾದ ಉತ್ತರ…

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522