ಧೂಮಪಾನ ಮಾಡುವ ಮುನ್ನ ಈ ಮಾಹಿತಿ ನೋಡಿ; ಸಿಗರೇಟ್ ಸಹವಾಸ ನಿಮ್ಮ ಲೈಂಗಿಕ ಜೀವನಕ್ಕೆ ಕುತ್ತು ತರಬಹುದು..

0
761

ಈಗಿನ ಜನರಿಗೆ ಸ್ವಲ್ಪ ಸಮಯ ಸಿಕ್ಕರೆ ಸಾಕು ಒಂದು ಸಿಗರೇಟ್ ಹೊಡಿದು ಬರೋಣ ಅನ್ನೂ ಮನೋಭಾವನೆ ಹುಟ್ಟಿಕೊಂಡಿದೆ. ಇದಕ್ಕಾಗಿ ಹಲವು ಕಂಪನಿಗಳಲ್ಲಿ ಮತ್ತು ಉದ್ಯೋಗದ ಸ್ಥಳಗಳಲ್ಲಿ ಸ್ಮೋಕಿಂಗ್ ರೂಮ್ ಕೂಡ ಮಾಡಿ ಕೊಟ್ಟಿರುತ್ತಾರೆ. ಇದರ ಅವಕಾಶವನ್ನು ಮಿಸ್ ಮಾಡದೇ ಜನರು ಉಪಯೋಗ ಮಾಡಿಕೊಳ್ಳುತ್ತಾರೆ. ಇದರಲ್ಲಿ ಕೆಲವರು ಫ್ಯಾಷನ್ ಗೆ ಅಂತ ಸಿಗರೇಟ್ ಅಭ್ಯಾಸ ರೂಡಿಸಿಕೊಂಡರೆ. ಇನ್ನೂ ಕೆಲವರು ಒತ್ತಡದಿಂದ ಹೊರಬರಲು ಸಿಗರೇಟ್ ಸೇದುತ್ತಾರೆ. ಇದಕ್ಕೆ ಎಚ್ಚರಿಕೆಯಾಗಿ ಹಲವು ಚಿತ್ರಗಳನ್ನು ಪ್ಯಾಕೆಟ್ ಮೇಲೆ ಮುದ್ರಿಸಿದರು ಲೆಕ್ಕಿಸದ ಜನರು ತಮ್ಮ ನಸೆಯಲ್ಲಿರುತ್ತಾರೆ. ಇಂತಹ ಅಭ್ಯಾಸದಲ್ಲಿರುವರಿಗೆ ಅಧ್ಯಯನಯೊಂದು ಸ್ಪೋಟಕ ಸುದ್ದಿ ಹರಡಿಸಿದ್ದು ಧೂಮಪಾನದಿಂದ ಲೈಂಗಿಕ ಜೀವನವೇ ಹಾಳಾಗುತ್ತೆ ಎಂದು ಹೇಳಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಉತ್ತಮ ಲೈಂಗಿಕ ಕ್ರಿಯೆಗೆ ಯಾವ ಸಮಯ ಒಳ್ಳೆಯದು ಗೊತ್ತೇ??

ಹೌದು ಧೂಮಪಾನ ಕೊಲ್ಲುವುದು ಎಂದು ಸಿಗರೇಟ್ ಹಾಗೂ ಬೀಡಿ ಪ್ಯಾಕೆಟ್ ಗಳಲ್ಲಿ ಲೆಕ್ಕಿಸದ ಜನರು ಎಷ್ಟೊಂದು ತೊಂದರೆಗೆ ಒಳಗಾಗುತ್ತಿದ್ದಾರೆ. ಕೇವಲ ಅವರಷ್ಟೇ ಅಲ್ಲದೆ. ಸುತ್ತಲು ಇರುವವರ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುವುದು. ಇದರಿಂದ ಹಲವಾರು ರೀತಿಯ ರೋಗಗಳು ಬರುವುದು. ಧೂಮಪಾನದಿಂದಾಗಿ ಶ್ವಾಸಕೋಶ, ಹೃದಯ ಮತ್ತು ಮೂಳೆಗಳಿಂದ ಹಿಡಿದು ಜನನೇಂದ್ರಿಯದ ತನಕ ಹಲವಾರು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ. ಅದರಲ್ಲಿ ಮುಖ್ಯವಾಗಿ ಲೈಂಗಿಕ ಜೀವನದ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ಎಂದು ಅಧ್ಯಯನ ಒಂದು ಹೇಳಿದೆ.

ಏನು ಹೇಳುತ್ತೆ ಅಧ್ಯಯನ?

Also read: ಪುರುಷರಿಗೆ ಲೈಂಗಿಕ ಕ್ರಿಯೆಯ ನಂತರ ಮೂಡುವ ಈ ತಪ್ಪು ಕಲ್ಪನೆಗಳು; ಸಂಗಾತಿಗೆ ಹೆಚ್ಚು ಬೇಸರ ತರುತ್ತೇವೆ ಅಂತೆ..

ಧೂಮಪಾನ ಜನನೇಂದ್ರಿಯಗಳಿಗೆ ರಕ್ತ ಸರಬರಾಜು ಆಗುವುದನ್ನು ತಗ್ಗಿಸುವುದು ಮತ್ತು ಲೈಂಗಿಕ ಪ್ರದರ್ಶನದ ಮೇಲೆ ಇದು ನೇರ ಪರಿಣಾಮ ಬೀರುವುದು. ಧೂಮಪಾನದಿಂದಾಗಿ ಕಾಮಾಸಕ್ತಿಯು ತಡೆಯುವುದು ಎಂದು ಹಲವಾರು ಅಧ್ಯಯನಗಳು ಕೂಡ ಸಾಬೀತು ಮಾಡಿವೆ. ಪುರುಷರಲ್ಲಿ ಧೂಮಪಾನದಿಂದಾಗಿ ಜನನೇಂದ್ರಿಯದ ಭಾಗದಲ್ಲಿನ ಸ್ನಾಯುಗಳು ದುರ್ಬಲವಾಗಿ ಸ್ಖಲನದ ಸರಾಸರಿ ಸಮಯವನ್ನು ಇದು ಕಡಿಮೆ ಮಾಡುವುದು. ಮಹಿಳೆಯರಲ್ಲಿ ಧೂಮಪಾನದಿಂದಾಗಿ ಜನನೇಂದ್ರಿಯದ ಭಾಗದಲ್ಲಿ ಅವರಿಗೆ ಸ್ಪರ್ಶ ಕಡಿಮೆ ಆಗಬಹುದು. ಧೂಮಪಾನವು ಉದ್ರೇಕವನ್ನು ಕೂಡ ಕಡಿಮೆ ಮಾಡುವುದು. ಈ ಕಾರಣಗಳಿಂದಾಗಿ ಧೂಮಪಾನದಿಂದಾಗಿ ಲೈಂಗಿಕ ಜೀವನವನ್ನು ಹಾಳುಮಾಡುತ್ತೆ.

ನೇರವಾಗಿ ಲೈಂಗಿಕ ಆಸಕ್ತಿ ಕುಂದಿಸುತ್ತೆ;

ಕೆಲವರಿಗೆ ತಮ್ಮ ಲೈಂಗಿಕ ಜೀವನದಲ್ಲಿ ಸಾಕಷ್ಟು ತೊಂದರೆಗಳು ಕಂಡು ಬರುತ್ತಿವೆ. ಇದಕ್ಕೆ ಕಾರಣ ನೀವು ಸೇದುತ್ತಿರುವ ಸಿಗರೇಟ್ ನ್ನು ದೂರಬೇಕು. ಧೂಮಪಾನದಿಂದಾಗಿ ಪುರುಷರು ಹಾಗೂ ಮಹಿಳೆಯರಲ್ಲಿ ಕಾಮಾಸಕ್ತಿಯು ಕಡಿಮೆ ಆಗುವುದು. ಯಾಕೆಂದರೆ ಟೆಸ್ಟೊಸ್ಟೆರಾನ್ ಮಟ್ಟವು ಕಡಿಮೆ ಆಗುವುದು. ಟೆಸ್ಟೊಸ್ಟೆರಾನ್ ಹಾರ್ಮೊನ್ ಸ್ನಾಯುಗಳ ಬೆಳವಣಿಗೆ ಮತ್ತು ಪುರುಷರು ಹಾಗೂ ಮಹಿಳೆಯರಲ್ಲಿ ಕಾಮಾಸಕ್ತಿ ಕಾಪಾಡಲು ನೆರವಾಗುವುದು. ಸಿಗರೇಟ್ ಸೇದುವ ಕಾರಣದಿಂದಾಗಿ ದೇಹದಲ್ಲಿ ಕಾರ್ಬನ್ ಮೊನೊಕ್ಸೈಡ್ ಹೆಚ್ಚಾಗುವುದು ಮತ್ತು ಅದು ಟೆಸ್ಟೊಸ್ಟೆರಾನ್ ಮಟ್ಟ ಕಡಿಮೆ ಮಾಡುವುದು. ಇದು ನೇರವಾಗಿ ಕಾಮಾಸಕ್ತಿ ಮತ್ತು ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವುದು.

Also read: ಲೈಂಗಿಕತೆಯಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಆಸಕ್ತಿಯಂತೆ; ಯಾಕೆ ಅಂತ ಈ ಮಾಹಿತಿ ನೋಡಿ..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಿಮಿರು ದೌರ್ಬಲ್ಯದ ಬಗ್ಗೆ ಯಾವ ಪುರುಷನು ಕೂಡ ಮಾತನಾಡಲು ಇಷ್ಟಪಡುವುದಿಲ್ಲ. ಅದಾಗ್ಯೂ, ಈ ಸಮಸ್ಯೆಯನ್ನು ಹಲವಾರು ಮಂದಿ ಎದುರಿಸುವರು. ಸಂಗಾತಿ ಜತೆಗೆ ಇರುವ ವೇಳೆ ನಿಮಗೆ ಯಾವುದೇ ರೀತಿಯ ನಿಮಿರುವಿಕೆ ಆಗದೆ ಇದ್ದರೆ ಅಥವಾ ಅದನ್ನು ಕಾಪಾಡಿಕೊಳ್ಳಲು ಸಮಸ್ಯೆಯಾಗುತ್ತಲಿದ್ದರೆ ಆಗ ಅದು ನಿಮ್ಮ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುವುದು ಮತ್ತು ಸಂಬಂಧದಲ್ಲಿ ಸಮಸ್ಯೆ ಉಂಟು ಮಾಡಬಹುದು. ಇದಕ್ಕೆಲ್ಲಾ ಕಾರಣ ಮುಖ್ಯವಾಗಿ ಧೂಮಪಾನ. ಸಿಗರೇಟ್ ನಲ್ಲಿ ಇರುವಂತಹ ನಿಕೋಟಿನ್ ಜನನೇಂದ್ರೀಯದ ಭಾಗದಲ್ಲಿ ಇರುವಂತಹ ನರಗಳು ಹಾಗೂ ನಾಳಗಳನ್ನು ಮುಚ್ಚಬಹುದು ಮತ್ತು ಈ ಭಾಗಕ್ಕೆ ರಕ್ತ ಸಂಚಾರವನ್ನು ತಡೆಯಬಹುದು. ಅದಕ್ಕಾಗಿ ಈ ಕೆಟ್ಟ ಅಭ್ಯಾಸದಿಂದ ದೂರವಿರುವುದು ಒಳ್ಳೆಯದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522