ಪುಂಗಿ ನಾದಕ್ಕೂ ಹಾವಿಗೂ ಸಂಬಂಧವೇ ಇಲ್ಲ ಅಂದ್ರೆ ನಂಬಲೇ ಬೇಕು…!!

0
2253

ನಮ್ಮ ಜನ ಎಷ್ಟು ಮೂಢರು ಎಂದರೆ, ಸರಿ ತಪ್ಪು ವಿಚಾರ ಮಾಡದೆ ಎಲ್ಲವನ್ನೂ ನಂಬುವ ಬೆಳೆಸಿಕೊಂಡುಬಿಟ್ಟಿರುತ್ತಾರೆ. ಯಾರು ಏನೇ ಹೇಳಿದರೂ ನಂಬುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ. ಎಷ್ಟೋ ಸಿನಿಮಾಗಳಲ್ಲಿ ಪುಂಗಿ ಊದುತ್ತಾ ಎಲ್ಲೋ ಅವಿತಿರುವ ಹಾವನ್ನು ಹೊರಕರೆತಂದು ಅದರ ನಾದಕ್ಕೆ ತಲೆದೂಗಿಸುವ ರೋಚಕ ದೃಶ್ಯವನ್ನು ಹಲವು ಬಾರಿ ನೋಡಿರುತ್ತೇವೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

maxresdefault

ಆದ್ರೆ ಸಿನಿಮಾದಲ್ಲಿ ನೆಡೆಯುವುದೆಲ್ಲ ನಿಜವಲ್ಲ ಓದುಗರೇ… ಹಾಗಾದ್ರೆ ನಿಜವಾಗಿಯೂ ಪುಂಗಿ ನಾದಕ್ಕೆ ಹಾವನ್ನು ಮರಳು ಮಾಡುವ ಶಕ್ತಿ ಇದೆಯೇ…? ನಿಜಕ್ಕೂ ಹಾವು ಪುಂಗಿ ನಾದಕ್ಕೆ ಸೋಲುತ್ತದೆಯೇ? ಇದಕ್ಕೆ ಉತ್ತರ “ಅದೆಲ್ಲ ಸುಳ್ಳು” ಎಂಬುದು. ಹಾವಿಗೆ ಬಾಹ್ಯ ಕಿವಿಗಳಿಲ್ಲ. ಆದರೆ ನೆಲದಿಂದ ಪ್ರವಹಿಸುವ ಶಬ್ದ ತರಂಗಗಳು ಅದರ ದವಡೆ ಮತ್ತು ಹೊಟ್ಟೆಯ ಸ್ನಾಯುಗಳ ಮೂಲಕ ಗ್ರಹಿಕೆಗೆ ಸಿಗುತ್ತವೆ. ಅವು ಒಳಗಿವಿಯಿಂದ ವಾಯುವಾಹಿತ ಶಬ್ದಗಳನ್ನು ಗುರುತಿಸಬಲ್ಲವು. ಹಾವಿನ ಮೇಲೆ ಸಂಗೀತ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಹಾವು ಪುಂಗಿ ನೋಡಿ ಪ್ರತಿಕ್ರಿಯಿಸುತ್ತದೆ ಹೊರತು ಅದರ ಸಂಗೀತಕ್ಕಲ್ಲ.

snakehearing_fig1

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹಾಗಿದ್ದರೆ ನಾಗರ ಹಾವು ಪುಂಗಿ ನಾದಕ್ಕೆ ತಲೆ ಆಡಿಸುವುದು ಏಕೆ ಎಂಬ ಪ್ರಶ್ನೆಯೂ ಮೂಡುತ್ತದೆ.ಇದೊಂದು ನಂಬಿಕೆ ಅಷ್ಟೆ. ನಾಗರ ಹಾವಿಗೆ ಒಂದಿಷ್ಟು ತೊಂದರೆಯಾದರೂ ಅದು ಸೆಟೆದು ನಿಲ್ಲುತ್ತದೆ. ಅದು ಪುಂಗಿಯನ್ನು ಕಂಡಾಗಲೂ ಪ್ರತಿಕ್ರಿಯೆ ನೀಡುವುದು ಹೀಗೆಯೇ. ಪುಂಗಿ ನೋಡುತ್ತಾ ಅದರ ಚಲನವಲನಕ್ಕೆ ತಕ್ಕಂತೆ ವಾಲುತ್ತದೆ. ಒಮ್ಮೆ ಪುಂಗಿಗೆ ಕುಟುಕುತ್ತದೆ. ಕುಟುಕಿದ್ದರಿಂದ ಹೆಚ್ಚು ನೋವಾಗಿ, ಒಮ್ಮೆ ನೋವು ಅನುಭವಿಸಿದ ಮೇಲೆ ಅವು ಪ್ರತಿರೋಧ ತೋರದೆ ಸುಮ್ಮನಿದ್ದುಬಿಡುತ್ತವೆ. ಅದನ್ನೇ ನಾವು ಪುಂಗಿ ನಾದಕ್ಕೆ ಹಾವು ಸೋಲುತ್ತವೆ ಎಂದು ಭಾವಿಸುತ್ತೇವೆ.ನಾಗರ ಹಾವಿನ ಸಹಜ ಸ್ವಭಾವ ರಕ್ಷಣಾತ್ಮಕವಾಗಿರುವುದು, ಆಕ್ರಮಣಕಾರಿಯಾಗಿರುವುದಿಲ್ಲ. ಪುಂಗಿ ಹಾವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

400154b3e918a1608ac30c92aa6b4032

ಮತ್ತೊಂದು ವಿಚಾರವೆಂದರೆ, ಪ್ರಿನ್ಸ್‌ಟನ್‌ನಲ್ಲಿ ನಡೆದ ಸಂಶೋಧನೆ ಪ್ರಕಾರ ಹಾವುಗಳು ಶಬ್ದಗಳಿಗೆ ಚುರುಕಾಗಿ ಸ್ಪಂದಿಸುತ್ತವೆ. ಹಾವಿನ ಒಳಗಿವಿ ಹೇಗೆ ಕೆಲಸ ಮಾಡುತ್ತದೆ ಎಂಬ ಕುರಿತೂ ಒಂದು ಸಂಶೋಧನೆ ನಡೆದಿದೆ. ವೋಲ್ಟಾ ಮೀಟರ್‌ ಮೂಲಕ ಹಾವುಗಳಲ್ಲಿ ವಾಯುವಾಹಿತ ಶಬ್ದಗಳು ಅವುಗಳ ಮೆದುಳಿನ ಮೇಲೆ ಬೀರುವ ಪರಿಣಾಮವನ್ನು ಅಳೆಯಲಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522