ಅಬ್ಭಾ ಏನ್ ಕಾಲ ಬಂತಪ್ಪ..! ಅಂತೂ ಹಾವಿಗೂ ಕಾಲು ಬಂತು ಇಲ್ಲಿದೆ ನೋಡಿ…!

0
689

ಹೌದು ಹಾವಿಗೂ ಕಾಲು ಬಂದಿದೆ ಹಲುವು ಜನರಲ್ಲಿ ಹಲವು ಕುತೂಹಲಗಳು ಮಾಡಿದ್ದವು ಹಾವಿಗೆ ಕಾಲು ಇದ್ದೀಯ ಇಲ್ವಾ ಎಂಬುವುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ.

ಇಂತಹ ಸಂದರ್ಭದಲ್ಲಿಯೇ ತೆಲಂಗಾಣ ರಾಜ್ಯದ ಕೊತ್ತಗುಡೆಮ್ ಜಿಲ್ಲೆಯ ರಾಮಾಪುರಂ ಎಂಬ ಗ್ರಾಮದಲ್ಲಿ ಕಾಲು ಹಾಗು ಉಗುರು ಇರುವ ನಾಗರಹಾವು ಸೆರೆ ಸಿಕ್ಕಿದೆ. ರಾಮಯ್ಯ ಎಂಬವರು ಮನೆಯಲ್ಲಿ ಈ ಹಾವು ಕಾಣಿಸಿಕೊಂಡಿತ್ತು. ಉರಗ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಹಾವನ್ನು ಹಿಡಿದು ನೋಡಿದಾಗ ಹಾವಿಗೆ ಉಗುರು ಹಾಗು ಕಾಲುಗಳಿರುವುದು ಕಂಡುಬಂದಿದೆ.

ಈ ನಾಗರಹಾವು ೬ ಅಡಿ ಉದ್ದ ಇದ್ದು. ದೇಹದ ಹಿಂಬದಿಯಲ್ಲಿ ಕಾಲುಗಳು ಮತ್ತು ಉಗರುಗಳು ಬಂದಿವೆ.
ಈ ರೀತಿಯ ಹಾವುಗಳು 900 ವರ್ಷಗಳ ಹಿಂದೆ ಇದ್ದವು ಎಂದು ಉಲ್ಲೇಖವಿದೆ.