ಬೆಂಗಳೂರಿನ ಮಲ್ಲೇಶ್ವವರದಲ್ಲಿ ಶತಶತಮಾನಗಳ ಇತಿಹಾಸ ಇರುವ ಶ್ರೀ ಕಾಡುಮಲ್ಲೇಶ್ವರ ಸ್ವಾಮಿ ದೇವಾಲಯದ ಇತಿಹಾಸದ ಹಿನ್ನೆಲೆ

0
3288

ಮಲ್ಲೇಶ್ವರಂ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲೊಂದು. ಈ ಪ್ರದೇಶ ಹಿಂದೆ ದಟ್ಟವಾದ ಕಾಡಾಗಿತ್ತು. ಕಾಡಿನ ಮಧ್ಯೆ ಒಂದು ದೊಡ್ಡ ಗುಡ್ದವೂ ಇತ್ತು. ಆ ಗುಡ್ಡದ ಮೇಲೆ ನಿಂತರೆ, ಸುತ್ತ ಮುತ್ತಲಿನ ಪ್ರದೇಶ ಕಾಣುತಿತ್ತು. ಈಗಿನ ಸ್ಯಾಂಕಿ ಕೆರೆಯ ಪಕ್ಕದಲ್ಲಿ ಮಲ್ಲಪುರ ಎಂಬ ಗ್ರಾಮವಿತ್ತು. ಆಗಿನ ಕಾಲದಲ್ಲಿ ತುಂಬಾ ಜನ ವ್ಯಾಪಾರಕ್ಕಾಗಿ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಹೀಗೆ ಬಂದು ಹೋಗುತ್ತಿದ್ದ ಪ್ರಯಾಣಿಕರು ರಾತ್ರಿಯ ಸಮಯದಲ್ಲಿ ಈ ಗುಡ್ಡದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು. ಹೀಗೆ ಬಂದ ಒಂದು ತಂಡ ಇಲ್ಲಿ ಉಳಿದುಕೊಳ್ಳುತ್ತದೆ. ರಾತ್ರಿಯ ಅಡಿಗೆಗಾಗಿ ವ್ಯವಸ್ಥೆ ಮಾಡಿಕೊಳ್ಳಲು ಅಣಿಯಾಗುತ್ತಾರೆ. ತಂದಿದ್ದ ಅಕ್ಕಿಯನ್ನು ಒಂದು ಪಾತ್ರೆಯಲ್ಲಿ ತೊಳೆದು, ಸೌದೆ ತರಲು ಹೋಗಿದ್ದರು. ಸೌದೆ ತಂದು ನೋಡಿದ್ದಾಗ, ಅವರಿಗೆ ಅಚ್ಚರಿ ಒಂದು ಕಾಣಿಸುತ್ತದೆ. ಅದೇನೆಂದರೆ, ತೊಳೆದು ಇಟ್ಟಿದ್ದ ಅಕ್ಕಿ, ತಂತಾನೇ ಅನ್ನ ಆಗಿಬಿಟ್ಟಿತ್ತು. ಹೇಗೆ ಎಂದು ನೋಡಿದ್ದಾಗ, ಪಾತ್ರೆಯ ಕೆಳಗೆ ಒಂದು ಶಿವಲಿಂಗವಿತ್ತು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಪ್ರಕೃತಿ ತಾನಾಗಿಯೇ ದೈವಕ್ಕೆ ಭಕ್ತಿ ಸಮರ್ಪಿಸುವ ಕ್ಷಣ ನೋಡುವುದಾದರೆ ಉತ್ತರ ಕನ್ನಡ ಜಿಲ್ಲೆಯ ಸಹಸ್ರಲಿಂಗ ಕ್ಷೇತ್ರಕ್ಕೆ ಒಮ್ಮೆಯಾದರೂ ಭೇಟಿ ನೀಡಿ..!

ನಂತರ ಈ ವಿಚಾರವನ್ನು ಮಲ್ಲಪುರದ ಜನರಿಗೆ ತಿಳಿಸಿದರು. ಮಲ್ಲಪುರದ ಜನ ಶಿವಲಿಂಗಕ್ಕೆ ಮಂಟಪ ಕಟ್ಟಿ ದೇವಾಲಯ ನಿರ್ಮಿಸಿದರು. ಮಲ್ಲಪುರದ ಮಲ್ಲಿಕಾರ್ಜುನ ಎಂದು ಕರೆದರು. ಇನ್ನೂ ಕೆಲವರು ಮಲ್ಲೇಶ್ವರ ಎಂದರು. ಕಾಡಿನ ಮಧ್ಯೆ ಇದ್ದರಿಂದ ಈ ದೇವಾಲಯಕ್ಕೆ ಕಾಡು ಮಲ್ಲೇಶ್ವರ ಎಂದೂ ಕರೆದರು. ಮುಂದೆ 1898 ರಲ್ಲಿ, ಕೊಡುಗೈ ದೊರೆ ರಾಯಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟರು ಈ ದೇವಾಲಯಕ್ಕೆ ಜೀರ್ಣೋದ್ಧಾರ ಮಾಡಿಸಿದರು.

ಈಗ ಗುಡ್ಡದ ಮೇಲಿರುವ ಈ ದೇವಾಲಯಕ್ಕೆ 40 ಮೆಟ್ಟಿಲು, ರಾಯಗೋಪುರ, ವಿಶಾಲವಾದ ದೇವಾಲಯ ನಿರ್ಮಿಸಲಾಗಿದೆ.

Also read: ಪವಾಡದ ರೀತಿಯಲ್ಲಿ ಬೆಂಕಿ ಇಲ್ಲದೆಯೇ ಅಕ್ಕಿ ಬೇಯುತ್ತದೆ ಇಲ್ಲಿ.! ಪವಾಡ ಪ್ರಸಿದ್ದ ಶಿವಸ್ಥಾನವಾದ ಮಣಿಕರಣ್ ದೇವಾಲಯದ ವೈಶಿಷ್ಟ್ಯತೆ..!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಗರ್ಭಗುಡಿಯಲ್ಲಿ ಅರ್ಧ ಅಡಿಯ ಶಿವಲಿಂಗವಿದೆ. ಶಿವಲಿಂಗದ ಎದುರಿಗೆ ನಂದಿ ವಿಗ್ರಹವಿದೆ. ಮಲ್ಲಿಕಾರ್ಜುನ ದೇವರ ಬಲಭಾಗದಲ್ಲಿ ಗಣಪತಿ ಹಾಗೂ ಕಾಶಿ ವಿಶ್ವನಾಥನನ್ನು ಪ್ರತಿಷ್ಠಾಪಿಸಲಾಗಿದೆ. ಎಡಭಾಗದಲ್ಲಿ 2 ಗರ್ಭಗುಡಿಗಳಿದ್ದು, ಅಲ್ಲಿ ಭ್ರಮರಾಂಬಾ ಹಾಗೂ ಮಹಾ ವಿಷ್ಣು ಮೂರ್ತಿಗಳಿವೆ.

ಎರಡೂ ಕೈಗಳಲ್ಲಿ ಕಮಲಾ ಹಿಡಿದು, ಅಭಯ ಮತ್ತು ವರದಹಸ್ತೆಯಾಗಿರುವ ಭ್ರಮರಾಂಭಾ ದೇವಿಯ ವಿಗ್ರಹ ಸುಂದರವಾಗಿದೆ. ಅಮ್ಮನವರ ಮೂರ್ತಿಯ ಮುಂಭಾಗದಲ್ಲಿ ಶ್ರೀಚಕ್ರವಿದೆ. ಶ್ರೀಚಕ್ರ ಸಹಿತ, ಭ್ರಮರಾಂಭೆಯನ್ನು ಪೂಜಿಸಿದರೆ ಸಕಲ ಅಭಿಷ್ಟಗಳು ಈಡೇರುತ್ತದೆ ಎಂದು ಭಕ್ತರು ನಂಬುತ್ತಾರೆ. ಪ್ರತಿ ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ. ದೇವಿಗೆ ಕುಂಕುಮಾರ್ಚನೆ ಮಾಡಿಸಲು ಜನಸಾಗರ ಹರಿದು ಬರುತ್ತದೆ. ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ದೇವಾಲಯದ ಮುಂದೆ ಅಶ್ವಥಕಟ್ಟೆಯಿದ್ದು, ಹಲವಾರು ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ. ನಾಗರ ಪಂಚಮಿಯಂದು ನಾಗರ ಕಲ್ಲುಗಳಿಗೆ ತನಿ ಎರೆಯಲಾಗುತ್ತದೆ.

Also read: ಶಿವ ಎಂದರೆ ಸಾಕು ಭಕ್ತರಿಗೆ ವರ ನೀಡುವ ನಮ್ಮ ನಾಡಿನ ಪ್ರಸಿದ್ಧ 5 ಶಿವ ದೇವಾಲಯಗಳು ಇಲ್ಲಿವೆ ನೋಡಿ

ಪ್ರತಿವರ್ಷ ಮಾಘ ಮಾಸದ ಚತುರ್ದಶಿಯಂದು ಬ್ರಹ್ಮರಥೋತ್ಸವ ನಡೆಯುತ್ತದೆ. ಮಾಘ ಬಹುಳ ಷಷ್ಟಿಯಂದು ನಡೆಯುವ ಧ್ವಜಾರೋಹಣದ ನಡೆದ ಬಳಿಕ, ಮಲ್ಲಿಕಾರ್ಜುನಸ್ವಾಮಿಗೆ ಪ್ರತಿನಿತ್ಯ ವೃಷಭವಾಹನೋತ್ಸವ, ಶೇಷವಾಹನೋತ್ಸವ, ಗಜವಾಹನೋತ್ಸವಗಳು ನಡೆಯುತ್ತವೆ. ಮಹಾ ಶಿವರಾತ್ರಿಯ ದಿನ ಇಲ್ಲಿ ಗಿರಿಜಾ ಕಲ್ಯಾಣ ಜರುಗುತ್ತದೆ. ಬ್ರಹ್ಮೋತ್ಸವದ ಬಳಿಕ ದಕ್ಷಿಣಾಭಿಮುಖ ನಂದಿ ದೇವರ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವ ಆಕರ್ಷಕ. ಕಾರ್ತೀಕ ಮಾಸದಲ್ಲಿ ದೀಪೋತ್ಸವ ನಡೆಯುತ್ತದೆ. ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಇತ್ಯಾದಿಗಳು ನಡೆಯುತ್ತವೆ. ಕನ್ನಡ ಚಲನ ಚಿತ್ರಗಳ ಮಹೂರ್ತ ಸಮಾರಂಭಗಳು ಇಲ್ಲಿ ನಡೆಯುತ್ತವೆ. ಅನೇಕ ಚಿತ್ರ ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆಗೆ ಮೊದಲು ಇಲ್ಲಿ ಪೂಜೆ ಸಲ್ಲಿಸುವ ಪರಿಪಾಠವಿದೆ

ದೇವಸ್ಥಾನವನ್ನು ಶಿಲೆಗಳಿಂದ ನಿರ್ಮಿಸಲಾಗಿದೆ. ಮೇಲೆ ಆಕರ್ಷಕ ವಿಮಾನ ಗೋಪುರ ಹಾಗೂ ಮುಂಭಾಗದಲ್ಲಿ ಧ್ವಜ ಸ್ತಂಭವಿದೆ.

Also read: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಶಿವಗಂಗೆ ಬೆಟ್ಟದಲ್ಲಿ ನೀವು ಎಂದೂ ಊಹಿಸಲಾಗದ ರಹಸ್ಯಗಳಿವೆ…!

ದೇವಸ್ಥಾನದ ಪರಿಸರದಲ್ಲಿ ಬಿಲ್ವ ಪತ್ರೆ, ಪಾರಿಜಾತ, ಶ್ರೀಗಂಧ, ಬೇವು ಸೇರಿದಂತೆ ಹಲವು ಜಾತಿಯ ಮರಗಿಡಗಳನ್ನು ಬೆಳೆಸಿ ದೇವಸ್ಥಾನದ ಪರಿಸರವನ್ನು ಸುಂದರಗೊಳಿಸಲಾಗಿದೆ. ಮಲ್ಲೇಶ್ವರ ಬಡಾವಣೆಯಲ್ಲಿ ಜನದಟ್ಟಣೆ ಇದ್ದರೂ ದೇವಸ್ಥಾನದ ಸುತ್ತ ಪ್ರಶಾಂತ ವಾತಾವರಣವಿದೆ.

ದೇವಾಲಯದ ಆವರಣದಲ್ಲಿ ಗಣಪತಿ, ಕಾಶಿ ವಿಶ್ವನಾಥ, ಮಹಾ ವಿಷ್ಣು, ಸೂರ್ಯನಾರಾಯಣ, ಆಂಜನೇಯ, ಕಾಲಭೈರವ, ಅರುಣಾಚಲೇಶ್ವರ, ಪಾರ್ವತಿ, ದಕ್ಷಿಣಾಮೂರ್ತಿ, ನವಗ್ರಹ, ಸುಬ್ರಹ್ಮಣ್ಯೇಶ್ವರ, ದುರ್ಗಾ ದೇವತೆಯ ಮೂರ್ತಿಗಳೂ ಇವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522