ಶ್ರೀಗುರುರಾಘವೇಂದ್ರರ ಬೃಂದಾವನ ಹೊಂದಿರುವ ಲೇಖನ ಮಹಾಯಜ್ಞದ ಖ್ಯಾತಿಹೊತ್ತ ಕಮ್ಮಸಂದ್ರದ ಶ್ರೀ ಕಾಮಧೇನು ಕ್ಷೇತ್ರಕ್ಕೆ ಭೇಟಿ ನೀಡಿ ರಾಯರ ಅನುಗ್ರಹಕ್ಕೆ ಪಾತ್ರರಾಗಿ…

0
1516

ಕಲಿಯುಗದ ಕಲ್ಪತರು, ಬೇಡಿದ್ದನ್ನು ನೀಡುವ ಕಾಮಧೇನು, ಗುರು ಸಾರ್ವಭೌಮರಾಗಿರುವ ಶ್ರೀಗುರುರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಮೃತ್ತಿಕೆಯನ್ನು ಹೊತ್ತ ಬೃಂದಾವನದ ಸನ್ನಿಧಿಯೇ ಈ ಕಾಮಧೇನು ಕ್ಷೇತ್ರ. ಬೆಂಗಳೂರು ಮಹಾನಗರದ ಹೃದಯ ಭಾಗದಿಂದ ೩೦ ಕಿಮಿ ದೂರದಲ್ಲಿರುವ, ಸುಂದರವಾದ ಹಚ್ಚ ಹಸಿರ ತಂಪಾದ ಪರಿಸರದಂಗಳದಲ್ಲಿ ಮಾವು, ತೆಂಗು, ಅಡಿಕೆ, ಬಾಳೆ ಗಿಡಗಳನ್ನು ಒಳಗೊಂಡ ಈ ಬೃಂದಾವನ ಕ್ಷೇತ್ರ ಭಕ್ತಿ ಬಾವವನ್ನು ಹೆಚ್ಚಿಸಿ ಮನಸ್ಸಿಗೆ ನೆಮ್ಮದಿ ನೀಡುವುದರಲ್ಲಿ ಸಂಶಯವೇ ಇಲ್ಲ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಶ್ರೀ ಗುರುರಾಯರ ಉಪಾಸಕರಾದ ಜೆ.ಪಿ ನಗರದ ಶ್ರೀ ಎಸ್.ಏನ್. ಗುರುಶೇಷ್ ಗುರೂಜಿಯವರ ನೇತೃತ್ವದಲ್ಲಿ ನಿರ್ಮಾಣಗೊಂಡ ಈ ಸ್ಥಳವು ದಿನೇ ದಿನೇ ನಾಡಿನಾದ್ಯಂತ ಅನೇಕ ಆಸ್ತಿಕರನ್ನು ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆದುಕೊಳ್ಳುತ್ತಿದೆ. ತನ್ನ ಸ್ಥಳ ಮಹಿಮೆಯಿಂದ, ಗುರುರಾಯರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ, ಶ್ರೀ ಗುರುಶೇಷ ಸ್ವಾಮಿಗಲ್ ಅಧ್ಯಾತ್ಮ ಚಿಂತನೆಯ ಪರಿವಿಡಿಯಲ್ಲಿ ಭಕ್ತರು ತೋಡಿಕೊಳ್ಳುವ ಸಮಸ್ಯೆಗಳನ್ನು ಹಸನ್ಮುಖರಾಗಿಯೇ ಆಲಿಸಿ ಶ್ರೀ ಗುರು ರಾಯರ ಅಣತಿಯಂತೆ ಪರಿಹಾರ ಸೂಚಿಸಿ ಅದೆಷ್ಟೋ ಭಕ್ತರ ಸಮಸ್ಯೆಗಳನ್ನು ನೀಗಿಸಿದ್ದಾರೆ.

ದೂರದೂರುಗಳಿಂದ ಬರುವ ಭಕ್ತರನ್ನು ಪರಮಾರ್ಥದೆಡೆಗೆ, ಭಕ್ತಿ ಭಾವದ ಅನುಭಾವದೆಡೆಗೆ ದಿವ್ಯಾನುಭವದ ಅನಂತಾದೆಡೆಗೆ ಕರೆದೊಯ್ಯುವ ಈ ಕ್ಷೇತ್ರದಲ್ಲಿ ೧೦೮ ಕೋತಿ ಲೇಖನ ಮಹಾಯಜ್ಞ ಬೃಂದಾವನವೇ ಇಲ್ಲಿಯ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಶ್ರೀ ಗುರುರಾಯರ ನಾಮಸ್ಮರಣೆಯ ‘ಶ್ರೀ ರಾಘವೇಂದ್ರಾಯ ನಮಃ ” ಮಂತ್ರ ಜಪದ ಲಿಖಿತ ಮಹಾಯಜ್ಞವೂ ೧೦೮ ಕೋಟಿ ತಲುಪಿದ್ದಲ್ಲಿ ಅದನ್ನು ರಾಯರ ಬೃಂದಾವನದ ಸನ್ನಿಧಿಯಲ್ಲಿರಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಹಲವು ಕೋಟಿ ಭಕ್ತರು ಆ ಮಂತ್ರ ಜಪವನ್ನು ಶ್ರದ್ಧಾ ಭಕ್ತಿಯಿಂದ ಬರೆದು ದೇವಳಕ್ಕೆ ನೀಡಿದ್ದಾರೆ. ಇದಲ್ಲದೆ ೧೦೮ ಸಾಲಿಗ್ರಾಮ ಮೂರ್ತಿಗಳನ್ನೂ ಪ್ರತಿಷ್ಠಾಪಿಸುವ ಯೋಜನೆಯನ್ನು ಹೊಂದಿರುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತುಪ್ಪದ ದೀಪೋತ್ಸವ ಇಲ್ಲಿಯ ಮತ್ತೊಂದು ವಿಶೇಷ. ಶ್ರೀ ಗುರುರಾಯರ ಪ್ರೇರಣೆಯಂತೆ ೨ ದೀಪಗಳಿಂದ ಹಿಡಿದು ಕ್ರಮವಾಗಿ ೯,೧೬,೨೪,೪೮,೫೪ ಹಾಗು ೧೦೮ ದೀಪಗಳನ್ನು ಬೆಳಗಿಸುವ ವಿಶೇಷ ಸೇವೆಯಿರುತ್ತದೆ. ಭಕ್ತರು ತಮ್ಮ ತಮ್ಮ ಶಕ್ತಿಗನುಸಾರವಾಗಿ ಈ ದೀಪಗಳನ್ನು ಬೆಳಗಿ ರಾಯರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಗುರುವಾರ, ಭಾನುವಾರ ಇಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿ, ಪ್ರತಿ ವರ್ಷ ಗುರುರಾಯರ ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ.ನಿತ್ಯ ಬೆಳಿಗ್ಗೆ ೭ ರಿಂದ ಸಂಜೆ ೭ ರ ವರೆಗೆ ತೆರೆದಿರುವ ಸುಕ್ಷೇತ್ರದಲ್ಲ್ ನಿತ್ಯ ಬೆಳಿಗ್ಗೆಯಿಂದ ರಾತ್ರಿವರೆಗೂ ಪ್ರಸಾದ ವಿನಿಯೋಗವಿರುತ್ತದೆ.

ಒತ್ತಡ ಯುಕ್ತ ಜೀವನದಲ್ಲಿ ಆಧ್ಯಾತ್ಮಿಕತೆಗೆ ಸಮಯ ಮೀಸಲಿಡಬೇಕೆಂದೆನಿಸುತ್ತಿದ್ದಲ್ಲಿ ನಿಮ್ಮ ಭಕ್ತಿಗೆ ಪೂರಕವಾಗುವಂತಹ ಪರಿಸರ ಖಂಡಿತ ಇಲ್ಲಿ ದೊರಕುತ್ತದೆ. ಬಿಡುವಿದ್ದಾಗ ಒಮ್ಮೆ ಭೇಟಿ ನೀಡಿ ರಾಯರ ಅನುಗ್ರಹಕ್ಕೆ ಪಾತ್ರರಾಗಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522