ಶ್ರೀ ಕೃಷ್ಣ ಜನ್ಮಾಷ್ಠಮಿಯ ಆಚರಣೆ ಮತ್ತು ಮಹತ್ವ…

0
1732

ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಭಗವಾನ್ ಶ್ರೀ ಕೃಷ್ಣನ ಜನ್ಮವಾದದ್ದರಿಂದ ಆ ದಿನವನ್ನು ಜನ್ಮಾಷ್ಟಮಿ ಎಂದು ಆಚರಿಸುತ್ತಾರೆ. ಮತ್ತು ಕೆಲವು ಪಂಗಡದವರು ರೇವತಿ ನಕ್ಷತ್ರ ಬರುವವರೆಗೂ ಕಾದು ಆ ದಿನವನ್ನು ಜನ್ಮಾಷ್ಟಮಿಯೆಂದು ಆಚರಿಸುತ್ತಾರೆ.ಸೋದರಮಾವನಾದ ಕಂಸನನ್ನು ಕೊಲ್ಲಲು ವಾಸುದೇವ ದೇವಕಿ ಯವರ ೮ ನೇ ಸಂತಾನವಾಗಿ ಮಧ್ಯರಾತ್ರಿ ೧೨ ಗಂಟೆಗೆ ಕೃಷ್ಣನು ಜನಿಸುತ್ತಾನೆ. ಕಂಸನ ವಧೆಯಿಂದ ತಪ್ಪಿಸಲು ವಸುದೇವನು ಯಮುನಾ ನದಿಯನ್ನು ದಾಟಿ ತನ್ನ ಮಿತ್ರನಾದ ಗೋಕುಲದ ನಂದನ ಕೈಗೊಪ್ಪಿಸುತ್ತಾನೆ. ಯಶೋದಾ ಮತ್ತು ನಂದರ ಮಗನಾಗಿ ಬೆಳೆದ ಕೃಷ್ಣನ ಜನ್ಮದಿನದಂದು ನಂದನು ಇಡೀ ಗೋಕುಲಕ್ಕೆ ಸಿಹಿ ಹಂಚಲಾಗಿ ಅದೇ ಸಂಭ್ರಮಾಚರಣೆ ಈಗಲೂ ಮುಂದುವರೆಯುತ್ತ ಬಂದಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

source: festival of india

ಶ್ರೀಕೃಷ್ಣನನ್ನು ಅಲಂಕರಿಸಿ ಕೃಷ್ಣನ ಪಾದವನ್ನು ಬರೆದು ಮನೆಯನ್ನು ಅಲಂಕರಿಸಿ ಭಕ್ತಿಯಿಂದ ಪೂಜಿಸುತ್ತಾರೆ. ಕೆಲವು ಜನ ಉಪವಾಸವಿದ್ದು ಕೃಷ್ಣನನ್ನು ಆರಾಧಿಸಿದರೆ ಮತ್ತಷ್ಟು ಜನ ಭಕ್ಷ್ಯಭೋಜನಗಳನ್ನು ಸಿದ್ದಪಡಿಸಿ ಕೃಷ್ಣನಿಗೆ ನೈವೇದ್ಯ ಮಾಡಿ ಪ್ರಸಾದವನ್ನು ಉಣ್ಣುತ್ತಾರೆ. ಇಂದು ಗೀತಗೋವಿಂದ, ಭಗವದ್ಗೀತಾ, ಭಾಗವತ,ಮುಂತಾದ ಕೃಷ್ಣನ ಸ್ತೋತ್ರಗಳನ್ನು ಪಠಿಸುತ್ತಾರೆ.

source: youtube

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಉಂಡೆ,ಚಕ್ಕುಲಿ, ಅವಲಕ್ಕಿ, ಕಡುಬು, ಕೋಡುಬಳೆ, ಕಜ್ಜಾಯ, ಪಾಯಸ ಮುಂತಾದ ೧೬ ರಿಂದ ೬೪ ರೀತಿಯ  ತಿಂಡಿಗಳನ್ನು ಸಿದ್ಧಪಡಿಸುತ್ತಾರೆ. ಕೆಲವರು ಬೆಳಿಗ್ಗೆಯಿಂದ ಉಪವಾಸವಿದ್ದು ರಾತ್ರಿ ಪೂಜೆ ಮಾಡಿ ನಂತರ ಊಟವನ್ನು ಮಾಡುತ್ತಾರೆ. ಕೃಷ್ಣನ ಪ್ರಿಯವಾದ ಬೆಣ್ಣೆ, ಅವಲಕ್ಕಿ, ಮೊಸರು ಈ ಹಬ್ಬದಲ್ಲಿ ಶ್ರೇಷ್ಠ.

source:holidify

ಈ ಹಬ್ಬದ ವಿಶೇಷವೆಂದರೆ ಮೊಸರಿನ ಕುಡಿಕೆ. ಕುಡಿಕೆಯನ್ನು ಅತಿ ಎತ್ತರದಲ್ಲಿ ಕಟ್ಟಿ ಮಾನವ ಗೋಪುರವನ್ನು ಮಾಡಿ ಆ ಮಡಿಕೆಯನ್ನು ಒಡೆಯುವುದೇ ಈ ಹಬ್ಬದ ವೈಶಿಷ್ಟ್ಯ. ಎಲ್ಲ ಕಡೆ ಗುಂಪುಗಳಾಗಿ ವಿಂಗಡಿಸಿ ಈ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಿರುತ್ತಾರೆ. ಯಾವ ಗುಂಪು ಈ ಮಡಿಕೆಯನ್ನು ಒಡೆಯುತ್ತಾರೋ ಅವರಿಗೆ ಬಹುಮಾನಗಳನ್ನು ನೀಡಲಾಗುತ್ತದೆ.

source:rediffmail

ಈ ಹಬ್ಬದ ಮತ್ತೊಂದು ವೈಶಿಷ್ಟ್ಯ ಕೃಷ್ಣನ ವೇಷ ಭೂಷಣ ಸ್ಪರ್ಧೆ.ಸಾಮಾನ್ಯವಾಗಿ ಎಲ್ಲ ಶಾಲೆಗಳಲ್ಲೂ ಚಿಕ್ಕ ಮಕ್ಕಳಿಗೆ ಕೃಷ್ಣ ಅಥವಾ ರಾಧೆಯ ವೇಷವನ್ನು ಧರಿಸಲು ಹೇಳುತ್ತಾರೆ. ಪುಟ್ಟ ಪುಟ್ಟ ಮಕ್ಕಳ ಮುಗ್ದತೆಯಲ್ಲಿ ಭಗವಂತ ಕಾಣಿಸುತ್ತಾನೆಂದರೆ ತಪ್ಪಾಗಲಾರದು. ಪೋಷಕರು ಮಕ್ಕಳಿಗೆ ಕೃಷ್ಣ ರಾಧೆಯ ಪೋಷಾಕುಗಳನ್ನು ಹಾಕಿ ಸಂಭ್ರಮಿಸುವುದು ಎಲ್ಲೆಡೆ ಕಾಣಸಿಗುತ್ತದೆ.

source:parenting nation

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522