ಕಾನತ್ತೂರು ಶ್ರೀ ನಾಲ್ವರು ದೇವಸ್ಥಾನದ ವಿಶಿಷ್ಟ ಆಚರಣೆ ಕೇಳಿದರೆ ಬೆಚ್ಚಿ ಬಿಳುತ್ತಿರಾ…!!

0
3605

ಕರಾವಳಿಯ ತೀರ ಉದ್ದಕ್ಕೂ ಸಾಗುತ್ತ ಹೋದರೆ ಭಕ್ತರ ಮೈ ಮನಗಳಿಗೆ ಶಾಂತಿ ನೆಮ್ಮದಿಯನ್ನು ಕೊಡುವ ದೇವಾಲಯಗಳು ಗೋಚರಿಸುತ್ತವೆ. ತಮ್ಮ ದಿವ್ಯ ಸಾನ್ನಿಧ್ಯದ ಮೂಲಕ ಸಕಲ ಭಕ್ತಾದಿಗಳನ್ನು ತಮ್ಮ ಹತ್ತಿರ ಆಕರ್ಷಿಸುತ್ತವೆ. ಇಂತಹ ದೇವಾಲಯಗಳು ನ್ಯಾಯಾಲಯವಾಗಿ ನ್ಯಾಯ ವದಗಿಸೋದುಂಟು. ಇಂತಹ ವೈಶಿಷ್ಟತೆಯನ್ನು ಹೊಂದಿರುವ ಈ ದೇವಾಲಯ ಕೇರಳದ ಕಸರಗೂಡುವಿನಲ್ಲಿ ಇರುವ ಕಾನತ್ತೂರು ಶ್ರೀ ನಾಲ್ವರು ದೇವಸ್ಥಾನ ಒಂದು. ಕಾನತ್ತೂರು ಇರುವುದು ಕಾಸರಗೋಡಿನಿಂದ 17 ಕಿ.ಮೀ. ದೂರಕ್ಕೆ ಪೂರ್ವದಲ್ಲಿ ಇರುವ ಈ ದೇವಾಲಯ ದೈವದ ಕೋರ್ಟ್ ಅಂತಾನೆ ಪ್ರಸಿದ್ಧಿಯನ್ನು ಹೊಂದಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿರೊ ಈ ಪುಣ್ಯ ಕ್ಷೇತ್ರ ಕಾನತ್ತೂರು ಶ್ರೀ ನಾಲ್ವರು ದೈವಗಳ ಕ್ಷೇತ್ರ. ಈ ಭಾಗದಲ್ಲಿ ದೇವರಂತೆ ದೈವಗಳಿಗೂ ಕೂಡ ಅಷ್ಟೇ ಮಹತ್ವವನ್ನು ನೀಡಲಾಗುತ್ತದೆ. ದೈವಾರಾಧನೆಯನ್ನು ಭೂತಾರಾಧನೆ ಎಂದು ಕರೆಯಲಾಗುತ್ತದೆ. ಕೇರಳದ ಕಾಸರುಗೂಡಿನ ಭೂಮಿಕನ ಸಮೀಪದಲ್ಲಿರುವ ಕಾನತ್ತೂರು ಶ್ರೀ ನಾಲ್ವರು ದೈವಗಳ ಕ್ಷೇತ್ರವು ಕೇರಳ ಹಾಗು ಕರ್ನಾಟಕದ ಗಡಿಭಾಗದ ಜನರ ಸುಪ್ರೀಂ ಕೋರ್ಟ್ಗಿಂತಲೂ ಹೆಚ್ಚಾಗಿ ನಂಬುತ್ತಾರೆ. ಕಾರಣ ಎಲ್ಲ ಕೋರ್ಟಿನಲ್ಲಿ ಸುಳ್ಳು ಹೇಳಿ ತಪ್ಪಿಸಿಕೊಳ್ಳಬಹುದಾದರೂ ಇಲ್ಲಿ ಮಾತ್ರ ಸುಳ್ಳು ಹೇಳಿದವನಿಗೆ ಸಾವು ಕಟ್ಟಿಟ್ಟ ಬುತ್ತಿ. ಈ ಕ್ಷೇತ್ರದಲ್ಲಿ ವಿಷ್ಣು, ರಕ್ತೇಶ್ವರಿ, ಉಗ್ರಮೂರ್ತಿ, ರಕ್ತಚಾಮುಂಡಿ ಪ್ರಧಾನ ದೇವರುಗಳು ಇರುವುದರಿಂದ ಈ ಕ್ಷೇತ್ರವನ್ನು ನಾಲ್ವರು ದೇವಾಲಯ ಎಂದು ಹೇಳುತ್ತಾರೆ. ನ್ಯಾಯಾಲಯದಲ್ಲಿ ತರ್ಮನವಾಗದ ಅದೆಷ್ಟೋ ಪ್ರಕರಣಗಳು ಇಲ್ಲಿ ದೈವಗಳ ಶಕ್ತಿಯಿಂದ ತರ್ಮಾಣವಾಗಿದೆಯಂತೆ. ಇಲ್ಲಿ ಕೇವಲ ನ್ಯಾಯ ತೀರ್ಪುಗಳು ಮಾತ್ರ ನಡೆಯದೆ ಪ್ರೇತಾತ್ನಗಳ ವಿಮೋಚನೆ ಕೂಡ ಇಲ್ಲಿ ನೆಡೆಯುತ್ತವೆ.

ದೇವರುಗಳ ಪುಣ್ಯ ಭೂಮಿ ಕಾನತ್ತೂರು. ಈ ಕ್ಷೇತ್ರದಲ್ಲಿ ಋಷಿ ವರ್ಯನಾದ ಕನಕನ ಮಹಾ ತಪಸ್ಸನ್ನು ಸಾಕ್ಷಾತ್ಕರಿಸಿದ ಪುಣ್ಯ ಭೂಮಿಯಾದ ಕನಕಪುರ ತದೈವ ಕರ್ಷಕ ಕೇಸರಿಗಳು ಗದ್ದೆಗಳಲ್ಲಿ ದುಡಿದ ಸ್ವರ್ಣ ತೆನೆಯನ್ನು ಬೆಳೆಸಿದ ಪುಣ್ಯ ಕ್ಷೇತ್ರ ಇದಾಗಿದೆ. ಕಾಲಕ್ರಮೇಣ ಕನಕಪುರವು ಕನಕತ್ತೂರು ಆಗಿ, ನಂತರ ಕಾನತ್ತೂರು ಆಯಿತು ಎಂಬ ಉಲ್ಲೇಖವಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಾನತ್ತೂರು ಕ್ಷೇತ್ರಕ್ಕೆ ವರ್ಷಕ್ಕೆ ಸಾವಿರಗಟ್ಟಲೆ ಕೇಸುಗಳು ಬರುತ್ತವೆ. ಹಣದ ವ್ಯವಹಾರದಲ್ಲ ವಂಚನೆ, ಆಸ್ತಿ ವಿವಾದ, ಕಳವು, ವಿವಾಹ ವಿಚ್ಛೇದನ ಸಂಬಂ ಸಂಬಂಸಿದ ತೊಂದರೆಗಳು ಪ್ರಮುಖ. ಇವುಗಳಲ್ಲಿ ಹೆಚ್ಚು. ತನ್ನ ಭೂಮಿಯನ್ನು ಬೇರೊಬ್ಬರು ಅಕ್ರಮವಾಗಿ ವಶಪಡಿಸಿಕೊಂಡ ಪ್ರಕರಣ. ಹೀಗೆ ನ್ಯಾಯಾಲಯದಲ್ಲಿ ಬಗೆಹರಿಯದ ಸಮಸ್ಸ್ಯೆಗಳು ಇಲ್ಲಿ ಬರುತ್ತವೆ.

ಮೊದಲಿಗೆ ಯಾವುದಾದ್ರೂ ಕೇಸು ದೈವಸ್ಥಾನಕ್ಕೆ ಬಂದರೆ ಮೇನೇಜಿಂಗ್ ಟ್ರಸ್ಟಿ ಎದುರುವಾದಿಯನ್ನು ಸ್ವಂತ ನೆಲೆಯಲ್ಲಿ ದೈವದ ಹೆಸರಿನಲ್ಲಿ ಕ್ಷೇತ್ರಕ್ಕೆ ಕರೆಸುತ್ತಾರೆ. ಹೀಗೆ ಆರೋಪಿಗೆ ಕಳುಹಿಸುವ ನೋಟಿಸು ಸಾಧಾರಣ ಕೋರ್ಟು ಕರೆಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಹೇಳಿದ ದಿನಕ್ಕೆ ಸನ್ನಿಧಿಗೆ ಬಂಧು ಸೇರುವ ಎರಡು ವಿಭಾಗದವರನ್ನು ಪಕ್ಷಪಾತವಿಲ್ಲದೆ ವಿಚಾರಣೆ ಮಾಡಲಾಗುವುದು. ಸುದೀರ್ಘವಾದ ವಿವಾದಕ್ಕೂ, ಚರ್ಚೆಗೂ ಕೆಲವು ಒಡಂಬಡಿಕೆಯ ನಂತರ ಮೇನೇಜಿಂಗ್ ಟ್ರಸ್ಟಿ ಪ್ರಶ್ನೆಗೆ ಒಂದು ತೀರ್ಪು ನೀಡುತ್ತಾರೆ. ದೈವ ಸನ್ನಿಧಿಯಿಂದ ಅವೀರ್ಭವಿಸುವ ಅಂತಿಮ ವಿ ಎರಡು ಪಾರ್ಟಿಯವರು ಅಂಗೀಕರಿಬೇಕು ಎನ್ನುವುದು ನಿಯಮ.

ಈ ಕ್ಷೇತ್ರದ ಇನ್ನೊಂದು ವಿಶಿಷ್ಟತೆ ಏನೆಂದರೆ, ಪ್ರತೀ ವರ್ಷ ಧನು ತಿಂಗಳ 13ರಿಂದ 17ರತನಕ ಕಾನತ್ತೂರು ಕಳಿಯಾಟ ಮಹೋತ್ಸವ ಜರುಗುತ್ತದೆ. ಕಳಿಯಾಟ ಮಹೋತ್ಸದಂಗವಾಗಿ ಪ್ರೇತ ಉಚ್ಛಾಟನೆ ನೆಡೆಸಲಾಗುತ್ತೆದೆ. ಈ ವೇಳೆ ಇಲ್ಲಿ 1500ರಿಂದ 2000 ಪ್ರೇತ ಉಚ್ಚಾಟನೆ ನಡೆಯುತ್ತದೆ. ಹರಕೆ ಹೊತ್ತು ತೀರಿಸದಂತಹ ಪ್ರೇತಗಳಿಗೆ ವಿಮೋಚನೆ ನಡೆಯುತ್ತದೆ. ವಿಷ್ಣುಮೂರ್ತಿ ದೈವಗಳು ನಿರ್ದೇಶೋಪದೇಶಗಳನ್ನು ನೀಡುತ್ತವೆ. ಸುಮಾರು ಎಂಟು ಶತಮಾನಗಳಿಂದಲೂ ಹಿಂದಿನ ಕುಟುಂಬ ಪರಂಪರೆ, ಸಂಪ್ರದಾಯದಲ್ಲೇ ಮುಂದುವರಿಸಿಕೊಂಡು ಬರುತ್ತಿದ್ದು, ಇಲ್ಲಿ ನ್ಯಾಯಾಧಾನವು ಪ್ರಧಾನವಾಗಿದೆ.

ಕಾನತ್ತೂರು ಕ್ಷೇತ್ರದಲ್ಲಿ ನಡೆಯುವ ಸತ್ಯಾಸತ್ಯತೆಗಳ ನ್ಯಾಯ ಪ್ರಮಾಣಗಳು ನಿರಂತರವಾಗಿ ನಡೆದು ಧರ್ಮಜಾಗೃತಿಯಾದ
ಪುಣ್ಯ ಭೂಮಿಯಿದು. ಯಾರಾದರೂ ತಪ್ಪು ಮಾಡಲು ಮುಂದಾದರೆ ಉಳ್ಳಾಲ್ತಿ ಮಣು ಜಾಗೃತರಾಗಿರುವಂತೆ ಹಿರಿಯರು ಎಚ್ಚರಿಸುತ್ತಾರೆ. ಆಧುನಿಕತೆಯ ಮಧ್ಯೆ ಈ ವಿಶಿಷ್ಟ ಆಚರಣಾ ಪದ್ಧತಿ ಹಲವು ಜಿಜ್ಞಾಸೆಗಳನ್ನು ಹುಟ್ಟಿಸಿದರೂ, ಶತಶತಮಾನಗಳಿಂದ ಆಚರಿಸಿಕೊಂಡು ಬಂದ ಈ ಹರಕೆ ಸೇವಾ ಸಂಪ್ರದಾಯ ಜನರ ನಂಬಿಕೆಯ ತಳಹದಿಯ ಮೇಲೆ ನಿಂತಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522