ಶ್ರೀ ರಾಘವೇಂದ್ರ ಸ್ವಾಮಿಯನ್ನು ಯೋಗ್ಯ ಪದ್ಧತಿಯಲ್ಲಿ ಪೂಜೆ ಮಾಡಿ ರಾಯರ ಕೃಪೆಗೆ ಪಾತ್ರರಾಗಬೇಕು ಅಂದರೆ ಹೀಗೆ ಮಾಡಿ..!

0
2638

Kannada News | Karnataka Temple History

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

“ಗುರು ಬ್ರಹ್ಮ ಗುರುರ್ ವಿಷ್ಣು ಗುರುದೇವೋ ಮಹೇಶ್ವರಹ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ”

ದಾರಿಕಾಣದಾಗಿದೆ ರಾಘವೇಂದ್ರನೆ ಎಂದು ಭಕ್ತಿಯಿಂದ ಪ್ರರ್ಥಿಸುವವರಿಗೆ ಆ ಗುರು ರಾಯನು ದಾರಿಯನ್ನು ತೋರಿಸಿ ದಾರಿ ದೀಪವಗುತ್ತಾನೆ. ಯಾರು ರಾಯರನ್ನು ನಂಬಿ ಸೇವೆ ಮಾಡುತ್ತಾರೋ ಅವರ ಕೈ ಬಿಡುವುದಿಲ್ಲ ಶ್ರೀ ಗುರು ಸಾರ್ವಬೌಮ ರಾಘವೇಂದ್ರರು. ಅವರು ಯಾರೇ ಆಗಲಿ ಮೊದಲು ನಂಬಬೇಕು ನಂತರ ನಮ್ಮ ಭಕ್ತಿ ಪರಿಶುದ್ಧವಾಗಿರಬೇಕು ಹಾಗೆ ಏಕ ಭಾವದ ನಿಶ್ಚಲತೆ ದೃಢತೆ ಇರಬೇಕು. ಆಗ ನಮ್ಮ ಸಮಸ್ಸೆಗಳಿಗೆ ಗುರು ರಾಯರು ಯಾವುದೇ ಒಂದು ಬಗೆಯಲ್ಲಿ ಯಾವುದೋ ಒಂದು ರೂಪದಲ್ಲಿ ಪರಿಹಾರವನ್ನು ತೋರಿಸಿ ಪರಿಷ್ಕಾರವನ್ನು ಮಾಡುತ್ತಾರೆ.

ರಾಯರ ಆರಾಧನೆ ಪೂಜೆ ಬಹಳ ಸರಳ ಹಾಗು ಸುಲಭ. ಇವರ ಧ್ಯಾನದಲ್ಲಿ ತೊಡಗಿದರೆ ಸಾಕು ನೆಮ್ಮದಿ ಶಾಂತಿ ಹಾಗೆಯೇ ಸುಖ ಎಲ್ಲವೂ ಬಂದು ನಮ್ಮ ಮಡಿಲಲ್ಲಿ ಸೇರುತ್ತವೆ. ಇಂದಿಗೂ ಸಾವಿರಾರು ಜನರಲ್ಲಿ ರಾಘವೇಂದ್ರರ ದರ್ಶನ ದಿಂದ ಸಕಲ ಪಾಪಗಳು ಕೂಡ ಪರಿಹಾರವಾಗುತ್ತದೆ ಎಂಬ ದೃಢವಾದ ನಂಬಿಕೆ ಅಚಲವಾದ ಭಕ್ತಿ ನೆಲೆಸಿದೆ. ಮಂತ್ರಾಲಯಕ್ಕೆ ಹೋಗಲಿಕ್ಕೆ ಆಗದೆ ಇರುವ ಜನರು ಕುಳಿತಲ್ಲಿಯೇ ರಾಘವೇಂದ್ರರನ್ನು “ಶ್ರೀ ರಾಘವೇಂದ್ರಾಯ ನಮಃ” ಎಂದು ಭಜಿಸಿದರೆ ಸಾಕು ಸಕಲ ಇಷ್ಟಾರ್ಥಗಳನ್ನು ನೆರೆವೆರಿಸುವ ಯತಿ ಉತ್ತಮರು ಅವರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಯಾವುದೇ ಪೂಜೆ ಪುನಸ್ಕಾರಗಳಲ್ಲಿ ಸಾಮಾನ್ಯವಾಗಿ ಷೋಡಶೋಪಚಾರ ಪೂಜೆಯಂತೆ ಮಾಡಲಾಗುತ್ತದೆ. ಆರಾಧಕರು ಅವರವರ ಸಂಪ್ರದಾಯಾನುಸಾರವಾಗಿ. ಆಯಾ ವಿಧಾನವನ್ನು ಅನುಸರಿಸಿ ಪೂಜೆ ಮಾಡುತ್ತಾರೆ. ಅದೇ ರೀತಿ ರಾಯರ ಪೂಜೆ ಕೂಡ ಇಂದು ವಿಧಾನದಲ್ಲಿ ಮಾಡಲಾಗುತ್ತದೆ. ರಾಘವೇಂದ್ರ ಸ್ವಾಮಿ ಮಠಗಳಲ್ಲಿಯೇ ಮಅದಕೆಂತಿಲ್ಲ ಮನೆಯಲ್ಲಿಯೇ ಕುಳಿತು ಸಹ ರಾಘವೇಂದ್ರರನ್ನ ಪೂಜಿಸಿ ಆರಾಧಿಸಬಹುದು. ಇನ್ನು ರಾಯರ ಪೂಜೆ ಹೆಗೆಪ್ಪ ಮಾಡಬೇಕು ಅಂತ ಕೇಳಿದರೆ.

ಸಾದ್ಯವಾದರೆ ಮನೆಯ ವಿಶಾಲವಾದ ಕೊಠಡಿಯಲ್ಲಿ ಪ್ರದಕ್ಷಿಣೆ ಹಾಕಲು ಅನುಕೂಲವಾಗುವಂಥಹ ಸ್ಥಳವನ್ನು ಶುದ್ಧ ಮಾಡಿ ರಂಗೋಲಿ ಹಾಕಿಕೊಂಡು ಅದರ ಮೇಲೆ ಮಣೆ ಇಡಬೇಕು. ದೇವರ ಮನೆಯಲ್ಲಿ ಶ್ರೀ ಹುರು ರಾಘವೇಂದ್ರರ ಚಿತ್ರ ಪಠ ಇಟ್ಟುಕೊಂಡು ಪ್ರದಕ್ಷಿಣೆ ಮಂತ್ರವನ್ನು ಮಾಡಬೇಕು. ರಂಗೋಲಿ ಹಾಕಿದ ಮಣೆಯ ಮೇಲೆ ಸೂತ್ರ-ಭಾಷ್ಯ-ತತ್ವಪ್ರಕಾಶಿಕಾ-ಚಂದ್ರಿಕಾ ಸಮೇತವಾದ ರಾಘವೇಂದ್ರ ಸ್ವಾಮಿಗಳ ಪ್ರಕಾಶಿಕ ಗ್ರಂಥ, ಪರಿಮಳ ಅಥವಾ ರಾಘವೇಂದ್ರಸ್ವಾಮಿಗಳ ಗ್ರಂಥ ಇಡಬೇಕು. ಅದರ ಹಿಂಭಾಗದಲ್ಲಿ ಪರಮ ಮಂಗಳವಾದ ಮೂಲವೃಂದಾವನದ ಚಿತ್ರವನ್ನಿಡಬೇಕು. ಹೀಗೆ ಮಣೆಯ ಮೇಲೆ ಅವರನ್ನು ಪ್ರತಿಷ್ಠಾಪಿಸಿ ಮುಂದೆ ದೀಪವನ್ನು ಹಚ್ಚಿಡಬೇಕು. ಮನೆಯಲ್ಲೇ ಬೆಳೆದ ಹೂಗಳನ್ನು ಒಂದು ಪಾತ್ರೆಯಲ್ಲಿಟ್ಟುಕೊಂಡು ರಾಘವೇಂದ್ರ ಸ್ವಾಮಿ ನಮಃ ಎಂದು ಹೇಳುತ್ತಾ ಹೂಗಳನ್ನು ಏರಿಸಬೇಕು.

Watch:

ಬಳಿಕ ಎದ್ದು ನಿಂತು ವೇದವ್ಯಾಸ, ಮದ್ವಾಚಾರ್ಯರು, ಮಟ್ಟೀಕಾಕೃತ್ಪಾದರು, ಮಚ್ಚಂದ್ರಕಾಚಾರ್ಯ, ರಾಘವೇಂದ್ರ ಸ್ವಾಮಿಗಳನ್ನು ನೆನೆದು ಮನದಣಿಯೆ, ಮೈದಣಿಯೆ ಶ್ರೀ ಗುರುಭ್ಯೋ ನಮಃ ಎನ್ನುತ್ತಾ ಶ್ರೀ ರಾಘವೇಂದ್ರಾಯ ನಮಃ ಎನ್ನುತ್ತಾ ಪಾಹಿ ಮಾಂ ಪಾಹಿ ಮಾಂ ಎನ್ನುತ್ತಾ ಭಕ್ತಿಯಿಂದ ಪ್ರದಕ್ಷಿಣೆ ಹಾಕಬೇಕು.

Also Read: ರಾಯರ ಅನುಗ್ರಹದಿಂದ ದನ ಕಾಯುವವನು ದಿವಾನನಾದ ಕಥೆ ಕೇಳಿದರೆ ರಾಯರ ನಂಬಿ ಕೆಟ್ಟವರಿಲ್ಲ ಅನ್ನುವ ಮಾತು ಎಷ್ಟು ನಿಜ ಅನ್ನಿಸುತ್ತೆ..!!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522