ರಾಯರ ಅನುಗ್ರಹ ಪಡೆಯಲು ಮಂತ್ರಾಲಯಕ್ಕೆ ಹೋಗೋಕ್ಕೆ ಆಗದಿದ್ದರೆ ಬೆಂಗಳೂರಲ್ಲೇ ಇರೋ ಈ ರಾಯರ ಮಂದಿರಕ್ಕೆ ಭೇಟಿ ಕೊಡಿ..!!

0
2681

ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರ ಮತ್ತು ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ರಾಯರು ಪುರಂದರ, ಕನಕದಾಸರಿಗೆ ಆಶ್ರಯದಾತರು. ಶ್ರೀ ಕೃಷ್ಣ ದೇವರಾಯರಿಗೆ ರಾಜ ಗುರುಗಳಾಗಿ ಮೆರೆದವರು. ಸಮಾಜಕ್ಕೆ ಗೋಪಾಲಕೃಷ್ಣ ಮತ್ತು ನರಸಿಂಹರನ್ನು ಪೂಜಿಸಿ ಅನುಗ್ರಹ ಪಡೆದ ಕಲಿಯುಗದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೆಂಗಳೂರಿನ ಬನಶಂಕರಿ 2 ನೇ ಹಂತದ ಶ್ರೀ ದೇವಗಿರಿ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ 30 ವರ್ಷಗಳ ಇತಿಹಾಸವಿದೆ. ಈ ದೇಗುಲದಲ್ಲಿ 30 ವರ್ಷಗಳಿಂದ ದೇವಗಿರಿ ಶ್ರೀ ಗುರು ಸೇವಾ ಸಮಿತಿಯು ಬೃಂದಾವನ ಅನಾವರಣ ಗೊಳಿಸಲಾಗಿದೆ. ಈ ಬೃಂದಾವನವು ಬಡವರ ಪಾಲಿಗೆ ಕಲ್ಪ ವೃಕ್ಷ. ಬೇಡಿ ಬಂದ ಭಕ್ತರಿಗೆ ಕಾಮಧೇನುವಾಗಿ ಇಂದಿಗೂ ಇಷ್ಟಾರ್ಥಗಳನ್ನು ನೆರವೇರಿಸುವ ಮಠ. 30 ವರ್ಷಗಳಿಂದ ಈ ದೇವಾಲಯದಲ್ಲಿ ಪೂಜಾ ವಿಧಿ ವಿಧಾನಗಳು ಮಡಿಯಿಂದ ನಡೀತಾ ಇದೆ. ಹೀಗಾಗಿ ರಾಯರು ಇಲ್ಲಿ ಜೀವಂತವಾಗಿ ನೆಲೆಯೂರಿದ್ದಾರೆ ಅನ್ನುವ ನಂಬಿಕೆ ಜೀವಂತವಾಗಿದೆ. ರಾಯರು ಬೃಂದಾವನದಲ್ಲಿ ಸಜೀವವಾಗಿ ಕುಳಿತು ಬಡವರ ಉದ್ದಾರಕ್ಕಾಗಿ ಲೋಕ ಕಲ್ಯಾಣಕ್ಕಾಗಿ ಯಾವುದೇ ಧಾರ್ಮ ಜಾತಿ ಪಂಥದ ಭೇದವಿಲ್ಲದೆ ಇಡೀ ಮನು ಸಂಕುಲದ ಸುರಕ್ಷೆಯಾಗಿ ರಾಯರು ಬೇಡಿಕೊಳ್ಳುತ್ತಿದ್ದರೆ ಅನ್ನುವ ಐತಿಹ್ಯವಿದೆ.

ಸುಮಾರು 700 ವರ್ಷಗಳ ಕಾಲ ಬೃಂದಾವನದಲ್ಲಿ ತಪ್ಪಸ್ಸನ್ನು ಆಚರಿಸಿ ಸಜೀವವಾಗಿದ್ದರೆ ಎಂಬ ಪ್ರತಿತವಿದೆ. ಇಂದಿಗೆ 346 ವರ್ಷಗಳು ಕಳೆದಿವೆ. ಇನ್ನು 354 ವರ್ಷಗಳ ಕಾಲವು ಬಾಕಿ ಇವೆ. ಈ ರಾಯರ ಮಠದ ಬೃಂದಾವನದಲ್ಲಿ ಹರಕೆಯನ್ನು ಹೊತ್ತು ಪೂಜೆ ಸಲ್ಲಿಸಿ ಸೇವೆಯನ್ನು ಮಾಡಿದರೆ ಸಮಸ್ಸೆಗಳು ನಿವಾರಣೆಯಾಗುತ್ತವೆ. ಇನ್ನು ಈ ಮಠದಲ್ಲಿ ಕಲ್ಪವೃಕ್ಷ ಕಾಮಧೇನು ಅನ್ನಿಸಿರುವ ರಾಯರಿಗೆ ಪ್ರತಿದಿನ ಬೆಳೆಗ್ಗೆ ಸುಪ್ರಭಾತ ಸೇವೆ, ಶ್ರೀನಿವಾಸ ಸ್ವಾಮಿಗೆ ಮಹಾ ಪಂಮಚಾಮೃತ ಅಭಿಷೇಕ ನೆಡೆಯುತ್ತದೆ. ಪುಷ್ಪಾಲಂಕಾರ, ನೈವೇದ್ಯ, ಅರ್ಚನೆ, ಮಹಾಪೂಜೆ ಮಂಗಳಾರತಿ ಹಾಗು ತೀರ್ಥ ಪ್ರಸಾದ ವಿನಿಯೋಗ ನೆಡೆಯುತ್ತದೆ.

ಇಲ್ಲಿ ದೇವಾಲಯದಲ್ಲಿ ನೆಡೆಯುವ ಪದ ಪೂಜೆಯು ಮತ್ತೊಂದು ವಿಶೇಷತೆಯಿಂದ ಕೂಡಿದೆ. ರಾಘವೇಂದ್ರ ಸ್ವಾಮಿ ಪೂಜೆಯ ಮಾಡುವ ಸಂದರ್ಭದಲ್ಲಿ ಪದದ ಧೂಳು ಭಕ್ತರ ತೆಲೆಯಮೇಲೆ ಬಿದ್ದರೆ ಎಲ್ಲ ಭಕ್ತರ ಪೂನಿತರಾಗಿ ಜ್ಞಾನವನ್ನು ಪಡೆಯುತ್ತಾರೆ. ರಾಯರ ಪದ ಪೂಜೆ ಮಡಿ ತೆಲೆಯಮೇಲೆ ಇಟ್ಟುಕೊಂಡರೆ ಪಾಪ ಕರ್ಮಗಳು ನಿರ್ನಾಮವಾಗುತ್ತದೆ. ರಾಯರು ಬಡತನದಲ್ಲಿ ಭಕ್ತರಂತೆ ಬದುಕಿದವರು. ಹೆತ್ತ ತಂದೆ ತಾಯಿಯಂತೆ ಭಕ್ತರನ್ನ ರಾಯರು ಬೃಧವನದಲ್ಲಿ ಕುಳಿತು ತಪಸ್ಸು ಮಾಡಿ ಭಟರನ್ನು ಸುರಕ್ಷಿಸುತ್ತಿದ್ದಾರೆ ಎಂಬ ನಂಬಿಕೆ ಇದೆ.

ಈ ದೇವಾಲಯದಲ್ಲಿ ಮಂತ್ರಾಕ್ಷತೆಗೆ ವಿಶೇಷ ಶಕ್ತಿ ಇದೆ. ಈ ವಿಶಿಷ್ಟ ಅಕ್ಷತೆಯು ದೇಶ ವಿದೇಶಗಳಲ್ಲಿ ತೆಗೆದುಕೊಂಡು ಸಂಕಷ್ಟಗಳನ್ನು ನೆರೆವೇರಿಸಿ ಕೊಳ್ಳುತ್ತಿದ್ದಾರೆ. ಅಲ್ಲದೆ ದೇವಗಿರಿ ರಾಯರ ಮಠದಲ್ಲಿ ಗುರುರಾಯರು ಜೀವಂತವಾಗಿದ್ದರೆ ಇಲ್ಲಿನ ಪಂಚಾಮೃತದ ಮೂಲಕ ಎಲ್ಲರನ್ನು ರಕ್ಷಿಸುತ್ತಿದ್ದಾರೆ. ಹೀಗಾಗಿ ಪಾರ್ಟಿ ಗುರುವಾರ ಪಂಚಾಮೃತವನ್ನು ನೀಡಿ ದೇವರ ಅನುಗ್ರಹಕ್ಕೆ ಅನುವು ಮಡಿ ಕೊಡಲಾಗುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಗುರು ರಾಯರನ್ನು ನೆನೆಸಿಕೊಂಡರೆ ಸಾಕು ಸಕಲ ಅಭೀಷ್ಟಗಳು ಮತ್ತು ಲೌಕಿಕ ಅಭೀಷ್ಟಗಳು ನೆರವೇರುತ್ತವೆ. ಈ ದೇವಾಲಯಕ್ಕೆ ನಾನಾ ಜಿಲ್ಲೆಗಳಿಂದ ಭಕ್ತರು ಬಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಇಲ್ಲಿ ಬಂದ ಭಕ್ತರಿಗೆ ದೇವರು ವರವನ್ನು ಕರುಣಿಸುತ್ತಾನೆ. ಈ ಕ್ಷೇತ್ರದಲ್ಲಿ ನಂಬಿಕೆಯನ್ನು ಇಟ್ಟು ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ಪ್ರತೀತಿ ಇದೆ. ಇಲ್ಲಿ ಪವಾಡಗಳನ್ನು ಶೃಷ್ಟಿಸಿ ಭಕ್ತ ಸಮೂಹಕ್ಕೆ ಆಸರೆಯಾಗಿ ಕಲಿಯುಗದ ಪವಾಡ ಪುರುಷ ಈ ದೇವಗಿರಿ ಶ್ರೀ ಗುರು ರಾಯರು.

ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ
ಬನಶಂಕರಿ 2ನೇ ಹಂತ
No.524, 45th ಕ್ರಾಸ್, 11th ಮೇನ್ ರೋಡ್,
ಜಯನಗರ 5th ಬ್ಲಾಕ್, ಬೆಂಗಳೂರು

ಮಠಕ್ಕೆ ಭೇಟಿಕೊಡುವ ಸಮಯ
07:00 am – 12:00 pm
05:00 pm – 08:00 pm

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522