ರಾಘವೇಂದ್ರ ಸ್ವಾಮಿಗಳ ಮಹಿಮೆ ತಿಳಿದು ಈ ರಾಘವೇಂದ್ರ ಸ್ತೋತ್ರವನ್ನು ನಿತ್ಯ ಪಠಿಸಿ, ರಾಯರ ಅನುಗ್ರಹದಿಂದ ನಿಮ್ಮೆಲ್ಲಾ ಕಷ್ಟಗಳು ದೂರವಾಗುತ್ತವೆ..

0
3131

Kannada News | Karnataka Temple History

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಶ್ರೀ ರಾಘವೇಂದ್ರ ಪ್ರಭುಗಳು ಕಲಿಯುಗದ ಕಲ್ಪವೃಕ್ಷ ಕಾಮಧೇನು ಚಿಂತಾಮಣಿ ಎಂಬುವುದಾಗಿ ಪ್ರಸಿದ್ಧರು. ಪ್ರಹ್ಲಾದನಾಗಿ ಅನೇಕ ಅಸುರ ಮಕ್ಕಳಿಗೂ ಕೂಡ ಆತ್ಮೋಧಾರದ ಅಧ್ಯಯನದ ಉಪದೇಶ ಮಾಡಿ ಅವರನ್ನು ಸಾಧನೆಗೆ ತೊಡಗಿಸಿದವರು. ಅಂತಹ ಪ್ರಹ್ಲಾದ ನರಸಿಂಹ ದೇವರ ಪಾತ್ರರಾಗಿ ಸಕಲ ಸಜ್ಜನರನ್ನು ಉದ್ದಾರ ಮಾಡಬೇಕೆಂದು ಕರುಣೆಯಿಂದ ಭಗವಂತನ ಪ್ರೇರಣೆಯಿಂದ ರಾಘವೇಂದ್ರ ಪ್ರಭುಗಳಾಗಿ ಅವತರಿಸಿ ಎಲ್ಲ ವರ್ಗದ ಎಲ್ಲ ಜನಾಂಗದ ಇಷ್ಟಗಳನ್ನು ಪುರೈಸುತ್ತಿದ್ದಾರೆ.

ನನ್ನನ್ನು ಬಿಟ್ಟು ಬೇರೊಬ್ಬ ಜಗದೀಶ ಇಲ್ಲವೇ ಇಲ್ಲ ಎಂದು ಸಾಧಿಸುತ್ತ ಇದ್ದ ಹಿರಣ್ಯ ಕಶಪುವಿಗೆ ಒಬ್ಬ ಭಗವಂತ ಸರ್ವೋತ್ತಮನಾದವನು ಇದ್ದಾನೆ ಎಂದು ಸಾಧಿಸಿ ತೋರಿಸಿದ ಪುಣ್ಯಾತ್ಮ ಪ್ರಹ್ಲಾದ. ಅವತ್ತು ಒಬ್ಬ ಹಿರಣ್ಯ ಕಶಪುವಿಗೆ ಭಗವಂತನ ಅಸ್ತಿತ್ವವನ್ನು ಪ್ರಕಟ ಪಡಿಸಿಕೊಟ್ಟಂತಹ ಪ್ರಹ್ಲಾದ ಇಂದು ಹಿರಣ್ಯ ಕಶಪುವಂತಹ ಅನೇಕ ಜನಗಳು ಇವತ್ತು ಗಲ್ಲಿಯಲ್ಲಿ ಮನೆಮನೆಗಳಲ್ಲಿ ಸಿಗುತ್ತಾ ಇರುವಾಗ ಅದ್ಯಾತ್ಮದ ನಿರಾಕರಣೆಯನ್ನು ಮಾಡುತ್ತ ಸ್ವಾರ್ಥದ ಜೀವನವನ್ನು ನಡೆಸುತ್ತ ಇರುವವರಿಗೆ ರಾಘವೇಂದ್ರಸ್ವಾಮಿಗಳು ಒಂದು ಅತೇಂದ್ರಿಯ ಶಕ್ತಿ ಇದೆ ಅನ್ನುವುದನ್ನು ತಮ್ಮ ವ್ಯಕ್ತಿತ್ವದ ಮೂಲಕ ಪ್ರಕಟ ಪಡಿಸುತ್ತಿದ್ದಾರೆ ಎನ್ನುವುದು ವಿಶೇಷವಾದ ಸಂಗತಿ. ಕೇವಲ ಮಂತ್ರಾಲಯದ ಮೂಲ ವೃಂದಾವನದಲ್ಲಿ ಅಷ್ಟೆ ಅಲ್ಲ ಮೃತ್ತಿಕ ವೃಂದಾವನದಲ್ಲಿ ಕೂಡ ರಾಯರು ಸಂನಿಹಿತರಗಿದ್ದು ಅಲ್ಲಲ್ಲಿಯ ಭಕ್ತರಗೆ ಅನುಗ್ರಹ ಮಾಡುತ್ತಿರುವ ಶಕ್ತಿ ರಾಯರಲ್ಲಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತನ್ನನ್ನು ನಂಬಿದ ಭಕ್ತರನ್ನ ರಾಯರು ಎಂದಿಗೂ ಕೈ ಬಿಡುವುದಿಲ್ಲ. ಹಾಗೇನೆ ದೃಢ ಭಕ್ತಿಯಿಂದ ರಾಯರನ್ನು ಯಾರು ಬೇಡುತ್ತಾರೆ ಅವರ ಜೀವನದಲ್ಲಿ ಪವಾಡ ಸೃಷ್ಟಿಸುತ್ತಾರೆ. ಎಷ್ಟೋ ಭಕ್ತರ ಜೀವನದಲ್ಲಿ ಪವಾಡ ಸೃಷ್ಟಿಸಿ ಉದ್ಧರಿಸಿದ್ದಾರೆ. ಹೀಗೆ ರಾಯರನ್ನು ನೆನೆಯಲು ಮತ್ತು ಅವರನ್ನು ಆರಾಧಿಸಲು ಕೆಲವು ಸ್ತೋತ್ರಗಳಿವೆ ಅವುಗಳಲ್ಲಿ ರಾಘವೇಂದ್ರ ಸ್ತೋತ್ರವೂ ಒಂದು.

ರಾಘವೇಂದ್ರ ಸ್ತೋತ್ರ ಎಲ್ಲದಕ್ಕೂ ಪರಿಹಾರವಾಗಿರುವ ಸ್ತೋತ್ರ. ಬಿಚ್ಚಾಲಿ ಅಪ್ಪಣ್ಣಾಚಾರ್ಯ ರಾಯರ ಸಮಕಾಲೀನರು ಮತ್ತು ರಾಯರಲ್ಲಿ ಅತಿಯಾದ ಭಕ್ತಿಯನ್ನು ಉಳ್ಳವರು. ಗುರುಗಳು ವೃಂದಾವನಸ್ಥರಾಗುತ್ತಿದ್ದಾರೆ ಎಂಬ ಸುದ್ದಿ ತಿಳಿದು ಒಡನೆಯೇ ಬಳಿಗೆ ಧಾವಿಸುತ್ತಿದ್ದಾಗ ಅವರ ಬಾಯಿಂದ ಹೋರಾಟ ಭಾವ ಪುಷ್ಪವೇ “ಶ್ರೀ ರಾಘವೇಂದ್ರ ಸ್ತೋತ್ರ”.

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚಃ |

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇಃ ||

ರಾಯರು ಕೊನೇಯ ವೃಂದಾವನಸ್ಥರಾಗುತ್ತಿದ್ದಾರೆ ಎಂಬ ಸುದ್ದಿ ತಿಳಿದು ಬಿಜ್ಜಾಲೆ ಗ್ರಾಮದಿಂದ ಮಂತ್ರಾಲಯಕ್ಕೆ ಗುರುಗಳ ದರ್ಶನಾಕಾಂಕ್ಷಿಯಾಗಿ ಬರುವಾಗ ತುಂಗಭದ್ರಾ ನದಿಯ ನೀರು ತುಂಬಿ ಹರಿಯುತ್ತಿರುತ್ತದೆ. ಶ್ರೀಪೂರ್ಣಬೋಧ ಗುರು ತೀರ್ಥ ಪಯೋಬ್ದಿ ಪಾರಾ, ಕಾಮಾರಿ ಮೋಕ್ಷ…ಎಂಬ ಶ್ಲೋಕ ಪಠಿಸುತ್ತ ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿ ದಾಟಿದರು. ಹೀಗೆ ನದಿಯನ್ನು ದಾಟಿ ಮಂತ್ರಾಲಯಕ್ಕೆ ಬಂದ ಸಂದರ್ಭದಲ್ಲಿ ಸರಿಯಾಗಿ ರಾಯರ ಮೇಲೆ ಕಲ್ಲನ್ನು ಇಡುತಿರುತ್ತಾರೆ. ಆಗ ರಾಯರ ಬೃಂದಾವನದಿಂದ ಒಂದು ಶಬ್ದ ಕೇಳಿಬರುತ್ತದೆ. “ಸಾಕ್ಷಿ ಹಯಾಸ್ಯೋತ್ರಹೀ” ಅಂದರೆ ಅಪ್ಪಣ್ಣಾಚಾರ್ಯ ಬಿಜ್ಜಾಲೆಯಿಂದ ಮಂತ್ರಾಲಯಕ್ಕೆ ಬರುವ ತನಕ ನೀನು ಪಠಿಸಿರುವ ಸ್ತೋತ್ರವನ್ನು ನಾನು ಅಂಗಿಕರಿಸಿದ್ದೇನೆ. ಅಂದಿನಿಂದ ಇಂದಿನ ವರೆಗೆ ಯಾರು ರಾಘವೇಂದ್ರ ಸ್ತೋತ್ರ ವನ್ನುಮಾಡುವುದರಿಂದ ಭಕ್ತನು ತನ್ನೆಲ್ಲಾ ಅಭೀಷ್ಟಗಳನ್ನು ಪಡೆಯುವುದರಲ್ಲಿ ಸಂಶಯವಿಲ್ಲಾ.

ಪ್ರತಿ ದಿನ ” ಶ್ರೀ ರಾಘವೇಂದ್ರಾಯ ಸ್ತೋತ್ರ ” ವನ್ನು 108 ಬಾರಿ ಯಾರು ಸ್ತುತಿಸುತ್ತಾರೋ ಅವರಿಗೆ ಸಕಲ ಅಭೀಷ್ಟಗಳು ಲಭಿಸುವುದು.

Also Read: ಗುರು ರಾಘವೇಂದ್ರ ಸ್ವಾಮಿಗಳ ಸಾಧನೆ ಹಾಗೂ ಅವರು ಬರೆದಿರುವ ಗ್ರಂಥಗಳ ಬಗ್ಗೆ ತಿಳಿದು ರಾಯರ ಕೃಪೆಗೆ ಪಾತ್ರರಾಗಿ..

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522