ಎಸ್‌ಎಸ್‌ಬಿ- ಯಲ್ಲಿ ಸಬ್‌ ಇನ್ಸ್‌ಸ್ಟೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
344

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಸಶಸ್ತ್ರ ಸೀಮಾ ಬಲ್ (SSB) ಸಬ್‌ ಇನ್ಸ್‌ಸ್ಟೆಕ್ಟರ್ ಹುದ್ದೆಗಳನ್ನು ಎಲ್‌ಡಿಸಿಇ ಪರೀಕ್ಷೆಯ ಮೂಲಕ ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌-ನಲ್ಲಿ ಅರ್ಜಿ ಪಡೆದು ಅರ್ಜಿ ಭರ್ತಿ ಮಾಡಿ May 18, 2019 ರ ಒಳಗೆ ಕಚೇರಿಯ ವಿಳಾಸಕ್ಕೆ ಕಳುಹಿಸಬೇಕು.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of The Posts) ಸಬ್‌ ಇನ್ಸ್‌ಸ್ಟೆಕ್ಟರ್

ಸಂಸ್ಥೆ (Organisation): ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ)

ಉದ್ಯೋಗ ಸ್ಥಳ (Job Location): ದೆಹಲಿ,ಭಾರತದೆಲ್ಲೆಡೆ

ಶೈಕ್ಷಣಿಕ ವಿದ್ಯಾರ್ಹತೆ: Education Qualification ಸಬ್‌ಇನ್ಸ್‌ಸ್ಟಕ್ಟರ್ ಹುದ್ದೆಯು ಒಂದು ಪ್ರಮೋಷನ್ ಪಡೆಯುವ ಹುದ್ದೆಯಾಗಿದ್ದು, ಎಎಸ್‌ಐ ಹುದ್ದೆಯಲ್ಲಿರುವ ಅಭ್ಯರ್ಥಿಗಳು ಎಲ್‌ಡಿಸಿಇ ಸ್ಪರ್ಧಾ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

ವಯೋಮಿತಿ: ಅರ್ಜಿದಾರರಿಗೆ ಯಾವುದೇ ವಯೋಮಿತಿಯನ್ನು ನಿಗದಿಪಡಿಸಿರುವುದಿಲ್ಲ

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ

ಹೆಚ್ಚಿನ ಮಾಹಿತಿಗಾಗಿ: https://ssb.nic.in/WriteReadData/LINKS/2091b2bef8e5-dd80-44ad-8fa1-916042af3751.pdf ಕ್ಲಿಕ್ ಮಾಡಿ.