ಕೇಂದ್ರ ಸರ್ಕಾರದ ವಿರುದ್ಧ ಸಿಡಿದ್ದೆದ ವಿದ್ಯಾರ್ಥಿಗಳು, ದೆಹಲಿಯಲ್ಲಿ ಬೃಹತ್ ಪ್ರತಿಭಟನೆ…!!

0
417

ಕೇಂದ್ರ ಸರ್ಕಾರ ನಡೆಸುವ ಸ್ಟಾಫ್ ಸೆಲೆಕ್ಷನ್ ಕಮಿಷನ್ ಪರೀಕ್ಷೆ ಮೂಲಕ ಆಯ್ಕೆಯಾಗಿ, ಕೊನೆಯ ಲಿಸ್ಟ್-ನಲ್ಲಿಯೂ ಬಂದ ಅಭ್ಯರ್ಥಿಗಳನ್ನು ಸರ್ಕಾರ ಕೆಲಸಕ್ಕೆ ಪರಿಗಣಿಸದ ಕಾರಣ, ಆ ವಿದ್ಯಾರ್ಥಿಗಳು ರಾಜಧಾನಿ ದೆಹಲಿಯ, JLN ಮೆಟ್ರೋ ಸ್ಟೇಷನ್ ಮುಂದೆ ಒಂದು ಬೃಹತ್ ಪ್ರತಿಭಟನೆಯನ್ನು ಮಾಡಿದ್ದಾರೆ.

ಹೌದು, 2016 ಮತ್ತು 2017 ನೇ ಸಾಲಿನಲ್ಲಿ ನಡೆದ SSC ಪರೀಕ್ಷೆಯಲ್ಲಿ, ಕಷ್ಟ ಪಟ್ಟು, ಕೋಚಿಂಗ್ ಪಡೆದು ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ, ಅದು ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಕೊನೆಯ ಲಿಸ್ಟಿಗೆ ಆಯ್ಕೆ ಆದರೂ, ಕೇಂದ್ರ ಸರ್ಕಾರ ಇವರಿಗೆ ತಮ್ಮ ಹಕ್ಕಿನ ಕೆಲಸ ನೀಡಿಲ್ಲ. ದೇಶದಲ್ಲಿ ಕೋಟ್ಯಾಂತರ ವಿದ್ಯಾರ್ಥಿಗಳು SSC ಪರೀಕ್ಷೆ ನೀಡುತ್ತಾರೆ. ಆದರೆ, ಕೆಲವೇ ಕೆಲವು ಜನ ಮಾತ್ರ ಈ ಕಠಿಣ ಪರೀಕ್ಷೆಯಲ್ಲಿ ಪಾಸ್ ಆಗುವಲ್ಲಿ ಯಶಸ್ವಿಯಾಗುತ್ತಾರೆ. ಅಂತಹ ಯಶಸ್ವಿಯಾದ ಸುಮಾರು 10000 ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಹಕ್ಕಿನ ಕೆಲಸ ನೀಡುವಂತೆ ಕೇಂದ್ರ ಸರ್ಕಾರದ ವಿರುದ್ಧ ಸಿಡಿದ್ದೆದ್ದಿದಾರೆ.

2017 ರ ಆಗಸ್ಟ್ ನಲ್ಲಿ ಬಿಡುಗಡೆಯಾದ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ 10661 ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ 2015 ಮತ್ತು 2016 ರಲ್ಲಿ ಪರೀಕ್ಷೆ ನೀಡಿದ ವಿದ್ಯಾರ್ಥಿಗಳು ಇವರ ಜೊತೆ ಕೈ ಜೋಡಿಸಿರುವುದು ವಿಶೇಷವಾಗಿತ್ತು. ಇನ್ನು ಸಿಬ್ಬಂದಿ ಆಯ್ಕೆ ಆಯೋಗ (SSC) ನಡೆಸುವ ಈ ಪರೀಕ್ಷೆ ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಅವು ಪ್ರಿಲಿಮಿನರಿ, ಮೇನ್ಸ್ ಮತ್ತು ವಿವರಣಾತ್ಮಕ ಹಂತಗಳು. ಈ ಮೂರರಲ್ಲಿ ಯಾರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದು ನೋಡಿ ಅಂತವರಿಗೆ ಮಾತ್ರ ಕೆಲಸ ನೀಡಲಾಗುತ್ತದೆ.

ಕೇಂದ್ರ ಸರ್ಕಾರ ನಡೆಸುವ ಸ್ಟಾಫ್ ಸೆಲೆಕ್ಷನ್ ಕಮಿಷನ್ ಪರೀಕ್ಷೆ ಮೂಲಕ ಆಯ್ಕೆಯಾಗಿ, ಕೊನೆಯ ಲಿಸ್ಟ್-ನಲ್ಲಿಯೂ ಬಂದ ಅಭ್ಯರ್ಥಿಗಳನ್ನು ಸರ್ಕಾರ ಕೆಲಸಕ್ಕೆ ಪರಿಗಣಿಸದ ಕಾರಣ, ಆ ವಿದ್ಯಾರ್ಥಿಗಳು ರಾಜಧಾನಿ ದೆಹಲಿಯ, JLN ಮೆಟ್ರೋ ಸ್ಟೇಷನ್ ಮುಂದೆ ಒಂದು ಬೃಹತ್ ಪ್ರತಿಭಟನೆಯನ್ನು ಮಾಡಿದ್ದಾರೆ. ಹೌದು, 2016 ಮತ್ತು 2017 ನೇ ಸಾಲಿನಲ್ಲಿ ನಡೆದ SSC ಪರೀಕ್ಷೆಯಲ್ಲಿ, ಕಷ್ಟ ಪಟ್ಟು, ಕೋಚಿಂಗ್ ಪಡೆದು ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ, ಅದು ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಕೊನೆಯ ಲಿಸ್ಟಿಗೆ ಆಯ್ಕೆ ಆದರೂ, ಕೇಂದ್ರ ಸರ್ಕಾರ ಇವರಿಗೆ ತಮ್ಮ ಹಕ್ಕಿನ ಕೆಲಸ ನೀಡಿಲ್ಲ.

ದೇಶದಲ್ಲಿ ಕೋಟ್ಯಾಂತರ ವಿದ್ಯಾರ್ಥಿಗಳು SSC ಪರೀಕ್ಷೆ ನೀಡುತ್ತಾರೆ. ಆದರೆ, ಕೆಲವೇ ಕೆಲವು ಜನ ಮಾತ್ರ ಈ ಕಠಿಣ ಪರೀಕ್ಷೆಯಲ್ಲಿ ಪಾಸ್ ಆಗುವಲ್ಲಿ ಯಶಸ್ವಿಯಾಗುತ್ತಾರೆ. ಅಂತಹ ಯಶಸ್ವಿಯಾದ ಸುಮಾರು 10000 ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಹಕ್ಕಿನ ಕೆಲಸ ನೀಡುವಂತೆ ಕೇಂದ್ರ ಸರ್ಕಾರದ ವಿರುದ್ಧ ಸಿಡಿದ್ದೆದ್ದಿದಾರೆ. 2017 ರ ಆಗಸ್ಟ್ ನಲ್ಲಿ ಬಿಡುಗಡೆಯಾದ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ 10661 ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದಲ್ಲದೆ 2015 ಮತ್ತು 2016 ರಲ್ಲಿ ಪರೀಕ್ಷೆ ನೀಡಿದ ವಿದ್ಯಾರ್ಥಿಗಳು ಇವರ ಜೊತೆ ಕೈ ಜೋಡಿಸಿರುವುದು ವಿಶೇಷವಾಗಿತ್ತು.

ಇನ್ನು ಸಿಬ್ಬಂದಿ ಆಯ್ಕೆ ಆಯೋಗ (SSC) ನಡೆಸುವ ಈ ಪರೀಕ್ಷೆ ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಅವು ಪ್ರಿಲಿಮಿನರಿ, ಮೇನ್ಸ್ ಮತ್ತು ವಿವರಣಾತ್ಮಕ ಹಂತಗಳು. ಈ ಮೂರರಲ್ಲಿ ಯಾರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂದು ನೋಡಿ ಅಂತವರಿಗೆ ಮಾತ್ರ ಕೆಲಸ ನೀಡಲಾಗುತ್ತದೆ.

ಒಟ್ಟಿನಲ್ಲಿ ಇಷ್ಟು ಕಷ್ಟ ಪಟ್ಟು ಪಾಸಾದರು ಸಹ ಕೆಲಸ ನೀಡದೆ ಸತಾಯಿಸುವುದು ಎಷ್ಟರ ಮಟ್ಟಿಗೆ ನ್ಯಾಯ ನೀವೇ ಯೋಚಿಸಿ…!!