ಬರಿ 5 ರೂ. ಗೆ ಸ್ನ್ಯಾಕ್ಸ್ ಪ್ಯಾಕೆಟ್ ತಯಾರಿಸಿ 850 ಕೋಟಿ ರೂ. ವರೆಗೆ ಕಂಪನಿ ಬೆಳೆಸಿದ ಈ ಸಾಧಕರು ನಿಮಗೂ ಮಾದರಿ.!

0
342

ಜೀವನದಲ್ಲಿ ಸಾಧನೆ ಮಾಡಬೇಕು ಎಂದರೆ ಕೋಟಿ-ಕೋಟಿ ಹಣ ಇದ್ದರೆ ಮಾತ್ರ ಸಾಧ್ಯವಲ್ಲ, ಒಂದೇ ರೂಪಾಯಿಂದ ಕೂಡ ಬ್ಯುಸಿನೆಸ್ ಶುರು ಮಾಡಬಹುದು ಅದು, ಎಂತಹದೇ ಇರಲಿ ಅದಕ್ಕೆ ಬೇಕಾದ ಸರಿಯಾದ ಗುರಿ ಇಟ್ಟುಕೊಂಡು ಮುಂದೆ ಹೋದರೆ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ, ಆದರೆ ಚಿಕ್ಕ ಬ್ಯುಸಿನೆಸ್ ಅದು ಇದು ಅಂದುಕೊಂಡು ಇದ್ದರೆ ಜೀವನದಲ್ಲಿ ಏನು ಮಾಡಲು ಆಗುವುದಿಲ್ಲ , ಇದಕ್ಕೆ ಹಲವು ನಿರ್ದರ್ಶನಗಳು ಕೂಡ ಇವೇ. ಆದರಂತೆ ಕೇವಲ ಚಾಕ್ಲೆಟ್ ಮಾರಿ ದೊಡ್ಡ ಕಂಪನಿ ಕಟ್ಟಿದ ಸಾಕ್ಷಿಗಳು ಕೂಡ ಇವೇ. ಇದಕ್ಕೆ ಉದಾಹರಣೆ ಎಂದರೆ 5 ₹ ಪ್ಯಾಕೆಟ್ ಮಾರಿ 850 ಕೋಟಿಯ ಬಿಜಿನೆಸ್ ಕಟ್ಟಿದ್ದು ಮಾದರಿ ಅಂತಾನೆ ಹೇಳಬಹುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಆಹಾರ ಪದಾರ್ಥಗಳನ್ನು ಮಾರಿ ಸಾವಿರಾರು ಕೋಟಿಯ ಒಡೆಯರಾದ ಹಲವು ನಿರ್ದರ್ಶನಗಳು ತುಂಬಾ ಇವೇ. ಇದಕ್ಕೆ ಸಾಕ್ಷಿ ಎಂದರೆ ಎಲ್ಲರಿಗೂ ಗೊತ್ತಿರುವ ಮತ್ತು ರುಚಿ ನೋಡಿರುವ ಚಟಪಟಾ ಟೇಸ್ಟಿ ಫುಡ್ ಗಳ ಕ್ಷೇತ್ರದಲ್ಲಿ ಲೋಕಲ್ ಬ್ರಾಂಡ್ ಗಳು ಸ್ವಾದ ಅಥವಾ ರುಚಿಯಲ್ಲಿ ಜನರ ಮನಗೆಲ್ಲುವದರೊಂದಿಗೆ ಕೋಟ್ಯಾಂತರ ರೂಪಾಯಿಗಳ ಹೂಡಿಕೆಯೊಂದಿಗೆ ಫಾರಿನ್ ಬ್ರಾಂಡ್ ಗಳಿಗೆ ಸೈಡ್ ಹೊಡೆದು ಹಣ ಗಳಿಸುವದರಲ್ಲಿ ನಾಗಾಲೋಟದಿಂದ ಮುನ್ನುಗ್ಗುತ್ತಿವೆ. ಅದರಂತೆ ಐದು ರುಪಾಯಿಗಳಿಗೆ ಪ್ಯಾಕೆಟ್ ಮಾಡಿದ್ದು ಈಗ 850 ಕೋಟಿ ₹ ಗಳ ಟರ್ನಓವರ್ ಮಾಡುತ್ತಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಕಂಪನಿಯನ್ನು ಮಧ್ಯಪ್ರದೇಶದ ಇಂದೂರ್ ಪಟ್ಟಣದ ನಿವಾಸಿ ಶುರುಮಾಡಿದ್ದು, ಈ ಸ್ನ್ಯಾಕ್ಸ್ ಫುಡ್ ತಯಾರಿಸುವಾಗ ಆತನಿಗೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತೆ ಎಂದು ಗೊತ್ತಿರಲಿಲ್ಲವಂತೆ, ಈ ಕಂಪನಿ ಒಂದು ದಿನ ಈ ರೀತಿ ಅಗ್ರಪಟ್ಟದಲ್ಲಿ ಬೆಳೆಯುತ್ತೆ ಎಂದು, ಆದರೆ ಏನು ತಿಳಿಯದೆ 2003 ರಲ್ಲಿ ಅಮಿತ್ ಕುಮಾತ್, ಅಪೂರ್ವ ಕುಮಾತ್ ಇಬ್ಬರೂ ತಮ್ಮ ಮಿತ್ರನಾದ ಅರವಿಂದ್ ಮೇಹತಾ ನೋಡಗೂಡಿ ಕಂಪನಿಯ ಶುಭಾರಂಭ ಮಾಡಿದರು. ಇಂದು ಈ ಕಂಪನಿ ದೇಶದಲ್ಲಿ ನಾಲ್ಕು ಕಾರಖಾನೆಗಳೊಂದಿಗೆ 24 ರಾಜ್ಯಗಳಲ್ಲಿ 168 ಸ್ಟೋಅರ್ ಹೌಸ್ ಮತ್ತು 2900 ವಿತರಕರಿಂದ ಕೂಡಿದೆ. ಅಷ್ಟೇಅಲ್ಲದೆ ದೆಶ್ಯಾದಂತ ಅಪ್ರತಿಮ ಹೆಸರು ಮಾಡಿದೆ.

ಇದಕ್ಕೂ ಮೊದಲು ದೈರ್ಯ ಗೇಡುವ ಲಾಸ್ ಒಂದನ್ನು ಕಂಪನಿಯವರು ಅನುಭವಿಸಿದ್ದರಂತೆ, ಒಂದು ಸ್ನ್ಯಾಕ್ಸ್ ಕಂಪನಿಯಲ್ಲಿ 10 ವರ್ಷಗಳವರೆಗೆ ಕೆಲಸ ಮಾಡಿದ ಮೇಲೆ, ಅಮಿತ್ 2001 ರಲ್ಲಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಮನಸ್ಸು ಮಾಡಿ ಒಂದು ರಸಾಯನ ನಿರ್ಮಾಣ ಮಾಡುವ ಕೆಲಸಕ್ಕೆ ಕೈ ಹಾಕಿ 6 ಕೋಟಿ ₹ ಗಳ ಸಾಲ ಮಾಡಿಕೊಂಡು ನಂತರ ಕಂಪನಿಗೆ ಬೀಗ ಜಡಿದನು. ಸಾಲದ ಕೆಟ್ಟ ದಿನಗಳನ್ನು ತಳ್ಳುತ್ತಾ ಸಂಬಂಧಿಕರಿಂದ ಹಣದ ವ್ಯವಸ್ಥೆ ಮಾಡಿ ಸಾಲಗಾರರಿಗೆ ಕೊಟ್ಟನು. ಆದರು ತನ್ನ ಕನಸನ್ನು ಕೈ ಬಿಡದೇ ಅವಮಾನವಾದ ಕ್ಷೇತ್ರದಲ್ಲೇ ಏನಾದರು ಸಾಧಿಸಬೇಕೆಂದು ಮತ್ತೆ ಅಪೂರ್ವ ಮತ್ತು ಅರವಿಂದ್ ರ ಜೊತೆಗೆ ಸೇರಿ 2002 ರಲ್ಲಿ ‘ನಮಕಿನ್’ ಕ್ಷೇತ್ರದಲ್ಲಿ ವ್ಯವಸಾಯ ಮಾಡುವ ಯೋಚನೆ ಮಾಡಿ ಮನೆಯವರನ್ನು ಕಾಡಿ 15 ಲಕ್ಷ ರೂ. ಗಳನ್ನು ಪಡೆದು ‘ಪ್ರತಾಪ್’ ಸ್ನ್ಯಾಕ್ಸ್ ಹೆಸರಿನ ಕಂಪನಿ ಪ್ರಾರಂಭಿಸಿದರು.

ತಮ್ಮ ಕಾರ್ಯ ಶುರು ಮಾಡಲು ಮೊದಲು ಲೋಕಲ್ ನಲ್ಲಿ ಖಾದ್ಯ ಸಂಸ್ಕರಣ ಮತ್ತು ನಿರ್ಮಾಣದ ಸಹಯೋಗದಲ್ಲಿ ರಿಂಗ್ ಸ್ನ್ಯಾಕ್ಸ್ ತಯಾರಿಸಲು ಒಟ್ಟು 20,000 ಸಾವಿರ ಬಾಕ್ಸ್ ಗಳ ಆರ್ಡರ್ ಕೊಟ್ಟರು. ಮೊದಮೊದಲು ಹಣದ ಅಭಾವದಿಂದ ಉಪಕರಣಗಳು ಕಡಿಮೆ ಮತ್ತು ಯಂತ್ರಗಳ ವ್ಯವಸ್ಥಾಪನೆಗೆ ಜಾಗ ಸಹಿತ ಕಡಿಮೆ ಇತ್ತು. ಹೀಗಾಗಿ ಮೊದಲ ವರ್ಷ 22 ಲಕ್ಷ ರೂ ಗಳ ಆದಾಯವಾಯಿತು. 2 ನೇ ವರ್ಷ ಈ ಲಾಭ ಬೆಳೆದು 1 ಕೋಟಿ ರೂ. ಹೆಚ್ಚಾಯಿತು ವರ್ಷದಲ್ಲಿ 7 ಕೋಟಿ ರೂ. ದಾಟಿತು. ಹೀಗೆ ಮುಂದುವರೆದ ಕಂಪನಿ 2011 ರಲ್ಲಿ ಕಂಪನಿ ಯಲೊ ಡೈಮಂಡ್ ಹೆಸರು ಮಾಡಿತು. ಮತ್ತೆ ಅಭಿವೃದ್ದಿಯಾದ ಕಂಪನಿ ಈಗ ಒಟ್ಟು ಟರ್ನ್ ಓವರ್ 850 ಕೋಟಿ ದಾಟಿದೆ. ಅದಕ್ಕೆ ಹೇಳುವುದು ಒಂದು ಸರಿ ಲಾಸ್ ಆದರೆ ಅದು ಮೋಸ, ಅವಮಾನ ಎನ್ನುವುದು ಬೇಡ ಸರಿಯಾದ ದಾರಿ , ಗುರಿ ಇದ್ದರೆ ಏನೆಲ್ಲಾ ಸಾಧನೆ ಮಾಡಬಹುದು ಎನ್ನುವುದಕ್ಕೆ ಇದೊಂದು ಮಾದರಿ ಎನ್ನಬಹುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಈ ನಡುವೆ ಗೋ ಮೂತ್ರಕ್ಕೆ ಭಾರಿ ಬೇಡಿಕೆ ಇದೆ, ಈ ಕುಟುಂಬ ಗೋ ಮೂತ್ರದ ಮೂಲಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿರುವುದನ್ನು ನೋಡಿದರೆ ಆಶ್ಚರ್ಯ ಪಡ್ತೀರಾ!!