ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

0
823

ಬ್ಯಾಂಕಿಂಗ್ ಕ್ಷೆತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 11,2019ರೊಳಗೆ ಅರ್ಜಿ ಸಲ್ಲಿಸಬೇಕು.

Also read: 10ನೇ ತರಗತಿಯ ಪಾಸಾದವರಿಗೆ ಭಾರತೀಯ ತೈಲ ನಿಗಮ ನಿಯಮಿತದಲ್ಲಿ ಉದ್ಯೋಗ ಅವಕಾಶ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಹುದ್ದೆಯ ಹೆಸರು (Name Of the posts): ಸೀನಿಯರ್ ಎಕ್ಸಿಕ್ಯೂಟಿವ್, ಡೆಪ್ಯುಟಿ ಮ್ಯಾನೇಜರ್ ಮತ್ತು ಸ್ಪೆಶಲಿಸ್ಟ್ ಕೇಡರ್ ಅಧಿಕಾರಿ

ಸಂಸ್ಥೆ (Organisation): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ವಿದ್ಯಾರ್ಹತೆ (Educational Qualification): ಚಾರ್ಟೆಡ್ ಅಕೌಂಟೆಂಟ್/ಎಂಬಿಎ (ಫಿನಾನ್ಸ್)/ ಫಿನಾನ್ಸ್ ಕಂಟ್ರೋಲ್ ನಲ್ಲಿ ಸ್ನಾತಕೋತ್ತರ ಪದವಿ,ಬಿಇ/ಬಿಟೆಕ್,ಎಂಬಿಎ/ಪಿಜಿಡಿಎಮ್/ಪಿಜಿಡಿಬಿಎಮ್/ ಸಮಾನ ಪದವಿ

ವಯೋಮಿತಿ: ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 1,2018 ಕ್ಕೆ ಸಾಮಾನ್ಯ/ ಮೀಸಲಾತಿ ಅಭ್ಯರ್ಥಿಗಳಿಗೆ 25 ರಿಂದ 35 ವರ್ಷ ವಯೋಮಿತಿಯುಳ್ಳ ಅಭ್ಯರ್ಥಿಗಳು ಸಲ್ಲಿಸಬಹುದು.

ಡೆಪ್ಯುಟಿ ಮ್ಯಾನೇಜರ್ ಮತ್ತು ಸೀನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ 27 ರಿಂದ 35 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Application End Date): February 11, 2019

ಅರ್ಜಿ ಶುಲ್ಕ: ಸ್ಪೆಶಲಿಸ್ಟ್ ಕೇಡರ್ ಹುದ್ದೆಗಳಿಗೆ ಸಾಮಾನ್ಯ/ಓಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600/- ರೂ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ

ಅರ್ಜಿ ಶುಲ್ಕ 100/- ರೂ ಇರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಸ್ಟೆಪ್ಸ್ ಫಾಲೋ ಮಾಡಿ

  • ಹಂತ 1: ಮೊದಲು ಅಧಿಕೃತ ವೆಬ್ ಸೈಟ್ https://sbi.co.in/ ಗೆ ಹೋಗಿ
  • ಹಂತ 2: ನಂತರ Career section ಮೇಲೆ ಕ್ಲಿಕ್ ಮಾಡಿ
  • ಹಂತ 3: ಅಲ್ಲಿ “SBI Recruitment 2019 for senior executive (Credit Review)posts” , “SBI Recruitment 2019 for Dy Manager & Sr Executive Posts”, “SCO Recruitment 2019” ಹುದ್ದೆಗಳ ಮಾಹಿತಿಯ ಅಧಿಸೂಚನೆಯನ್ನು ನೋಡಿ
  • ಹಂತ 4: ನಿಮಗೆ ಸೂಕ್ತವಾಗುವ ಹುದ್ದೆಗೆ ಅರ್ಜಿಯನ್ನು ಭರ್ತಿಮಾಡಿ
  • ಹಂತ 5: ಅಧಿಸೂಚನೆಯಲ್ಲಿ ನೀಡಲಾದ ಮಾಹಿತಿಯ ಅನುಸಾರ ಅರ್ಜಿ ಶುಲ್ಕವನ್ನು ಪಾವತಿಸಿ
  • ಹಂತ 6: ಅರ್ಜಿ ಭರ್ತಿ ಮಾಡಿ ಶುಲ್ಕ ಪಾವತಿಸಿದ ನಂತರ Submit button ಮೇಲೆ ಕ್ಲಿಕ್ ಮಾಡಿ.

Also read: ಪಶ್ಚಿಮ ರೈಲ್ವೆ ಯಲ್ಲಿ ಖಾಲಿಯಿರುವ ವಿವಿಧ ಸಾವಿರಾರು ಗ್ರೂಪ್-D ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..