ಸ್ಟೀಲ್ ಆಥೋರಿಟಿ ಆಫ್ ಇಂಡಿಯಾ ಲಿಮಿಟೆಡ್; ಡಾಕ್ಟರ್ಸ್ ಹುದ್ದೆಗೆ ನೇಮಕಾತಿ ಪ್ರಕಟಣೆ…

0
797

ಎಂಬಿಬಿಎಸ್ ಮಾಡಿ ಡಾಕ್ಟರ್ಸ್ ಆಗುವ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಸ್ಟೀಲ್ ಆಥೋರಿಟಿ ಆಫ್ ಇಂಡಿಯಾ ಲಿಮಿಟೆಡ್ ಡಾಕ್ಟರ್ಸ್ ಹುದ್ದೆಗೆ ನೇಮಕಾತಿ ಪ್ರಕಟಣೆ ಹೊರಡಿಸಿ. ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 31 ರ ಒಳಗೆ ಅರ್ಜಿ ಸಲ್ಲಿಸಬೇಕು

Also read: ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ರೈಲ್ ಟೆಲ್ ಕಾರ್ಪೋರೇಶನ್ ಆಫ್ ಇಂಡಿಯಾ ಸೀನಿಯರ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

 • ಹುದ್ದೆಯ ಹೆಸರು(Name Of The Posts) ರೆಸಿಡೆಂಟ್ ಹೌಸ್ ಆಫೀಸರ್, ರಿಜಿಸ್ಟರರ್ ಮತ್ತು ಸೀನಿಯರ್ ರಿಜಿಸ್ಟರರ್
 • ಸಂಸ್ಥೆ (Organisation): ಸ್ಟೀಲ್ ಆಥೋರಿಟಿ ಆಫ್ ಇಂಡಿಯಾ ಲಿಮಿಡೆಟ್
 • ವಿದ್ಯಾರ್ಹತೆ (Educational Qualification): ಆರ್‌ಹೆಚ್‌ಒ ಹುದ್ದೆಗೆ ಎಂಬಿಬಿಎಸ್, ಇನ್ನಿತ್ತರ ಹುದ್ದೆಗೆ ಎಂಬಿಬಿಎಸ್ ಜತೆ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ಕೋರ್ಸ್ ಮಾಡಿರಬೇಕು
 • ಅಗತ್ಯವಿರುವ ಸ್ಕಿಲ್ (Skills Required): ಕ್ಲಿನಿಕಲ್ ಜಡ್ಜ್ ಮೆಂಟ್
 • ಉದ್ಯೋಗ ಸ್ಥಳ (Job Location): ಪಶ್ಚಿಮ ಬಂಗಾಳ
 • ಉದ್ಯಮ (Industry): ಸ್ಟೀಲ್
 • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ (Application End Date): October 31, 2018

  ಅರ್ಜಿ ಸಲ್ಲಿಸುವ ವಿಧಾನ:

Also read: ಐಟಿಐ ಮಾಡಿದ ಅಭ್ಯರ್ಥಿಗಳಿಗೆ ಮಿನಿಸ್ಟ್ರಿ ಆಫ್ ಡಿಫೆನ್ಸ್ ನಲ್ಲಿ ತಂತ್ರಜ್ಞರ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ…

 • Step 1: ಸ್ಟೀಲ್ ಆಥೋರಿಟಿ ಆಫ್ ಇಂಡಿಯಾ ಲಿಮಿಟೆಡ್ ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
 • Step 2: ಜಾಬ್ ಓಪನಿಂಗ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
 • Step 3: ಸ್ಕ್ರೀನ್ ಮೇಲೆ ಇತ್ತೀಚೆಗಿನ ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ
 • Step 4: ದುರ್ಗಾಪುರ್ ಸ್ಟೀಲ್ ಪ್ಲ್ಯಾಂಟ್ ಅಡಿಯಲ್ಲಿ ಬರುವ click on the link that reads, WALK IN INTERVIEW FOR REGISTRARS, SR. REGISTRARS IN DSP HOSPITAL, DURGAPUR-713205 ON 31.10.2018 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
 • Step 5: ಡೀಟೆಲ್ ನೋಟಿಫಿಕೇಶನ್ ತೆರೆದುಕೊಳ್ಳುತ್ತದೆ ಕೇರ್‌ಫುಲ್ ಆಗಿ ಓದಿಕೊಳ್ಳಿ
 • Step 6: ಸ್ಕ್ರೋಲ್ ಡೌನ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ
 • Step 7: ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ. ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
 • Step 8: ಸಂದರ್ಶನ ವೇಳೆ ಅರ್ಜಿ ಜತೆ ಇನ್ನಿತ್ತರ ಅಗತ್ಯವಿರುವ ದಾಖಲೆಗಳನ್ನ ಪ್ರಸ್ತುತಪಡಿಸಿ
 • ಸಂದರ್ಶನ ವಿಳಾಸ: ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
  Office of the Director (M & HS),
  Durgapur Steel Plant Main Hospital,
  Durgapur – 5.