ತಮ್ಮ ತಾಯಿ ತಂದೆಯರನ್ನೇ ವೃದ್ಧಾಶ್ರಮಕ್ಕೆ ತಳ್ಳುತ್ತಿರುವ ಈ ಕಾಲದಲ್ಲಿ, ಕೈ ತುಂಬಾ ಸಂಬಳ ಬರುವ ಕೆಲಸ ಬಿಟ್ಟು ವೃದ್ಧರ ಡೇ-ಕೇರ್ ಆರಂಭಿಸಿದ್ದಾರೆ ಈ ದಂಪತಿ!!

0
727

ಮನೆಯಲ್ಲಿ ಗಂಡ-ಹೆಂಡತಿಯರಿಬ್ಬರೂ ಉದ್ಯೋಗದಲ್ಲಿದ್ದು ಮಕ್ಕಳನ್ನು ನೋಡಿಕೊಳ್ಳಲು ಯಾರು ಇಲ್ಲದಿದ್ದಾಗ ಶಿಸು ಪಾಲನ ಕೇಂದ್ರಗಳಲ್ಲಿ ಬಿಟ್ಟು ಹೋಗುವುದು ಸಾಮಾನ್ಯವಾಗಿದೆ. ಅದರಲ್ಲಿ ಬೆಂಗಳೂರಿನತ್ತ ದೊಡ್ಡ ನಗರಗಳಲ್ಲಿ ಬೇಬಿ ಕೇರ್ ಸೆಂಟರ್-ಗಳು ಹೆಚ್ಚಾಗುತ್ತಿವೆ. ಇದೆಲ್ಲ ಏಕೆಂದರೆ ಮಗು ನೋಡಿಕೊಳ್ಳಲು ಮನೆಯಲ್ಲಿ ಯಾರಿಲ್ಲ ಎನ್ನುವ ಕಾರಣಕ್ಕೆ ನಡೆಯುತ್ತಿವೆ. ಅದರಂತೆ ಇಲ್ಲೊಂದು ವೃದ್ಧರ ಕೇರ್ ಸೆಂಟರ್ ಇರುವುದು ಕೇಳಿದರೆ ಆಶ್ಚರ್ಯವಾಗುತ್ತೆ. ಏಕೆಂದರೆ ದಿನದ ಸಮಯದಲ್ಲಿ ಮನೆಯಲ್ಲಿ ವಯಸ್ಸಾದವರಿಗೆ ನೋಡಿಕೊಳ್ಳಲು ಯಾರು ಇರುವುದಿಲ್ಲ ಎನ್ನುವ ಕಾರಣಕ್ಕೆ ವೃದ್ಧರ ಕೇರ್ ಸೆಂಟರ್ ಓಪನ್ ಆಗಿದ್ದು ಭಾರಿ ಮೆಚ್ಚುಗೆ ಪಡೆದಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

@publictv.in

Also read: ಪೋಲಿಯೋ ರೋಗಕ್ಕೆ ತುತ್ತಾಗಿ ಕಾಲು ಕಳೆದುಕೊಂಡರು ದೈರ್ಯ ಬಿಡದೆ 10 ಕೋಟಿ ಉದ್ಯಮ ಕಟ್ಟಿದ ಈ ವ್ಯಕ್ತಿ ಒಬ್ಬ ವಿಶೇಷ ಮಾದರಿ ಸಾಧಕರಾಗಿದ್ದಾರೆ.!

ಹೌದು ವಯಸ್ಸಾದ ಹಿರಿಯರನ್ನು ಮಕ್ಕಳ ರೀತಿಯಲ್ಲಿ ಸಾಕಬೇಕು. ಆದರೆ ನೋಡಿಕೊಳ್ಳಲು ಮನೆಯಲ್ಲಿ ಯಾರು ಇಲ್ಲದ ಕಾರಣ ಸರಿಯಾದ ಕಾಳಜಿ ಇಲ್ಲವೆನ್ನುವುದು ಎಲ್ಲರ ಗೋಳಾಗಿದೇ, ಇಂತಹ ವ್ಯತೆಗೆ ಸ್ಪಂಧಿಸಲು ಇಲ್ಲೊಬ್ಬರು ಉಚಿತವಾಗಿ ವೃದ್ಧರ ಹಗಲು ತಂಗುದಾಣ ತೆರೆದಿದ್ದಾರೆ. ಇಲ್ಲಿ ಯಾವುದೇ ಫೀ ತೆಗೆದುಕೊಳ್ಳದೆ ವೃಧ್ಧರಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿದ್ದಾರೆ. ಇಂತಹ ಹೊಸ ಸೇವೆಯನ್ನು ಮಾಡಿದ ಪುಣ್ಯಾತ್ಮರು ಯಾರು ಎಂದರೆ ಹುಬ್ಬಳ್ಳಿಯ ಜಯನಗದ ನಿವಾಸಿಗಳಾದ ಜ್ಯೋತಿ ಮತ್ತು ತುಳಸಿದಾಸ್ ನಾಯಕ್ ದಂಪತಿಗಳು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

@publictv.in

Also read: 13 ವರ್ಷಗಳಿಂದ 300 ಬಡ ಮಕ್ಕಳಿಗೆ ಮೆಟ್ರೋ ಬ್ರಿಡ್ಜ್ ಕೆಳಗೆ ಓಪನ್ ಶಾಲೆ ನಡೆಸುತ್ತಿರುವ ಈ ವ್ಯಕ್ತಿಯ ಸೇವೆ ಎಲ್ಲದಕ್ಕೂ ಮಿಗಿಲಾದ್ದದ್ದು.!

ಜ್ಯೋತಿ ನಾಯಕ್ ವೃತ್ತಿಯಲ್ಲಿ ಏವಿಯೇಷನ್ ಇಂಜಿನಿಯರ್ ಅಗಿದರು ಆದರೆ ಈ ಸೇವೆ ಮಾಡಲೆಂದೇ ಏಳು ವರ್ಷಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ ಹುಬ್ಬಳ್ಳಿಗೆ ಬಂದು ನಲೆಸಿದ್ದಾರೆ. ತುಳಿಸಿದಾಸ್ ಅವರು ಔಷಧಿ ಮಾರಾಟಗಾರರು. ಬೆಂಗಳೂರು ತೊರೆದು ಇಲ್ಲಿಗೆ ಬಂದ ಬಳಿಕ ವೃದ್ಧರ ಹಗಲು ತಂಗುದಾಣ ತೆರೆದಿದ್ದಾರೆ. ಸುಮಾರು 25 ಕ್ಕೂ ಹೆಚ್ಚು ವೃದ್ಧರು ಪ್ರತಿನಿತ್ಯ ಇಲ್ಲಿಗೆ ಬರುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ವಯೋವೃದ್ಧರಿಗೆ ಇಲ್ಲಿರಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳು ಕೆಲಸಕ್ಕೆ ಹೊರಡುವ ಮುನ್ನ ತಮ್ಮ ಪೋಷಕರನ್ನು ಇಲ್ಲಿ ಕರೆ ತರುತ್ತಾರೆ. ನಂತರ ಸಂಜೆ ವಾಪಾಸ್ ಕರೆದುಕೊಂಡು ಹೋಗುತ್ತಾರೆ. 25ಕ್ಕೂ ಹೆಚ್ಚು ಜನ ಇಲ್ಲಿ ನೆಮ್ಮದಿಯ ಜೀವನ ಕಂಡುಕೊಂಡಿದ್ದರೆ, ಕೆಲವರು ಶಾಶ್ವತ ಆಶ್ರಯ ಪಡೆದುಕೊಂಡಿದ್ದಾರೆ.

@publictv.in

Also read: ಹಣ ಮೊದಲು ನಂತರ ಚಿಕಿತ್ಸೆ ಎನ್ನುವ ಕಾಲದಲ್ಲಿ 40 ವರ್ಷಗಳಿಂದ 2 ರೂ. ಚಿಕಿತ್ಸೆ ನೀಡಿ ಬಡವರ ಪ್ರಾಣ ಉಳಿಸುತ್ತಿರುವ ಈ ವ್ಯೆದ್ಯರಿಗೆ ಯಾವ ಪ್ರಶಸ್ತಿ ಕೊಡಬೇಕು??

ಈ ಸೇವೆ ಅಂದರೆ ಹಗಲು ತಂಗುದಾಣಕ್ಕೆ ವೃದ್ಧರನ್ನು ಇಲ್ಲಿ ತಂದು ಬಿಡಿ ಎನ್ನುವುದಿಲ್ಲ. ಬದಲಾಗಿ ಡೇ ಕೇರ್ ಗೆ ಪೋಷಕರನ್ನು ಕರೆ ತರುವ ಮಕ್ಕಳಿಗೆ ಕೌನ್ಸಿಲಿಂಗ್ ಮಾಡುವ ಮೂಲಕ ಅವರ ಹೆತ್ತವರ ಬಗ್ಗೆ ತಿಳಿ ಹೇಳಿತ್ತಾರೆ. ಕೌನ್ಸಿಲಿಂಗ್ ಮೂಲಕ ತಂದೆ ತಾಯಿಗಳನ್ನು ನೋಡಿಕೊಳ್ಳಲು ಪ್ರೇರಣೆ ನೀಡುತ್ತಾರೆ. ನಾಯಕ್ ದಂಪತಿ ಇಲ್ಲಿ ಬರುವ ವೃದ್ಧರಿಂದ ಹಣ ಪಡೆಯಲ್ಲ. ತಮ್ಮ ಹಣದಲ್ಲಿಯೇ ಹಿರಿಯರಿಗೆ ಬೆಳಗ್ಗೆ ಟೀ, ಉಪಹಾರ ನೀಡಿ ಹೆತ್ತವರ ಹಾಗೆ ಆರೈಕೆ ಮಾಡುತ್ತಾರೆ. ಸ್ವಂತ ತಂದೆ ತಾಯಿಗಳನ್ನೇ ಮನೆಯಿಂದ ಹೊರದಬ್ಬುವ ಮಕ್ಕಳಿರುವ ಕಾಲದಲ್ಲಿ ಈ ದಂಪತಿಗಳು ಮಾಡಿದ ಆಲೋಚನೆ ಭಾರಿ ಮೆಚ್ಚುಗೆ ಪಡೆದುಕೊಂಡಿದೆ.

ಮಾಹಿತಿ ಕೃಪೆ: publictv.in

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522