ಪೋಲಿಯೋ ರೋಗಕ್ಕೆ ತುತ್ತಾಗಿ ಕಾಲು ಕಳೆದುಕೊಂಡರು ದೈರ್ಯ ಬಿಡದೆ 10 ಕೋಟಿ ಉದ್ಯಮ ಕಟ್ಟಿದ ಈ ವ್ಯಕ್ತಿ ಒಬ್ಬ ವಿಶೇಷ ಮಾದರಿ ಸಾಧಕರಾಗಿದ್ದಾರೆ.!

0
407

ಜೀವನದಲ್ಲಿ ಹೇಗೆ ಹುಟ್ಟುತ್ತೇವೆ ಎನ್ನುವುದು ಮುಖ್ಯವಲ್ಲ, ಹುಟ್ಟಿದ ಮೇಲೆ ಹೇಗೆ ಬದುಕುತ್ತೇವೆ ಹೇಗೆ ಸಾಧನೆ ಮಾಡುತ್ತೇವೆ ಎನ್ನುವುದು ಮುಖ್ಯ. ಆದರೆ ಈಗಿನ ಕಾಲದಲ್ಲಿ ಎಲ್ಲವೂ ಸರಿಯಿದ್ದರು, ಅಥವಾ ದೇಹದಲ್ಲಿ ಯಾವುದೇ ಒಂದು ಕೊರೆತೆ ಇದ್ದರು ಅದನ್ನೇ ಬಂಡವಾಳ ಮಾಡಿಕೊಂಡು ಮೈಗಳ್ಳತನ ಮಾಡಿ ಜೀವನ ಸಾಗಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಮೈಗಳ್ಳರಿಗೆ ನಿದ್ದೆ ಗೆಡಿಸುವ ರೀತಿ ಸಾಧನೆ ಮಾಡಿ ಸ್ಪೂರ್ತಿಯಾಗಿದ್ದು, ಎರಡು ಕಾಲಿಲ್ಲದಿದ್ದರೂ ಛಲ ಮಾತ್ರ ಬಿಡದೆ. ಉದ್ಯಮಿಯಾಗಿ ಕೋಟ್ಯಾಂತರ ರೂ. ಒಡೆಯನಾಗಿದ್ದಾನೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಕೈಕಾಲು ಇಲ್ಲದ 17 ವರ್ಷದ ಯುವತಿ ಅಂಗವೈಕಲ್ಯವನ್ನು ಮೀರಿ ಸಾಧನೆ ಮಾಡುತ್ತಿರುವ ಸಾಧನೆ, ಪ್ರತಿಭೆ ಎಲ್ಲರಿಗೂ ಮಾದರಿಯಾಗಿದೆ..

10 ಕೋಟಿ ಉದ್ಯಮ ಕಟ್ಟಿದ ಕತೆ;

ಹೌದು ಚಿಕ್ಕ ವಯಸ್ಸಿನಲ್ಲಿ ತಮ್ಮ ಕಾಲು ಕಳೆದುಕೊಂಡರು ಹಿಂಜರಿಯದೆ ತಮ್ಮ ತಂದೆಯ ಉದ್ಯಮವನ್ನೇ ಮುಂದುವರೆಸಿ, ಯಶಸ್ಸುಗಳಿಸಿ ಎಲ್ಲರಿಗೂ ಮಾದರಿಯಾದ ಕಲ್ಪೇಶ ಪಟೇಲ್ ಈಗಿನ ಯುವಪೀಳಿಗೆಗೆ ಮಾದರಿ ಹೇಗೆ ಆದರು ಎನ್ನುವ ಬಗ್ಗೆ ಹೇಳುತ್ತಿದ್ದು, ಕಲ್ಪೇಶ ಪೋಲಿಯೋ ರೋಗಕ್ಕೆ ತುತ್ತಾಗಿ ತಮ್ಮ ಒಂದು ಕಾಲನ್ನು ಕಳೆದುಕೊಂಡಾಗ ಕಲ್ಪೇಶ್ ಪಟೇಲರು ಕೇವಲ ಐದು ತಿಂಗಳ ಮಗುವಾಗಿದ್ದರು. ದೇಹದೊಳಗೆ ಪ್ರಾಣಾಂತಕ ಪೋಲಿಯೋ ವೈರಾಣು ಹರಡಿಕೊಂಡಿದ್ದರಿಂದ ನಿರಂತರ ಜ್ವರದಿಂದ ಬಳಲುತ್ತಾ ಹಲವಾರು ತಿಂಗಳುಗಳವರೆಗೆ ಕಲ್ಪೇಶ್ ಹಾಸಿಗೆ ಹಿಡಿದಿದ್ದರು. ಎಲ್ಲಾ ಪ್ರಯತ್ನಗಳ ನಂತರವೂ ಅವರು ಚೇತರಿಸಿಕೊಳ್ಳುವ ಮುನ್ನ ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು.
ಇದಕ್ಕೆ ಹೆದರದೆ ತಮ್ಮ ಮುಂದಿನ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕೆಂದು, ಗುರಿಯಿಟ್ಟುಕೊಂಡರು. ಆದರೆ ಅವರ ಕುಟುಂಬದ ಆರ್ಥಿಕ ತೊಂದರೆಗಳಿಂದಾಗಿ ಅವರು ಹನ್ನೊಂದನೆಯ ತರಗತಿಯ ನಂತರ ವಿಧ್ಯಾಭ್ಯಾಸವನ್ನು ಕೈಬಿಟ್ಟು. ಜೀವನದಲ್ಲಿ ಎಂದೂ ಕಲಿಯುವುದನ್ನು ನಿಲ್ಲಿಸದೇ. ಒಂದು ಸಣ್ಣ ಉದ್ದಿಮೆಯನ್ನು ನಡೆಸುತಿದ್ದ ತಮ್ಮ ತಂದೆಗೆ ಬೆಂಬಲವಾಗಿ ನಿಂತು ವ್ಯಾಪಾರದ ಗುಟ್ಟುಗಳನ್ನು ತಿಳಿಯಲು ಪ್ರಾರಂಭಿಸಿದರು. ಹೀಗೆ ಕಲ್ಪೇಶರಿಗೆ ಹದಿನೆಂಟು ವರ್ಷ ವಯಸ್ಸಾದಾಗ ತಂದೆಯನ್ನು ಕಳೆದುಕೊಂಡರು. ಕುಟುಂಬದ
ಹಿರಿಯ ಮಗನಾಗಿದ್ದರಿಂದ ಕುಟುಂಬವನ್ನು ಸಲಹುವ ಹೊಣೆಗಾರಿಕೆ ಅವರಿಗೆ ಬಿದಿತ್ತು.

ಈ ಸಮಯದಲ್ಲಿ ಬಹಳಷ್ಟು ವಿಚಾರ ಮಾಡಿ ತಮ್ಮ ತಂದೆ ನಡೆಸುತಿದ್ದ ಉದ್ದಿಮೆಯನ್ನು ತಮ್ಮ ಕೈಗೆತ್ತಿಕೊಂಡು. ಒಂದಷ್ಟು ಮಾರುಕಟ್ಟೆ ಸಂಶೋಧನೆಯ ನಂತರ ಅವರು ವಜ್ರಗಳ ವ್ಯಾಪಾರಕ್ಕಿಳಿದರು. ದಿನಗಳು ಕಳೆದಂತೆಲ್ಲಾ ಅವರ ಗ್ರಾಹಕರ ಸಂಖ್ಯೆ ಹೆಚ್ಚಾಗತೊಡಗಿತು. ಅವರು ದೇಶದ ಎಲ್ಲೆಡೆಯಿದ್ದ ದೊಡ್ಡ ಆಭರಣ ವ್ಯಾಪಾರಿಗಳೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡರು. ಇಂದು ಅವರ ಕಂಪೆನಿಯು ವಾರ್ಷಿಕ ಹತ್ತು ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿರುವ ಯಶಸ್ವಿ ಉದ್ಯಮವಾಗಿದೆ. ಕೇವಲ ಎರಡು ಜನರ ತಂಡದೊಂದಿಗೆ ಇದನ್ನು ಸಾಧಿಸಲಾಗಿದೆ ಎಂದು ಕಲ್ಪೇಶ್ ಹೇಳಿದ್ದಾರೆ.

Also read: ಕಷ್ಟದಲ್ಲಿರುವವರಿಗೆ ನಮ್ಮ ಕೈಯಲ್ಲಿ ಏನೂ ಆಗೋಲ್ಲ ಅನ್ನೋರು ಲಕ್ಷಾಂತರ ರೂಪಾಯಿ ಸಂಗ್ರಹ ಮಾಡಿ ಸಹಾಯ ಮಾಡಿದ ಈ 14 ವರ್ಷದ ಬಾಲಕನನ್ನು ನೋಡಿ ಕಲಿಯಬೇಕು!!

ಈ ಕುರಿತು ತಮ್ಮ ಉದ್ಯಮದ ಬಗ್ಗೆ ಮಾತನಾಡಿದ ಅವರು ವಜ್ರವನ್ನು ತಯಾರಿಸಿ ಅದಕ್ಕೆ ಹೊಳಪು ನೀಡುವ ಉದ್ಯಮವನ್ನು ನಡೆಸುತ್ತಿಲ್ಲ. ಅದಕ್ಕೆ ಬಹಳಷ್ಟು ಜನರ ಅವಶ್ಯಕತೆಯಿದೆ. ವಜ್ರಗಳನ್ನು ಖರೀದಿಸುವವರಿಗೆ ಅವುಗಳನ್ನು ಒದಗಿಸುವ ವ್ಯವಹಾರವನ್ನು ಒಬ್ಬ ವ್ಯಕ್ತಿ ನಡೆಸಬಹುದು. ನಾನು ಯಾರಿಂದ ವಜ್ರಗಳನ್ನು ಖರೀದಿಸಬೇಕು ಮತ್ತು ಯಾರಿಗೆ ಅವುಗಳನ್ನು ಮಾರಬೇಕು ಎಂಬುದರ ಬಗ್ಗೆ ಸ್ವಂತವಾಗಿ ಮಾರುಕಟ್ಟೆ ಅಧ್ಯಯನವನ್ನು ನಡೆಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ನನಗೆ ಬರೀ ವ್ಯಾಪಾರವೇ ಅಲ್ಲದೇ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ನಮ್ಮ ಸಹೋದರಿಯರಿಗೆ ಮದುವೆ ಮಾಡಿದ್ದೇನೆ ಕಿರಿಯ ಸಹೋದರರು ಒಳ್ಳೆಯ ಹುದ್ದೆಗೆ ಸೇರುವಂತೆ ರೂಪಿಸಿದ್ದೇನೆ. ಈಗ ನನಗೂ ಕೂಡ ಮದುವೆಯಾಗಿ ಇಬ್ಬರು ಮುದ್ದಿನ ಮಕ್ಕಳ ತಂದೆಯಾಗಿದ್ದೇನೆ. ಅದಕ್ಕಾಗಿ ಯಾರಿಗೆ ಯಾವುದಿಲ್ಲ ಎನ್ನುವ ಯೋಚನೆ ನಿಮ್ಮ ಸಮಯವನ್ನು ಹಾಳುಮಾಡುತ್ತೆ ಅದಕ್ಕಾಗಿ ಗುರಿಯನ್ನು ಬಿಡಬಾರದು ಎಂದು ಸ್ಪೂರ್ತಿದಾಯಕವಾಗಿ ಹೇಳಿದ್ದಾರೆ.
ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522