ದಿನಾಗ್ಲು ಅದೇ ಇಡ್ಲಿ, ದೋಸೆ, ಉಪ್ಪಿಟ್ಟು ಮತ್ತೆ ಚಿತ್ರಾನ್ನ ತಿಂದು ತಿಂದು ಬೇಜಾರಾಗಿದ್ರೆ ವಿಭಿನ್ನವಾದ ತಿನಿಸು ಬಿಳಿ ಹೋಳಿಗೆ ಮಾಡೋದನ್ನು ಕಲಿಯಿರಿ!!

0
2375

ಬೇಕಾಗುವ ಪದಾರ್ಥಗಳು:

 • 1 ಕಪ್ ಮೈದಾ ಹಿಟ್ಟು
 • 4 ಟೇಬಲ್ ಚಮಚ ಅಡುಗೆ ಎಣ್ಣೆ
 • ಉಪ್ಪು ರುಚಿಗೆ ತಕ್ಕಷ್ಟು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತುಂಬಿಸಲು ಬೇಕಾಗುವ ಪದಾರ್ಥಗಳು

 • 1 ಕಪ್ ಅಕ್ಕಿಹಿಟ್ಟು
 • 2 ಕಪ್ ನೀರು
 • 1 ಟೀಸ್ಪೂನ್ಎಣ್ಣೆ
 • 1 ಬಟ್ಟಲು ಕೊತ್ತೊಂಬರಿ ಸೊಪ್ಪು
 • 2 ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ
 • 1 ಸ್ಪೂನ್ ತುರಿದ ಶುಂಠಿ
 • ಉಪ್ಪು ರುಚಿಗೆ ತಕ್ಕಷ್ಟು.

Also read: ರುಚಿಯಾದ ಶೇಂಗಾ ಹೋಳಿಗೆ ಮಾಡುವ ವಿಧಾನ

ಮಾಡುವ ವಿಧಾನ:

 • ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು ಮತ್ತು ಉಪ್ಪನ್ನು ತೆಗೆದುಕೊಳ್ಳಿ. ಗತ್ಯವಿದ್ದಷ್ಟು ನೀರು ಸೇರಿಸಿ ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಕೊನೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಪುನಃ ಕಲಸಿ, ಚೆನ್ನಾಗಿ ನಾದಿ ಮುಚ್ಚಿಡಿ.
 • ಒಂದು ಬಾಣಲೆಯಲ್ಲಿ ನೀರು, ಒಂದು ಸ್ಪೂನ್ ಎಣ್ಣೆ, ಉಪ್ಪ, ಶುಂಠಿ, ಹಸಿಮೆಣಸಿನಕಾಯಿ ಮತ್ತು ಕೊತ್ತೊಂಬರಿ ಸೊಪ್ಪುನ್ನು ಹಾಕಿ ಕುದಿಯಲು ಇಡಿ.
 • ಕುದಿಯಲು ಪ್ರಾರಂಭವಾದ ಕೂಡಲೇ ಅಕ್ಕಿಹಿಟ್ಟನ್ನು ಹಾಕಿ ಒಂದೆರಡು ನಿಮಿಷ ಅಕ್ಕಿ ಹಿಟ್ಟು ಗಟ್ಟಿಯಾಗುವವರೆಗೂ ಮಗುಚಿ ಹಾಕಿ.
 • ಗಟ್ಟಿಯಾದ ಅಕ್ಕಿಹಿಟ್ಟನ್ನು ಬಿಸಿ ಇರುವಾಗಲೇ ಕೈಗೆ ಎಣ್ಣೆ ಸವರಿಕೊಂಡು ಚೆನ್ನಾಗಿ ನಾದಿ ಉಂಡೆ ಆಕಾರದಲ್ಲಿ ರೆಡಿ ಮಾಡಿಟ್ಟುಕೊಳ್ಳಿ.
 • ಈಗ ಬಿಳಿ ಹೋಳಿಗೆ ಮಾಡಲು, ಎಣ್ಣೆ ಅಥವಾ ಹಿಟ್ಟನ್ನು ಮುಟ್ಟಿಕೊಂಡು, ಒಂದು ಸಣ್ಣನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಚಪ್ಪಟೆ ಮಾಡಿ. ಅದರೊಳಗೆ ಒಂದು ಅಕ್ಕಿ ಹಿಟ್ಟಿನ ಉಂಡೆಯನ್ನು ಇರಿಸಿ.
 • ಸಾಕಷ್ಟು ಎಣ್ಣೆ ಅಥವಾ ಗೋಧಿ ಹಿಟ್ಟನ್ನು ಬಳಸಿ ಅಕ್ಕಿ ಹಿಟ್ಟು ಸೇರಿಸಿದ ಉಂಡೆಯನ್ನು ಚಪಾತಿಯಂತೆ ಲಟ್ಟಿಸಿ.
 • ಒಂದು ನಾನ್ ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಜಾಗ್ರತೆಯಿಂದ ಲಟ್ಟಿಸಿದ ಹೋಳಿಗೆಯನ್ನು ತವಾ ಮೇಲೆ ಹಾಕಿ. ಎರಡು ಬದಿ ಚೆನ್ನಾಗಿ ಬೇಯಿಸಿ.
 • ಈಗ ಬಿಸಿಯಾದ ಮಸಾಲ ಬಿಳಿ ಹೋಳಿಗೆ, (ಅಕ್ಕಿ ಪರೋಟ) ಸವಿಯಲು ಸಿದ್ಧ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522