ಶೂನ್ಯ ಬಂಡವಾಳದಿಂದ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡುವ ಸಂಸ್ಥೆಯನ್ನು ಕಟ್ಟಬಹುದೆಂದು ಇವರು ನಿರೂಪಿಸಿದ್ದಾರೆ!!

0
1328

ಜೇಬಿನಲ್ಲಿ ಒಂದು ರೂಪಾಯಿ ಕಾಸಿಲ್ಲದೆ 8 ಕೋಟಿ.ರೂ ವಹಿವಾಟು ಮಾಡುವ ಕಂಪನಿಯನ್ನು ಕಟ್ಟಿದ ಈತ. ಇವರ ಹೆಸರು ಪಂಕಜ್ ಮಾಲು, ಕೇವಲ 650 ರೂ ಪ್ರಾಥಮಿಕ ಆಧಾಯದಿಂದ ಶುರುಮಾಡಿದ ಇವರ ಕ್ರಿಯೇಟಿವ್ ಮಶಿನ್ಜ್ ಎಂಬ ಗ್ರಾಫಿಕ್ ಡಿಸೈನ್ ಕಂಪನಿ ಈಗ 8 ಕೋಟಿ.ರೂ ವಹಿವಾಟು ಮಾಡುತ್ತ ಸುಮಾರು 100 ಜನರಿಗೆ ಕೆಲಸ ಒದಗಿಸಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪಂಕಜ್ ಮಾಲು ಅವರು ಹುಟ್ಟಿದು ಜೂನ್ 2, 1978 ರಲ್ಲಿ, ಕೋಲ್ಕತ್ತಾದ ಮಧ್ಯಮ ವರ್ಗದ ಪರಿವಾರದಲ್ಲಿ. ದಿವಂಗತ.ಪಿ.ಎಂ ಮಾಲು ರವರಿಗೆ ಪಂಕಜ್ ಮೊದಲನೆ ಪುತ್ರ, ಪಂಕಜ್ ಅವರಿಗೆ ಒಬ್ಬ ತಮ್ಮ ಮತ್ತು ತಂಗಿ ಇದ್ದಾರೆ. ಇವರ ತಂದೆ ದಿ.ಪಿ.ಎಂ ಮಾಲು ರವರು ಕಟ್ಟಡ ನಿರ್ಮಾಣ ವ್ಯಾಪಾರ ಮಾಡುತ್ತಿದ್ದರು. 1995 ರಲ್ಲಿ ಪಂಕಜ್ ಶಾಲೆ ಓದುತ್ತಿರುವಾಗಿನಿದಲೂ ತನ್ನ ಕಾಲಿನ ಮೇಲೆ ತಾನು ನಿಲ್ಲಬೇಕು ಎಂಬುವ ದೃಢ ನಿರ್ಧಾರದಿಂದ ಒಂದು ಚಾರ್ಟೆಡ್ ಅಕೌಂಟೆಂಟ್ ಕಚೇರಿಯಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತ, ಅದರಿಂದ ಬರುತ್ತಿದ್ದ 300.ರೂ ಸಂಬಳದಿಂದ ತನ್ನ ಖರ್ಚುಗಳನ್ನು ತಾನೇ ನಿಭಾಯಿಸುತ್ತಿದ್ದನು. ಚಾರ್ಟೆಡ್ ಅಕೌಂಟೆಂಟ್ ಕಚೇರಿಯಲ್ಲಿ ಕೆಲಸ ಮಾಡಿದ ಅನುಭವದಿಂದ ಪದವಿ ಓದುತ್ತಿರುವಾಗ ಇವರು 1997 ರಲ್ಲಿ CA ಕೋರ್ಸ್ ಸೇರಿ 2002 ಕೋರ್ಸ್ ಪೂರ್ಣಗೊಳಿಸಿದರು. ಅದೇ ವರ್ಷ ಅವರು ಶಶಿ ಲಿಂಬುವವರ ಜೊತೆ ಮದುವೆಯಾದರು. 2003 ರಲ್ಲಿ ಪ್ರೈವೇಟ್ CA ಕಂಪನಿಯಲ್ಲಿ 12500.ರೂ ಸಂಬಳಕ್ಕಾಗಿ ಕೆಲಸಕ್ಕೆ ಸೇರಿದರು. ಇಲ್ಲಿ ಅವರು ಆರು ತಿಂಗಳು ಕೆಲಸ ಮಾಡಿದ ನಂತರ 2004 ರಲ್ಲಿ ನಾಲ್ಕು ಜನ ಸ್ನೇಹಿತರೊಂದಿಗೆ ತಮ್ಮದೇಯಾದ CA ಫರ್ಮ್ ತೆಗೆದರು. ಆದರೆ ಆಗ ಜಗತ್ತಿನಾದ್ಯಂತ ಐಟಿ ಮಂಚೂಣಿಯಲ್ಲಿರುವುದನ್ನು ಗಮನಿಸಿದ ಪಂಕಜ್ CA ಫರ್ಮ್ ಗೆ ಗುಡ್ ಬೈ ಹೇಳಿದರು.

ಮೊದಲಿನಿಂದಲು ಇವರಿಗೆ ಡಿಸೈನ್ ಮೇಲೆ ತುಂಬಾ ಆಸಕ್ತಿ ಇದ್ದಿದ್ದರಿಂದ ಡಿಸೈನ್ ಕ್ಷೇತ್ರದಲ್ಲಿ ಒಂದು ಕೈ ನೋಡಿಬಿಡೋಣ ಅಂದುಕೊಂಡರು ಆಗ ಅವರಿಗೆ ಹೊಳೆದ್ದದೆ ಆನ್ಲೈನ್ ಹರಾಜು ವೇದಿಕೆಯಾದ “ರೆಂಟ್ ಆ ಕೋಡರ್”. ಆಗ ಅವರು ತಮ್ಮ ಗೆಳೆಯ ನಿತೇಶ್ ತಾಪ ಅವರ ಜೊತೆ ಕೂಡಿ ಮಾರ್ಚ್ 1, 2005 ರಲ್ಲಿ “ಕ್ರಿಯೇಟಿವ್ ಮಶಿನ್ಜ್” ಎಂಬ ತಮ್ಮ ಕಂಪನಿ ಸ್ಥಾಪಿಸಿ “ರೆಂಟ್ ಆ ಕೋಡರ್” ನಿಂದ ಅಂತಾರಾಷ್ಟ್ರೀಯ ಗ್ರಾಹಕರನ್ನು ಸಂಗರ್ಹಿಸಿದರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಂಪ್ಯೂಟರ್ ಕೊಳ್ಳಲು ಕೂಡ ಕಾಸಿಲ್ಲದ ಇವರಿಗೆ ಒಬ್ಬ ಇಎಂಐ ಮೇಲೆ ಕಂಪ್ಯೂಟರ್ ಕೊಟ್ಟನ್ನು. ಇವರ ಸ್ನೇಹಿತ ವಿಕಾಸ್ ಚೌಬೆಯ ಸಹಾಯದಿಂದ ಅವರ ಭೂವಾನಿಪೋರೆಯಲ್ಲಿಯ ಆಫೀಸ್-ನಲ್ಲಿಯೇ ಇವರು ಒಂದು ಚಿಕ್ಕ ಆಫೀಸ್ ತೆಗೆದರು. ಕಂಪನಿ ಶುರು ಮಾಡಿದ ಮೊದಲ ವಾರದಲ್ಲಿ ಇವರಿಗೆ ಕೇವಲ 650.ರೂ ಯ ಬ್ಯಾನರ್ ಮಾಡುವ ಆರ್ಡರ್ ದೊರಕಿತು, ಆರಂಭದಲ್ಲಿ ಹಗಲು-ರಾತ್ರಿ ಕೆಲಸ ಮಾಡಿ ಗ್ರಾಹಕರಿಂದ ಭೇಷ್ ಅನಿಸಿಕೊಂಡರು, ಹಾಗು ಆರಂಭವಾದ ಮೊದಲ ವರ್ಷದಲ್ಲಿಯೇ(2005-2006) 4 ಲಕ್ಷ ಲಾಭ ಮತ್ತು 100 ಗ್ರಾಹಕರನ್ನು ಸಂಪಾಧಿಸಿದರು.

ಈಗ ಟೊಲ್ಯ್ಗುಂಗೆ-ನಲ್ಲಿ ಇವರ ಸ್ವಂತ ಆಫೀಸ್ ಇದೆ, 400 ಗ್ರಾಹಕರಿಗೆ ಇವರು ಸೇವೆ ಒದಗಿಸುತ್ತಿದ್ದಾರೆ. 2009 ರಿಂದ ಪಂಕಜ್ ಅವರ ತಮ್ಮ MBA ಪಧವಿಧಾರ ಪ್ರಮೋದ್ ಮಾಲು ತನ್ನ ಡಿಜಿಟಲ್ ಮಾರ್ಕೆಟಿಂಗ್ ಐಡಿಯಾ ದೊಂದಿಗೆ ಇವರೊಂದಿಗೆ ಕೈ ಜೋಡಿಸಿದ್ದಾನೆ. 2010 ಆರ್ಥಿಕ ಬಿಕ್ಕಟ್ಟಿನ ನಂತರ ಕಂಪನಿ 2014 -15 ರಲ್ಲಿ ಶೇ.25 ರಷ್ಟು ಪ್ರಗತಿಸಾದಿಸಿದೆ. 2020 ರ ವೇಳೆಗೆ 20 ಕೋಟಿ ವಹಿವಾಟು ತಲುಪುವುದು ಇವರ ಮುಂದಿನ ಲಕ್ಷ್ಯ, ಯಶಸ್ವಿಯಾಗಬೇಕಾದರೆ “ಕಷ್ಟಪಟ್ಟು ಹಾಗು ಜಾಣತನದಿಂದ ಕೆಲಸ ಮಾಡಬೇಕು” ಎಂಬುದು ಪಂಕಜ್ ಅವರ ಧ್ಯೆಯ ವಾಕ್ಯ.

ಒಟ್ಟಿನಲ್ಲಿ ಹೂಡಿಕೆಯಿಲ್ಲದೆಯೂ ಹೇಗೆ ಒಂದು ಯಶಸ್ವಿ ಕಂಪನಿ ಕಟ್ಟಬಹುದೆಂದು ಪಂಕಜ್ ಅವರು ಸಾಧಿಸಿತೋರಿಸಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522