ಮತ್ತೊಬ್ಬ ಸ್ಟಾರ್ ನಟನೊಂದಿಗೆ ಸುದೀಪ್ ಸ್ನೇಹ ಅದು ಕನ್ನಡದಲೇ ಯಾರು ಗೊತ್ತ…?

0
1109

ಎಸ್ ಕನ್ನಡದ ಸ್ಟಾರ್ ನಟನ ಜೊತೆ ಸುದೀಪ್ ಒಂದು ಒಳ್ಳೆ ಸ್ನೇಹ ಸಂಬಂಧ ಶುರುವಾಗಿದೆ.

ಇತ್ತೀಚೆಗೆ ಅಷ್ಟೇ ಭಾರಿ ಸುದ್ದಿ ಮಾಡಿದ್ದ ಸುದೀಪ್ ದರ್ಶನ್ ಸ್ನೇಹ ವಿಚಾರ ಈ ವಿಚಾರದಲ್ಲಿ ಇಬ್ರು ಸಹ ನಮ್ಮ್ ನಡುವೆ ಅಂತ ಸ್ನೇಹ ಇಲ್ಲ ಬರಿ ನಾವು ನಟರು ಅಷ್ಟೇ ಅಂತ ಹೇಳಿ ಸುಮ್ಮನಾಗಿದ್ದಾರೆ ಆದ್ರೆ ಇತ್ತ ಸುದೀಪ್ ಮತ್ತೊಬ್ಬ  ಸ್ಟಾರ್ ನಟನ ಜೊತೆ ಸ್ನೇಹ ಗಾಢವಾಗಿಸಿಕೊಳ್ಳುತ್ತಿದ್ದರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಏನಪ್ಪಾ ಅಂತೀರಾ ಇದು ನಿಜ ಕಣ್ರೀ ಏಕೆ ಅಂದ್ರೆ

ಹಿಂದೊಮ್ಮೆ ಪುನೀತ್ ರಾಜ್ ಕುಮಾರ್ ಸಿನಿಮಾ ಸೆಟ್ ಗೆ ಕಿಚ್ಚ ಸುದೀಪ್ ದಿಡೀರ್ ಭೇಟಿ ನೀಡಿದ್ದು ನಿಮಗೆ ಗೊತ್ತೇ ಇದೆ ಅಷ್ಟೇ ಆಗಿದ್ರೆ ಇವತ್ತು ಈ ವಿಚಾರ ಹೇಳ್ತಾರಾ ಇರಲಿಲ್ಲ.

ಮತ್ತೆ ಏನಪ್ಪಾ ಅಂತೀರಾ ಇವಾಗ ಹೇಳ್ತಿವಿ ಕೇಳಿ.

ನಿಮಗೆ ಗೊತ್ತಿರವಹಾಗೆ ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ಮತ್ತು ಶಿವಣ್ಣ ಜತೆಯಾಗಿ ನಟಿಸುತ್ತಿರುವ ದಿ ವಿಲನ್ ಸಿನಿಮಾ ಸೆಟ್ ಗೆ ಪುನೀತ್ ದಿಡೀರ್ ಭೇಟಿ ನೀಡಿದ್ದಾರೆ. ಈ ವಿಚಾರವನ್ನು ಪ್ರೇಮ್ ತಮ್ಮ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ಇದೇನಲ್ಲ ನೋಡಿದರೆ ಖಂಡಿತ ಸುದೀಪ್ ಮತ್ತು ಪುನೀತ್ ನಡುವೆ ಸ್ನೇಹ ಗಾಢವಾಗುತ್ತಿರುವುದಂತೂ ನಿಜ ಅನ್ಸುತ್ತೆ..

 

Image result for kiccha sudeep and punit rajkumar