ಬೇಸಿಗೆ ಶುರುವಾಗುತ್ತಿದೆ, ಈ ಕಾಲದಲ್ಲಿ ಅನಗತ್ಯವಾದುದನ್ನು ತಿನ್ನುವುದಕ್ಕಿಂತ ಅಗತ್ಯವಿರುವ ಆಹಾರ ತಿಂದರೆ ಬಾಯಿಗೆ ರುಚಿ, ದೇಹಕ್ಕೆ ಹಿತಕರ…!

0
765

Kannada News | Health tips in kannada

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೇಸಿಗೆ ಬಂತೆಂದರೆ ಸಾಕು ಸೂರ್ಯನ ಅತೀನೇರಳೆ ಕಿರಣಗಳಿಂದ ವಾತಾವರಣದಲ್ಲಿ ತಾಪಮಾನ ಹೆಚ್ಚಿಗೆ ಇರುತ್ತದೆ. ಇದರಿಂದ ಶರೀರದಲ್ಲಿ ಕೂಡ ತಾಪಮಾನ ಹೆಚ್ಚುತ್ತದೆ. ಇದರಿಂದ ಚರ್ಮಕ್ಕೆ ಹಾನಿಯಾಗಿವುದು, ಆರೋಗ್ಯದ ಸಮಸ್ಸೆಗಳು ಎದುರಾಗುತ್ತವೆ. ಕೊಂಚ ಕಾಳಜಿ ಮತ್ತು ಆರೈಕೆ ಮಾಡಿಕೊಳ್ಳುವುದರಿಂದ ಬೇಸಿಗೆಯಲ್ಲೂ ಉಂಟಾಗುವ ಸನ್ ಟ್ಯಾನ್, ಸನ್ ಬರ್ನ್ಬೇ, ಮತ್ತು ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಟೈಫಾಯ್ಡ್‌, ಅತಿಸಾರ, ವಾಂತಿಯಂತಹ ಮುಂತಾದ ಸಮಸ್ಯೆಗಳಿಂದ ಬಿಡುಗಡೆ ಹೊಂದಬಹುದು.

ಬೇಸಿಗೆಯಲ್ಲಿ ನೀರು ಕುಡಿಯುವುದು ಎಷ್ಟು ಮುಖ್ಯವೋ, ಆಹಾರ ಸೇವಿಸಬೇಕಾದಾಗ ಕೂಡ ಗಮನಹರಿಸುವುದು ಅಷ್ಟೇ ಮುಖ್ಯ. ಬೇಸಿಗೆ ಸಮಯದಲ್ಲಿ ಶರೀರಕ್ಕೆ ತಂಪನ್ನು ಮತ್ತು ಬಲವನ್ನು ಕೊಡುವ ಆಹಾರ ಮತ್ತು ಪಾನೀಯಗಳನ್ನು ಕುಡಿಯುವುದು ಸಾಮಾನ್ಯ, ಇನ್ನು ಬೇಸಿಗೆ ಸಮಯದಲ್ಲಿ ಕೆಲವು ಆಹಾರ ಸೇವನೆಯನ್ನು ಮಾಡಿದರೆ ಶರೀರದ ಮೇಲೆ ದುಷ್ಪರಿಣಾಮ ಕೂಡ ಉಂಟಾಗಬಹುದು. ಹೀಗೆ ತೊಂದರೆಗಳನ್ನು ಅನುಭವಿಸುವುದಕ್ಕಿಂತ ಬೇಸಿಗೆಯಲ್ಲಿ ಬಿಸಿ ಹೆಚ್ಚಾದಂತೆ ಬಿಸಿಲ ಬೇಗೆ ಅನುಭವಿಸುವ ಬದಲು ಮೊದಲಿನಿಂದಲೇ ಕೆಲವು ಟಿಪ್ಸ್ ಅನುಸರಿಸುವುದು ಒಳ್ಳೆಯದು.

ನಿಂಬೆರಸ

ನಿಂಬೆಹಣ್ಣು ವಿಟಮಿನ್ ಸೀ ಆಗರ. ಇದು ದೇಹಕ್ಕೆ ಬಹಳಷ್ಟು ತಂಪು ನೀಡುತ್ತದೆ. ದಿನನಿತ್ಯ ಒಂದಲ್ಲ ಒಂದು ರೀತಿ ನಿಂಬೆ ಹಣ್ಣನ್ನು ಸೇವಿಸಿರಿ ಹಾಗೂ ತಂಪಾಗಿರಿ. ಇದರ ಜೊತೆಗೆ ನಿಂಬೆ ಹಣ್ಣು ನಿಮ್ಮ ತ್ವಚೆಯ ಆರೈಕೆಯಲ್ಲಿ ಕೂಡ ಸಹಾಯಕಾರಿ. ನಿಂಬೆರಸದಲ್ಲಿರುವ ಎಸ್ಕಾರ್ಬಿಕ್ ಅಂಶ ಚರ್ಮದ ಡಿಟ್ಯಾನಿಂಗ್ ಮಾಡುತ್ತದೆ. ಸ್ನಾನಕ್ಕೂ ಮುನ್ನ ನಿಂಬೆರಸದಲ್ಲಿ ಗ್ಲೀಸರಿನ್ ಬೆರೆಸಿ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಹಗುರವಾಗಿ ಮಸಾಜ್ ಮಾಡಿ. ಅರ್ಧ ಗಂಟೆ ನಂತರ ಸ್ನಾನ ಮಾಡುತ್ತಾ ಬಂದರೆ ಮಂಕಾದ ಚರ್ಮ ಹೊಳೆಯಲಾರಂಭಿಸುತ್ತದೆ.

ಕಲ್ಲಂಗಡಿ

ಈ ಹಣ್ಣಿನಲ್ಲಿ ಪೆಕ್ಟಿನ್ ಅಂಶ, ನೀರಿನಂಶ ಅಧಿಕವಾಗಿದ್ದು, ವಿಟಮಿನ್ ‘ಸಿ’ ಕೂಡ ಘರಾಳವಾಗಿದೆ. ಇದನ್ನು ಸೇವಿಸಿದ ತಕ್ಷಣ ಬಾಯಾರಿಕೆಯನ್ನು ತಣಿಸಿ ಮತ್ತು ಉತ್ಸಾಹ ನೀಡುವ ಹಣ್ಣಿದು. ವಿಟಮಿನ್ ಗಳ ಆಗರ ಕಲ್ಲಂಗಡಿ ಹಣ್ಣು ಶೇಕಡಾ 91.5 ರಷ್ಟು ನೀರಿನಂಶ ಹೊಂದಿದೆ. ಹೆಚ್ಚಿನ ಪ್ರಮಾಣದಲ್ಲಿ ವಿಟಾಮಿನ್‌ ಸಿ, ವಿಟಾಮಿನ್‌ ಎ ಗುಣಗಳನ್ನು ಹೊಂದಿರುವ ಈ ಹಣ್ಣು ಬೇಸಿಗೆಯಲ್ಲಿ ಸೇವಿಸುವುದರಿಂದ ಹಲವಾರು ಆರೋಗ್ಯಕರ ಲಾಭವಾಗುತ್ತದೆ.

ಮಜ್ಜಿಗೆ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಮ್ಮ ಹಿರಿಯರು ಊಟದ ನಂತರ ಮಜ್ಜಿಗೆ ಕುಡಿಯುತ್ತಿದ್ದರು, ಇದು ಕೇವಲ ಸಂಪ್ರದಾಯ ಮಾತ್ರವಲ್ಲ ಇದರ ಹಿಂದೆ ವೈಜ್ಞಾನಿಕ ತತ್ವವೇ ಅಡಗಿದೆ. ಹಾಲಿಗೆ ಹೋಲಿಸಿದರೆ ಮಜ್ಜಿಗೆಯಲ್ಲಿ ಸುಮಾರು ಅರ್ಧದಷ್ಟು ಕ್ಯಾಲೊರಿ ಕಡಿಮೆ ಇರುತ್ತೆ, ಮೊಸರಿನಿಂದ ಬೆಣ್ಣೆ ಕಡಿದ ನಂತರ ಮಜ್ಜಿಗೆ ಸಿಗೋದ್ರಿಂದ ಮುಕ್ಕಾಲು ಕೊಬ್ಬಿನಂಶವು ಇರೋದಿಲ್ಲ, ಹಾಗಾಗಿ ಮೊಸರಿಗಿಂತ ಮಜ್ಜಿಗೆ ಕುಡಿಯುವುದು ಒಳಿತು. ಬೇಸಿಗೆಯಲ್ಲಂತೂ ಮಜ್ಜಿಗೆ ಬಾಯಿಯ ದಾಹವನ್ನು ನೀಗುವುದಲ್ಲದೆ, ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.

ಸೌತೆಕಾಯಿ

ಸೌತೆಕಾಯಿ ಹಸಿಯಾಗೇ ತಿನ್ನಬಹುದಾದ, ಅಧಿಕ ನೀರಿನಂಶವುಳ್ಳ, ರುಚಿಕಟ್ಟಾದ ತರಕಾರಿ. ಬಾಯಿಗೆ ರುಚಿ, ದೇಹಕ್ಕೆ ತಂಪು ನೀಡುವುದಷ್ಟೇ ಅಲ್ಲದೆ ಚರ್ಮದ ಆರೋಗ್ಯಕ್ಕೂ ಇದು ಉತ್ತಮವಾಗಿದ್ದು, ಚರ್ಮದಲ್ಲಿರುವ ಉಷ್ಣತೆಯನ್ನೂ ತೆಗೆದುಹಾಕುತ್ತದೆ. ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಕೆ ಅಂಶ ಹೊಂದಿರುವುದರಿಂದ ಮೂಳೆಗಳಿಗೆ ಶಕ್ತಿ ನೀಡುತ್ತದೆ.

ಹೆಸರು ಬೇಳೆ

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದ್ವಿದಳ ಧಾನ್ಯಗಳಲ್ಲಿ ಒಂದಾದ ಹೆಸರು ಬೇಳೆಯಲ್ಲಿ ಅತಿ ಹೆಚ್ಚು ಪ್ರೊಟೀನ್‌ ಹಾಗೂ ನಾರಿನಂಶವನ್ನು ಒಳಗೊಂಡಿದೆ. ಬೇಸಿಗೆಯಲ್ಲಿ ನಮ್ಮ ಶರೀರದಲ್ಲಿ ನಡೆಯುವ ಎಲ್ಲಾ ರಾಸಾಯನಿಕ ಕ್ರಿಯೆಗಳಿಗೆ ನಿಯಂತ್ರಕ ಕಿಣ್ವಗಳಾಗಿ, ವೇಗವರ್ಧಕಗಳಾಗಿ ಕಾರ್ಯನಿರ್ವಸುತ್ತವೆ. ಪ್ರತಿಕಾಯಗಳಾಗಿ ಕಾಯಿಲೆ ಸೋಂಕುಗಳನ್ನು ತಡೆಯುತ್ತವೆ. ನಿಮ್ಮ ಅಡಿಗೆಯಲ್ಲಿ ನಿಯಮಿತವಾಗಿ ಪಾಯಸ, ಸಿಹಿ ಪೊಂಗಲ್, ಖಾರ ಪೊಂಗಲ್, ಕೋಸಂಬರಿ ಮತ್ತು ದಾಲ ಖಿಚಡಿ ಹೀಗೆ ಅನೇಕ ಬಗೆಯಲ್ಲಿ ಹೆಸರುಬೇಳೆಯನ್ನು ಸೇವಿಸ ಬಹುದು. ಇದು ಬೇಸಿಗೆಯಲ್ಲಿ ಸಂಭವಿಸುವ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.

Watch:

ಬೇಸಿಗೆಯಲ್ಲಿ ಬೇಕರಿ ತಿಂಡಿ ಮತ್ತು ಕರಿದ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು. ಬೇಕರಿ ತಿಂಡಿಯಲ್ಲಿ ಅತಿಯಾದ ಕೊಬ್ಬಿನ ಅಂಶ ಇರುತ್ತದೆ. ಅದು ನಮ್ಮ ದೇಹದ ತೂಕವನ್ನು ಜಾಸ್ತಿ ಮಾಡುವುದಲ್ಲದೇ ಹಲವಾರು ಖಾಯಿಲೆಗಳಿಗೆ ಕಾರಣವಾಗುತ್ತದೆ. ಕೋಕಾಕೋಲಾ, ಸ್ಪ್ರೈಟ್ ಗಳ ಮೊರೆ ಹೋಗುವುದರ ಬದಲು ಎಳೆನೀರು ಮಜ್ಜಿಗೆ ಕುಡಿಯಿರಿ. ಕರಿದ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬೇಡಿ. ಹೆಚ್ಚು ನೀರು ಕುಡಿಯಿರಿ. ಕಾಫಿ ಟೀ ಇಂದ ಸ್ವಲ್ಪ ದೂರ ಇದ್ದರೆ ಒಳ್ಳೆಯದು.

Also read : ಮಕ್ಕಳ ಪೂರಕ ಬೆಳವಣಿಗೆಗೆ ಅತಿಮುಖ್ಯವಾಗಿ ತಿನಿಸಬೇಕಾದ 4 ಆಹಾರಗಳು..