ತಲೆದಿಂಬು ಇಟ್ಟು ಮಲಗುವುದು ಸುಖಃ ನಿದ್ದೆ ನೀಡಿದರೆ, ದಿಂಬು ಇಲ್ಲದೇ ಮಲಗುವುದರಿಂದ ಅರೋಗ್ಯಕ್ಕೆ ಎಷ್ಟೊಂದು ಒಳ್ಳೆಯದು ನೋಡಿ.!

0
177

ಸುಖ ನಿದ್ದೆಗೆ ದಿಂಬು ಬೇಕು ಎನ್ನುವುದು ಈಗಿನ ಟ್ರೆಂಡ್ ಆಗಿದೆ. ಆದರೆ ದಿಂಬು ಇಲ್ಲದೆ ಮಲಗುವುದರಿಂದ ಏನೆಲ್ಲಾ ಆರೋಗ್ಯ ಲಾಭಗಳಿವೆ ಎನ್ನುವುದು ತಿಳಿಯಬೇಕು. ಏಕೆಂದರೆ ದಿಂಬಿಟ್ಟು ಮಲಗುವುದರಿಂದ ಸುಖ ನಿದ್ರೆಯೇನೋ ಬರಬಹುದು, ಆದರೆ ಆರೋಗ್ಯದ ಮಟ್ಟಿಗೆ ಅಷ್ಟು ಸಹಕಾರಿಯಲ್ಲ. ಆದ್ದರಿಂದ ಇಲ್ಲಿ ದಿಂಬು ಇಲ್ಲದೆ ಮಲಗುವುದರಿಂದ ಆರೋಗ್ಯದ ಪ್ರಯೋಜನಗಳು ಹೆಚ್ಚು. ಮುಖ್ಯವಾಗಿ ಚರ್ಮದಲ್ಲಿ ನೆರಿಗೆ ಮೂಡದೇ ಇರುವುದು, ಕುತ್ತಿಗೆ, ಬೆನ್ನುಹುರಿಯಲ್ಲಿ ನೋವು ಉಂಟಾಗದಿರುವುದು ಮೊದಲಾದವು ಪ್ರಮುಖವಾಗಿವೆ. ಒಂದು ವೇಳೆ ಅತಿ ದಪ್ಪನೆಯ ಅಥವಾ ಎರಡು ಮೂರು ದಿಂಬುಗಳನ್ನು ಬಳಸಿ ತಲೆಯನ್ನು ಹೆಚ್ಚು ಎತ್ತರಕ್ಕೆ ಎತ್ತಿದ್ದರೆ ಕುತ್ತಿಗೆ ಮತ್ತು ಬೆನ್ನಿನ ಸಮಸ್ಯೆ ಕಂಡು ಬರುತ್ತದೆ. ಹಾಗಾದ್ರೆ ತಲೆದಿಂಬು ಇಲ್ಲದೆ ಮಲಗಿದರೆ ಏನೆಲ್ಲಾ ಲಾಭ ಇಲ್ಲಿದೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ಕುತ್ತಿಗೆಯ ಆರೋಗ್ಯಕ್ಕೆ ಉತ್ತಮ:

ಕೆಲವೊಮ್ಮೆ ಬೆಳಿಗ್ಗೆದ್ದ ಬಳಿಕ ಅಕ್ಕ ಪಕ್ಕ ಕುತ್ತಿಗೆ ತಿರುಗಿಸಲೂ ಸಾಧ್ಯವಾಗದಷ್ಟು ನೋವಾಗುತ್ತದೆ. ಇದಕ್ಕೂ ದಪ್ಪ ತಲೆದಿಂಬೇ ಕಾರಣ. ತಲೆದಿಂಬು ಇಲ್ಲದೇ ಮಲಗಿದರೆ ಕುತ್ತಿಗೆ ಸಾಧ್ಯವಾದಷ್ಟು ಹಿಂದಕ್ಕೆ ಬಾಗಿ ಪೂರ್ಣಪ್ರಮಾಣದ ರಕ್ತಪರಿಚಲನೆಗೆ ನೆರವಾಗುತ್ತದೆ. ಅಲ್ಲದೆ ಇದು ನೋವನ್ನು ಶಮನಗೊಳಿಸಲು ಸಾಧ್ಯವಾಗುವುದರ ಜೊತೆಗೆ, ಇದೇ ಹೊತ್ತಿನಲ್ಲಿ ಬೆನ್ನುಹುರಿಗೂ ಉತ್ತಮ ರಕ್ತಸಂಚಾರ ಸಿಗುವ ಮೂಲಕ ಬೆನ್ನು ನೋವು ಆಗುವ ಸಂಭವವೂ ಕಡಿಮೆಯಾಗುತ್ತದೆ.

2. ಬೆನ್ನುಹುರಿಗೆ ಉತ್ತಮ:

ಬೆನ್ನುನೋವು, ಕೆಳಬೆನ್ನು ನೋವು, ಕುತ್ತಿಗೆನೋವುಗಳಿಗೆ ಸರಿಯಾದ ಭಂಗಿಯಲ್ಲಿ ಮಲಗದಿರುವುದು ಮುಖ್ಯವಾದ ಕಾರಣವಾಗಿದೆ. ಕೆಲದಿನಗಳ ಕಾಲ ದಿಂಬು ಇಲ್ಲದೇ ಮಲಗಿ ನೋಡಿ, ಈ ನೋವುಗಳು ತನ್ನಿಂತಾನೇ ಮಾಯವಾಗುತ್ತವೆ. ವ್ಯತಿರಿಕ್ತವಾದಿ ದಪ್ಪನೆಯ ಅಥವಾ ಎರಡು ಮೂರು ದಿಂಬುಗಳ ಮೇಲೆ ಪವಡಿಸುವ ಮೂಲಕ ಬೆನ್ನು ಹುರಿ ಇನ್ನೂ ಹೆಚ್ಚಿನ ಸೆಳೆತಕ್ಕೆ ಒಳಗಾಗಿ ನೋವು ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಹಿಂಭಾಗ ಅದರ ನ್ಯಾಚುರಲ್ ಪೊಸಿಷನ್’ನಲ್ಲಿ ವಿಶ್ರಾಂತಿ ಪಡೆಯಲು ಸಹಾಯವಾಗುತ್ತದೆ. ಆದರೆ ದಪ್ಪ ದಿಂಬಿನ ಮೇಲೆ ಮಲಗುವುದು ಬೆನ್ನು ಮೂಳೆಯ ಒಂದು ಭಾಗವನ್ನು ಸ್ಥಳಾಂತರಿಸಿ, ಬೆನ್ನುನೋವಿಗೆ ಕಾರಣವಾಗುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

3. ಮುಖದ ಸುಕ್ಕು ತಡೆಗಟ್ಟಲು

ರಾತ್ರಿಯ ಸಮಯದಲ್ಲಿ, ನಾವು ನಮ್ಮ ಮುಖವನ್ನು ದಿಂಬಿಗೆ ಪ್ರೆಸ್ ಮಾಡಿ ಮಲಗುತ್ತೇವೆ. ಈ ಅಭ್ಯಾಸವು ಮುಖದ ಸುಕ್ಕುಗಳಿಗೆ ಮುಖ್ಯ ಕಾರಣವಾಗಿದೆ. ಆದ್ದರಿಂದ, ಮುಖದ ಮೇಲೆ ಸುಕ್ಕು ಉಂಟಾಗುವುದನ್ನು ತಡೆಯಲು ದಿಂಬು ಇಲ್ಲದೆ ಮಲಗುವುದು ಉತ್ತಮ.

4. ನಿದ್ರೆಯ ಗುಣಮಟ್ಟ ಸುಧಾರಿಸಲು

ದಿಂಬು ಹಾಕಿ ಮಲಗುವುದರಿಂದ ನಿದ್ರೆಯ ಗುಣಮಟ್ಟ ತಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ನೀವು ದಿಂಬು ಇಲ್ಲದೆ ಮಲಗಿ. ಆಗ ನೀವು ಹೆಚ್ಚು ಆರಾಮವಾಗಿರುತ್ತೀರಿ. ಇದರಿಂದಾಗಿ ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

5. ಮುಖದ ಸ್ನಾಯುಗಳಿಗೂ ಉತ್ತಮ

ಸಾಮಾನ್ಯವಾಗಿ ಮಲಗಿದ ಬಳಿಕ ಕೆಲವರು ದಿಂಬಿನಲ್ಲಿ ಮುಖವನ್ನು ಹುದುಗಿಸುತ್ತಾರೆ. ಇದು ಚರ್ಮದಲ್ಲಿ ನೆರಿಗೆ ಮೂಡಲು ಪ್ರಮುಖ ಕಾರಣವಾಗಿವೆ. ದಿಂಬೇ ಇಲ್ಲದಿದ್ದ ಬಳಿಕ ಹುದುಗಿಸಿವುದೇ ಇಲ್ಲವಾದುದರಿಂದ ಮುಖದ ಸ್ನಾಯುಗಳು ಮತ್ತು ಚರ್ಮ ಸಹಜ ಆರೈಕೆ ಪಡೆಯುತ್ತವೆ ಹಾಗೂ ಉತ್ತಮ ಸೆಳೆತದಿಂದ ವೃದ್ಧಾಪ್ಯವನ್ನು ದೂರಾಗಿಸುತ್ತದೆ.

6. ಸುಖನಿದ್ದೆಗೆ ಪೂರಕ

ತಜ್ಞರ ಪ್ರಕಾರ ಸುಖನಿದ್ದೆಗೆ ಸೂಕ್ತವಾದ ಭಂಗಿಯಲ್ಲಿ ಮಲಗುವುದು ಮುಖ್ಯ. ದಿಂಬಿಲ್ಲದೇ ಮಲಗುವುದು ಸುಖಕರವಾದ ನಿದ್ದೆ ಮತ್ತು ಗಾಢನಿದ್ದೆಗೆ ಕಾರಣವಾಗುತ್ತದೆ. ದಿಂಬು ಹೆಚ್ಚಿದಷ್ಟೂ ನಿದ್ದೆಯ ಗಾಢತೆ ಕಡಿಮೆಯಾಗುತ್ತದೆ ಎಂದು ಈಗ ಕಂಡುಕೊಳ್ಳಲಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಿಂಬು ಇಲ್ಲದೆ ಮಲಗುವ ಅಭ್ಯಾಸ ಮಾಡಿಕೊಳ್ಳುವುದು ಹೇಗೆ?

ದಿಂಬು ಇಲ್ಲದೆ ಮಲಗುವುದು ಬಹಳಷ್ಟು ಜನರಿಗೆ ಕಷ್ಟವಾಗುತ್ತದೆ. ನೀವು ದಿಂಬು ಇಲ್ಲದೆ ಮಲಗಲು ಕಲಿಯಲು ಬಯಸಿದರೆ ಈ ಹಂತಗಳನ್ನು ಅನುಸರಿಸಿ. ದಿಂಬಿಲ್ಲದೆ ತಕ್ಷಣ ನಿದ್ರೆಗೆ ಹೋಗಬೇಡಿ, ಏಕೆಂದರೆ ಹಠಾತ್ ಬದಲಾವಣೆಯು ನಿಮಗೆ ತುಂಬಾ ಅನಾನುಕೂಲವನ್ನುಂಟು ಮಾಡುತ್ತದೆ ಮತ್ತು ಇದು ನಿದ್ರೆಯ ಮಾದರಿಗೆ ಅಡ್ಡಿಯಾಗಬಹುದು. ಆದ್ದರಿಂದ ಮೃದುವಾದ ಮಡಚಿದ ಟವೆಲ್ ಅನ್ನು ತೆಗೆದುಕೊಂಡು ಮೊದಲ ಕೆಲವು ವಾರಗಳವರೆಗೆ ದಿಂಬಿನಂತೆ ಬಳಸಿ. ಹೀಗೆ ಕೆಲವು ದಿನ ಕಳೆದ ಮೇಲೆ ದಿಂಬು ಇಲ್ಲದೆ ಮಲಗುವುದು ಅಭ್ಯಾಸವಾಗುತ್ತೆ.

Also read: ಮಲಗಲು ತಲೆದಿಂಬು ಇದ್ರನೆ ಸುಖನಿದ್ದೆ ಎನ್ನುವರು ಈ ಮಾಹಿತಿ ನೋಡಿ, ದಿಂಬು ಏನೆಲ್ಲಾ ಅರೋಗ್ಯ ಸಮಸ್ಯೆ ತರುತ್ತೆ ಎನ್ನುವುದು ತಿಳಿಯುತ್ತೆ.!