ಸುಶಾಂತ್ ಬರೆದಿಟ್ಟ ಕನಸುಗಳು ಒಂದೆರಡಲ್ಲ.. ಬರೋಬ್ಬರಿ 50 ಸ್ವಪ್ನಗಳಾವುವು ನೋಡಿ..

0
138

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪುತ್ ಸಾವು ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಗಳ ಹಾದಿ ಹುಡುಕುತ್ತಾ ಬಣ್ಣದ ಲೋಕಕ್ಕೆ ಕಾಲಿಟ್ಟವನು. ಈಗ ಅದೇ ಸುಶಾಂತ್ ನೆನಪುಗಳು ಮಾತ್ರ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದಾಗಲೇ ಕಿರುತೆರೆ ಪ್ರೇಕ್ಷಕರಿಗೆ ಮೋಡಿ ಮಾಡುವಂತ ಗುಣವುಳ್ಳ ಪಾತ್ರಧಾರಿ ಬೇಕೆಂದು ಹುಡುಕುತ್ತಿದ್ದ ನಿರ್ದೇಶಕಿ ಏಕ್ತಾ ಕಪೂರ್‌ಗೆ ಸಿಕ್ಕಿದ ನಟನೇ ಸುಶಾಂತ್ ಸಿಂಗ್. ಎರಡು ವರ್ಷಗಳ ಕಾಲ ತನ್ನ ಅಭಿನಯದಿಂದ ಮಾತ್ರವಲ್ಲದೇ ತನ್ನ ರಿಯಲ್‌ ಲೈಫ್‌ನಿಂದಲೂ ಫಿದಾ ಆಗುವಂತೆ ಮಾಡಿದ ನಟ. ಸಿಂಪಲ್ ಆಗಿ ಹೇಳಬೇಕೆಂದು ಟ್ರಾನ್ಸ್ಪರೆಂಟ್ ನಟನಾಗಿ ಗುರುತಿಸಿಕೊಂಡಿದ್ದ. ಧಾರಾವಾಹಿಯಿಂದ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ತನ್ನ ಮುಗುಳು ನಗೆಯಿಂದ ಪ್ರೇಕ್ಷಕರ ಹೃದಯ ಕದ್ದ ತುಂಟ ಹುಡುಗ ಸುಶಾಂತ್ ಸಿಂಗ್ ಬಾಲಿವುಡ್‌ ಚಿತ್ರರಂಗದ ಮೋಸ್ಟ್‌ ವಾಂಟೆಡ್ ನಟನಾಗಿದ್ದ.

‘ಕಾಯ್ ಪೋ ಚೆ’ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಸುಶಾಂತ್ ಅಭಿನಯಿಸಿದ್ದ 12 ಸಿನಿಮಾಗಳಲ್ಲಿ 9 ಬೆಸ್ಟ್‌ ನಟ ಅವಾರ್ಡ್‌ ಪಡೆದುಕೊಂಡವನು. ‘The untold story of MS Dhoni’ ಸಿನಿಮಾ ಮಾಡಿ ತನ್ನ ಸ್ಟೋರಿನೇ ಯಾರಿಗೂ ಹೇಳದಂತೆ ಮೌನಿಯಾದ. ಸುಶಾಂತ್ ಬರೆದಿಟ್ಟ 50 ಕನಸುಗಳನ್ನು ಓದಿದರೆ ಇದೆಲ್ಲಾ ನಿಜವಾಗಲೂ ಕನಸಾ ಎಂದೆನಿಸುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಆದರೆ ಈ ಮೌನಿ ತನ್ನ ಕೈಯಾರೆ ಬರೆದ 50 ಕನಸುಗಳ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಇಲ್ಲಿದೆ ನೋಡಿ ಆ ಕನಸುಗಾರ ಕೆಲವು ಕನಸುಗಳು:
ವಿದ್ಯಾರ್ಥಿಗಳನ್ನು ತಯಾರಿ ಮಾಡಲು ಸಹಾಯ ಮಾಡಬೇಕು.
– ಕೃಷಿ ಮಾಡೋದು ಕಲಿಯುವುದು
– ಕಣ್ಣು ಕಾಣದವರಿಗೆ ಸಂಜ್ಞೆ ಮೂಲಕ ಬೋದಿಸುವುದು
– ಮಹಿಳೆಯರಿಗೆ ಭರವಸೆ ತುಂಬುವುದು
-ವಿಮಾನ ಓಡಿಸೋದು ಹೇಗೆ?
– 1 ಸಾವಿರ ಗಿಡ ನೆಟ್ಟಿ ಬೆಳೆಸೋದು
– ಎಡಗೈನಲ್ಲಿ ಬ್ಯಾಟಿಂಗ್ ಮಾಡೋದು
– ಮೋರ್ಸ್‌ ಕೋಡ್ ಕಲಿಯೋದು
– ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಂದು ಸಾಯಂಕಾಲ ಕಳೆಯುವುದು.
-ಚಾಂಪಿಯನ್ ಜೊತೆಗೆ ಟಿನಿಸ್ ಆಡೋದು
– ಇಷ್ಟದ 50 ಹಾಡುಗಳಿಗೆ ಗಿಟಾರ್ ನುಡಿಸುವುದನ್ನು ಕಲಿಯುವುದು.

– ಕೈಲಾಸ ಪರ್ವತದಲ್ಲಿ ಧ್ಯಾನ ಮಾಡುವುದು
-ಯುರೋಪ್ ಖಂಡವನ್ನು ರೈಲಿನಲ್ಲಿ ಸುತ್ತವುದು
– ಪುಸ್ತಕ ಬರೆಯುವುದು
– ನಾಸಾ ವರ್ಕ್‌ಶಾಪ್‌ನಲ್ಲಿ ಭಾಗಿಯಾಗುವುದು.
– 6 ತಿಂಗಳಲ್ಲಿ ಸಿಕ್ಸ್‌ಪ್ಯಾಕ್‌ ಮಾಡುವುದು.
– ಕಾಡಿನಲ್ಲಿ ಒಂದು ವಾರ ಕಳೆಯುವುದು
– ವೇದಿಕ್‌ ಭವಿಷ್ಯ ಅರಿಯುವುದು.
– ಉಚಿತ ಶಿಕ್ಷಣಕ್ಕಾಗಿ ಕೆಲಸ ಮಾಡುವುದು.
-ಕುದುರೆ ಓಡಿಸುವುದು
-ಕ್ರಿಯಾ ಯೋಗ ಕಲಿಯುವುದು
– ಅಂಟಾರ್ಟಿಕಾ ಹೋಗುವುದು
– ಮಕ್ಕಳಿಗೆ ಡ್ಯಾನ್ಸ್‌ ಹೇಳಿಕೊಡುವುದು
– ಸ್ವಂತ ಲ್ಯಾಂಬೋರ್ಗಿನ ಕಾರ್ ಹೊಂದುವುದು
– ಚಾಂಪಿಯನ್ ಜೊತೆಗೆ ಚೆಸ್ ಆಡುವುದು
– ವಿಯೆನ್ನಾದ St. stephen’s catherdral ಭೇಟಿ ನೀಡುವುದು.

ಇವೆಲ್ಲವೂ ಸುಶಾಂತ್ ಕಂಡ ಕನಸುಗಳು. ಆದರೆ ಇವೆಲ್ಲೂ ನೆರವೇರುವ ಮುನ್ನವೇ ಆತ ಬಾರದ ಲೋಕಕ್ಕೆ ತೆರಳಿದ್ದಾನೆ ಅನ್ನೋದು ಸತ್ಯ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522