ಸ್ವಾಮಿ ವಿವೇಕಾನಂದರ ವಿಶ್ವಧರ್ಮ ಸಮಾವೇಶದ ಖರ್ಚು ಭರಿಸಿದವರು ಜಯ ಚಾಮರಾಜೇಂದ್ರ ಒಡೆಯರ್ ರವರು

0
2572

ಮೈಸೂರು ಸಂಸ್ಥಾನದ ಬೆಟ್ಟದ ಕೋಟೆ ಶಾಖೆಯ ಚಿಕ್ಕ ಕೃಷ್ಣರಾಜ ಅರಸ್ ರವರ ಮೂರನೇ ಮಗನಾಗಿ ಫೆಬ್ರವರಿ 22, ೧೮೬೩ ರಂದು ಜನಿಸಿದರು
ಅವರ ತಾಯಿ, ರಾಜಕುಮಾರಿ ಶ್ರೀ ಪುಟ್ಟ ಅಮ್ಮಣಿ ಅವರು ಮುಮ್ಮಡಿ ಕೃಷ್ಣರಾಜ ಒಡೆಯರ್ ರ ಹಿರಿಯ ಮಗಳು, ಅವರ ತಂದೆ ಚಾಮರಾಜೇಂದ್ರ ಹುಟ್ಟಿದ ಒಂದು ವಾರದ ಮುಂಚೆ ಮರಣವನ್ನು ಹೊಂದಿರುತ್ತಾರೆ .

Chamarajednra_Wadiyar_X_of_Mysore1877
ಚಾಮರಾಜೇಂದ್ರ ಒಡೆಯರ್ 1877 ರಲ್ಲಿ

ತಮಗೆ ಗಂಡು ಸಂತಾನವಿಲ್ಲದ ಕಾರಣ ತಮ್ಮ ಉತ್ತರಾಧಿಕಾರಿ ಪಟ್ಟಕ್ಕಾಗಿ ತಮ್ಮ ಮೊಮ್ಮಗ ಚಾಮರಾಜೇಂದ್ರ ರನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ಜೂನ್ 18, ೧೮೬೫ ರಂದು ದತ್ತು ಸ್ವೀಕಾರ ಮಾಡುತ್ತಾರೆ ಮತ್ತು 16 ಏಪ್ರಿಲ್ 1867 ರಂದು ಭಾರತದ ಬ್ರಿಟಿಷ್ ಸರ್ಕಾರವು ಗುರುತಿಸಲ್ಪಟ್ಟಿತು.

 

a7a3db96c08b65b10f84ca0e31c6d2f7

ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು

ಮಾರ್ಚ್ 1868 27 ರಂದು ನಿಧನರಾದರು ಮತ್ತು  ಸೆಪ್ಟೆಂಬರ್ 23, 1868 ರಂದು ಚಾಮರಾಜೇಂದ್ರ ಒಡೆಯರ್ ರವರು ಮೈಸೂರಿನ ೨೩ನೇ ಮಹಾರಾಜರಾಗಿ ಮೈಸೂರು ಅರಮನೆ ಸಿಂಹಾಸನವನ್ನೇರಿದರು.

HH_Sri_Chamarajendra_Wadiyar_X
ಚಾಮರಾಜೇಂದ್ರ ಒಡೆಯರ್

1881 ರಲ್ಲಿ ಮೈಸೂರು ರಾಜ್ಯದ ವಿಧಾನಸಭೆಯನ್ನು ಸ್ಥಾಪಿಸಿದರು ,ಈ ಪ್ರಯತ್ನ ಭಾರತದ ರಾಜ ಪ್ರಾತಿನಿಧ್ಯ ರಾಜ್ಯದಲ್ಲಿ ಆಧುನಿಕ ಪ್ರಜಾಪ್ರಭುತ್ವದ ಮೊದಲ ಶಾಸಕಾಂಗ ಪದ್ದತಿಯಂತಿತ್ತು ಇದು ದೇಶದಲ್ಲೇ ಮೊದಲು.

1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮಾವೇಶ ವಿವೇಕಾನಂದರ ಜೀವನದಲ್ಲಿ ಮಹತ್ವದ ತಿರುವು ನೀಡಿದ ಐತಿಹಾಸಿಕ ಘಟನೆ
ಎಲ್ಲರೂ ನೆರೆದವರನ್ನು ಮಹನಿಯರೆ, ಮಹಿಳೆಯರೇ ಎಂದು ಸಂಬೋಧಿಸಿದರೆ ಇವರು ಆತ್ಮೀಯವಾಗಿ ಸಂಬಂಧೀಕರಂತೆ ಪರಕೀಯರನ್ನು ಸಹೋದರರೇ, ಸಹೋದರಿಯರೆ ಎಂದು ಸಂಬೋಧಿಸಿದ್ದು ನಾವು ಓದಿದ್ದೇವೆ ಕೇಳಿದ್ದೇವೆ.

ವಿಶ್ವಧರ್ಮ ಸಮಾವೇಶದಲ್ಲಿ ವಿವೇಕಾನಂದರ ಭಾಷಣ ಹಾಗು ಮತ್ತಷ್ಟು ಮಾಹಿತಿಗೆ ಇಲ್ಲಿ ಓದಿ

ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ *ಸಿಂಹ ಘರ್ಜನೆ* ಮಾಡಿದಿದ ದಿನವನ್ನು ನೆನೆಯಿರಿ…

SWAMI-VIVEKANANDA’S-SPEECH-AT-WORLD-PARLIAMENT-OF-RELIGION-CHICAGO

 

4-2

 

1vivekananda_centenary_banquet

ವಿಶ್ವ ವಿಖ್ಯಾತ ವಿಶ್ವಧರ್ಮ ಸಮಾವೇಶಕ್ಕೆ ಸ್ವಾಮಿ ವಿವೇಕಾನಂದರ ಸಂಪೂರ್ಣ ಪ್ರಯಾಣ ಪ್ರಾಯೋಜಿಸಿದವರು ನಮ್ಮ ಮೈಸೂರು ೧೦ ನೇ ಚಾಮರಾಜೇಂದ್ರ ಒಡೆಯರ್ ರವರು.