ಸ್ವಸ್ತಿಕ್ ಅನ್ನು ಬಳಸುವುದರ ಉದ್ದೇಶ

0
2895

ಸ್ವಸ್ತಿಕ್ ಚಿಹ್ನೆ ಚಿಹ್ನೆಯು ಪುರಾತನ ಪರಂಪರೆಯನ್ನು ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಏನಿದು ಸ್ವಸ್ತಿಕ್ ತಿಳಿದುಕೊಳ್ಳೋಣ…

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸ್ವಸ್ತಿಕ್ ಎಂದರೇನು?

ಸ್ವಸ್ತಿಕ್ ಎಂಬುದು ಚಿಹ್ನೆಯಾಗಿದ್ದು, ಜರ್ಮನಿಯ ನಾಜಿ ಆಡಳಿತದ ಧ್ವಜದ ಚಿಹ್ನೆಯಾಗಿತ್ತು. ಇದರರ್ಥ ಅದೃಷ್ಟ ಹಾಗೂ ಒಳ್ಳೆಯದರ ಸಂಕೇತವಾಗಿದೆ. ಸ್ವಸ್ತಿಕ್ ಎಂಬುದು ಸಂಸ್ಕೃತ ಪದವಾಗಿದೆ. ಸ್ವಸ್ತಿಕ್ ಪದವನ್ನು ‘ಸು’ ಮತ್ತು ‘ಆಸ್ತಿ’ ಎಂದು ಎರಡು ಪದಗಳಾಗಿ ವಿಂಗಡಿಸಿದಾಗ, ಸು ಎಂದರೆ ಒಳ್ಳೆಯದು ಮತ್ತು ಅಸ್ತಿ ಅಂದರೆ ಆಗಲಿ ಎಂಬ ಅರ್ಥ ಬರುತ್ತದೆ. ಅಂದರೆ ಒಳ್ಳೆಯದಾಗಲಿ, ಆರೋಗ್ಯವಾಗಿರಿ ಎಂಬ ಅರ್ಥವನ್ನು ನೀಡುತ್ತದೆ. ಇದು ಮಾನವರು ರೂಪಿಸಿದ ಅತ್ಯಂತ ಹಳೆಯ ಸಂಕೇತಗಳಲ್ಲಿ ಒಂದಾಗಿದೆ. ಬೆಟ್ಟ ಮತ್ತು ಗುಹೆಗಳಲ್ಲಿ ಕಲಾಕೃತಿಗಳನ್ನು ರಚಿಸುತಿದ್ದ ಸಂದರ್ಭದಲ್ಲಿ ಅಂದರೆ ಸುಮಾರು 12 ಸಾವಿರ ವರ್ಷಗಳ ಹಿಂದೆಯೇ ಸ್ವಸ್ತಿಕ್ ಚಿಹ್ನೆಯ ಅಸ್ತಿತ್ವವಿತ್ತು ಎಂದು ಸಂಶೋಧನೆಯಯಿಂದ ತಿಳಿದುಬಂದಿದೆ. ಈ ಚಿಹ್ನೆಯ ಮೂಲ ಭಾರತದ್ದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಹಿಂದೂ ಧರ್ಮ:

ಸ್ವಸ್ತಿಕ್, ಹಿಂದೂಗಳಿಗೆ ಧಾರ್ಮಿಕ ಚಿಹ್ನೆಯಾಗಿದ್ದು, ಮೊದಲು ಬಾರಿಗೆ ವೇದಗಳಲ್ಲಿ ಉಲ್ಲೇಖಿಸಲಾಗಿದೆ. ಈ ಚಿಹ್ನೆಯು ಅದೃಷ್ಟ, ಸೂರ್ಯ, ಬ್ರಹ್ಮ, ಸೃಷ್ಟಿಕರ್ತ ಹೀಗೆ ಹಲವಾರು ವಸ್ತುಗಳ ಸಂಕೇತವಾಗಿದೆ. ಸ್ವಸ್ತಿಕ್ ಅನ್ನು ಶಕ್ತಿಯುತ ಚಿಹ್ನೆಯೆಂದು ಪರಿಗಣಿಸಲಾಗಿದೆ. ಜತೆಗೆ ವಿಘ್ನ ನಿವಾರಕ ಗಣಪತಿ ದೇವರ ಚಿಹ್ನೆಯಾಗಿದೆ. ಹಿಂದೂ ಮತ್ತು ಬೌದ್ಧ ಧರ್ಮದ ಜನರು ಲೆಕ್ಕಪತ್ರದ ಪುಸ್ತಕಗಳು, ಬಾಗಿಲು, ಹೊಸ್ತಿಲುಗಳಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬಳಸುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೌದ್ಧ ಧರ್ಮ:

ಬೌದ್ಧಧರ್ಮದಲ್ಲಿ ಸ್ವಸ್ತಿಕ್ ತ್ಯಾಗದ ಸಂಕೇತವಾಗಿದೆ. ಬುದ್ಧನ ಚಿತ್ರಗಳಲ್ಲಿ ಆತನ ಎದೆ. ಅಂಗೈ ಮತ್ತು ಪಾದದ ಮೇಲೆ ಸಾಮಾನವಾಗಿ ಕಂಡುಬರುತ್ತದೆ. ಸ್ವಸ್ತಿಕ್, ಬುದ್ಧನ ಹೆಜ್ಜೆಗುರುತಿನ ಸಂಕೇತವಾಗಿದೆ.

ಜೈನಧರ್ಮ:

ಸ್ವಸ್ತಿಕ್ ಜೈನಧರ್ಮದ 7ನೇ ಸಂತನ ಬಗ್ಗೆ ಹೇಳುತ್ತದೆ. ಸ್ವಸ್ತಿಕ್’ನ ನಾಲ್ಕು ತೋಳುಗಳನ್ನು ಪ್ರದಕ್ಷಿಣ ಮುಖದಲ್ಲಿ ಇರಿಸಿದಾಗ ಅದು ಪುನರ್ಜನ್ಮದ ನಾಲ್ಕು ಸಂಭವನೀಯ ಸ್ಥಳಗಳಾದ ಪ್ರಾಣಿ ಅಥವಾ ಸಸ್ಯ, ಪ್ರಪಂಚ, ನರಕ, ಭೂಮಿ ಅಥವಾ ಆಧ್ಯಾತ್ಮಿಕ ಜಗತ್ತನ್ನು ಪ್ರತಿನಿಧಿಸುತ್ತದೆ.

ಬೇರೆ ಬೇರೆ ದೇಶಗಳಲ್ಲಿ :

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸ್ವಸ್ತಿಕ್ ಚಿಹ್ನೆಯನ್ನು ಚೀನಾದಲ್ಲಿ ವಾನ್, ಜಪಾನ್’ನಲ್ಲಿ ಮಂಜಿ, ಇಂಗ್ಲೆಂಡ್’ನಲ್ಲಿ ಪೈಫಾಟ್, ಜರ್ಮನಿಯಲ್ಲಿ ಹಕೇಂಕ್ ರಿಜ್, ಗ್ರೀಕ್ ನಲ್ಲಿ ಟೆಟ್ರಾಸ್ಕೆಲಿಯನ್ ಎಂದು ಕರಯಲಾಗುತ್ತದೆ. ಪುರಾತನ ಕಾಲದಲ್ಲಿ ಕ್ರಶ್ಚಿಯನ್ನರು ಕ್ರಿಸ್ತನನ್ನು ಪ್ರತಿನಿಧಿಸಲು ಸ್ವಸ್ತಿಕ್ ಚಿಹ್ನೆಯನ್ನು ಬಳಸುತ್ತಿದ್ದರು. ಅದನ್ನು ಡಿಸ್’ಗೈಸ್ಡ್ ಕ್ರಾಸ್ ಎಂದು ಕರೆಯುತ್ತಿದ್ದರು. ಅಮೆರಿಕದ ಪೈಲಟ್’ಗಳು ಮೊದಲು ಮಹಾ ಸಮರದ ವೇಳೆ ವಿಮಾನದ ಮೇಲಿನ ಸಂಕೇತವಾಗಿ ಸ್ವಸ್ತಿಕ್ ಅನ್ನು ಬಳಸುತ್ತಿದ್ದರು.