Home Tags Astrology

Tag: Astrology

ನಿತ್ಯ ಭವಿಷ್ಯ 17 ಆಗಸ್ಟ್ 2016

ಮೇಷ ವಸ್ತ್ರಭೂಷಣ ವೈಭವ ಪ್ರಾಪ್ತಿ, ವಿದೇಶ ಗಮನ, ಉದ್ಯೋಗದಲ್ಲಿ ಹೆಚ್ಚಿನ ಭಡ್ತಿ, ಮನಸ್ಸಿನಲ್ಲಿ ಯಾವುದೋ ವ್ಯವಹಾರದ ಬಗ್ಗೆ ಚಿಂತೆ, ಸದ್ಯದಲ್ಲೇ ಪರಿಹಾರ. ವೃಷಭ ಹೃದಯ ರೋಗ ಶಮನ, ವಿವಿಧ ಆಪತ್ತಿನಿಂದ ಪಾರು, ಮಡದಿ ಮಕ್ಕಳಿಂದ ಶುಭ, ವಾಹನ...

ನಿತ್ಯ ಭವಿಷ್ಯ 16 ಆಗಸ್ಟ್ 2016

ಮೇಷ ವಿಚಿತ್ರರೀತಿಯ ವಸ್ತುಗಳ ಪ್ರಾಪ್ತಿ, ಗೃಹ ಪ್ರಾಪ್ತಿ, ವಿವಿಧ ರೀತಿಯ ಧನ ಸ೦ಗ್ರಹ, ಸವ೯ಕಾಯ೯ದಲ್ಲೂ ಯಶಸ್ಸು, ಅಧಿಕಾರಿಗಳ ಪ್ರೀತಿ. ವೃಷಭ ರತ್ನಗಳು, ಜ್ಞಾನ, ಸತ್ಕಮ೯, ವಿದ್ಯಾಕೀತಿ೯, ಮಾತೃಸುಖಾದಿ ವೃದ್ಧಿ, ಮಡದಿ ಮಕ್ಕಳ ಸುಖ, ದೂರ ಪ್ರಯಾಣ. ಮಿಥುನ ಧಮ೯ ಮಾಗ೯ದಲ್ಲಿ...

ನಿತ್ಯ ಭವಿಷ್ಯ 15 ಆಗಸ್ಟ್ 2016

ಮೇಷ ಅಗ್ನಿ, ಔಷಧ,ಅಧಿಕಾರ ಪ್ರಯೋಗ ಇತ್ಯಾದಿ ಕರ್ಮಗಳಿಂದ ಐಶ್ವರ್ಯ ವೃದ್ಧಿಯಾಗುವುದು. ರಕ್ತ, ಪಿತ್ತ ಸಂಬಂಧ ಜ್ವರ. ಇತರರ ಉನ್ನತಿಯಿಂದ ಮತ್ಸರ ಪಡದಿರಿ. ವೃಷಭ ಅನಾರೋಗ್ಯ ಬಂಧು-ಮಿತ್ರರಲ್ಲಿ ವೈಮನಸ್ಸು. ತತ್ಸಂಬಂಧ ಕೆಟ್ಟ ಪರಿಣಾಮ. ಆದರೆ ವ್ಯವಸಾಯ ಸಂಪನ್ನಗಳಿಂದ ಅದರಲ್ಲೂ...

ನಿತ್ಯ ಭವಿಷ್ಯ 14 ಆಗಸ್ಟ್ 2016

ಮೇಷ ಮಾರ್ಗಾಯಾಸದಿಂದ ಕಾಲಹರಣವಾದೀತು. ಹಣ ಸದ್ವಿನಿಯೋಗದಿಂದ ಕಾರ್ಯಸಿದ್ಧಿ, ಮಗಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ನೆಮ್ಮದಿಯ ಜೀವನ ಹತ್ತಿರವಿದೆ. ವೃಷಭ ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ, ಆದಾಯ ಉತ್ತಮವಿದ್ದರೂ ಖರ್ಚು ಜಾಸ್ತಿ, ನ್ಯಾಯಾಲಯ ಕೆಲಸ ಕಾರ್ಯಗಳು ಮುನ್ನಡೆಯಲ್ಲಿ ಸಾಗಲಿವೆ. ಮಿಥುನ ಜಲೋತ್ಪನ್ನ ವಸ್ತುಗಳಿಗೆ ಬೇಡಿಕೆ,...

ನಿತ್ಯ ಭವಿಷ್ಯ 13 ಆಗಸ್ಟ್ 2016

ಮೇಷ ಎಲ್ಲ ಕಡೆಯಿ೦ದಲೂ ಗೌರವ, ಉತ್ತಮ ಜನರಲ್ಲಿ ಬೆರೆಯುವಿಕೆ, ಉದ್ಯೋಗದಲ್ಲಿ ಸ್ಥಿರತೆ, ಹಣದ ವಿಚಾರದಲ್ಲಿ ಮಾನಸಿಕ ತೃಪ್ತಿ, ಧಾಮಿ೯ಕ ಕಾಯ೯ದಲ್ಲಿ ಪಾಲ್ಗೊಳ್ಳುವಿಕೆ. ವೃಷಭ ವಿದ್ಯಾಭ್ಯಾಸದಲ್ಲಿ ಉತ್ತಮ ಫಲ, ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರಕೀತು. ಸ೦ಗೀತದಲ್ಲಿ ಉತ್ತಮ...

ನಿತ್ಯ ಭವಿಷ್ಯ 12 ಆಗಸ್ಟ್ 2016

ಮೇಷ ಅಧಿಕಾರಿವರ್ಗದವರಿಂದ ನೀವು ಒಳ್ಳೆಯ ಪ್ರಶಂಸೆಗೆ ಒಳಗಾಗುವಿರಿ, ಅಧಿಕ ತಿರುಗಾಟದಿಂದ ದೇಹದಲ್ಲಿ ಆಲಸ್ಯ, ಒಳ್ಳೆಯ ಸುದ್ದಿಗಳು ಬಂದು ಸಂತಸ ನೀಡುವುದು. ವೃಷಭ ಕುಟುಂಬ ಸದಸ್ಯರಿಂದ ಒಮ್ಮತದ ಅಭಿಪ್ರಾಯ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ತಾಳ್ಮೆಯಿಂದ ಇರುವುದು ಲೇಸು, ಗುರುವಿನ ಸ್ತೋತ್ರ...

ನಿತ್ಯ ಭವಿಷ್ಯ 11 ಆಗಸ್ಟ್ 2016

ಮೇಷ ನಿಮ್ಮ ಒಳ್ಳೆಯತನವನ್ನು ಮತ್ತೊಬ್ಬರು ದುರುಪಯೋಗ ಪಡಿಸಿಕೊಳ್ಳುವರು ಎಚ್ಚರವಿರಲಿ, ನಿರೀಕ್ಷೆಗಿಂತ ಹೆಚ್ಚು ಹಣಕಾಸಿನ ಸಹಾಯ ದೊರಕಲಿದೆ. ಮಿತ್ರರ ಭೇಟಿ. ವೃಷಭ ಶೀಘ್ರದಲ್ಲೇ ಸಂತಸದ ಸುದ್ದಿಯೊಂದು ಬರಲಿದೆ. ಸರಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ ಸಾಧ್ಯತೆ, ಆರೋಗ್ಯದ ಬಗ್ಗೆ ಗಮನವಿರಲಿ,...

ನಿತ್ಯ ಭವಿಷ್ಯ 10 ಆಗಸ್ಟ್ 2016

ಮೇಷ ವಿದ್ಯಾರ್ಥಿಗಳಿಗೆ ಅನುಕೂಲ. ವ್ಯಾಪಾರಸ್ಥರಿಗೆ ಲೇವಾದೇವಿ ವ್ಯವಹಾರದಲ್ಲಿ ಸಮಸ್ಯೆಗಳು ಬರುವ ಸಾಧ್ಯತೆ. ಅದನ್ನು ಚಾಣಾಕ್ಷ ತನದಿಂದ ಬಗೆಹರಿಸಿಕೊಳ್ಳುವಿರಿ. ಸಹೋದರನು ನಿಮಗೆ ಸಹಾಯ ಮಾಡುವ ಸಾಧ್ಯತೆ ಇದೆ. ವೃಷಭ ಒಳ್ಳೆಯ ಹೆಸರು ಪಡೆಯುತ್ತೀರಿ. ಪ್ರಯಾಣ ಹಿತಕರವಾಗಿರುತ್ತದೆ. ಹೊಸ ಜವಾಬ್ದಾರಿ...

ನಿತ್ಯ ಭವಿಷ್ಯ 9 ಆಗಸ್ಟ್ 2016

ಮೇಷ ಎಲ್ಲರ ಬಗ್ಗೆ ಚಿಂತಿಸುವುದು ಒಳಿತಲ್ಲ. ಅದರಷ್ಟಕ್ಕೆ ಬಿಟ್ಟು ಬಿಡುವುದು ಉತ್ತಮ, ಆಪ್ತರ ಸಲಹೆಗಳನ್ನು ಸ್ವೀಕರಿಸುವುದನ್ನು ಕಲಿಯಿರಿ. ವೃಷಭ ಗೃಹಗಳು ನಿಮಗೆ ಪೂರಕವಾಗಿದೆ. ಗೆಳೆಯ ರೊಂದಿಗೆ ಸಂತೋಷದಿಂದ ಕಳೆಯಿರಿ, ಪ್ರೀತಿ ಪಾತ್ರರಿಂದ ಸಹಕಾರ, ಗೃಹದಲ್ಲಿ ಶಾಂತಿ, ಹಿಡಿದಕಾರ್ಯ...

ಶ್ರಾವಣ ಮಾಸದ ಮಂಗಳಗೌರಿ ಪೂಜೆ ಮಾಡುವ ಕ್ರಮ

ಶ್ರಾವಣ ಮಾಸ ಬಂತೆಂದರೆ ಒಂದರ ಹಿಂದೊಂದು ಹಬ್ಬಗಳ ಜಾತ್ರೆಯೇ ಹರಿದುಬರುತ್ತದೆ. ಗುರು ಪೂರ್ಣಿಮೆ, ಭೀಮನ ಅಮವಾಸ್ಯೆ ಮುಗಿಯುತ್ತಿದ್ದಂತೆಯೇ ಮಂಗಳ ಗೌರಿ ಹಬ್ಬವೂ ಆಗಮಿಸಿಬಿಡುತ್ತದೆ.. ಶ್ರೀ ಮಂಗಳ ಗೌರಿ ವ್ರತವನ್ನು ಶ್ರವಣ ಮಾಸದಲ್ಲಿ ಪ್ರತಿ ಮಂಗಳವಾರ...

HOT NEWS

error: ಗಮನಿಸಿ:
ಪಿ ಮಾಡೋ ಬದಲು ಶೇರ್ ಮಾಡಿ!!