Home Tags Astrology

Tag: Astrology

ನಿತ್ಯ ಭವಿಷ್ಯ 8 ಆಗಸ್ಟ್ 2016

ಮೇಷ ಎಲ್ಲ ಕಡೆಯಿಂದಲೂ ಉತ್ತಮ ಆದಾಯ, ದಾಂಪತ್ಯದಲ್ಲಿ ಸುಖ, ಸಂಗಾತಿಯ ಸಾಂಗತ್ಯ, ಸಂತೋಷದಿಂದ ಕಾಲಕಳೆಯುವಿರಿ, ತೀರ್ಥಕ್ಷೇತ್ರಕ್ಕೆ ಪ್ರಯಾಣ. ವೃಷಭ ಮನೆಯಲ್ಲಿ ಸಂತಸದ ವಾರ್ತೆ ಕೇಳಿ ಬರುವುದು, ಉದ್ಯೋಗಕ್ಕೆ ಅಲೆದಾಟ, ವಿಶೇಷ ಬರವಣಿಗೆ, ಶಸಾಸಗಳ ಭಯ, ಶುಭಕಾಲ ಪ್ರಾಪ್ತಿ,...

ನಿತ್ಯ ಭವಿಷ್ಯ 7 ಆಗಸ್ಟ್ 2016

ಮೇಷ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು, ಹೊಸ ಉದ್ಯಮ ಕಾರ್ಯಕ್ಕೆ ಸಕಾಲ, ಮಹಿಳೆಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಬಿಡುವಿಲ್ಲದ ಕೆಲಸ. ವೃಷಭ ವ್ಯವಹಾರಗಳು ಅಡೆತಡೆ ಇಲ್ಲದೆ ನಡೆಯುವುವು, ಮಧ್ಯವರ್ತಿಗಳ ಸಹಾಯದಿಂದ ವಿವಾಹ ಸಂಬಂಧ ಕಾರ್ಯ ಸುಸೂತ್ರ, ಸಂಗಾತಿಯ ಮಾತುಗಳನ್ನು ಗೌರವಿಸಿ. ಮಿಥುನ ಸಾಮಾಜಿಕ...

ನಿತ್ಯ ಭವಿಷ್ಯ 6 ಆಗಸ್ಟ್ 2016

ಮೇಷ ವೃತ್ತಿರ೦ಗದಲ್ಲಿ ಕಾಯ೯ ಒತ್ತಡಗಳು ಜಾಸ್ತಿ, ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಜಾಗೃತೆ ವಹಿಸಿರಿ, ಗೃಹ ಚಿ೦ತೆ, ಅಪಘಾತ ಭಯ.  ವೃಷಭ ಅವಿವಾಹಿತರಿಗೆ ಅನಿರೀಕ್ಷಿತ ಶುಭವಾತೆ೯ ಕೇಳಿಬರುವುದು, ಆಸ್ತಿ ಬಗ್ಗೆ ದಾಯಾದಿಗಳಿ೦ದ ಕಿರಿಕಿರಿ ತ೦ದೀತು, ಹಿರಿಯರ ಸೂಕ್ತ ಸಲಹೆಯಿ೦ದ...

ನಿತ್ಯ ಭವಿಷ್ಯ 5 ಆಗಸ್ಟ್ 2016

ಮೇಷ ಮನೆ ಕಟ್ಟಿಸಿ ಮಾರಾಟ ಮಾಡುವಿರಿ, ಸಾರಿಗೆ ಸೇವೆಯಿಂದ ಅಭಿವೃದ್ಧಿ, ಅಂದುಕೊಂಡ ಕಾರ್ಯದಲ್ಲಿ ಯಶಸ್ಸು, ಚತುರತೆಯಿಂದ ವ್ಯಾಪಾರ ವೃದ್ಧಿ. ವೃಷಭ ಷೇರುಪೇಟೆ ಲಾಭದಾಯಕವಾಗಲಿದೆ, ಪರಾಕ್ರಮ ಮತ್ತು ಪ್ರಯತ್ನದಿಂದ ಧನಲಾಭ, ಮಿತ್ರರ ಸಹಕಾರ. ದೇಹದಲ್ಲಿ ಉತ್ಸಾಹ. ಶಿಕ್ಷಣದಲ್ಲಿ ಯಶಸ್ಸು. ಮಿಥುನ ನೂತನ...

ನಿತ್ಯ ಭವಿಷ್ಯ 3 ಆಗಸ್ಟ್ 2016

ಮೇಷ ಹಳೆಯ ಕಟ್ಟಡಗಳನ್ನು ಹೊಸ ವಿನ್ಯಾಸಕ್ಕೆ ಮಾರ್ಪಡಿಸುವ ಜನರಿಗೆ ಉತ್ತಮ  ಆದಾಯ ಲಭ್ಯ. ಶುಭಸಂಖ್ಯೆ: 9 ವೃಷಭ ಚುನಾವಣೆಯನ್ನು ಎದುರಿಸಬೇಕಾದ ಅಭ್ಯರ್ಥಿಗಳಿಗಿಂದು ದುರ್ಗಾ ಸ್ತುತಿ ಉತ್ತಮ. ಸಿದ್ಧಿ ಸಾಧ್ಯ. ಶುಭಸಂಖ್ಯೆ: 3 ಮಿಥುನ ಕೆಲ ಸೂಕ್ಷ್ಮ ವರದಿಗಳ ತನಿಖಾ ಪತ್ರಕರ್ತರಿಗೆ...

2 ಆಗಸ್ಟ್ 2016 ಇಂದಿನ ರಾಶಿ ಭವಿಷ್ಯ

ಮೇಷ ಹೊಸ ಯೋಜನೆಯೊಂದಕ್ಕೆ ಚಾಲನೆ, ಮನಸ್ಸಿನ ಇಷ್ಟರ್ಥಗಳು ಸಿದ್ದಿಸಲಿದ್ದು ನೆಮ್ಮದಿ ಸಿಗಲಿದೆ.ಮನೆಯ ಕಾರ್ಯದಲ್ಲಿ ಉತ್ತಮ ಪ್ರಗತಿ ಗುರುದೇವತಾ ದರ್ಶನ. ವೃಷಭ ದೂರ ಪ್ರಯಾಣ ಯೋಗ ಪತ್ರಿಕಾ ಮಾಧ್ಯಮದವರಿಗೆ ಉತ್ತಮ ಕೀರ್ತಿ ಲಭಿಸಲಿದೆ. ಸಾಂಸಾರಿಕವಾಗಿ ಸುಖವನ್ನು ಅನುಭವಿಸುವಿರಿ. ಮಿಥುನ ಭೂಮಿ ಖರೀದಿ...

1 ಆಗಸ್ಟ್ 2016 ಇಂದಿನ ರಾಶಿ ಭವಿಷ್ಯ.

ಮೇಷ ಗೃಹೋಪಕರಣಗಳನ್ನು ಖರೀದಿಸುವಿರಿ, ಸುಗಂಧವಸ್ತು ಗಳಿಂದ ಸ್ವಲ್ಪ ನಷ್ಟ, ದುಃಸ್ವಪ್ನ ಭಯ, ಹೂವು ಹಣ್ಣು ತೈಲ ವ್ಯಾಪಾರಿಗಳಿಗೆ ಲಾಭ. ವೃಷಭ ಮಿತ್ರರ ಭೇಟಿ, ಕಾರ್ಯದಲ್ಲಿ ಒತ್ತಡ, ಅತಿ ಆತುರದ ನಿರ್ಧಾರಗಳು, ಧೈರ್ಯದಿಂದ ಮುಂದುವರಿಯುವಿರಿ, ಮಕ್ಕಳಿಗೆ ಬೇಸರ, ವ್ಯಾಪಾರದಲ್ಲಿ...

31 ಜೂಲೈ 2016: ಇಂದಿನ ರಾಶಿ ಫಲ

ಮೇಷ ಪ್ರತಿ ಮಾತುಗಳೂ ಅಳೆದು ತೂಗಲ್ಪಡುತ್ತವೆ. ಒಮ್ಮೆಗೇ ಥಟ್ಟನೆ ಮಾತು ಕೊಟ್ಟು ಸುಮ್ಮನೆ ಸಿಕ್ಕಿಹಾಕಿಕೊಳ್ಳದಿರಿ. ಶುಭಸಂಖ್ಯೆ: 7 ವೃಷಭ ಯಾವ ಮನೋಭಾವಗಳೂ ಜನರನ್ನು ಆಕರ್ಷಿಸಲು ಸಾಧ್ಯವಿರದ ಕಾಲ. ಎದುರಿಸಿ ಅನುಭವ ಪಡೆಯಿರಿ. ಶುಭಸಂಖ್ಯೆ: 5 ಮಿಥುನ ಹೊಸ ತಾಪತ್ರಯ ಶುರುವಾಗುವ...

ನಿತ್ಯ ಭವಿಷ್ಯ 30 ಜುಲೈ 2016

ಮೇಷ ವಿಚಿತ್ರರೀತಿಯ ವಸ್ತುಗಳ ಪ್ರಾಪ್ತಿ, ಗೃಹ ಪ್ರಾಪ್ತಿ, ವಿವಿಧ ರೀತಿಯ ಧನ ಸ೦ಗ್ರಹ, ಸವ೯ಕಾಯ೯ದಲ್ಲೂ ಯಶಸ್ಸು, ಅಧಿಕಾರಿಗಳ ಪ್ರೀತಿ. ವೃಷಭ ರತ್ನಗಳು, ಜ್ಞಾನ, ಸತ್ಕಮ೯, ವಿದ್ಯಾಕೀತಿ೯, ಮಾತೃಸುಖಾದಿ ವೃದ್ಧಿ, ಮಡದಿ ಮಕ್ಕಳ ಸುಖ, ದೂರ ಪ್ರಯಾಣ. ಮಿಥುನ ಧಮ೯ ಮಾಗ೯ದಲ್ಲಿ...

ನಿತ್ಯ ಭವಿಷ್ಯ 29 ಜುಲೈ 2016

ಮೇಷ ವಿದೇಶ ಪ್ರವಾಸದ ಆಸೆ ನೆರವೇರುವ ದಿನ. ಪಾಸ್‌ಪೋರ್ಟ್‌ ನಿಮ್ಮ ಕೈಸೇರಲಿದೆ. ಸಂಬಂಧಗಳು ಬಲಗೊಳ್ಳುವುದು. ಬಂಧುಗಳು ಹಿತೈಷಿಗಳು ನಿಮ್ಮನ್ನು ಕೊಂಡಾಡುವರು. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಲಿವೆ. ವೃಷಭ ವಿದೇಶ ಪ್ರವಾಸದ ಆಸೆ ನೆರವೇರುವ ದಿನ. ಪಾಸ್‌ಪೋರ್ಟ್‌ ನಿಮ್ಮ...

HOT NEWS

error: ಗಮನಿಸಿ:
ಪಿ ಮಾಡೋ ಬದಲು ಶೇರ್ ಮಾಡಿ!!