Home Tags Kannada Bit News

Tag: Kannada Bit News

ಕನ್ನಡಪರ ಸಂಘಟನೆಗಳ ಒಕ್ಕೂಟ ದಿಂದ ಇಂದು ರೈಲು ತಡೆ ಚಳವಳಿ

ಚಳವಳಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಮತ್ತು ರೈಲ್ವೆ ಪೊಲೀಸರು ಮೆಜೆಸ್ಟಿಕ್ ರೈಲು ನಿಲ್ದಾಣ ಸೇರಿದಂತೆ ಎಲ್ಲ ನಿಲ್ದಾಣಗಳಲ್ಲಿ ಭಾರೀ ಬಿಗಿಭದ್ರತೆ ಕಲ್ಪಿಸಿದ್ದಾರೆ. ಕಾವೇರಿ ನದಿ ನೀರು ಸಂಬಂಧ ಸುಪ್ರೀಂಕೋರ್ಟ್ನ ತೀರ್ಪು ಹಾಗೂ...

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿರನ್ನೇ ಆರೋಪಿಗಳನ್ನಾಗಿಸಿ ರಿಟ್ ಅರ್ಜಿ ಸಲ್ಲಿಸಿದ ಮಂಡ್ಯದ...

ಮಂಡ್ಯ ನಿವಾಸಿ 54 ವರ್ಷದ ಎಂ.ಡಿ.ರಾಜಣ್ಣ ಎಂಬುವವರು ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 'ಅಧಿಕಾರ ವ್ಯಾಪ್ತಿಯನ್ನು ಮೀರಿ ಆದೇಶ ಹೊರಡಿಸಿದ್ದಾರೆ' ಎಂದು ಆರೋಪಿಸಿ ಸುಪ್ರೀಂಕೋರ್ಟ್ ನ ಮೂವರು ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ,...

ಎಲ್ಲಾರಂತಲ್ಲಾ, ವಿಭಿನ್ನ ಈ ಅ“ಸಾಮನ್ಯ ಕನ್ನಡಿಗ” ಕನ್ನಡದ ಕ್ಯೆಂಕರ್ಯಕ್ಕೆ ನಿಂತ ಯುವಪಡೆ

ಕರ್ನಾಟಕದಲ್ಲಿ ಕನ್ನಡಪರ ಸಂಘಟನೆಗಳಿಗೆನೂ ಬರವಿಲ್ಲಾ!! ನವೆಂಬರ್ ಬಂತೆಂದರೆ ಸಾಕು ಮ್ಯೆಕೋಡವಿ ಎದ್ದು ಕನ್ನಡ ಕನ್ನಡ ಎಂದು ಬೊಬ್ಬೆ ಹೊಡೆದು ಮತ್ತೆ ಮ್ಯೆಮುದುಡಿ ಮಲಗಿದರೆ ಮತ್ತೆ ಕನ್ನಡದ ನೆನಪಾಗುವುದು ಮುಂದಿನ ನವಂಬರ್‍ನಲ್ಲೆ!! ಆದರೆ ಇವುಗಳಿಂದ...

ಸುಪ್ರೀಂಕೋರ್ಟ್ ಆದೇಶ ತಿರಸ್ಕರಿಸಿ….ಕೆಲವು ಹುಂಬರ ಸಲಹೆ. ಹಾಗೆ ಮಾಡಿದರೆ ಏನಾಗುತ್ತದೆ, ಗೊತ್ತೆ?

ನ್ಯಾಯಾಂಗ ನಿಂದನೆಯಾಗುತ್ತದೆ. ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅಥವಾ ಸಂಬಂಧಪಟ್ಟ ಮಂತ್ರಿ/ಮುಖ್ಯಮಂತ್ರಿ ಜೈಲುಪಾಲಾಗುತ್ತಾರೆ. ಅಥವಾ ಸಂವಿಧಾನದ ವಿಧಿ 355ರ ಪ್ರಕಾರ ಕರ್ನಾಟಕ ಸರಕಾರವನ್ನು ಅಮಾನತು/ವಜಾ ಮಾಡಿ ಕೋರ್ಟ್ ಆದೇಶವನ್ನು...

ಯಡಿಯೂರಪ್ಪ ಒಪ್ಪು, ಶೋಭಾಯಮಾನ ತಪ್ಪು

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕದನ ಮುಂದುವರೆದಿದೆ. ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಮಾಡಿಯೇ ತೀರಿದ್ದಾರೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಏನೇ ಮಾಡಿದರೂ ಪಕ್ಷದ ವೇದಿಕೆ ಒಳಗೆ ಮಾಡಲಿ ಎಂದು ಸೂಚ್ಯವಾಗಿ ತಿಳಿಸಿದ್ದರೂ ಈಶ್ವರಪ್ಪ...

ಕಿರುತೆರೆಗೇಕೆ ಹಿಂಗ್ಲೀಷ್ ಮೋಹ?

ಖಾಸಗಿವಾಹಿನಿಯೊಂದರ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹಿಂದಿ ನಟಿ ಶಿಲ್ಪಾ ಶೆಟ್ಟಿ ಅತಿಥಿಯಾಗಿ ಅಗಮಿಸಿದ್ದರು, ಅಬ್ಬಾ,ಅಂದು ಕಾರ್ಯಕ್ರಮ ನಿರುಪಕ ಅಕುಲ್ ಬಾಲಾಜಿ ನೆಲದ ಮೇಲೆ ಇರಲಿಲ್ಲಾ? ಹಿಂದಿ ಜೊತೆಗೆ ಠಸ್ಸು ಪುಸ್ಸು ಇಂಗ್ಲೀಷ್‍ನಲ್ಲಿ ಪೂರ್ತಿ ಕಾರ್ಯಕ್ರಮ...

ರಾಜ್ಯದ 14 ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತೀ ಗೌರವ

ರಾಜ್ಯದ 14 ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತೀ ಗೌರವ ಪ್ರಾಥಮಿಕ, ಪ್ರೌಢ ಹಾಗೂ ವಿಶೇಷ ಶಾಲೆಗಳಲ್ಲಿ ಕಾಯ೯ನಿವ೯ಹಿಸುತ್ತಿರುವ ರಾಜ್ಯದ 14 ಶಿಕ್ಷಕರು ಈ ರಾಷ್ಟ್ರಪ್ರಶಸ್ತೀಗೆ ಪಾತ್ರರಾಗುವ ಮೂಲಕ ನಾಡಿಗೆ ಹೆಮ್ಮೆ ತ೦ದಿದ್ದಾರೆ. ಕೇ೦ದ್ರ ಮಾನವ ಸ೦ಪನ್ಮೂಲ ಸಚಿವಾಲ...

ಕಣಿವೆಯಲ್ಲಿ ನೀರೆಲ್ಲಿದೆ?

ಸದ್ಯದ ಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎನ್ನುವುದು ರಾಜ್ಯಸರ್ಕಾರದ ಸ್ಪಷ್ಟೋಕ್ತಿ. ಈ ಹೇಳಿಕೆ ನಡುವೆಯೇ ಕೆಆರ್‍ಎಸ್‍ನಿಂದ ನೀರಿನ ಹೊರಹರಿವು ನಿರಂತರವಾಗಿರುವುದು ಅಷ್ಟೇ ಸುಸ್ಪಷ್ಟ. ಹಾಗಾದರೆ ಸರ್ಕಾರ ತನ್ನ ಹೇಳಿಕೆಗೆ ಬದ್ಧವಾಗಿಲ್ಲವೇ?...

ಧಾರ್ಮಿಕ ಸಂಘರ್ಷ ದೇಶದ ದೊಡ್ಡ ಸಮಸ್ಯೆ

ಭ್ರಷ್ಟಾಚಾರಕ್ಕೆ ಸರ್ಕಾರ ಹೊಣೆ ನೂತನ ಸಮೀಕ್ಷೆ ವರದಿ ನವದೆಹಲಿ: ಭಾರತದಲ್ಲಿ ಬಡತನ, ಭ್ರಷ್ಟಾಚಾರದ ನಡುವೆ ಧಾರ್ಮಿಕ ಸಂಘರ್ಷವೂ ಗಹನ ಸಮಸ್ಯೆಯಾಗಿದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ. ಶೇ 39ರಷ್ಟು ಜನರು ಬಡತನವೇ ಗಂಭೀರ ಸಮಸ್ಯೆ ಎಂದಿದ್ದರೆ,...

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಕೆ.ಜೆ. ಜಾರ್ಜ್ ವಿಚಾರಣೆ

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರನ್ನು ಸಿಐಡಿ ಅಧಿಕಾರಿಗಳು ಶುಕ್ರವಾರ ನಾಲ್ಕು ತಾಸು ವಿಚಾರಣೆ ನಡೆಸಿದರು. ಮಧ್ಯಾಹ್ನ 3.00 ಕ್ಕೆ ಚಾಲುಕ್ಯ ವೃತ್ತದಲ್ಲಿರುವ ಸಿಐಡಿ ಕಚೇರಿಗೆ ಆಗಮಿಸಿದ...

HOT NEWS

error: ಗಮನಿಸಿ:
ಪಿ ಮಾಡೋ ಬದಲು ಶೇರ್ ಮಾಡಿ!!