Home Tags Sports

Tag: Sports

ಟೆಸ್ಟ್ ಸರಣಿ 4-0 ಅಂತರದಲ್ಲಿ ಆಂಗ್ಲರನ್ನು ಬಗ್ಗುಬಡಿದ ಭಾರತ

ಚೆನ್ನೈ: ಆಲ್ ರೌಂಡರ್ ರವೀಂದ್ರ ಅವರ ಜೀವನಶ್ರೇಷ್ಟ ೭ ವಿಕೆಟ್ ನೆರವಿನಿಂದ ಭಾರತ ೫ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ ೭೫ ರನ್ ಗಳ ಭಾರೀ ಅಂತರದಿಂದ ಇಂಗ್ಲೆಂಡ್ ತಂಡವನ್ನು...

ಟೆಸ್ಟ್‌ ಸರಣಿಯಲ್ಲಿ ತ್ರಿಶತಕ ಬಾರಿಸಿದ ಮೊದಲ ಕನ್ನಡಿಗ!!!

ನಿನ್ನೆ ಮೊದಲ ಇನಿಂಗ್ಸ್ ನ ಪಂದ್ಯದಲ್ಲಿ ಕೆಎಲ್ ರಾಹುಲ್ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ್ದರು. ಇವತ್ತು ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಸಾಧನೆ ಮಾಡಿದ್ದಾರೆ. ಚೆನ್ನೈನ ಚಿಪಾಕ್ ನಲ್ಲಿರುವ...

ಐತಿಹಾಸಿಕ ಸಾಧನೆ :15 ವರ್ಷಗಳ ನಂತರ ವಿಶ್ವಕಪ್ ಹಾಕಿ ಗೆದ್ದ ಜ್ಯೂನಿಯರ್ಸ್

ಲಕ್ನೋ: ಹದಿನೈದು ವರ್ಷಗಳ ನಂತರ ವಿಶ್ವಕಪ್ ಹಾಕಿಯಲ್ಲಿ ಭಾರತ ಹೊಸ ಭಾಷ್ಯ ಬರೆದಿದೆ. ಬೆಲ್ಜಿಯಂ ತಂಡವನ್ನು ಫೈನಲ್ ನಲ್ಲಿ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಿಕ್ಕಿರಿದು ತುಂಬಿದ್ದ ಮೇಜರ್ ಧ್ಯಾನ್ ಚಂದ್ ಮೈದಾನದಲ್ಲಿ ಭಾನುವಾರ...

4ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಇನ್ನಿಂಗ್ಸ್ ಜಯ

ಮುಂಬೈ: ಭಾರತ–ಇಂಗ್ಲೆಂಡ್‌ ಟೆಸ್ಟ್‌ ಸರಣಿಯ 4ನೇ  ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಒಟ್ಟು ಐದು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆ  3–0 ಅಂತರದ ಮುನ್ನಡೆ ಕಾಯ್ದು ಕೊಂಡಿದೆ. 4ನೇ ದಿನದಾಟದ...

ಒಂದೇ ವರ್ಷದಲ್ಲಿ ಮೂರನೇ ದ್ವಿಶತಕ ಬಾರಿಸಿದ ಶ್ರೇಯಕ್ಕೆ ಪಾತ್ರರಾದ ವಿರಾಟ್

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ರನ್ ಮಳೆ ಸುರಿಸಿದ ನಾಯಕ ವಿರಾಟ್ ಕೊಹ್ಲಿ ದ್ವಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಒಂದೇ ವರ್ಷದಲ್ಲಿ ಮೂರನೇ ದ್ವಿಶತಕ ಬಾರಿಸಿದ ಶ್ರೇಯಕ್ಕೆ ಪಾತ್ರರಾದ ವಿರಾಟ್ (235; 340ಎ, 25ಬೌಂ,...

3ನೇ ಟೆಸ್ಟ್‌ನಲ್ಲಿ ಬ್ರಿಟಿಷರನ್ನು ಹೊಡೆದುರಳಿದ ವಿರಾಟ್ ಪಡೆ

ಮೊಹಾಲಿ: ಮೈಕೊಡವಿಕೊಂಡು ಎಲ್ಲಾ ವಿಭಾಗಗಳಲ್ಲೂ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ ಒಂದೂವರೆ ದಿನದಾಟ ಬಾಕಿ ಇರುವಾಗಲೇ 8 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ೫ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0ಯಿಂದ ಮೇಲುಗೈ ಸಾಧಿಸಿದೆ....

ಭಾರತದ ಪ್ರಾಚೀನ ಕಲೆಗಳಲ್ಲಿ ಒಂದು ಈ ಮಲ್ಲ ಯುದ್ಧ

ಮಲ್ಲ - ಯುದ್ಧಎಂಬುವು ಈಗ ಭಾರತ, ಪಾಕಿಸ್ತಾನ ಏನು ದಾಖಲಿಸಿದವರು ಯುದ್ಧ ಕುಸ್ತಿ ಸಾಂಪ್ರದಾಯಿಕ ಏಷ್ಯನ್ ದಕ್ಷಿಣ ರೂಪ , ಬಾಂಗ್ಲಾದೇಶ ಮತ್ತು ಶ್ರೀಲಂಕಾ . ಇಂದಿಗೆ ಇಂತಹ ನಾಭಾನ್ ವಿವಿಧ ಆಗ್ನೇಯ...

ಚೀನಾ ಓಪನ್ ಗೆದ್ದು ಇತಿಹಾಸ ಬರೆದ ಸಿಂಧು

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಚೀನಾ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಮತ್ತೊಂದು ಇತಿಹಾಸ ಬರೆದಿದ್ದಾರೆ. ಭಾನುವಾರ...

೫೦ನೇ ಟೆಸ್ಟ್ ನಲ್ಲಿ ೧೪ನೇ ಶತಕ ಸಿಡಿಸಿದ ಕೊಹ್ಲಿ, ಪೂಜಾರ ಶತಕ

4ನೇ ಬಾರಿ 150ಕ್ಕೂ ಹೆಚ್ಚು ರನ್ ಸಿಡಿಸಿದ ಕೊಹ್ಲಿ 15ನೇ ಶತಕ ಬಾರಿಸಿದ ವಿರಾಟ್ 50ನೇ ಟೆಸ್ಟ್ ಆಡುತ್ತಿರುವ ಕೊಹ್ಲಿ, ರೂಟ್ 3000 ರನ್ ಗಡಿ ದಾಟಿದ ಪೂಜಾರ 10ನೇ ಬಾರಿ ಟೆಸ್ಟ್‌ನಲ್ಲಿ...

ರಣಜಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಸತತ ನಾಲ್ಕನೇ ಗೆಲುವು ಸಾಧಿಸಿದೆ

ವಿಜಯನಗರಂ: ವೇಗಿ ವಿನಯ್ ಕುಮಾರ್ ಹಾಗೂ ಅರವಿಂದ್ ಅವರ ಮಾರಕ ದಾಳಿಗೆ ಕಂಗೆಟ್ಟ ರಾಜಸ್ತಾನ ೩೯೩ ರನ್‌ಗಳಿಂದ ಸೋಲಿಗೆ ಶರಣಾಗಿದೆ. ೨೦೧೬ರ ರಣಜಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಸತತ ನಾಲ್ಕನೇ...

HOT NEWS

error: ಗಮನಿಸಿ:
ಪಿ ಮಾಡೋ ಬದಲು ಶೇರ್ ಮಾಡಿ!!