ಸ್ತನ ಕ್ಯಾನ್ಸರ್‌ನ ಮೊದಲ ಹಂತದಲ್ಲೇ ಪತ್ತೆ ಹಚ್ಚುವ ಬ್ರಾ ಕಂಡುಹಿಡಿದ 18 ವರ್ಷದ ಯುವಕ!!

0
2195

ಸ್ತನ ಕ್ಯಾನ್ಸರ್‌ನ ಮೊದಲ ಹಂತದಲ್ಲೇ ಪತ್ತೆ ಹಚ್ಚುವ ಬ್ರಾ ವೊಂದನ್ನು ಮೆಕ್ಸಿಕೋದ 18 ವರ್ಷದ ಯುವಕನೊಬ್ಬ ಕಂಡು ಹಿಡಿದಿದ್ದಾನೆ. ಇದು ಲಕ್ಷಾಂತರ ಜನರ ಜೀವವನ್ನು ಉಳಿಸಬಹುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಬಹು ಸಾಮಾನ್ಯ ವಾಗಿದೆ. ಮಹಿಳೆಯರ ಸಾವಿಗೆ ಕಾರಣವಾಗಿರುವ ಎರಡನೆ ಕ್ಯಾನ್ಸರ್ ಇದಾಗಿದೆ. ಮಹಿಳೆಯ ಜೀವನಾವಧಿಯಲ್ಲಿನ ಸ್ಥನ ಕ್ಯಾನ್ಸರ್ ಬರುವ ಅಪಾಯದ ಸಂಭವ ಸುಮಾರು 9 ರಲ್ಲಿ 1 ಆಗಿದೆ. ಭಾರತದಲ್ಲಿ ಪ್ರತಿ ವರ್ಷ ಅಂದಾಜು 1.5 ಲಕ್ಷ ಹೊಸ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಯಾವುದೇ ವಯಸ್ಸಿನಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಕಷ್ಟವಾದರೂ ಯುವತಿಯರು ಇದನ್ನು ಅನುಭವಿಸಬಹುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೆಚ್ಚಿದ ನಗರೀಕರಣ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಮತ್ತು ಗರ್ಭಧಾರಣೆಯ ಮನಸ್ಥಿತಿಯಲ್ಲಿ ಆದ ಬದಲಾವಣೆಯಿಂದಾಗಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ಮುಖ್ಯ ಕಾರಣ ಜೀವನ ಶೈಲಿ. ಬೊಜ್ಜುತನ, ಕಡಿಮೆ ದೈಹಿಕ ಚಟುವಟಿಕೆ, ಧೂಮಪಾನ, ಮದ್ಯಪಾನದಲ್ಲಿ ಹಚ್ಚಳ, ತಡವಾಗಿ ಗರ್ಭ ಧರಿಸುವುದು, ಕಡಿಮೆ ಎದೆಹಾಲುಣಿಸುವುದು, ಸಂಸ್ಕರಿತ ಆಹಾರವನ್ನು ಹೆಚ್ಚು ಸೇವಿಸುವುದು ಅಲ್ಲದೇ ವಾತಾವರಣದಲ್ಲಿರುವ ವಿಷಯುಕ್ತ ಅಂಶಗಳು ಸ್ತನ ಕ್ಯಾನ್ಸರ್‌ಗೆ ಕಾರಣ.

ಜುಲಿಯನ್‌ ರಿಯೋಸ್‌ ಎನ್ನುವ ವ್ಯಕ್ತಿ ಸ್ತನ ಕ್ಯಾನ್ಸರ್‌ನ ಮೊದಲ ಹಂತದಲ್ಲೇ ಪತ್ತೆ ಹಚ್ಚುವ ಬ್ರಾ ವೊಂದನ್ನು ಕಂಡುಹಿಡಿದಿದ್ದಾನೆ. ಇದನ್ನು ಒಂದು ವಾರ ಅರ್ಧ ಗಂಟೆ ಧರಿಸಿದ್ರೆ ಸಾಕು, ಧರಿಸಿದ ವ್ಯಕ್ತಿ ಸ್ತನ ಕ್ಯಾನ್ಸರ್‌ ನಿಂದ ಬಳಲುತ್ತಿದ್ದಾರೋ ಅಥವಾ ಇಲ್ಲವೋ ಎಂದು ಪತ್ತೆ ಹಚ್ಚಬಹುದು. ಇದನ್ನು ಧರಿಸುವುದರಿಂದಾಗಿ ನಿಮ್ಮ ದಿನನಿತ್ಯದ ಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಸ್ತನ ಕ್ಯಾನ್ಸರ್‌ನ ಪತ್ತೆ ಹಚ್ಚುವ ಬ್ರಾ ನ ವಿಶೇಷತೆ ಏನೆಂದರೆ…..

ಈ ಬ್ರಾನಲ್ಲಿ 200 ಸೆನ್ಸರ್‌ಗಳಿರುತ್ತದೆ. ಅದು ಸ್ತನದ ಮೇಲ್ಮೈ ಮತ್ತು ವಿನ್ಯಾಸ, ಬಣ್ಣ ಮತ್ತು ತಾಪಮಾನ ಇವೆಲ್ಲದರ ಬಗ್ಗೆ ಪರಿಶೀಲಿಸಿ ಡೆಟಾವನ್ನು ಕಂಪ್ಯೂಟರ್‌ ಅಥವಾ ಸ್ಮಾರ್ಟ್‌ಫೋನ್‌ ಆ್ಯಪ್‌ಗೆ ಕಳುಹಿಸುತ್ತದೆ. ಈ ಸೆನ್ಸರ್‌ ರಕ್ತದ ಸಂಚಾರವನ್ನು ಕಂಡುಹಿಡಿಯುತ್ತದೆ. ಇದರ ಮೂಲಕ ಕ್ಯಾನ್ಸರ್‌ನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ರಿಯೋಸ್‌ ತಾಯಿಗೆ ಸ್ತನ ಕ್ಯಾನ್ಸರ್‌ ಬಂದ ನಂತರ ಈ ರೀತಿಯ ಒಂದು ಬ್ರಾವನ್ನು ಕಂಡುಹಿಡಿಯ ಬೇಕು ಎನ್ನುವ ಐಡಿಯಾ ಬಂದಿದ್ದಂತೆ.

ನಿಮಗೆ ಸ್ಥನ ಕ್ಯಾನ್ಸರಿನ ಅನುಮಾನ ಬಂದರೆ, ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಸ್ಥನ ಕ್ಯಾನ್ಸರನ್ನು ಮೊದಲ ಹಂತದಲ್ಲೆ ಚಿಕಿತ್ಸೆಮಾಡಿದರೆ ಗುಣಮಾಡಬಹುದು. ಆದರೆ ಅದರ ಪತ್ತೆ ಮತ್ತು ಚಿಕಿತ್ಸೆ ತಡವಾದರೆ ಸಾವು ಬರಬಹುದು..

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ನಮ್ಮ ಸುತ್ತ ಮುತ್ತ ಏನೇನ್ ಬದಲಾವಣೆ ಆಗತ್ತೆ ಅಂತ 5,000 ವರ್ಷದ ಹಿಂದೇನೇ ಭಾಗವತ ಪುರಾಣದಲ್ಲಿ ಬರೆದಿದೆ ಅಂತೇ…!