ಈ ನಾಲ್ಕು ರಾಶಿಗಳು ದುನಿಯಾದಲ್ಲಿ ಹೆಚ್ಚು ಅದೃಷ್ಟ ಮತ್ತು ಭಾಗ್ಯವಂತರಂತೆ.!

0
1503

Astrology in kannada | kannada news

ಜೀವನದಲ್ಲಿ ಒಬ್ಬರಿಗೆ ಇದ್ದ ಅದೃಷ್ಟ ಇನ್ನೊಬ್ಬರಿಗೆ ಇರೋದಿಲ್ಲ ಕೆಲವು ರಾಶಿಗಳು ಹುಟ್ಟುವಾಗಲೇ ಅದ್ಬುತ ಅದೃಷ್ಟ ತಂದರೆ ಕೆಲವುಗಳು ರಾಶಿಗಳು ಅಷ್ಟೊಂದು ಅದೃಷ್ಟದಲ್ಲಿ ಇರೋದಿಲ್ಲ, ಹೌದು ಉತ್ತಮ ಅದೃಷ್ಟ ಹಾಗೂ ದೈವ ಶಕ್ತಿಯ ಆಶೀರ್ವಾದ ಪಡೆದಿರುತ್ತಾರೋ ಅವರು ಜೀವನದಲ್ಲಿ ಸುಖವಾಗಿ ಇರುತ್ತಾರೆ. ಕಡಿಮೆ ಪರಿಶ್ರಮ ಹಾಗೂ ಪ್ರಯತ್ನಗಳಿಂದಲೇ ಬಹುಬೇಗ ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಅದಕ್ಕೆ ಕಾರಣ ಅವರ ಜನ್ಮ ಕುಂಡಲಿಯಲ್ಲಿ ಇರುವ ಗ್ರಹಗಳ ಪ್ರಭಾವ ಹಾಗೂ ರಾಶಿಚಕ್ರಗಳು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಅದರಂತೆ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಚಲನೆ ಯಾವಾಗಲೂ ತಮ್ಮದೇ ಆದ ವೇಗದಲ್ಲಿ ಬದಲಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ, ಈ ಗ್ರಹಗಳ ಬದಲಾವಣೆಯು ಕೆಲವೊಮ್ಮೆ ಕೆಲವು ರಾಶಿಚಕ್ರದ ಪರವಾಗಿರುತ್ತದೆ. ಅಂತಹ ರಾಶಿಗಳು ಯಾವವು ಅಂತ ಇಲ್ಲಿದೆ ನೋಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ವೃಷಭ ರಾಶಿ:

ಈ ರಾಶಿಯವರು ಹೆಚ್ಚು ಭಾಗ್ಯವಂತರು, ಇವರು ಶುಕ್ರ ಆಳ್ವಿಕೆಯ ವೃಷಭ ರಾಶಿಚಕ್ರಗಳು ವಿಶ್ವದ ಅತ್ಯಂತ ಸುಂದರವಾದ ಮತ್ತು ಐಷಾರಾಮಿ ವಸ್ತುಗಳನ್ನು ಖರೀದಿಸಲು ಇಷ್ಟಪಡುತ್ತಾರೆ, ಅವರು ಸರಾಸರಿ ವಿಷಯಗಳನ್ನು ಇಷ್ಟಪಡುವುದಿಲ್ಲ ಮತ್ತು ಅವರು ಬಹಳಷ್ಟು ಸಂಪಾದಿಸುತ್ತಾರೆ. ಶುಕ್ರವು ಸಂಪತ್ತು, ಐಷಾರಾಮಿ ಮತ್ತು ಪ್ರಣಯದ ಸಂಕೇತವಾಗಿದೆ, ಆದ್ದರಿಂದ ರಾಶಿಚಕ್ರ ಚಿಹ್ನೆ ವೃಷಭ ರಾಶಿಯವರು ಐಷಾರಾಮಿ ಮತ್ತು ವೈಭವದಿಂದ ಬದುಕಲು ಹಣ ಸಂಪಾದಿಸುವ ಅವಕಾಶಗಳನ್ನು ಹುಡುಕುತ್ತಾರೆ. ಇದು ರಾಶಿಚಕ್ರದ ಎಂಟನೇ ಚಿಹ್ನೆ. ಈ ರಾಶಿಯಲ್ಲಿ ಜನಿಸಿದವರು ಸೂಕ್ಷ್ಮ ಮತ್ತು ರಹಸ್ಯಗಳನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳುತ್ತಾರೆ ಎಂದು ಹೇಳಬಹುದು. ಇವರು ಅತ್ಯಂತ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಇಷ್ಟಪಡುವ ಸ್ವಭಾವದವರೂ ಆಗಿರುತ್ತಾರೆ. ವೃಶ್ಚಿಕ ರಾಶಿಯನ್ನು ಪ್ಲುಟೊ ಮತ್ತು ಮಂಗಳ ಎಂಬ ಎರಡು ಗ್ರಹಗಳು ಆಳುತ್ತವೆ. ಇವರು ಠಿಣ ಪರಿಶ್ರಮದ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಇದರೊಂದಿಗೆ ಅವರು ಜೀವನದಲ್ಲಿ ಸಾಕಷ್ಟು ಮೋಜನ್ನು ಸಹ ಮಾಡುತ್ತಾರೆ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

2. ವೃಶ್ಚಿಕ ರಾಶಿ;

ಈ ರಾಶಿಯವರು ಹೆಚ್ಚು ಅದೃಷ್ಟವಂತರು ಅಂತ ಹೇಳಬಹುದು.ಇವರು ಭೌತಿಕ ವಿಷಯಗಳನ್ನು ಪ್ರೀತಿಸುತ್ತಾರೆ. ಕಾರುಗಳು, ದೊಡ್ಡ ಮನೆಗಳು, ಕೆಲವು ಹರಡಿರುವ ಆಸ್ತಿ ಈ ಎಲ್ಲ ವಸ್ತುಗಳನ್ನು ಆಕರ್ಷಿಸುತ್ತದೆ, ಅವರು ಯಾರಿಗಾದರೂ ಏನು ಬೇಕಾದರೂ ಮಾರಾಟ ಮಾಡಬಹುದು. ಅವರು ಜಗತ್ತನ್ನು ಬೇರೆ ದೃಷ್ಟಿಕೋನದಿಂದ ನೋಡುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಸೂಕ್ಷ್ಮ ಮತ್ತು ರಹಸ್ಯಗಳನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳುತ್ತಾರೆ ಎಂದು ಹೇಳಬಹುದು. ಇವರು ಅತ್ಯಂತ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಇಷ್ಟಪಡುವ ಸ್ವಭಾವದವರೂ ಆಗಿರುತ್ತಾರೆ. ವೃಶ್ಚಿಕ ರಾಶಿಯನ್ನು ಪ್ಲುಟೊ ಮತ್ತು ಮಂಗಳ ಎಂಬ ಎರಡು ಗ್ರಹಗಳು ಆಳುತ್ತವೆ.

3. ಕಟಕ ರಾಶಿ:

ಭಾವನಾತ್ಮಕವಾಗಿರುತ್ತಾರೆ ಮತ್ತು ಅವರ ಕುಟುಂಬದೊಂದಿಗೆ ಬಹಳ ಹತ್ತಿರ ಇರುತ್ತಾರೆ ಮತ್ತು ಅವರ ಆಶಯವೆಂದರೆ ಅವರು ತಮ್ಮ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಂತೋಷವನ್ನು ನೀಡಬಹುದು ಮತ್ತು ಅವರ ಪ್ರತಿಯೊಂದು ಆಸೆಯನ್ನು ಪೂರೈಸಬಹುದು. ಈ ಮನಸ್ಥಿತಿ ಮತ್ತು ಸ್ವಭಾವದಿಂದಾಗಿ ಅವರು ತಮ್ಮ ಕುಟುಂಬ ಮತ್ತು ಅವರ ಕನಸುಗಳನ್ನು ನನಸಾಗಿಸಲು ಶ್ರಮಿಸುತ್ತಾರೆ. ಈ ಎಲ್ಲ ರಾಶಿಗಳು ಹಣ ಸಂಪಾದನೆ ಮಾತ್ರವಲ್ಲದೆ ಕೆಲವು ಉತ್ತಮ ಗುಣಗಳನ್ನು ಕೂಡ ಹೊಂದಿದ್ದಾರೆ. ಕೇವಲ ಈ ನಾಲ್ಕು ರಾಶಿಯವರಲ್ಲದೆ ಉಳಿದ ದ್ವಾದಶ ರಾಶಿಯವರ ಬಳಿ ಉತ್ತಮ ಗುಣ ಇದ್ದೆ ಇರುತ್ತದೆ ಆದರೆ ಸಂದರ್ಭ ಅವರನ್ನು ಕಷ್ಟ ಕಾಲಕ್ಕೆ ಸಾಗಿಸುತ್ತದೆ, ಏನೇ ಇರಲಿ ಬದುಕನ್ನು ಧರ್ಮದಿಂದ ಸಾಗಿಸಬೇಕು.

4. ಧನ ರಾಶಿ:

ತಮ್ಮ ಗುರಿ ಸಾಧನೆಗೆ ಸಾಕಷ್ಟು ಕಷ್ಟಗಳನ್ನು ಎದುರಿಸುವರು. ಕೆಲವೊಮ್ಮೆ ಮೊಂಡುತನವನ್ನು ಪ್ರದರ್ಶಿಸಿದರೂ ಅವರು ಕೈಗೊಳ್ಳುವ ಕೆಲಸದಲ್ಲಿ ಶ್ರೇಷ್ಠತೆಯನ್ನು ತಂದುಕೊಡುವುದು. ಇವರು ತರ್ಕಬದ್ಧ, ಬೌದ್ಧಿಕ ಮತ್ತು ಸಾಮಾನ್ಯವಾಗಿ ಕಾಂತೀಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರ ಈ ಎಲ್ಲಾ ಗುಣಲಕ್ಷಣಗಳ ಸಂಯೋಜನೆಯು ಯಶಸ್ವಿ ವೃತ್ತಿ ಜೀವನದ ಕೀಲಿಯಾಗಿದೆ. ಕಷ್ಟಪಟ್ಟ ಶ್ರಮಕ್ಕೆ ಪ್ರತಿಯಾಗಿ ಉತ್ತಮ ಶ್ರೀಮಂತಿಕೆಯ ಜೀವನವನ್ನು ಇವರು ಕಾಣುತ್ತಾರೆ. ಜೀವನ ಪರ್ಯಂತ ಉತ್ಕೃಷ್ಟವಾದ ಹಣದ ಹರಿವನ್ನು ಕಾಣುವರು. ನಮ್ರತೆ ಮತ್ತು ಪರಿಶ್ರಮವು ಇವರ ಸ್ಥಾನವನ್ನು ಎತ್ತರಕ್ಕೇರಿಸುವುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಈ ರಾಶಿಯವರು ತಮ್ಮ ಜೀವನ ಸಂಗಾತಿ ಅಥವಾ ಪ್ರೇಯಸಿಗಾಗಿ ಸಾಕಷ್ಟು ಮಹತ್ವವನ್ನು ನೀಡುತ್ತಾರೆ; ಅಂತಹ ರಾಶಿಯವರು ಯಾರು ಗೊತ್ತಾ?