ದಿನಾಗ್ಲು ತೀವ್ರ ಬೆನ್ನು ನೋವು ಅನುಭವಿಸುವುದರಿಂದ ಮುಕ್ತರಾಗಲು ಈ ನೈಸರ್ಗಿಕ ಎಣ್ಣೆಗಳನ್ನು ಉಪಯೋಗಿಸಿ!!

0
1292

ಈಗಿನ ಕಾಲದಲ್ಲಿ ಬೆನ್ನುನೋವು ಎನ್ನುವುದು ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಕಾಣಿಸುತ್ತೆ, ಏಕೆಂದರೆ ಕುಳಿತಲ್ಲೇ ಕುಳಿತು ಪ್ರಪಂಚವನ್ನೇ ನೋಡುವ ಕಾಲವಾಗಿದ್ದು, ಹೆಚ್ಚು ಜನರು ದಿನದಲ್ಲಿ ಹೆಚ್ಚು ಸಮಯವನ್ನು ಕುಳಿತಲ್ಲೇ ಕಳೆಯುತ್ತಾರೆ. ಇದರಿಂದ ಸಾಕಷ್ಟು ಜನರಿಗೆ ಬೆನ್ನು ನೋವು ಬರುತ್ತಿದೆ. ಕೆಲವರಿಗಂತೂ ಬೆನ್ನುನೋವು ನಿತ್ಯವು ಕಾಣಿಸಿಕೊಂಡರೆ. ಇನ್ನೂ ಕೆಲವರಿಗೆ ವಾರದಲ್ಲಿ ಒಂದು ಬಾರಿ ಬಂದು ಹೋದರು ಅತಿಯಾದ ತೊಂದರೆಯನ್ನು ಮಾಡುತ್ತೆ. ಇನ್ನೂ ಇದಕ್ಕೆ ಚಿಕಿತ್ಸೆಯನ್ನು ಪಡೆಯಲು ಹೋದರೆ. ಶಸ್ತ್ರಚಿಕಿತ್ಸೆ ಸಲಹೆಯನ್ನು ನೀಡುತ್ತಾರೆ. ಹಾಗಾದ್ರೆ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆ ಮಾಡಿಸಲೇ ಬೇಕಾ ಎನ್ನುವ ಗೊಂದಲದಲ್ಲಿ ಜನರಿದ್ದಾರೆ. ಅಂತಹ ಯೋಚನೆಯಲ್ಲಿರುವವರಿಗೆ ಇಲ್ಲಿದೆ ನೋಡಿ ಸರಳವಾಗಿ ಬೆನ್ನು ನೋವಿಗೆ ಮುಕ್ತಿ ಹೇಳೂ ಮನೆಮದ್ದುಗಳು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಈ ಸಾಸಿವೆ ಎಣ್ಣೆ ಕೇವಲ ಆರೋಗ್ಯಕ್ಕೆ ಮಾತ್ರ ಒಳ್ಳೇದಲ್ಲ, ನಿಮ್ಮ ಸೌಂದರ್ಯಕ್ಕೂ ಇದು ಬಲು ಉಪಯೋಗಕಾರಿಯಾಗಿದೆ!!

ಹೌದು ಬೆನ್ನುನೋವಿಗೆ ನೀಡಲಾಗುತ್ತಿರುವ ಚಿಕಿತ್ಸೆಗಳಲ್ಲಿ ಹೆಚ್ಚು ಜನಪ್ರಿಯವಾದವು ಎಂದರೆ ಯೋಗಾಭ್ಯಾಸ, ಫಿಸಿಯೋಥೆರಪಿ, ನೋವು ನಿವಾರಕ ಔಷಧಿಗಳು, ಅಕ್ಯುಪಂಕ್ಚರ್ ಇತ್ಯಾದಿಗಳು. ಸಾಮಾನ್ಯವಾಗಿ ಕೆಲವರಿಗೆ ಅಲ್ಪಾವಧಿಗೆ ಬೆನ್ನುನೋವು ಎದುರಾದರೆ ಇದಕ್ಕೆ ಸಾಕಷ್ಟು ವಿಶ್ರಾಂತಿ ಹಾಗೂ ಕೆಲವು ಸುಲಭ ಔಷಧಿಗಳೇ ಸಾಕಾಗುತ್ತವೆ. ಆದರೆ ತೀವ್ರತರದ ಬೆನ್ನುನೋವಿಗೆ ಮಾತ್ರ ಇನ್ನೂ ಸರಿಯಾದ ಚಿಕಿತ್ಸೆಯಿಲ್ಲ, ಅದಕ್ಕಾಗಿ ಬೆನ್ನುನೋವಿನ ಶಮನಕ್ಕೆ ನಿಸರ್ಗದಲ್ಲಿಯೂ ಕೆಲವಾರು ಆಯ್ಕೆಗಳಿದ್ದು ಅವಶ್ಯಕ ತೈಲಗಳು ಇದರಲ್ಲಿ ಪ್ರಮುಖವಾಗಿದ್ದು, ಎಲೆಗಳು, ಬೀಜಗಳು, ಹೂವುಗಳು, ಹಣ್ಣುಗಳು ಹಾಗೂ ತೊಗಟೆಯಿಂದ ತಯಾರಿಸಿದ ತೈಲದಿಂದ ನೋವನ್ನು ಶಾಶ್ವತವಾಗಿ ಗುಣಪಡಿಸುವ ತೈಲಗಳು ಇಲ್ಲಿವೆ ನೋಡಿ.

1.ತುಳಸಿ ಎಣ್ಣೆ (Basil oil)

ಅತಿಯಾದ ಸ್ನಾಯುಗಳ ಸೆಡೆತದಿಂದ ಎದುರಾಗಿರುವ ನೋವನ್ನು ನಿವಾರಿಸಲು ತುಳಸಿ ಎಣ್ಣೆಯ ಶಮನಕಾರಕ ಗುಣ ನೆರವಿಗೆ ಬರುತ್ತದೆ. ವಿಶೇಷವಾಗಿ ನ್ಯೂರೈಟಿಸ್ (neuritis) ಅಥವಾ ಕಣ್ಣಿನೀಂದ ಮೆದುಳಿಗೆ ಸಂದೇಶಗಳನ್ನು ರವಾನಿಸುವ ದೃಷ್ಟಿನರದಲ್ಲಿ ಎದುರಾಗುವ ನೋವನ್ನು ಹೋಗಲಾಡಿಸುವಲ್ಲಿ ರಾಮ ಬಾನವಾಗಿದೆ.

2. ಪುದಿನಾ ಎಣ್ಣೆ (Peppermint oil)

ಬೆನ್ನುಮೂಳೆ ನೋವು ನಿವಾರಣೆಗೆ ಅಪ್ಪಟ ಪು಼ದಿನಾ ಎಣ್ಣೆಯಲ್ಲಿ ನಲವತ್ತನಾಲ್ಕು ಶೇಖಡಾ ಮೆಂಥಾಲ್ ಇರುತ್ತದೆ. ಈ ಮೆಂಥಾಲ್ ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಶೀಘ್ರವಾಗಿ ಇಳಿದು ರಕ್ತನಾಳಗಳನ್ನು ಪ್ರಚೋದಿಸುವ ಮೂಲಕ ರಕ್ತಸಂಚಾರವನ್ನು ಹೆಚ್ಚಿಸಿ ನೋವನ್ನು ಇಲ್ಲವಾಗಿಸುತ್ತದೆ ಹಾಗೂ ಸ್ನಾಯುಗಳನ್ನೂ ಸಡಿಲಿಸುತ್ತದೆ. ತನ್ಮೂಲಕ ಈ ಭಾಗದಲ್ಲಿ ತಂಪಾಗಿರುವ ಭಾವನೆಯನ್ನು ಮೂಡಿಸುತ್ತದೆ. ಈ ಎಣ್ಣೆಯನ್ನು ನೋವಿರುವ ಭಾಗಕ್ಕೆ ನೇರವಾಗಿ ಹಚ್ಚಿ ಮಸಾಜ್ ಮಾಡಿಕೊಳ್ಳಬಹುದು, ಅಥವಾ ಬಿಸಿನೀರಿನ ಸ್ನಾನದ ನೀರಿನಲ್ಲಿ ಬೆರೆಸಿ ನೋವಿರುವ ಭಾಗಕ್ಕೆ ಹೆಚ್ಚು ಶಾಖ ತಗಲುವಂತೆ ನೀರು ಸುರಿಯುವ ಮೂಲಕ ನೋವು ನಿವಾರಿಸಬಹುದು.

3. ಶುಂಠಿಯ ಎಣ್ಣೆ

ವಿಶ್ವದ ಎಲ್ಲಾ ಕಡೆಗಳಲ್ಲಿ ಅತ್ಯುತ್ತಮ ಔಷಧೀಯ ಮೂಲಿಕೆಯೆಂದೂ ಪರಿಗಣಿಸಲ್ಪಟ್ಟಿದೆ. ಇದರ ಉರಿಯೂತ ನಿವಾರಕ ಗುಣಗಳು ಹಲವಾರು ಬಗೆಯಲ್ಲಿ ಆರೋಗ್ಯಕ್ಕೆ ನೆರವಾಗುತ್ತದೆ. ವಿಶೇಷವಾಗಿ ತೀವ್ರತರದ ಬೆನ್ನುನೋವಿನ ಶಮನಕ್ಕೂ ಶುಂಠಿಯ ಎಣ್ಣೆ ಅತ್ಯುತ್ತಮ ಶಮನಕಾರಿಯಾಗಿದೆ. ಈ ಎಣ್ಣೆ ಅಂಗಡಿಗಳಲ್ಲಿ ಸಿದ್ಧ ರೂಪದಲ್ಲಿಯೂ ಲಭ್ಯವಿದೆ ಹಾಗೂ ಮನೆಯಲ್ಲಿಯೂ ಸುಲಭವಾಗಿ ತಯಾರಿಸಿಕೊಳ್ಳಬಹುದು. ಈ ಎಣ್ಣೆಯನ್ನು ನೇರವಾಗಿ ನೋವಿರುವ ಭಾಗಕ್ಕೆ ಹಚ್ಚಿಕೊಂಡಾಗ ಕೇವಲ ಮೂವತ್ತು ನಿಮಿಷಗಳಲ್ಲಿಯೇ ಪರಿಣಾಮವನ್ನು ಕಾಣಬಹುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

4. ನೀಲಗಿರಿ ಎಣ್ಣೆ (Eucalyptus oil)

ಬ್ಯಾಕ್ಟೀರಿಯಾ ನಿವಾರಕ ಹಾಗೂ ಉರಿಯೂತ ನಿವಾರಕ ಗುಣ ಹೊಂದಿರುವ ಎಣ್ಣೆಯಾಗಿದ್ದು ಸ್ನಾಯುಗಳ ಸೆಡೆತ, ಸ್ನಾಯುಗಳ ನೋವು ಹಾಗೂ ಬಾವುಗಳನ್ನು ತಕ್ಷಣವೇ ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಇದರ ಸೆಡೆತನಿವಾರಕ ಗುಣ ಯಾವುದೇ ಬಗೆಯ ಸ್ನಾಯುಗಳ ಸೆಡೆತವನ್ನು ನಿವಾರಿಸಿ ಸ್ನಾಯುಗಳು ನಿರಾಳವಾಗಲು ನೆರವಾಗುತ್ತದೆ. ಆದರೆ ಈ ಎಣ್ಣೆ ಅಪ್ಪಟವಾಗಿದ್ದ ಅತ್ಯಂತ ಪ್ರಬಲವಾಗಿದ್ದು ಬೇರೊಂದು ಎಣ್ಣೆಯ ಜೊತೆ ಬೆರೆಸಿ ಹಚ್ಚಬೇಕು.

6. ಬಿಸಿನೀರಿನ ಸ್ನಾನ

ನೀವು ಸ್ನಾನ ಮಾಡುವ ತೊಟ್ಟಿಯ ನೀರಿನಲ್ಲಿ ಸುಮಾರು ಹತ್ತು ತೊಟ್ಟು ಅವಶ್ಯಕ ತೈಲವನ್ನು ಹಾಕಿ ಬೆರೆಸಿ ಈ ನೀರಿನಲ್ಲಿ ದೇಹವನ್ನು ಮುಳುಗಿಸಿಡುವ ಅಥವಾ ಸುರಿದುಕೊಂಡು ಸ್ನಾನ ಮಾಡುವ ಮೂಲಕ ಉರಿಯೂತ ನಿವಾರಣೆಗೊಂಡು ನೋವು ಇಲ್ಲವಾಗುತ್ತದೆ. ಸಾಮಾನ್ಯವಾಗಿ ಯಾವುದೇ ಅವಶ್ಯಕ ತೈಲದಲ್ಲಿ ಯಾವುದೇ ಅಡ್ಡಪರಿಣಾಮ ಕಂಡುಬರುವುದಿಲ್ಲ.

7. ಹುಲ್ಲೆಣ್ಣೆ (Lemongrass oil)

ಲೆಮನ್ ಗ್ರಾಸ್ ಎಂಬ ಸಸ್ಯದ ಎಲೆ ಮತ್ತು ದಂಟುಗಳಿಂದ ಪ್ರತ್ಯೇಕಿಸಲ್ಪಟ್ಟ ಈ ಅವಶ್ಯಕ ಎಣ್ಣೆ ಅತ್ಯುತ್ತಮ ಶಿಲೀಂಧ್ರ ನಿವಾರಕ, ಬ್ಯಾಕ್ಟೀರಿಯಾ ನಿವಾರಕ, ಉರಿಯೂತ ನಿವಾರಕ ಗುಣಗಳನ್ನು ಪಡೆದಿದೆ. ಉರಿಯೂತದ ಪರಿಣಾಮವಾಗಿ ಎದುರಾಗಿರುವ ಯಾವುದೇ ಬಗೆಯ ನೋವುಗಳನ್ನು ನಿವಾರಿಸಲು ಈ ಎಣ್ಣೆಯನ್ನು ಬಳಸಬಹುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ತೆಂಗಿನ ಎಣ್ಣೆಯಿಂದ ಇಷ್ಟೊಂದು ಉಪಯೋಗ ಆಗುತ್ತೆ ಅಂತ ಗೊತ್ತಾದ್ರೆ ದುಬಾರಿ ಕ್ರೀಮ್, ದುಬಾರಿ ಎಣ್ಣೆ ಬಿಡೋದಂತೂ ಗ್ಯಾರಂಟಿ!!