ದೇಹದಲ್ಲಿ ವಿಟಮಿನ್ ಕಡಿಮೆಯಾಗಿದೆಯೆಂದು ಮಾತ್ರೆ ನುಂಗೋ ಬದಲು ನಾವು ಹೇಳಿರೋ ನೈಸರ್ಗಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!!

0
1215

ಪ್ರತಿನಿತ್ಯವೂ ದೇಹದ ದಣಿವೂ ಕಂಡು ಬರುವುದಕ್ಕೆ ಕೆಲವು ಕಾರಣಗಳು ಇದ್ದು, ಪೋಷಕಾಂಶಗಳ ಅಥವಾ ಖನಿಜಗಳ ಕೊರತೆ ಇದಕ್ಕೆ ಮುಖ್ಯ ಕಾರಣವೆಂದು ವ್ಯೆದ್ಯರು ಸಲಹೆ ಮಾಡುತ್ತಾರೆ. ಪೂರೈಸಲು ಪೂರೈಸಲು ಔಷಧಿಗಳನ್ನು ನೀಡುತ್ತಾರೆ. ಈ ಔಷಧಿಗಳು ದೇಹದ ಕೊರತೆಯನ್ನು ತುಂಬುವ ಮೂಲಕ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು, ಗಾಯಗಳು ಶೀಘ್ರವಾಗಿ ಮಾಗುವಂತೆ ಮಾಡುವುದು ಹಾಗೂ ಮೂಳೆಗಳು ಹೆಚ್ಚು ಗಟ್ಟಿಯಾಗುವಂತೆ ಮಾಡುವಲ್ಲಿ ನೆರವಾಗುತ್ತವೆ. ಆದರೆ ಈ ಔಷಧಿಗಳನ್ನೂ ಮನಬಂದಂತೆ ಸೇವಿಸಿದರೆ ಅಪಾಯ ಕಟ್ಟಿಟ್ಟಬುತ್ತಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಹೆಚ್ಚುವರಿ ಔಷಧಿಗಳನ್ನು ಸೇವಿಸುವುದು ಸುಲಭ ಎಂದೆನಿಸಬಹುದು. ಆದರೆ ಈ ಔಷಧಿಗಳನ್ನೂ ಮನಬಂದಂತೆ ಸೇವಿಸುವಂತಿಲ್ಲ. ವೈದ್ಯರೂ ನಿಮ್ಮ ಆರೋಗ್ಯದ ಮಾಹಿತಿಗಳು, ನೀವು ಈಗ ಸೇವಿಸುತ್ತಿರುವ ಔಷಧಿಗಳು, ಜೀವನಕ್ರಮ ಮೊದಲಾದ ಹಲವು ಅಂಶಗಳನ್ನು ಪರಿಗಣಿಸಿ, ಸೂಕ್ತ ಪರೀಕ್ಷೆಗಳ ಬಳಿಕವೇ ಮತ್ತು ಅಗತ್ಯವಿದ್ದರೆ ಮಾತ್ರವೇ ಈ ಹೆಚ್ಚುವರಿ ಔಷಧಿಗಳನ್ನು ಸೇವಿಸಲು ಸಲಹೆ ಮಾಡುತ್ತಾರೆಯೇ ವಿನಃ ಅನಗತ್ಯವಾಗಿ ಇವುಗಳ ಸೇವನೆ ತೊಂದರೆಗೆ ಕಾರಣವಾಗಬಹುದು. ಅಂತಹ ಔಷಧಿಗಳು ಇಲ್ಲಿವೆ ನೋಡಿ.

1. ವಿಟಮಿನ್ ಎ, ಡಿ, ಇ ಮತ್ತು ಕೆ.

ವಿಟಮಿನ್ನುಗಳಲ್ಲಿ ಎರಡು ವಿಧಗಳಿವೆ. ಮೊದಲನೆಯದು ಕೊಬ್ಬಿನಲ್ಲಿ ಕರಗುವ ವಿಟಮಿನ್ನುಗಳು. ಎರಡನೆಯದು ನೀರಿನಲ್ಲಿ ಕರಗುವ ವಿಟಮಿನ್ನುಗಳು. ಮೊದಲನೆಯ ವಿಧದ ವಿಟಮಿನ್ನುಗಳು ಜಠರದಲ್ಲಿ ಕರಗದೇ ನಮ್ಮ ಸಣ್ಣ ಕರುಳಿನಲ್ಲಿ ದೇಹದ ಕೊಬ್ಬುಗಳನ್ನು ಬಳಸಿ ಕರಗುತ್ತವೆ. ಬಳಿಕ ಇವು ಕೊಬ್ಬಿನ ಅಂಗಾಂಶ ಮತ್ತು ಯಕೃತ್ ನಲ್ಲಿ ಸಂಗ್ರಹಗೊಂಡು ನಂತರದ ಬಳಕೆಗೆ ಕಾಯ್ದಿರಿಸಲಾಗುತ್ತದೆ. ಈ ವಿಟಮಿನ್ನುಗಳೆಂದರೆ ವಿಟಮಿನ್ ಎ, ಡಿ, ಇ ಮತ್ತು ಕೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

2. ಈ ವಿಟಮಿನ್ನುಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು ಹೇಗೆ?

ಇವು ಕೊಬ್ಬಿನಲ್ಲಿ ಕರಗುವ ಕಾರಣ ಇವುಗಳನ್ನು ಕೊಬ್ಬಿನೊಂದಿಗೆ ಸೇವಿಸಿದಾಗ ಹೆಚ್ಚು ಫಲ ನೀಡುತ್ತವೆ. ಹಾಗಾಗಿ, ಈ ಅಂಶಗಳನ್ನು ಹೆಚ್ಚುವರಿ ಔಷಧಿಯಾಗಿ ವೈದ್ಯರು ನೀಡಿದ್ದರೆ ನಿಮ್ಮ ಆಹಾರದಲ್ಲಿ ಹೆಚ್ಚು ಕೊಬ್ಬುಗಳಿರುವುದು ಅವಶ್ಯ. ಉದಾಹರಣೆಗೆ, ಮೊಟ್ಟೆಗಳು, ಡ್ರೈಫ್ರೂಟ್ಸ್ ಇತ್ಯಾದಿ. ಈ ಮೂಲಕ ಹೆಚ್ಚು ಪ್ರಮಾಣದ ವಿಟಮಿನ್ನುಗಳು ಬಳಕೆಯಾಗುತ್ತವೆ.

3. ಖಾಲಿಹೊಟ್ಟೆಯಲ್ಲಿ ಸೇವಿಸಿದಾಗ ಹೆಚ್ಚು ಫಲಕಾರಿ;

ಈ ವಿಟಮಿನ್ನುಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದಾಗ ಹೆಚ್ಚು ಫಲಕಾರಿಯಾಗುತ್ತವೆ. ಇವು ನಮ್ಮ ಲಾಲಾರಸದಿಂದ ತೊಡಗಿ ಜಠರ ಮತ್ತು ಕರುಳುಗಳಲ್ಲಿರುವ ಎಲ್ಲಾ ಬಗೆಯ ಜೀರ್ಣರಸಗಳಲ್ಲಿ ಸುಲಭವಾಗಿ ಕರಗುತ್ತವೆ. ಇವುಗಳನ್ನು ಪ್ರತ್ಯೇಕವಾಗಿ ಸೇವಿಸಿದರೆ ಗರಿಷ್ಟ ಪ್ರಮಾಣದ ಫಲ ಪಡೆಯಬಹುದು. ಆಹಾರದ ಜೊತೆಗೆ ಸೇವಿಸಿದರೆ ಇವುಗಳನ್ನು ಹೀರಿಕೊಳ್ಳಲು ಕೊಂಚ ತೊಡಕಾಗಬಹುದು. ಹಾಗಾಗಿ ವಿಟಮಿನ್ ಬಿ ಮತ್ತು ಸಿ ಇರುವ ಹೆಚ್ಚುವರಿ ಔಷಧಿಗಳನ್ನು ನಿತ್ಯವೂ ದಿನದ ಪ್ರಥಮ ಆಹಾರದ ರೂಪದಲ್ಲಿ ಸೇವಿಸಬೇಕು. ಬಳಿಕ ಉಪಾಹಾರ ಸೇವಿಸುವಲ್ಲಿ ಸುಮಾರು ನಲವತ್ತೈದು ನಿಮಿಷ ತಡವಾಗಿಸಬೇಕು. ಅತಿ ತುರ್ತು ಅನ್ನಿಸಿದರೆ ಅರ್ಧ ಘಂಟೆಯಾದರೂ ಬಿಡಬೇಕು.

4. ಖನಿಜಾಂಶ ಇರುವ ಹೆಚ್ಚುವರಿ ಔಷಧಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವುದು ಹೇಗೆ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕ್ಯಾಲ್ಸಿಯಂ ಗುಳಿಗೆಗಳನ್ನು ಸೇವಿಸುತ್ತಿದ್ದರೆ, ನೀವು ಕಾಫಿ ಸೇವನೆಯನ್ನು ಮಿತಗೊಳಿಸಬೇಕಾಗುತ್ತದೆ. ಏಕೆಂದರೆ ಕ್ಯಾಲ್ಸಿಯಂ ಹೀರಿಕೊಳ್ಳುವುದನ್ನು ಕಾಫಿಯಲ್ಲಿರುವ ಕೆಫೇನ್ ತಡೆಯುತ್ತದೆ. ಅಷ್ಟೇ ಅಲ್ಲ, ಕೆಫೀನ್ ಈಗಾಗಲೇ ನಿಮ್ಮ ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಿ ತೆಗೆಯಬಹುದು. ಉಳಿದಂತೆ ಕೆಫೀನ್ ಯುಕ್ತ ಪೇಯಗಳಾದ ಕೋಲಾ, ಎನರ್ಜಿ ಡ್ರಿಂಕ್ ಮೊದಲಾದವುಗಳನ್ನೂ ಸೇವಿಸಬಾರದು. ಮೆಗ್ನೀಶಿಯಂ ಇರುವ ಹೆಚ್ಚುವರಿ ಔಷಧಿಗಳು ದೇಹಕ್ಕೆ ಆರಾಮ ನೀಡುವ ಮೂಲಕ ಶೀಘ್ರ ನಿದ್ದೆಗೆ ಜಾರುವಂತೆ ಮಾಡುವುದರಿಂದ ಇವುಗಳನ್ನು ರಾತ್ರಿ ಮಲಗುವ ಮುನ್ನ ಸೇವಿಸಬೇಕು. ಸತು ಮತ್ತು ತಾಮ್ರದ ಅಂಶವಿರುವ ಗುಳಿಗೆಗಳನ್ನು ಸೇವಿಸುವುದಾದರೆ ಇವುಗಳ ಪ್ರಭಾವ ಪರಸ್ಪರ ವಿರುದ್ದವಾಗಿರುವಂತೆ ನೋಡಿಕೊಳ್ಳಬೇಕು. ಅಂದರೆ ಇವೆರಡನ್ನೂ ದಿನದ ಒಂದೇ ಅವಧಿಯಲ್ಲಿ ಸೇವಿಸಬಾರದು, ಬದಲಿಗೆ ಒಂದನ್ನು ಬೆಳಿಗ್ಗೆ ಮತ್ತು ಇನ್ನೊಂದನ್ನು ರಾತ್ರಿ ಸೇವಿಸಬೇಕು.

5. ಪರಿಣಾಮಕಾರಿಯಾಗಿಸುವ ಹೆಚ್ಚುವರಿ ಔಷಧಿಗಳು;

ಜೀರ್ಣಕ್ರಿಯೆಯನ್ನು ಸುಲಭವಾಗಿಸುವ ಬ್ಯಾಕ್ಟೀರಿಯಾಗಳು ಇರುವ ಆಹಾರಗಳನ್ನು ಸೇವಿಸಬೇಕು. ಉದಾಹರಣೆಗೆ ಮೊಸರು, ಹುದುಗು ಬರಿಸಿದ ಆಹಾರಗಳಾದ ಇಡ್ಲಿ, ದೋಸೆ ಇತ್ಯಾದಿಗಳು ಜೀರ್ಣಕ್ರಿಯೆಯಲ್ಲಿ ನೆರವಾಗುತ್ತವೆ ಹಾಗೂ ಈ ಔಷಧಿಗಳನ್ನು ಪರಿಪೂರ್ಣವಾಗಿ ಹೀರಿಕೊಳ್ಳಲು ನೆರವಾಗುತ್ತವೆ. ಕೆಲವು ವಿಟಮಿನ್ನುಗಳನ್ನು ಜೊತೆಜೊತೆಯಾಗಿ ಸೇವಿಸುವುದೂ ಇನ್ನೊಂದು ಕ್ರಮವಾಗಿದೆ. ಉದಾಹರಣೆಗೆ ವಿಟಮಿನ್ ಡಿ ಮತ್ತು ವಿಟಮಿನ್ K2 ಗಳನ್ನು ಕ್ಯಾಲ್ಸಿಯಂ ಗುಳಿಗೆಗಳ ಜೊತೆಗೇ ಸೇವಿಸಿದಾಗ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಉತ್ತಮವಾಗುತ್ತದೆ. ಅದಕ್ಕಾಗಿ ಯಾವುದೇ supplements ಸೇವಿವ ಮುನ್ನ ಸರಿಯಾದ ಮಾಹಿತಿಯ ಅವಶ್ಯಕತೆ ಇದೆ.

Also read: ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯಾವ ವಯಸ್ಸಿನಲ್ಲಿ ಯಾವ ಆಹಾರ ಮುಖ್ಯ? ಇಲ್ಲಿದೆ ನೋಡಿ ಮಾಹಿತಿ.!