ಕಾರ್ ಬಳಕೆ ಮಾಡುವರು ತಪ್ಪದೆ ಈ ಮಾಹಿತಿ ನೋಡಿ; ಕಾರ್-ನಲ್ಲಿರುವ AC ಬಳಕೆಯಿಂದ ಹಲವಾರು ರೋಗಗಳು ಬರುತ್ತಿವೆ..

0
2137

ಇತ್ತೀಚಿನ ದಿನಗಳಲ್ಲಿ ಕಾರುಗಳ ಬಳಕೆ ಹೆಚ್ಚಾಗುತ್ತಿದೆ. ಆದಕಾರಣ ಪ್ರತಿಯೊಂದು ಕಾರುಗಳಲ್ಲಿವೂ AC ಇದೆ ಇರುತ್ತದೆ. ಹಾಗಾಗಿ ಜನರು ಕಾರು ಬಳಕೆಯಿಂದ ಯಾವುದೇ ಬಿಸಿಲಿನ ತಾಪತ್ರೆ ಮಳೆಯ ತೊಂದರೆ ಇಲ್ಲದೆ ಪ್ರಯಾಣ ಮಾಡಬಹುದು ಎಂಬ ಉದೇಶದಿಂದ ಕಾರ್ ಖರೀದಿ ಮಾಡುತ್ತಾರೆ. ಹಾಗೆಯೇ ಕಾರ್- ಸ್ಟಾರ್ಟ್ ಮಾಡಿದ ಕೂಡಲೇ ac ಸ್ಟಾರ್ಟ್ ಮಾಡುತ್ತಾರೆ. ಏಕೆಂದರೆ ಕಾರಿನಲ್ಲಿ ಬಿಸಿ ಹೆಚ್ಚಾಗಿರುವ ಕಾರಣ ac ಆನ್ ಮಾಡುತ್ತಾರೆ ಇದು ಎಲ್ಲ ಕಾರು ಬಳಕೆದಾರರು ಮಾಡುವ ಸಾಮಾನ್ಯ ಕೆಲಸ. ಈ ತಪ್ಪನ್ನು ನೀವು ಮಾಡುತ್ತಿದ್ದಿರ? ಇದು ಎಷ್ಟೊಂದು ಅಪಾಯಕಾರಿ ಗೊತ್ತಾ?.


Also read: ಆರೋಗ್ಯದ ದೃಷ್ಟಿಯಿಂದ ನೀವು ಕುಡಿಯುತ್ತಿರುವ ಪ್ಯಾಕೆಟ್ ಹಾಲು ಹಾಲಲ್ಲ; ಅದು ಬೆಳ್ಳಗಿರುವ ವಿಷ..

ಹೌದು ಸಂಪೂರ್ಣವಾಗಿ ಕಾರ್ ಗ್ಲಾಸ್ ಮುಚ್ಚಿ ನಿಲ್ಲಿಸಿದ ಕಾರುಗಳಲ್ಲಿ 400-800 ಮಿಲಿ ಗ್ರಾಮ್ ಬೆಂಜಿನ್ ಸೇರಿಕೊಳ್ಳುತ್ತದೆ. ಇದು ನೆರಳಿನಲ್ಲಿ ಪಾರ್ಕ್ ಮಾಡಿದ ಕಾರುಗಳಲ್ಲಿ ಕಂಡು ಬಂದರೆ. ಬಿಸಿಲಿನಲ್ಲಿ ನಿಲ್ಲಿಸಿದ ಕಾರುಗಳಲ್ಲಿ ಉಷ್ಣತೆ 16 ಡಿಗ್ರಿಗಿಂತಲೂ ಹೆಚ್ಚಿಗೆ ಇದ್ದರೆ ಬೆಂಜಿನ್ ಉತ್ಪತ್ತಿ 2000-4000 ಮಿಲಿ ಗ್ರಾಮ್‍ಗಳಷ್ಟಿರುತ್ತದೆ. ನೀವೂ ನಿಲ್ಲಿಸಿದ ಕಾರ್- ಗಳಲ್ಲಿ ಸಾಮಾನ್ಯವಾಗಿ ಸೇರಿಕೊಳ್ಳುವ ಬೆಂಜಿನ್- ನಿಂದ ಕ್ಯಾನ್ಸರ್-ನಂತ ಕೆಟ್ಟ ರೋಗಗಳಿಗೆ ಉತ್ತಾಗುವ ಸಂಭವವಿದೆ.


Also read: ಹಣೆಗೆ ಹಚ್ಚುವ ಕುಂಕುಮದಲ್ಲಿ ವಿಷದ ಅಂಶ ಪತ್ತೆ; ಕೃತಕ ಕುಂಕುಮದಿಂದ ಮಾರಕ ರೋಗಗಳು ಬರುವ ಸಾಧ್ಯತೆ..

ಬೆಂಜಿನ್ ಹೇಗೆ ಮಾರಕ?

ಕಾರಿನಲ್ಲಿ AC ಸ್ಟಾರ್ಟ್ ಮಾಡಿದಾಗ ತಣ್ಣಗಿನ ಗಾಳಿಯನ್ನು ಬಿಡುಗಡೆ ಮಾಡುವ ಮೊದಲು
ಇಂಜಿನ್‌ನಿಂದ ಬಿಸಿ ಗಾಳಿ ಕಾರಿನಲ್ಲಿ ಸೇರುತ್ತದೆ, ಇದು ತುಂಬಾ ಅಪಾಯಕಾರಿ ವಾಯು. ಈ ಗಾಳಿಯಲ್ಲಿ ಬೆಂಜೀನ್ ಬೆರೆತಿರುತ್ತದೆ. ಇದು ಕ್ಯಾನ್ಸರ್ ಉಂಟು ಮಾಡುವ ಕ್ರಿಮಿಗಳನ್ನು ನಮ್ಮ ದೇಹದಲ್ಲಿ ಉತ್ಪತ್ತಿ ಆಗಲು ಸಹಾಯ ಮಾಡುತ್ತದೆ. ಇದೆ ರೀತಿ ದಿನದಲ್ಲಿ ಎರಡು ಮೂರು ಸಾರಿ ಇಂತಹ ಬೆಂಜಿನ್ ಮಿಶ್ರಿತ ಗಾಳಿ ಸೇವಿಸಿದ್ದರೆ ಲಿವರ್, ಮೂಳೆಗಳ ಕಣಜಾಲ ಮತ್ತು ಮೂತ್ರಕೋಶಗಳ ಮೇಲೆ ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲದೆ ಕ್ಯಾನ್ಸರ್ ಕೂಡ ಬರುತ್ತದೆ. ಇದನ್ನು ಗುಣಪಡಿಸಲು ಸಾಕಷ್ಟು ಹಣ, ಸಮಯ ಬೇಕಾಗುತ್ತದೆ. ಕಾರ್ ಕಂಪನಿಗಳು ಈ ವಿಷಯವಾಗಿ AC ಸ್ಟಾರ್ಟ್ ಮಾಡಿದಾಗ ಕಾರಿನ ಗ್ಲಾಸ್ ಇಳಿಸಬೇಕು ಎಂದು ಕಾರು manual ನಲ್ಲಿ ತಿಳಿಸಿರುತ್ತಾರೆ ಆದರೆ ಈ ಸೂಚನೆಯನ್ನು ಎಷ್ಟೊಂದು ಜನರು ಪಾಲಿಸುತ್ತಾರೆ. ಎಂಬುವುದು ಎಲ್ಲರಿಗೂ ಗೊತ್ತೇ ಇದೆ.


Also read: ಪುರುಷರೇ ಎಚ್ಚರ ಪ್ರೀತಿ ನಾಟಕವಾಡಿ ಮನೆಗೆ ಕರೆಸಿಕೊಂಡು ಸುಲಿಗೆ ಮಾಡುವ ಮಹಿಳೆಯರು ಹೆಚ್ಚಾಗಿದ್ದಾರೆ. ಇಂತಹ ಪ್ರಕರಣಗಳು ಹೊಸ ಹೊಸ ಸಿನಿಮಯ ರೀತಿಯಲ್ಲಿ ನಡೆಯಿತ್ತಿವೆ ಎಚ್ಚರ..

ಬೆಂಜಿನ್- ನಿಂದ ತಪ್ಪಿಸಿಕೊಳ್ಳುವುದು ಹೇಗೆ?

ಕಾರ್ ಹತ್ತಿದ ಕೂಡಲೇ ಬಿಸಿ ಮಾಡಿದ ಪ್ಲಾಸ್ಟಿಕ್‍ ವಾಸನೆಯನ್ನು ಗಮನಿಸಿ ಕೆಲವು ನಿಮಿಷಗಳ ಕಾಲ ಗ್ಲಾಸ್ ಓಪನ್ ಮಾಡಿ. ನಂತರ AC ಸ್ಟಾರ್ಟ್ ಮಾಡಿ ನೀವು ac ಆನ್ ಮಾಡಿದ್ದಾಗೆ ಕಾರಿನಲ್ಲಿರುವ ಮಲಿನ ಗಾಳಿ ಹೊರಹೋಗುವ ವರೆಗೆ ಗ್ಲಾಸ್ ಹಾಕಬೇಡಿ. ನಂತರ ಗ್ಲಾಸ್ ಹಾಕಿ ac ಬಳಕೆ ಮಾಡಿದರೆ ಬೆಂಜಿನ್-ನಿಂದ ಬರುವ ಅಪಾಯದಿಂದ ಪಾರಾಗಬಹುದು.