ಇಲ್ಲಿ ನೋಡಿ ಬಸಳೆ ಸೊಪ್ಪಿನಲ್ಲಿವೆ ಹಲವು ಪೋಷಕಾಂಶಗಳು..!

0
1900

ಸಾಮಾನ್ಯವಾಗಿ ಎಲ್ಲಾ ಸೊಪ್ಪಿನಲ್ಲಿ ಹಲವು ಅಂಶಗಳು ಕಂಡುಬರುತ್ತವೆ ಅದರಲ್ಲಿ ಈ ಬಸಳೆ ಸೊಪ್ಪು ಕೂಡ ಒಂದು ಆಗಿದ್ದರೆ ಬಸಳೆ ಸೊಪ್ಪಿನಲ್ಲಿ ಏನ್ ಇದೆ ಅಂತೀರಾ ಮುಂದೆ ಓದಿ.

Image result for ಬಸಳೆ ಸೊಪ್ಪು
ಈ ಸೊಪ್ಪಿನಲ್ಲಿ ಅತಿ ಹೆಚ್ಚಿನ ಪೋಷಕಾಂಶಗಳು ಇರುತ್ತವೆ. “ಎ’, ‘ಬಿ’ ಜೀವಸತ್ವಗಳು ಕಬ್ಬಿಣ, ಪೊಟಾಸಿಯಂ ಅತ್ಯದಿಕ ಪ್ರಮಾಣದಲ್ಲಿದೆ.
ಆರೋಗ್ಯದ ದೃಷ್ಟಿಯಿಂದ ಈ ಸೊಪ್ಪನ್ನು ಅಡಿಗೆಯಲ್ಲಿ ವಾರಕ್ಕೆ ನಾಲ್ಕೈದು ದಿನಗಳಾದರೂ ಬಳಸುವುದು ಒಳ್ಳೆಯದು.

Image result for ಬಸಳೆ ಸೊಪ್ಪು
ಬಸಳೆಸೊಪ್ಪಿನಲ್ಲಿ ‘ಸಿ’ ಅನ್ನಾಂಗ, ಕಬ್ಬಿಣ ಹಾಗೂ ರಂಜಕದ ಅಂಶವು ಹೆಚ್ಚಾಗಿರುವುದರಿಂದ ಇದರ ಸೇವನೆಯು ಮಲವಿಸರ್ಜನೆಗೆ ಸುಲಭ ಸಾಧಕ. ಮಕ್ಕಳು ಹಾಗೂ ಗರ್ಭಿಣಿಯರಿಗೆ ಅರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು.

Related image

ಇದರ ಸೇವನೆಯಿಂದ ಅರೋಗ್ಯ ಸುಧಾರಣೆಯಾಗಿ ಶಾರೀರಿಕ ತೂಕ ಹೆಚ್ಚುವುದು. ಬೇಗ ಜೀರ್ಣ ಆಗುವುದಲ್ಲದೇ ಹಸಿವು ಹೆಚ್ಚಾಗುತ್ತದೆ. ತುಂಬಾ ಹಸಿವಾಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ.