ಭೂಕಂಪದಿಂದ ದೇವಸ್ಥಾನಕ್ಕೇಕೆ ಹಾನಿಯಾಗುವುದಿಲ್ಲ? ಇದು ದೇವರ ಶಕ್ತಿಯೇ ಅಥವಾ ಕಟ್ಟಡ ವಿನ್ಯಾಸಕಾರರ ಜಾಣ್ಮೆಯೇ?

0
795

ದೇವಸ್ಥಾನದಲ್ಲಿ ಭೂಕಂಪವಾಗುವದಿಲ್ವ?

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಭಾರತದ ಅತೀ ಶ್ರೀಮಂತ ದೇವಸ್ಥಾನಗಳು ಇಲ್ಲಿವೆ ನೋಡಿ ಒಮ್ಮೆ ಭೇಟಿ ನೀಡಿ..!

ಸಾಮಾನ್ಯವಾಗಿ ಆಗುವ ಭೂಕಂಪದಿಂದ ಎಷ್ಟೊಂದು ಹಾನಿ ಸಂಭವಿಸುತ್ತದೆ ಎಂಬುವುದು ಎಲ್ಲರಿಗೂ ಗೊತ್ತೇ ಇದೆ ಕೆಲವೊಂದು ಪ್ರದೇಶದಲ್ಲಿ ಅಂತ್ರು ಸಾವಿರಾರು ಜನರ ಪ್ರಾಣ ಭೂಕಂಪಕ್ಕೆ ಸಿಲುಕ್ಕಿದೆ. ಕೆಲವೊಂದು ಪ್ರದೇಶಗಳಲ್ಲಿ ವರ್ಷದಲ್ಲಿ ಒಂದು ಎರಡು ಸಾರಿ ಸಂಭವಿಸುವ ಭೂಕಂಪಕ್ಕೆ ಈಗಿನ ಇಂಜಿನಿಯರ್ಸ್-ಗಳು ಎಷ್ಟೊಂದು ಜಾಣ್ಮೆಯನ್ನು ವಹಿಸಿ ಭದ್ರವಾಗಿ ಕಟ್ಟಡ ನಿರ್ಮಾಣ ಮಾಡಿದರು ಕೂಡ ಭೂಕಂಪ ನೆಲಸಮ ಮಾಡುತ್ತೆ. ತಂತ್ರಜ್ಞಾನ ಇಷ್ಟೊಂದು ಮುಂದುವರೆದರು ಕೂಡ ಭೂಕಂಪದಿಂದ ಕಟ್ಟಡ ರಕ್ಷಿಸಲು ಸಾದ್ಯವಿಲ್ಲ; ಇದೊಂದು ಪ್ರಶ್ನೆಯಾಗೇ ಉಳಿದಿದೆ. ಇದರ ಜತೆಯಲ್ಲಿ ಇನ್ನೊಂದು ಪ್ರಶ್ನೆ ಅಂದರೆ ಭೂಕಂಪಕ್ಕೆ ದೇವಸ್ಥಾನಗಳು ಏಕೆ ಬಗ್ಗುವುದಿಲ್ಲ ಎಷ್ಟೇ
ಪ್ರಮಾಣದಲ್ಲಿ ಭೂಕಂಪ ಸಂಭವಿಸಿದರು ಕೂಡ ಹಾಳಾಗುವುದಿಲ್ಲ.

ಭೂಕಂಪವಾದರೆ ದೇವಸ್ಥಾನವನ್ನು ದೇವರು ರಕ್ಷಣೆ ಮಾಡುತ್ತಾ?

Also read: ದೇವಸ್ಥಾನಗಳಿಗೆ ಹೆಚ್ಚೆಚ್ಚು ಹೋಗುವುದರಿಂದ ಆರೋಗ್ಯ ವರ್ಧಿಸುತ್ತದೆ…!!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಭೂಕಂಪನ ಅಥವಾ ಇತರ ನೈಸರ್ಗಿಕ ವಿಕೋಪಗಳಿಂದ ಇತರ ಕಟ್ಟಡಗಳಿಗೆ ಆದಷ್ಟು ಸುಲಭವಾಗಿ ದೇವಸ್ಥಾನಗಳಿಗೆ ಹಾನಿಯಾಗುವುದಿಲ್ಲ. ಭೂಕಂಪ, ಪ್ರವಾಹಗಳಾದ ಆಧುನಿಕ ಕಟ್ಟಡಗಳು ನೆಲಸಮವಾದರೂ ಪ್ರಾಚೀನ ದೇವಸ್ಥಾನಗಳು ಗಟ್ಟಿಯಾಗಿ ನಿಂತಿರುವುದನ್ನು ನಾವು ಹಲವಾರು ಬಾರಿ ನೋಡಿದ್ದೇವೆ. ಉದಾಹರಣೆಗೆ, ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭೂಕಂಪನದಿಂದ ಏನೂ ಆಗಿಲ್ಲ. ನೇಪಾಳದ ಪಶುಪತಿನಾಥ ದೇವಾಲಯಕ್ಕೆ ಭೂಕಂಪನದಿಂದ ಏನೂ ಆಗಲಿಲ್ಲ.

ಇದಕ್ಕೇನು ಕಾರಣ?

Also read: ದೇವಸ್ಥಾನದ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು…!

ದೇವರ ಶಕ್ತಿಯೇ ಅಥವಾ ಕಟ್ಟಡ ವಿನ್ಯಾಸಕಾರರ ಜಾಣ್ಮೆಯೇ? ದೇವರ ಶಕ್ತಿ ಕಾರಣವೋ ಅಲ್ಲವೋ ಗೊತ್ತಿಲ್ಲ. ಆದರೆ ಕಟ್ಟಡ ವಿನ್ಯಾಸಕಾರರ ಜಾಣ್ಮೆಯಂತೂ ಖಂಡಿತ ಕಾರಣ. ಪ್ರಾಚೀನರು ದೇವಸ್ಥಾನ ನಿರ್ಮಿಸುವಾಗ ಅದರ ತಳಪಾಯವನ್ನು ವಿವಿಧ ತಂತ್ರಜ್ಞಾನಗಳನ್ನು ಬಳಸಿ ಕುಶನ್ ರೀತಿಯಲ್ಲಿ ನಿರ್ಮಿಸಿ, ಭೂಮಿ ಕಂಪಿಸಿದಾಗ ಕಂಪನದ ಅಲೆಗಳು ಕಟ್ಟಡದವರೆಗೆ ತಲುಪುವಷ್ಟರಲ್ಲಿ ದುರ್ಬಲವಾಗುವಂತೆ ಮಾಡುತ್ತಿದ್ದರು. ಉದಾಹರಣೆಗೆ, ದಕ್ಷಿಣ ಭಾರತವನ್ನು ಆಳಿದ್ದ ಕಾಕತೀಯರು ಸ್ಟ್ಯಾಂಡ್ ಬಾಕ್ಸ್ ಎಂಬ ತಂತ್ರಜ್ಞಾನ ಬಳಸುತ್ತಿದ್ದರು. ಅಂದರೆ ತಳಪಾಯದ ಕೆಳಗೆ ವಿಶಿಷ್ಟ ರೀತಿಯಲ್ಲಿ ಮರಳು ಹೊಯ್ಯುವುದು. ಇದೇ ರೀತಿ, ಕಟ್ಟಡದ ತಳಪಾಯಕ್ಕೆ ಬೆಲ್ಲ – ಬೆಣಚು ಕಲ್ಲಿನ ಮಿಶ್ರಣ, ತಳಪಾಯದ ಬಂಡೆಗಳಿಗೆ ತೂತು ಕೊರೆದು ಬಿಸಿ ಕಬ್ಬಿಣದ ದ್ರವ ಹೊಯ್ಯುವುದು.

ಭೂಕಂಪಂಗಳಿಂದ ದೇವಸ್ಥಾನಗಳನ್ನು ರಕ್ಷಿಸುವುದು ಇದೇ ತಂತ್ರಜ್ಞಾನ. ದೇವಾಲಯವನ್ನು ಬಂಡೆಯ ಮೇಲೆ ಕಟ್ಟುವುದಾದರೆ ಬಂಡೆಯಲ್ಲಿ ರಂದ್ರ ಕೊರೆದು ಅದರಲ್ಲಿ ಕಾದ ಸೀಸ, ಕಬ್ಬಿಣವನ್ನು ಸುರಿದು, ಅದರಲ್ಲಿ ಕಬ್ಬಿಣದ ಸರಳನ್ನು ನೆಟ್ಟು, ಸರಳಿಗೆ ಹೊಂದುವ ಕಲ್ಲುಗಳನ್ನು ಹೊಂದಿಸಿ ಕಟ್ಟಡವನ್ನು ನಿರ್ಮಿಸುತ್ತಿದ್ದರು. ತಳಪಾಯ ರಚನೆಯಲ್ಲಿ ಮಾರ್ಟಿಸ್ – ಟೆನನ್ ಜಾಯಿಂಟ್ ಜೊತೆಯಲ್ಲಿ ಒಂದು ಲೋಹದ ಸರಳನ್ನು ಬಳಸುವುದು.ಲ್ಯಾಪ್ ಜಾಯಿಂಟ್ ಎನ್ನುವ ತಂತ್ರವನ್ನು ಬಳಸುವುದು ಇತ್ಯಾದಿ. ಪ್ರಾಚೀನ ಭಾರತೀಯ ಶಿಲ್ಪಿಗಳ ಇಂಜಿನಿಯರಿಂಗ್ ಜಾಣ್ಮೆಯೇ ದೇವಾಲಯಗಳ ಇಂದಿನವರೆಗೂ ಉಳಿದು ಬರಲು ಪ್ರಾಮುಖ್ಯ ಕಾರಣ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522